competitive-exams News, competitive-exams News in kannada, competitive-exams ಕನ್ನಡದಲ್ಲಿ ಸುದ್ದಿ, competitive-exams Kannada News – HT Kannada
ಕನ್ನಡ ಸುದ್ದಿ  /  ವಿಷಯ  /  competitive exams

Latest competitive exams Photos

<p>ನಂದಿನಿ ಕೆಆರ್: ಇವರು ಕರ್ನಾಟಕದ ಟಾಪರ್‌. &nbsp;UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2016ರಲ್ಲಿ ದೇಶಕ್ಕೆ ಟಾಪರ್‌ ಆಗಿ ಕರ್ನಾಟಕದ ಕೀರ್ತಿ ಬೆಳಗಿದ್ದರು. ಇವರು ಪಡೆದ ಅಂಕಗಳು. &nbsp;ಪ್ರಬಂಧ ಪತ್ರಿಕೆ - 142, ಸಾಮಾನ್ಯ ಅಧ್ಯಯನ ಪತ್ರಿಕೆ 1 - 131, ಸಾಮಾನ್ಯ ಅಧ್ಯಯನ ಪತ್ರಿಕೆ 2 - 103, ಸಾಮಾನ್ಯ ಅಧ್ಯಯನ ಪತ್ರಿಕೆ 3 - 116, ಸಾಮಾನ್ಯ ಅಧ್ಯಯನ ಪತ್ರಿಕೆ 4 - 104, &nbsp;ಐಚ್ಛಿಕ 1 ಸಾಹಿತ್ಯ 1 (ಕನ್ನಡ ಆಯ್ಕೆ ಮಾಡಿಕೊಂಡಿದ್ದರು) - 167 ಅಂಕಗಳು. ಲಿಖಿತ &nbsp;ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು - 927. ಸಂದರ್ಶನ - 193. &nbsp;ಅಂತಿಮ ಒಟ್ಟು ಅಂಕಗಳು- 1120.</p>

UPSC IAS Toppers: ಐಎಎಸ್‌ ಟಾಪರ್‌ಗಳ ಅಂಕಪಟ್ಟಿ, ಕಳೆದ ಏಳು ವರ್ಷಗಳಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

Sunday, December 25, 2022