Latest coastalwood Photos

<p>ಸ್ವಲ್ಪ ಹುಳಿ, ಸ್ವಲ್ಪ ಖಾರ.. ತುಳುನಾಡಿನ ಖಾದ್ಯವೈವಿಧ್ಯದಲ್ಲಿ ಪುಳಿಮುಂಚಿ ಇಲ್ಲದೆ ಕಂಪ್ಲೀಟ್ ಆಗುವುದೇ ಇಲ್ಲ. ಪುಳಿ ಎಂದರೆ ಹುಳಿ, ಮುಂಚಿ ಎಂದರೆ ಮೆಣಸು… ಭೋಜನದ ಮೆನ್ಯುವಿನಲ್ಲಿ ಇದಕ್ಕೇ ಅಗ್ರಸ್ಥಾನ. ಹೀಗಾಗಿ ಕೋಸ್ಟಲ್ ವುಡ್ ನ ಹೊಸ ಎಂಟ್ರಿಯಾಗಿ ಇದೇ ಹೆಸರಿನ ಸಿನಿಮಾ ಶುಕ್ರವಾರ ತೆರೆಗೆ ಬರಲಿದೆ.</p>

Coastalwood News: ಈ ಶುಕ್ರವಾರ ಪುಳಿಮುಂಚಿ ತುಳುಚಿತ್ರ ಬಿಡುಗಡೆ; ಇದು ಹುಳಿಖಾರದ ಸಿನಿಭೋಜನವೆಂದ ತ್ರಿಶೂಲ್‌ ಶೆಟ್ಟಿ

Wednesday, October 25, 2023

<p>ಗಣೇಶ್, ಆತ್ಮಶಕ್ತಿ ಬ್ಯಾಂಕಿನ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್,ಉದ್ಯಮಿ ದಿನೇಶ್ ಶೆಟ್ಟಿ, ಉದ್ಯಮಿ ಹರೀಶ್ ಶೇರಿಗಾರ್, ಪುಳಿಮುಂಚಿ &nbsp;ನಿರ್ಮಾಪಕರಾದ ಹರೀಶ್ ಕುಮಾರ್ ರೈ, ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ಫ್ಲವರ್ ಡೆಕೊರೇಶನ್ ನ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ, ಶೋಭರಾಜ್ ಪಾವೂರು, ಸತೀಶ್ ಬಂದಲೆ, ರಾಹುಲ್ ಅಮೀನ್, ವಿನೀತ್ ಕುಮಾರ್, ಸಮತಾ ಅಮೀನ್, ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷಣ, ಪಮ್ಮಿ ಕೊಡಿಯಾಲ್ ಬೈಲ್, ಬಿಗ್ ಸಿನಿಮಾಸ್ ನ &nbsp;ಬಾಲಕೃಷ್ಣ ಶೆಟ್ಟಿ &nbsp;, ನಿರ್ಮಾಪಕ ರವಿ ರೈ ಕಲಸ, ಮಾಜಿ ಮೇಯರ್ ಗಳಾದ ದಿವಾಕರ್ ಕೆ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.</p>

Coastalwood News: ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾಕ್ಕೆ ಮುಹೂರ್ತ; ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರತಂಡದಿಂದ ಹೊಸ ಸಿನಿಮಾ

Tuesday, October 24, 2023