dengue News, dengue News in kannada, dengue ಕನ್ನಡದಲ್ಲಿ ಸುದ್ದಿ, dengue Kannada News – HT Kannada

Latest dengue Photos

ಕಿವಿ ಹಣ್ಣನ್ನು ಅತಿಯಾಗಿ ತಿನ್ನುವುದರಿಂದ ಪ್ಯಾಂಕ್ರಿಯಾಟೈಟಿಸ್ (Pancreatitis) ಉಂಟಾಗಬಹುದು. ಅಂದರೆ ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್. ಈ ಸಮಸ್ಯೆಯಲ್ಲಿ, ಮೇದೋಜ್ಜೀರಕ ಗ್ರಂಥಿಯು ಉರಿಯೂತಕ್ಕೆ ಒಳಗಾಗಬಹುದು ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು.

Kiwi Side Effects: ಕಿವಿ ಹಣ್ಣು ಅತಿಯಾಗಿ ತಿಂದರೆ ಸಮಸ್ಯೆ ಎದುರಾದೀತು; ಈ ಅಡ್ಡಪರಿಣಾಮಗಳು ನಿಮಗೆ ತಿಳಿದಿರಲಿ

Sunday, September 15, 2024

ಮಳೆಗಾಲ ಆರಂಭವಾಗುತ್ತಿದ್ದಂತೆ ಅದರ ಜೊತೆಯಲ್ಲೇ ಕೆಲವು ರೋಗಗಳು ಬರುತ್ತವೆ. ಇದರಲ್ಲಿ ಪ್ರಮುಖವಾಗಿ ಡೆಂಗ್ಯೂ ವೇಗವಾಗಿ ಹರಡುವ ಮೂಲಕ ಜನರನ್ನು ಹೈರಾಣವಾಗಿಸುತ್ತೆ. ಡೆಂಗ್ಯೂ ಪುಟ್ಟಮಕ್ಕಳಿಗೆ ಬಂದರೆ ಹೇಗೆ ಪತ್ತೆ ಹಚ್ಚುವುದು, ಮಕ್ಕಳಲ್ಲಿ ಈ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ.

ಪುಟ್ಟ ಮಕ್ಕಳಲ್ಲಿ ಡೆಂಗ್ಯೂ ಪತ್ತೆ ಹಚ್ಚುವುದು ಹೇಗೆ? ಲಕ್ಷಣ, ಚಿಕಿತ್ಸೆ ವಿಧಾನ ತಿಳಿದುಕೊಳ್ಳಿ

Sunday, June 30, 2024

ದುರ್ಬಲತೆ - ಡೆಂಗ್ಯೂ ನಿಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ತೀವ್ರವಾದ ಪರಿಣಾಮ ಬೀರಿರುತ್ತದೆ. ಇದು ಸುಲಭವಾಗಿ ಅನಾರೋಗ್ಯ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಈ ವೇಳೆ ಸೋಂಕಿನಿಂದ ಗುಣಮುಖರಾದವರು ದೌರ್ಬಲ್ಯ ಮತ್ತು ಆಯಾಸವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ

Dengue Side Effects: ಕೂದಲು ಉದುರುವಿಕೆಯಿಂದ ಒತ್ತಡದವರೆಗೆ; ಡೆಂಗ್ಯೂ ಬಂದವರನ್ನು ದೀರ್ಘಕಾಲ ಕಾಡುವ 4 ಅಡ್ಡ ಪರಿಣಾಮಗಳಿವು

Sunday, June 30, 2024

ಡೆಂಗ್ಯೂನಿಂದ ಬಳಲುತ್ತಿರುವವರು ಜ್ವರ, ವಾಂತಿ, ತೀವ್ರ ತಲೆನೋವು, ಸ್ನಾಯು ಮತ್ತು ಕೀಲು ನೋವು ಮತ್ತು ಹಸಿವನ್ನು ಕಳೆದುಕೊಳ್ಳುತ್ತಾರೆ. ಶಕ್ತಿಯನ್ನು ಮರಳಿ ಪಡೆಯಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಹೈಡ್ರೇಟ್ ಆಗಿ ಉಳಿಯುವುದು ಮತ್ತು ಸುಲಭವಾಗಿ ಜೀರ್ಣಕ್ರಿಯೆ, ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ. ಸಾಕಷ್ಟು ವಿಶ್ರಾಂತಿ ಪಡೆಯುವುದು ರೋಗದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಡೆಂಗ್ಯೂವಿನಿಂದ ಬಳಲುತ್ತಿದ್ದೀರಾ? ಶೀಘ್ರ ಚೇತರಿಕೆಗಾಗಿ ಈ 4 ಯೋಗಾಸನಗಳನ್ನು ಪ್ರಯತ್ನಿಸಿ -Yoga for Dengue

Sunday, June 30, 2024

ಆಯುರ್ವೇದದ ನೈಸರ್ಗಿಕ ಪದಾರ್ಥ ಆಧಾರಿತ ವಿಧಾನವು ಡೆಂಗ್ಯೂನಂತಹ ರೋಗಗಳನ್ನು ತಡೆಗಟ್ಟಲು ಮಾತ್ರವಲ್ಲದೆ ಡೆಂಗ್ಯೂ ಸೇರಿದಂತೆ ಆರೋಗ್ಯ ಸವಾಲುಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಪರಿಣಾಮಕಾರಿಯಾಗಿದೆ. ಕೆಲವು ವೈದ್ಯಕೀಯ ವ್ಯವಸ್ಥೆಗಳು ದೇಹವನ್ನು ದುರ್ಬಲಗೊಳಿಸುತ್ತವೆ, ಇದರಿಂದಾಗಿ ರೋಗ ಮತ್ತು ಔಷಧಿಗಳಿಂದ ಚೇತರಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಮತ್ತೊಂದೆಡೆ, ಆಯುರ್ವೇದವು ಗುಣಪಡಿಸುವ ಪ್ರಕ್ರಿಯೆಯಲ್ಲಿ ದೇಹದ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕದೆ, ಅದರ ಪೋಷಣೆಯ ಅಗತ್ಯಗಳನ್ನು ನೋಡಿಕೊಳ್ಳುವಾಗ ದೇಹಕ್ಕೆ ಚಿಕಿತ್ಸೆ ನೀಡುತ್ತದೆ. ನೀಲಗಿರಿ, ಬೇವಿನ ಎಣ್ಣೆ, ತುಳಸಿ ಎಣ್ಣೆ ಮತ್ತು ಮೆಣಸಿನ ಕಡ್ಡಿಗಳನ್ನು ಸುಡುವುದು ಸೊಳ್ಳೆಗಳನ್ನು ದೂರವಿರಿಸಲು ಪರಿಣಾಮಕಾರಿಯಾಗಿದೆ.

Dengue Ayurveda Remedies: ಡೆಂಗ್ಯೂ ಬಾಧಿತರಿಗೆ ಶಕ್ತಿ ತುಂಬುವ 5 ಆಯುರ್ವೇದ ಮೂಲಿಕೆಗಳು, ವಸ್ತುಗಳಿವು

Sunday, June 30, 2024

ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಪ್ರವಾಸದ ಮೇಲೂ ಪರಿಣಾಮ ಬೀರುತ್ತದೆ. ಸೊಳ್ಳಗಳ ಕಡಿತದಿಂದ ಡೆಂಗ್ಯೂ ಬರುವ ಭೀತಿಯಿಂದ ಕೆಲವರು ಪ್ರವಾಸವನ್ನು ಮುಂದೂಡುತ್ತಾರೆ. ಒಂದು ವೇಳೆ ಇಂತಹ ಸಂದರ್ಭದಲ್ಲಿ ಪ್ರವಾಸ ಕೈಗೊಂಡರೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದನ್ನ ತಿಳಿಯೋಣ.

ಪ್ರವಾಸದ ಮೇಲೆ ಡೆಂಗ್ಯೂ ಕಾರ್ಮೋಡ: ಡೆಂಗ್ಯೂ ಆತಂಕದಿಂದ ಪಾರಾಗುವುದು ಹೇಗೆ?

Saturday, June 29, 2024

ಡೆಂಗ್ಯೂಗೆ ಆಯುರ್ವೇದದಲ್ಲಿ ಕೆಲವು ಪರಿಹಾರಗಳಿವೆ. ಜ್ವರದಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಚೇತರಿಕೆಯ ವೇಗವನ್ನು ಹೆಚ್ಚಿಸಲು ಆಯುರ್ವೇದದ ಚಿಕಿತ್ಸೆಯನ್ನು ಪ್ರಯತ್ನಿಸಬಹುದು.

Dengue Prevention: ಹೆಚ್ಚುತ್ತಿರುವ ಡೆಂಗ್ಯೂ ನಿರ್ವಹಣೆ ಹೇಗೆ? ಚೇತರಿಕೆಗೆ 5 ಆಯುರ್ವೇದ ಟಿಪ್ಸ್ ಇಲ್ಲಿದೆ

Saturday, June 29, 2024

ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಇದನ್ನು ಹಳದಿ ಜ್ವರದ ಸೊಳ್ಳೆ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ವಿವಿಧೆಡೆ ಶೇಖರಣೆಗೊಳ್ಳುವ ನೀರಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ.

Dengue Mosquitoes: ಡೆಂಗ್ಯೂ ಸೊಳ್ಳೆ ನೋಡೋಕೆ ಹೇಗಿರುತ್ತೆ? ಯಾವ ಟೈಮ್​ನಲ್ಲಿ ಕಚ್ಚುತ್ತೆ?

Thursday, November 3, 2022