bs-yediyurappa News, bs-yediyurappa News in kannada, bs-yediyurappa ಕನ್ನಡದಲ್ಲಿ ಸುದ್ದಿ, bs-yediyurappa Kannada News – HT Kannada

Latest bs yediyurappa Photos

ಮೈಸೂರಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಾಜಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಝಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆತ್ಮೀಯ ಮಾತುಕತೆಯ ಕ್ಷಣ,

ಮೈಸೂರಲ್ಲಿ ಶ್ರೀನಿವಾಸಪ್ರಸಾದ್‌ ನಮನ, ಸಿದ್ದರಾಮಯ್ಯ-ಯಡಿಯೂರಪ್ಪ ಆತ್ಮೀಯತೆ ಯಾನ photos

Saturday, May 11, 2024

ಶಿವಮೊಗ್ಗದಲ್ಲಿ ಗುರುವಾರ ಲೋಕಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಬಿ.ವೈ.ರಾಘವೇಂದ್ರ ಅವರಿಗೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸಹಿತ ಹಲವರು ಸಾಥ್‌ ನೀಡಿದರು.

Shimoga News: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ನಾಮಪತ್ರ, ಮೂವರು ಮಾಜಿ ಸಿಎಂಗಳ ಸಾಥ್‌ photos

Thursday, April 18, 2024

ಪಕ್ಷ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Dodda Ganesh: 493 ವಿಕೆಟ್​ ಕಿತ್ತು ಮೈದಾನದಲ್ಲಿ ಆರ್ಭಟಿಸಿದ್ದ ಕರ್ನಾಟಕದ ಖ್ಯಾತ ಕ್ರಿಕೆಟಿಗ ಬಿಜೆಪಿ ಸೇರ್ಪಡೆ!

Saturday, April 6, 2024

ಸಮನ್ವಯ ಸಭೆಯಲ್ಲಿ ಪಾಲ್ಗೊಂಡ  ಗೋವಿಂದಕಾರಜೋಳ, ಜಿ.ಟಿ.ದೇವೇಗೌಡ, ಆರ್‌.ಅಶೋಕ, ರಾಧಾಮೋಹನ್‌ ಅಗರವಾಲ್‌, ಎಚ್‌.ಡಿ.ದೇವೇಗೌಡ, ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ ಮತ್ತಿತರ ನಾಯಕರು ಒಗ್ಗಟ್ಟನ ಮಂತ್ರ ಜಪಿಸಿದರು.

ಬೆಂಗಳೂರಿನಲ್ಲಿ ದಳಪತಿಗಳು, ಕಮಲ ನಾಯಕರ ಮೊದಲ ಸಮನ್ವಯ ಸಭೆ, ಹೀಗಿತ್ತು ನಾಯಕರ ನೋಟ photos

Friday, March 29, 2024

2014ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಕಣಕ್ಕಿಳಿದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಂಗಾರಪ್ಪ ಪುತ್ರಿ, ನಟ ಶಿವರಾಜಕುಮಾರ್‌ ಪತ್ನಿ ಗೀತಾ ಅವರನ್ನು ಮಣಿಸಿದ್ದರು.

Shimoga politics: ಶಿವಮೊಗ್ಗದಲ್ಲಿ 3 ದಶಕದಿಂದ ಬಂಗಾರಪ್ಪ, ಯಡಿಯೂರಪ್ಪ ಕುಟುಂಬಗಳ ಸೆಣಸಾಟ, ಮೂವರು ಅಪ್ಪಮಕ್ಕಳ ಕಣವಿದು Photos

Tuesday, March 19, 2024

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಆದಿ ಜಗದ್ಗುರು  ಶ್ರೀ ಶಿವರಾತ್ರೀಶ್ವರರ ರಥೋತ್ಸವ., ಸಹಸ್ರಾರು ಭಕ್ತರು, ಕಲಾ ತಂಡಗಳ ನಡುವೆ ಗುರುವಾರ ರಥೋತ್ಸವ ನಡೆಯಿತು.

Suttur Jatre 2024: ಸಹಸ್ರಾರು ಭಕ್ತರ ನಡುವೆ ಸುತ್ತೂರು ರಥೋತ್ಸವ ವೈಭವ, ತೇರು ಎಳೆದ ಯಡಿಯೂರಪ್ಪ photos

Thursday, February 8, 2024

ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಇದುವರೆಗೆ 10 ನಾಯಕರು ಹೊತ್ತುಕೊಂಡಿದ್ದರು.ಈ ಪೈಕಿ ಕೆ.ಎಸ್. ಈಶ್ವರಪ್ಪ ಅವರು 8 ವರ್ಷ 52 ದಿನ ಅಧ್ಯಕ್ಷರಾಗಿದ್ದರು. ಬಿಎಸ್ ಯಡಿಯೂರಪ್ಪ ಅವರು ಮೂರು ಅವಧಿಯಲ್ಲಿ ಒಟ್ಟು 7 ವರ್ಷ 134 ದಿನ ಅಧ್ಯಕ್ಷರಾಗಿದ್ದರು. ಅನಂತ ಕುಮಾರ್ ಅವರು ಕನಿಷ್ಠ ಅವಧಿಗೆ ಅಂದರೆ 1 ವರ್ಷ ಅವಧಿಗೆ ಮಾತ್ರ ಅಧ್ಯಕ್ಷರಾಗಿದ್ದರು.

BJP Karnataka presidents: ಬಿಜೆಪಿ ಕರ್ನಾಟಕ ಘಟಕದ ಇದುವರೆಗಿನ ಅಧ್ಯಕ್ಷರು ಯಾರು, ಅವರ ಅವಧಿ ಎಷ್ಟು- ಇಲ್ಲಿದೆ ಫೋಟೋ ವರದಿ

Friday, November 10, 2023

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನದ ಪ್ರಯಾಣಿಕರ ಸ್ವಾಗತಕ್ಕೆ ಅಣಿಯಾದ ಯುವತಿಯರು.

Shimoga News: ಶಿವಮೊಗ್ಗಕ್ಕೆ ವಿಮಾನ ಸೇವೆ ಆರಂಭ: ಮಲೆನಾಡಿಗೆ ಬಂದಿಳಿದ ಮೊದಲ ವಿಮಾನ: ಹೀಗಿತ್ತು ಸಂಭ್ರಮ

Thursday, August 31, 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತ್ತೀಚೆಗೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಪ್ರಭಾವಿ ನಾಯಕ ಬಿಎಸ್‌ ಯಡಿಯೂರಪ್ಪ ಅವರ ವಿವಿಧ ಭಾವ - ಭಂಗಿಗಳ ಫೋಟೋಗಳು ಇಲ್ಲಿವೆ. ಈ ಚಿತ್ರದಲ್ಲಿ ಮೋದಿ ಅವರ ಬಲಬದಿಗೆ ಕೆ.ಎಸ್.‌ ಈಶ್ವರಪ್ಪ ಕೂಡ ಇದ್ದಾರೆ.

Modi in Shivamogga: ಶಿವಮೊಗ್ಗದಲ್ಲಿ ಪ್ರಧಾನಿ; ಮೋದಿ-ಬಿಎಸ್‌ವೈ ಭಾವ-ಭಂಗಿಯ ಫೋಟೋಸ್‌ ಇಲ್ಲಿವೆ ನೋಡಿ..

Monday, February 27, 2023

''ಶಿವಮೊಗ್ಗದ ವಿಮಾನ ನಿಲ್ದಾಣವು ಮಲೆನಾಡು ಭಾಗದ ಜನರ ಕನಸು ನನಸಾಗಿದೆ. ಇದು ಸಂಪರ್ಕ, ಪ್ರವಾಸೋದ್ಯಮ, ಉದ್ಯಮ ಮತ್ತು ಕರ್ನಾಟಕದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ದಾಖಲೆ ಸಮಯದಲ್ಲಿ ಪೂರ್ಣಗೊಂಡಿರುವ ವಿಮಾನ ನಿಲ್ದಾಣವನ್ನು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. '' ಎಂದು ಬಿಎಸ್‌ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

Shivamogga Airport: ಮಲೆನಾಡು ಭಾಗದ ಜನರ ಕನಸು ಈಡೇರಿದೆ: ಶಿವಮೊಗ್ಗ ವಿಮಾನ ನಿಲ್ದಾಣದ ಫೋಟೋ ಹಂಚಿಕೊಂಡ ಬಿಎಸ್‌ವೈ

Sunday, February 26, 2023

''ಜಿಲ್ಲೆಯ ಜನರ ಅಪೇಕ್ಷೆಯಂತೆ ಶಿವಮೊಗ್ಗದ ಸೋಗಾನೆಯಲ್ಲಿ ಅತ್ಯುತ್ತಮವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವ ನೂತನ ವಿಮಾನ ನಿಲ್ದಾಣದ ಕಾಮಗಾರಿ ಮತ್ತಿತರ ಸಿದ್ಧತೆಗಳನ್ನು ಇಂದು ಪರಿಶೀಲಿಸಲಾಯಿತು..'' ಎಂದು ಬಿಎಸ್‌ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

Shivamiogga Airport: ಉದ್ಘಾಟನೆಗೆ ಸಿದ್ಧವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದ ಬಿಎಸ್‌ವೈ

Saturday, February 25, 2023

ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ ಬಿಜೆಪಿ ನೂತನ ಶಾಸಕರು, ಭೂಪೇಂದ್ರ ಪಟೇಲ್‌ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರು. ಅಂದರೆ ಭೂಪೇಂದ್ರ ಪಟೇಲ್‌ ಅವರು ಮತ್ತೊಂದು ಅವಧಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Bhupendra Patel: ಗುಜರಾತ್‌ ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್‌ ಆಯ್ಕೆ: ಸಭೆಯಲ್ಲಿ ಬಿಎಸ್‌ವೈ ಭಾಗಿ

Saturday, December 10, 2022

ವೀರ ಸಾವರ್ಕರ್‌ ವಿಚಾರ ರಾಜ್ಯದೆಲ್ಲೆಡೆ ಚರ್ಚೆಗೆ ಒಳಗಾಗಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್‌ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಶುರುವಾಗಿದೆ. ಮೈಸೂರಿನ ಸಾವರ್ಕರ್‌ ಪ್ರತಿಷ್ಠಾನ ಇಂದು ವೀರ ಸಾವರ್ಕರ್‌ ರಥಯಾತ್ರೆ ಆಯೋಜಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಏರ್ಪಡಿಸಿತ್ತು. ಅಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದರು.

Savarkar Rathyatra: ಮೈಸೂರಲ್ಲಿ ಸಾವರ್ಕರ್‌ ರಥಯಾತ್ರೆಗೆ ಬಿಎಸ್‌ವೈ ಚಾಲನೆ; ಫೋಟೋಸ್‌ ನೋಡಿ

Tuesday, August 23, 2022