Latest budget 2023 Photos

ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Karnataka Budget 2023: ಹೀಗಿತ್ತು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೈಖರಿ; ಫೋಟೋಸ್

Friday, July 7, 2023

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Karnataka Budget 2023: ಪಂಚೆ, ಶಲ್ಯ ಧರಿಸಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ; ಫೋಟೋಸ್‌ ಇಲ್ಲಿವೆ

Friday, July 7, 2023

ಉತ್ತರ ಕರ್ನಾಟಕದ ಬೇಡಿಕೆಗಳು: ನನೆಗುದಿಗೆ ಬಿದ್ದ ಮಹಾದಾಯಿ ಯೋಜನೆ ಸಾಕಾರಗೊಲ್ಳುವುದೇ?, ಶಿಕ್ಷಣ ಕ್ಷೇತ್ರ ಮತ್ತು ನೀರಾವರಿ ಯೋಜನೆಗೂ ದಕ್ಕಲಿದೆಯೇ ನಿರೀಕ್ಷಿತ ಫಲ, ಕೃಷಿ ವಿಚಾರದಲ್ಲಿ ಇಸ್ರೇಲ್‌ ಮಾದರಿ ಯೋಜನೆ ಅಳವಡಿಕೆ ಏನಾಯ್ತು?, ಕೈಗಾರಿಕಾ ಅಭಿವೃದ್ಧಿ ಸಲುವಾಗಿ ಇಂಡಸ್ಟ್ರಿಯಲ್‌ ಕಾರಿಡಾರ್‌ ನಿರ್ಮಾಣದ ಕನಸು ಏನಾಯ್ತು?, ಟೈರ್‌ 2 ಟೈರ್‌ 3 ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿ ಸುತ್ತ ಬೃಹತ್‌ ಕೈಗಾರಿಕೆಗಳ ನಿರ್ಮಾಣ ಯಾವಾಗ? ಹೀಗೆ ಇನ್ನೂ ಹಲವು ಬೇಡಿಕೆಗಳು ಈ ಭಾಗದ ಜನರದ್ದಾಗಿದೆ.

Karnataka Budget 2023: ಸಿದ್ದರಾಮಯ್ಯ ಬಜೆಟ್‌ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ

Thursday, July 6, 2023

ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ 2023-24 ನೇ ಸಾಲಿನ ಬಜೆಟ್ ಪ್ರತಿಯನ್ನು ಹಸ್ತಾಂತರಿಸಿದರು. ಹಣಕಾಸು ಇಲಾಖೆ ಅಧಿಕಾರಿಗಳಾದ ಐಎಸ್ ಎನ್ ಪ್ರಸಾದ್, ಏಕರೂಪ್ ಕೌರ್, ಜಾಫರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Karnataka Budget 2023: ಬಜೆಟ್‌ ಪ್ರತಿ ಪಡೆದ ಸಿಎಂ ಬೊಮ್ಮಾಯಿ; ಬಜೆಟ್‌ ಮಂಡನೆಗೆ ಮುನ್ನ ದೇಗುಲ ದರ್ಶನ- ಫೋಟೋಸ್‌ ಇಲ್ಲಿವೆ

Friday, February 17, 2023

ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆ (ಎಂಐಎಸ್) ಠೇವಣಿ ಮಿತಿಯನ್ನು ಹೆಚ್ಚಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಮುಂದಿನ ಆರ್ಥಿಕ ವರ್ಷದಿಂದ ಜನರು ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Union Budget 2023: ಅಂಚೆ ಇಲಾಖೆಯ ಈ ಯೋಜನೆಗೆ 'ಡಬಲ್' ಲಾಭ: ಹೆಚ್ಚಿನ ಹಣದ ನಿರೀಕ್ಷೆ ಖಾತರಿಪಡಿಸಿದ ಕೇಂದ್ರ ಬಜೆಟ್

Thursday, February 2, 2023

2023ರ ಕೇಂದ್ರ ಬಜೆಟ್‌ನಲ್ಲಿ ಇಪಿಎಫ್ ಹಿಂಪಡೆಯುವಿಕೆಗಳ ಮೇಲಿನ ತೆರಿಗೆಯನ್ನು ಶೇಕಡಾ 30ರಿಂದ ರಿಂದ ಶೇಕಡಾ 20ಕ್ಕೆ ಇಳಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಪ್ರಕಟಣೆಯ ಪ್ರಕಾರ, ತೆರಿಗೆ ವಿಧಿಸಬಹುದಾದ ಭಾಗದಲ್ಲಿ ಟಿಡಿಎಸ್ ದರವನ್ನು ‌ನಾನ್ ಪ್ಯಾನ್ ಪ್ರಕರಣಗಳಲ್ಲಿ ಇಪಿಎಫ್‌ ಹಿಂಪಡೆಯುವಿಕೆಗೆ ಶೇ. 10ರಷ್ಟು ಇಳಿಸಲಾಗಿದೆ. (ಸಾಂಧರ್ಭಿಕ ಚಿತ್ರ)

TDS on EPF withdrawal: ಇಪಿಎಫ್ ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ದರ ಕಡಿತ: ನೀವು ತಿಳಿದುಕೊಳ್ಳಬೇಕಿರುವುದೇನು?

Thursday, February 2, 2023

ಮಧ್ಯಮ ವರ್ಗದ ಜನರು ಮತ್ತು ಕೂಲಿ ಕಾರ್ಮಿಕರು ನಿರ್ಮಲಾ ಸೀತಾರಾಮನ್​ ಅವರ ಬಜೆಟ್ ಭಾಷಣವನ್ನು ಹೀಗೆ ಕೇಳುತ್ತಿದ್ದಾರೆ ಎಂಬ ಮೀಮ್.

Budget 2023 memes: ಬಜೆಟ್​ ಕುರಿತ ಮೀಮ್ಸ್ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರ.. PHOTOS

Wednesday, February 1, 2023

ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಇಳಕಲ್​ ಸೀರೆಯುಟ್ಟು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿಗೆ ಆಗಮಿಸಿ ಬಜೆಟ್​ ಮಂಡಿಸಿದ್ದಾರೆ.

Sitharaman's Budget Saree: ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಬಜೆಟ್​ ಮಂಡನೆ..

Wednesday, February 1, 2023

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದರು. 2023-24ರಲ್ಲಿ ಬಂಡವಾಳ ವೆಚ್ಚವನ್ನು ಶೇ.33 ರಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ಘೋಷಿಸಿದರು, ಇದು ಜಿಡಿಪಿಯ ಶೇಕಡಾ 3.3 ಆಗಿರುತ್ತದೆ.

Union Budget 2023: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳ ಸಂಕ್ಷಿಪ್ತ ನೋಟ: ತಪ್ಪಿದ್ದೇಗೆ ಆದಾಯ ತೆರಿಗೆ ಮಿತಿಯ ಕಾಟ?

Wednesday, February 1, 2023

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಪ್ರಕಾರ, ಖಾಸಗಿ ವಲಯದ ಉದ್ಯೋಗಿಗಳ ನಿವೃತ್ತಿ ಅವಧಿಯಲ್ಲಿ ತೆಗೆದುಕೊಳ್ಳುವ ನಗದು ಮೇಲಿನ ತೆರಿಗೆ ಕಡಿತವನ್ನು 3 ಲಕ್ಷ ರೂ.ದಿಂದ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

Union Budget: ಸಿಹಿ ಸುದ್ದಿ: ನಿವೃತ್ತಿ ಸಮಯದಲ್ಲಿ ಲೀವ್‌ ಎನ್‌ಕ್ಯಾಶ್‌ಮೆಂಟ್‌ ತೆರಿಗೆ ಕಡಿತದ ಮೇಲಿನ ಸೀಲಿಂಗ್ ಹೆಚ್ಚಳ

Wednesday, February 1, 2023

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2023 ರಂದು ಬಜೆಟ್ ಅನ್ನು ಮಂಡಿಸಿದರು. ತೆರಿಗೆ ರಚನೆಯನ್ನು ಸಡಿಲಿಸುವುದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್‌ ಘೋಷಿಸಿದರು. 'ದೇಖೋ ಅಪ್ನಾ ದೇಶ್' ಯೋಜನೆಯಡಿಯಲ್ಲಿ, ಭಾರತಕ್ಕೆ ಪ್ರಯಾಣಿಸಲು ಅನೇಕ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಘೋಷಿಸಲಾಗಿದೆ. ಏನೆಲ್ಲಾ ಡಿಸ್ಕೌಂಟ್‌ಗಳನ್ನು ಘೋಷಿಸಲಾಗಿದೆ ಎಂಬುದನ್ನು ನೋಡೋಣ.

Union Budget 2023: ಏನಿದು 'ದೇಖೋ ಅಪ್ನಾ ದೇಶ್‌' ಯೋಜನೆ? ಪ್ರವಾಸ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಬಜೆಟ್

Wednesday, February 1, 2023

2023ರ ಬಜೆಟ್‌ನಲ್ಲಿ ಅನೇಕ ವಸ್ತುಗಳ ಬೆಲೆಗಳು ಹೆಚ್ಚಾದಂತೆ, ಹಲವು ವಸ್ತುಗಳ ಮೇಲೆ 'ರಿಯಾಯಿತಿ' ಕೂಡ ಘೋಷಣೆ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ತೆರಿಗೆ ದರದಲ್ಲಿ ದೊಡ್ಡ ರಿಯಾಯಿತಿಯನ್ನು ಘೋಷಿಸುವ ಮೂಲಕ ಬಜೆಟ್‌ನಲ್ಲಿ ತೆರಿಗೆ ರಚನೆಯನ್ನು ಪ್ರಾಯೋಗಿಕವಾಗಿ ಬದಲಾಯಿಸಿದ್ದಾರೆ. ಆದರೆ, ಈ ಮಧ್ಯೆ ನಿರ್ಮಲಾ ಸೀತಾರಾಮನ್ ಹಲವು ವಸ್ತುಗಳ ಮೇಲೆ ಸುಂಕ ವಿನಾಯಿತಿ ಘೋಷಿಸಿದ್ದಾರೆ. ಟೆಕ್ ಪ್ರಪಂಚದ ಈ ರಿಯಾಯಿತಿ ಪಟ್ಟಿಯಲ್ಲಿ ಏನಿದೆ ಎಂದು ನೋಡೋಣ.

Important Announcements Of Budget: ಅಗ್ಗದ ಟಿವಿ, ಮೊಬೈಲ್:‌ ತೆರಿಗೆ ವಿನಾಯಿತಿ ಜೊತೆ ಬಜೆಟ್‌ನ ಅಚ್ಚರಿಯ ಘೋಷಣೆಗಳೇನು?

Wednesday, February 1, 2023

ಹಳ್ಳಿಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ, 84 ಲಕ್ಷ ಮನೆಗಳ ನಿರ್ಮಾಣಕ್ಕೆ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹಣ ಮೀಸಲಿಡುವ  ಸಾಧ್ಯತೆಯಿದೆ. ಬಲ್ಲ ಮೂಲಗಳ ಪ್ರಕಾರ 2024ರ ಲೋಕಸಭೆ ಚುನಾವಣೆಗೂ ಮೊದಲೇ, ಈ ಮನೆಗಳನ್ನು ಫಲಾನುಭವಿಗಳಿಗೆ ಹಂಚಲು ಮೋದಿ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)

Union Budget 2023: ಪಿಎಂ ಆವಾಸ್‌ ಯೋಜನೆಯಡಿ 84 ಲಕ್ಷ ಮನೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ದೊರೆಯಲಿದೆ ದೊಡ್ಡ ನೆರವು

Sunday, January 29, 2023

ಬಜೆಟ್‌ ಮಾಹಿತಿ ಹೊರಹೋಗದಂತೆ ಬಜೆಟ್‌ ಸಿದ್ಧಪಡಿಸುವ ಹಂತದಲ್ಲಿ ಸಿಬ್ಬಂದಿಗಳನ್ನು ನಿರ್ದಿಷ್ಟ ಸ್ಥಳದಲ್ಲಿಯೇ ಉಳಿಸಲಾಗುತ್ತದೆ. ಈ ಸಮಯದಲ್ಲಿ ಅವರು ಮನೆಗೆ ಹೋಗುವಂತಿಲ್ಲ. ಅವರಿಗೂ ಹೊರಜಗತ್ತಿಗೂ ಸಂಪರ್ಕ ಇರುವುದಿಲ್ಲ. ಇಂತಹ ಸಮಯದಲ್ಲಿ ಮನೆಯ ಅಡುಗೆಯ ನೆನಪಾಗದಂತೆ ಸಿಹಿ ಹಲ್ವಾ ನೀಡಲಾಗುತ್ತದೆ. ಇಂತಹ ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

Budget 2023: ಕೇಂದ್ರ ಬಜೆಟ್‌ಗೆ ಸಿದ್ಧತೆ, ಹಲ್ವಾ ಹಂಚಿದ ನಿರ್ಮಲಾ ಸೀತಾರಾಮನ್‌, ಹಲ್ವಾ ಸಮಾರಂಭದ ಚಿತ್ರಪಟ ನೋಡಿ

Friday, January 27, 2023

ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಚಿನ್ನವನ್ನು ಮಾರಾಟ ಮಾಡುವ ರಾಷ್ಟ್ರ. ಚಿನ್ನದ ಆಮದಿನ ಮೇಲಿನ ತೆರಿಗೆ ದರ ಕಡಿಮೆಯಾದರೆ, ಹಳದಿ ಲೋಹದ ಚಿಲ್ಲರೆ ಮಾರಾಟ ಹೆಚ್ಚಾಗುವ ನಿರೀಕ್ಷೆ ಇದೆ. ಏಕೆಂದರೆ ಚಿನ್ನದ ಆಮದು ಸುಂಕ ಕಡಿಮೆಯಾದರೆ, ಹಳದಿ ಲೋಹದ ಬೆಲೆಯೂ ಕಡಿಮೆಯಾಗುತ್ತದೆ. ಚಿನ್ನದ ವ್ಯಾಪಾರಿಗಳು ಇಂತದ್ದೊಂದು ನಿರೀಕ್ಷೆಯಲ್ಲಿದ್ದು, ಈ ಬಾರಿಯ ಕೇಂದ್ರ ಬಜೆಟ್‌ 2023ರಲ್ಲಿ ಈ ಘೋಷಣೆ ಅಧಿಕೃತವಾಗಿ ಹೊರಬೀಳಲಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

Gold Import Duty: ಬಜೆಟ್‌ನಲ್ಲಿ ಆಭರಣ ಪ್ರಿಯರಿಗೆ 'ಚಿನ್ನ'ದಂತ ಸುದ್ದಿ ಕೊಡಲಿದ್ದಾರಾ ವಿತ್ತ ಸಚಿವೆ?:‌ 'ಮುತ್ತು' ಬೇಕಾದವರು ಇದನ್ನು ಓದಿ

Tuesday, January 24, 2023

ಭವಿಷ್ಯ ನಿಧಿ, ಜೀವ ವಿಮೆ, ELSS, ಗೃಹ ಸಾಲದ ಮೂಲ ಮರುಪಾವತಿ ನಿಧಿ, ULIP, ಐದು ವರ್ಷಗಳ ತೆರಿಗೆ ಉಳಿತಾಯ ಸ್ಥಿರ ಠೇವಣಿ, ಮನೆ ಅಥವಾ ಫ್ಲಾಟ್ ಖರೀದಿಯ ಮೇಲಿನ ಸ್ಟ್ಯಾಂಪ್ ಡ್ಯೂಟಿ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಇನ್‌ಫ್ರಾಂಡ್ಸ್‌ನಲ್ಲಿ ಹೂಡಿಕೆ ಮೇಲೆ ಆದಾಯ ತೆರಿಗೆ ಕಾಯಿದೆಯ 80C ತೆರಿಗೆ ವಿನಾಯಿತಿಗಳು ಲಭ್ಯವಿದೆ.

Income Tax Exemption Sections: ಯಾವ ಸೆಕ್ಷನ್‌ನಲ್ಲಿ ಎಷ್ಟು ತೆರಿಗೆ ವಿನಾಯಿತಿ?: ತಿಳಿದುಕೊಳ್ಳದಿದ್ದರೆ ಆಗಲಿದೆ ಫಜೀತಿ..

Tuesday, January 24, 2023

ಫೆಬ್ರವರಿ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ.  ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಜನಪ್ರಿಯ ಬಜೆಟ್‌ ಮಂಡಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದಾಯ ತೆರಿಗೆ ದರ ಇಳಿಸುವ ಬಗ್ಗೆ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ ಎಂದೂ ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

Income Tax Rate Slash in Budget: ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ದರ ಇಳಿಸಲಿದೆ ಕೇಂದ್ರ?: ವರದಿ ಏನು ಹೇಳುತ್ತದೆ?

Wednesday, January 18, 2023

ಈ ಬಾರಿಯ ಬಜೆಟ್‌ ಮೇಲೆ ಜನಸಾಮಾನ್ಯರಿಗೆ ಸಾಕಷ್ಟು ನಿರೀಕ್ಷೆ ಇವೆ. ಗಗನಕ್ಕೇರುತ್ತಿರುವ ಬೆಲೆಗಳಿಂದ ಪರಿಹಾರ ಸಿಗುತ್ತದೆಯೇ ಎಂಬ ಬಗ್ಗೆ ಜನರು ಕಾಯುತ್ತಿದ್ದಾರೆ. ಮಧ್ಯಮ ವರ್ಗದ ಜನರ ನಿರೀಕ್ಷೆಯೂ ಇದೇ ಆಗಿದೆ.

Budget 2023: ಬಜೆಟ್‌ ಹತ್ತಿರ ಬರುತ್ತಿದ್ದಂತೆಯೇ ಬಗೆ ಬಗೆ ಮೀಮ್‌ಗಳು ವೈರಲ್; ದೃಷ್ಟಿ ಹಾಯಿಸಿ ಬನ್ನಿ

Tuesday, January 17, 2023

ಡಿಜಿಟಲ್ ಇಂಡಿಯಾದ ಪರಿಕಲ್ಪನೆಗೆ ಅನುಗುಣವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕಳೆದ ವರ್ಷ ರಾಷ್ಟ್ರೀಯ ಲಾಂಛನವಿರುವ ಕೆಂಪು ಕೇಸ್‌ನಲ್ಲಿ ಮುಚ್ಚಿದ ಟ್ಯಾಬ್ಲೆಟ್ ಮೂಲಕ ನಗದು ರಹಿತ ಬಜೆಟ್ ಅನ್ನು ಮಂಡಿಸಿದ್ದರು.

Union Budget 2023: ಬಜೆಟ್ ಬ್ರೀಫ್‌ಕೇಸ್ ಕುರಿತು ನಿಮಗೆಷ್ಟು ಗೊತ್ತು? ಫೋಟೋಗಳಲ್ಲಿ ಸಂಕ್ಷಿಪ್ತ ಇತಿಹಾಸ ತಿಳಿಯಿರಿ

Sunday, January 15, 2023

ಕೇಂದ್ರ ಬಜೆಟ್, ತನ್ನ ಪ್ರಮುಖ ನೀತಿಗಳ ಮೇಲೆ ದೇಶದ ವೆಚ್ಚವನ್ನು ನಿರ್ಧರಿಸುವ ಪ್ರಮುಖ ಅಂಶ. 'ಕೇಂದ್ರ ಬಜೆಟ್ 2023-24', ಮುಂದಿನ ವರ್ಷ ನಡೆಯಲಿರುವ ಮುಂಬರುವ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಬಿಜೆಪಿ ಸರ್ಕಾರದ ಕೊನೆಯ ಪೂರ್ಣ ವರ್ಷದ ಬಜೆಟ್ ಆಗಿದೆ.

Union Budget facts: ಕೇಂದ್ರ ಬಜೆಟ್‌ಗೆ ದಿನಗಣನೆ; ಬಜೆಟ್ ಭಾಷಣದ ಕುರಿತ ಕೆಲ ಸಂಗತಿಗಳನ್ನು ಇಲ್ಲಿ ತಿಳಿಯಿರಿ

Saturday, January 14, 2023