ಕನ್ನಡ ಸುದ್ದಿ  /  ವಿಷಯ  /  competitive exams

Latest competitive exams News

ಮೇ 12ರ ಭಾನುವಾರ ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ ನಡೆಯಲಿದೆ.

Comedk Exam 2024: ಇಂದು ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ; ಪ್ರವೇಶ ಪತ್ರದ ಲಿಂಕ್, ಪರೀಕ್ಷಾ ಸಮಯ ಸೇರಿ ಸಂಪೂರ್ಣ ಮಾಹಿತಿ

Sunday, May 12, 2024

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಗೂ ಮುನ್ನ 9 ಸಲಹೆಗಳನ್ನು ಮೊದಲು ಓದಕೊಳ್ಳಿ

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೀರಾ? ಮೊದಲ ಪ್ರಯತ್ನ ನಿಮ್ಮದಾಗಿದ್ದರೆ ಈ 9 ಸಲಹೆಗಳನ್ನು ಮೊದಲು ಓದಿಕೊಳ್ಳಿ

Tuesday, April 30, 2024

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವಾಗ ವಿದ್ಯಾರ್ಥಿಗಳು ಮಾಡುವ 10 ತಪ್ಪುಗಳ ಪಟ್ಟಿ ಇಲ್ಲಿದೆ.

Exam Tips: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ಮಾಡುವ 10 ಸಾಮಾನ್ಯ ತಪ್ಪುಗಳಿವು

Thursday, April 25, 2024

2023ನೇ ಸಾಲಿನ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದಿರುವ ಪಿಎಸ್‌ಐ ಶಾಂತಪ್ಪ ಕುರುಬರ.

Shantappa Kurubara: 12ನೇ ತರಗತಿ ಅನುತ್ತೀರ್ಣದಿಂದ ಯುಪಿಎಸ್‌ಸಿವರೆಗೆ; ಶಾಂತಪ್ಪ ಕುರುಬರ ಪ್ರಯಾಣ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ

Wednesday, April 24, 2024

ಯುಪಿಎಸ್‌ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ.

UPSC Results: ಯುಪಿಎಸ್ಸಿ ನಾಗರಿಕ ಸೇವೆಗಳ ಅಂತಿಮ ಪರೀಕ್ಷೆ 2023 ಫಲಿತಾಂಶ ಪ್ರಕಟ, ಟಾಪ್‌ ರ‍್ಯಾಂಕ್ ಪಟ್ಟಿ

Tuesday, April 16, 2024

ಕರ್ನಾಟಕ ಸಿಇಟಿ ಪರೀಕ್ಷೆ

KCET 2024: ಪಿಯುಸಿ ರಿಸಲ್ಟ್‌ ಬಂತು, ಸಿಇಟಿಗೆ ರೆಡಿಯಾಗಿ; ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕ ಸೇರಿದಂತೆ ಇಲ್ಲಿದೆ ಹೆಚ್ಚಿನ ವಿವರ

Wednesday, April 10, 2024

ವಿದ್ಯಾರ್ಥಿ ಓದಿನ ಟೈಂ ಟೇಬಲ್‌ ಹೀಗಿದೆ.

Exams: ಐಐಟಿ -ಜೆಇಇ ಪರೀಕ್ಷೆ ಈ ಪರಿ ತಯಾರಿ, ವೈರಲ್‌ ಆಯ್ತು ವಿದ್ಯಾರ್ಥಿ ಟೈಮ್‌ಟೇಬಲ್‌

Friday, March 22, 2024

ಪರೀಕ್ಷಾ ಸಮಯದಲ್ಲಿ ಮಕ್ಕಳ ಆತಂಕವನ್ನು ಹೇಗೆ ದೂರ ಮಾಡುವುದು ಎಂಬುದರ ಬಗ್ಗೆ ಹಿರಿಯ ಉಪನ್ಯಾಸಕಿ ರೇಣುಾ ಎಸ್ ಅವರು ಪೋಷಕಳಾಗಿ ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.

Exam Anxiety: ಪರೀಕ್ಷೆ ಸಮಯದಲ್ಲಿ ಮಕ್ಕಳ ಆತಂಕ ದೂರ ಮಾಡುವುದು ಹೇಗೆ? ಪೋಷಕರಿಗೆ ತಿಳಿದಿರಲೇಬೇಕಾದ ವಿಷಯಗಳಿವು

Tuesday, March 19, 2024

ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಕೊಡಬಾರದು. ಇದು ಪರೀಕ್ಷೆಯ ಸಿದ್ಧತೆ ಮೇಲೆ ಪರಿಣಾಮ ಬೀರುತ್ತದೆ. (ಫೋಟೊ-ಫೈಲ್)

ಪರೀಕ್ಷೆ ಸಮಯದಲ್ಲಿ ವದಂತಿಗಳಿಂದ ದೂರವಿರುವುದು ಹೇಗೆ; ಈ 5 ಸುಲಭ ಮಾರ್ಗಗಳು ನಿಮಗೆ ತಿಳಿದಿರಲಿ -Exam Tips

Tuesday, February 20, 2024

Education News: ಹೆತ್ತವರಿಗೆ ಅವಳು ಬರೆಯಬಹುದಾದ ಹೃದಯಸ್ಪರ್ಶಿ ಪತ್ರ

Education News: ಸ್ಪರ್ಧಾ ಜಗತ್ತಿನ ಒತ್ತಡ, ಹೆಚ್ಚಿದ ಆತ್ಮಹತ್ಯೆ; ಹೆತ್ತವರಿಗೆ ವಿದ್ಯಾರ್ಥಿನಿಯ ಕಾಲ್ಪನಿಕ ಪತ್ರ

Thursday, February 8, 2024

ಸರ್ಕಾರಿ ನೇಮಕ ಪರೀಕ್ಷೆ ವಂಚನೆಗೆ 1 ಕೋಟಿ ರೂ ದಂಡ, 10 ವರ್ಷ ಸಜೆಯನ್ನು ಒಳಗೊಂಡ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿದೆ. (ಸಾಂಕೇತಿಕ ಚಿತ್ರ)

ಸರ್ಕಾರಿ ನೇಮಕ ಪರೀಕ್ಷೆ ವಂಚನೆಗೆ 1 ಕೋಟಿ ರೂ ದಂಡ, 10 ವರ್ಷ ಸಜೆ; ಸಂಸತ್ತಿನಲ್ಲಿ ಮಂಡನೆಯಾದ ಮಸೂದೆಯ 12 ಅಂಶಗಳು

Tuesday, February 6, 2024

ಕರ್ನಾಟಕದಲ್ಲಿ ಮುಂದೂಡಲ್ಪಟ್ಟಿದ್ದ ಸಿವಿಲ್‌  ಪಿಎಸ್‌ಐ ಆಯ್ಕೆ ಪರೀಕ್ಷೆ ದಿನಾಂಕವನ್ನು ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ

PSI Exam: ಜನವರಿ 23ರಂದು ಪಿಎಸ್‌ಐ ಪರೀಕ್ಷೆ ದಿನಾಂಕ ನಿಗದಿ: ಜೀನ್ಸ್‌ಪ್ಯಾಂಟ್‌, ಮೊಬೈಲ್‌ ನಿಷೇಧಿಸಿದ ಪರೀಕ್ಷಾ ಪ್ರಾಧಿಕಾರ

Tuesday, January 9, 2024

ಯುಪಿಎಸ್‌ಸಿ ಮೇನ್ಸ್ ರಿಸಲ್ಟ್ 2023 ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)

UPSC Mains Result 2023: ಯುಪಿಎಸ್‌ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

Friday, December 8, 2023

ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆಗಾಗಿ ಮಾಹಿತಿ

SBI: ಎಸ್‌ಬಿಐ ಅಪ್ರೆಂಟಿಸ್ ಪರೀಕ್ಷೆ ಎದುರಿಸುತ್ತಿದ್ದೀರಾ? ಅದರ ಪ್ರಯೋಜನ, ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆಯ ಮಾದರಿ ಇಲ್ಲಿದೆ

Sunday, November 26, 2023

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿಸೆಂಬರ್ 23ರಂದು 545 ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲಿದೆ.

PSI Re-Exam: ಡಿಸೆಂಬರ್ 23ರಂದು 545 ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

Wednesday, November 22, 2023

ಕಲಬುರಗಿಯಲ್ಲಿ ಪರೀಕ್ಷೆ ಅಕ್ರಮಗಳ ನಂತರ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ.

Kalburgi News: ಬ್ಲೂಟೂತ್‌ ಬಳಕೆ ನಂತರ ಎಚ್ಚೆತ್ತ ಆಡಳಿತ: ಕಲಬುರಗಿಯಲ್ಲಿ ಇಂದಿನಿಂದ ಪರೀಕ್ಷಾ ಕಣ್ಗಾವಲು

Saturday, November 18, 2023

ವಿವಿಧ ನಿಗಮ ಮಂಡಳಿಗಳ ಹುದ್ದೆಗೆ ನ.18,19ರಂದು ಕೆಇಎ ನಡೆಸುವ ಪರೀಕ್ಷೆಗಳಲ್ಲಿ ಹಿಜಾಬ್‌ಗೆ ನಿಷೇಧವಿಲ್ಲ ಎಂದ ಪರೀಕ್ಷಾ ಪ್ರಾಧಿಕಾರ (ಸಾಂಕೇತಿಕ ಚಿತ್ರ)

KEA Examination: ವಿವಿಧ ನಿಗಮ ಮಂಡಳಿಗಳ ಹುದ್ದೆಗೆ ನ.18,19ರಂದು ಕೆಇಎ ನಡೆಸುವ ಪರೀಕ್ಷೆಗಳಲ್ಲಿ ಹಿಜಾಬ್‌ಗೆ ನಿಷೇಧವಿಲ್ಲ, ಆದರೆ....

Thursday, November 16, 2023

ಕೆಇಎ ನೇಮಕಾತಿಗೆ ನ.18 ಮತ್ತು 19 ರಂದು ಪರೀಕ್ಷೆ

KEA exams: ಕೆಇಎ ನೇಮಕಾತಿಗೆ ನ.18 ಮತ್ತು 19 ರಂದು ಪರೀಕ್ಷೆ: ಏನೇನು ನಿಷೇಧ? ಹೀಗಿದೆ ಕಟ್ಟೆಚ್ಚರ

Wednesday, November 15, 2023

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳಿಗೆ ಡ್ರೆಸ್‌ ಕೋಡ್‌

KEA Exam: ಕೆಇಎ ಪರೀಕ್ಷಾ ಕೇಂದ್ರಕ್ಕೆ ಹೈ ಹೀಲ್ಸ್‌, ಜೀನ್ಸ್‌, ಕೈ ಕಡಗ ನಿಷೇಧ; ಇನ್ನಷ್ಟು ನೀತಿ ನಿಯಮಗಳು ಇಂತಿವೆ ಗಮನವಿಟ್ಟು ಓದಿ

Tuesday, November 14, 2023

ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ

PSI Scam: ಪಿಎಸ್‌ಐ ಮರು ಪರೀಕ್ಷೆ ನಡೆಸುವ ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ; ಇದು ಆಕಾಂಕ್ಷಿಗಳ ಗೆಲುವು ಎಂದ ಸಚಿವ

Saturday, November 11, 2023