ಕನ್ನಡ ಸುದ್ದಿ  /  ವಿಷಯ  /  Election Commission of India

Election Commission of India

ಓವರ್‌ವ್ಯೂ

ಲೋಕಸಭೆ ಚುನಾವಣೆ 2024: ಮಾರ್ಚ್ 9ರ ನಂತರ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ್ಯಗಳಲ್ಲಿ ಚುನಾವಣೆಗೆ ಭರದ ಸಿದ್ಧತೆ ನಡೆದಿರುವುದನ್ನು ಪರಿಶೀಲಿಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)

ಲೋಕಸಭೆ ಚುನಾವಣೆ 2024; ಮಾರ್ಚ್ 9ರ ನಂತರ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ, ರಾಜ್ಯಗಳಲ್ಲಿ ಭರದ ಸಿದ್ಧತೆ

Thursday, February 22, 2024

ಲೋಕಸಭೆ ಚುನಾವಣೆ 2024 ಸಮೀಪದಲ್ಲಿದ್ದು, ಶೀಘ್ರವೇ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಲಿದೆ. ಅದಕ್ಕೂ ಮೊದಲು, ಯಾವುದೇ ಸಂದರ್ಭದಲ್ಲೂ ಮಕ್ಕಳನ್ನು ಚುನಾವಣಾ ಕೆಲಸಗಳಿಗೆ ಬಳಸಬೇಡಿ ಎಂದು ರಾಜಕೀಯ ಪಕ್ಷಗಳಿಗೆ ಆಯೋಗವು ತಾಕೀತು ಮಾಡಿದೆ. (ಸಾಂಕೇತಿಕ ಚಿತ್ರ)

ಲೋಕಸಭೆ ಚುನಾವಣೆ 2024; ಯಾವುದೇ ಸಂದರ್ಭದಲ್ಲೂ ಮಕ್ಕಳನ್ನು ಚುನಾವಣಾ ಕೆಲಸಗಳಿಗೆ ಬಳಸಬೇಡಿ, ರಾಜಕೀಯ ಪಕ್ಷಗಳಿಗೆ ಆಯೋಗದ ತಾಕೀತು

Tuesday, February 6, 2024

ರಾಷ್ಟ್ರೀಯ ಮತದಾರರ ದಿನ

National Voters Day: ವೋಟ್‌ ಮಾಡುವ ಮುನ್ನ ರಾಷ್ಟ್ರೀಯ ಮತದಾರರ ದಿನದ ಇತಿಹಾಸ ಮಹತ್ವ ತಿಳಿಯಿರಿ

Thursday, January 25, 2024

ಆಧಾರ್ - ಮತದಾರರ ಗುರುತಿನ ಚೀಟಿ ಜೋಡಣೆ (ಸಾಂಕೇತಿಕ ಚಿತ್ರ)

Aadhaar Linking: ವೋಟರ್ ಐಡಿ - ಆಧಾರ್ ಜೋಡಣೆ ಶುರುವಾಯಿತಾ, ಕೇಂದ್ರ ಸರ್ಕಾರ ಹೇಳಿದ್ದಿಷ್ಟು ನೋಡಿ

Saturday, December 9, 2023

ಹೈದರಾಬಾದ್‌ನಲ್ಲಿ ಭಾನುವಾರ ತೆಲಂಗಾಣ ಡಿಜಪಿ ಅಂಜನಿ ಕುಮಾರ್ ಮತ್ತು ರಾಜ್ಯ ಪೊಲೀಸ್ ನೋಡೆಲ್ ಆಫೀಸರ್ ಸಂಜಯ್ ಜೈನ್‌ ಟಿಪಿಸಿಸಿ ಅಧ್ಯಕ್ಷ ಎ ರೇವಂತ ರೆಡ್ಡಿ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿದ ಸಂದರ್ಭ.

Telangana Results: ತೆಲಂಗಾಣ ಚುನಾವಣಾ ಫಲಿತಾಂಶ ಘೋಷಣೆಗೆ ಮೊದಲೇ ರೇವಂತ ರೆಡ್ಡಿಯನ್ನು ಭೇಟಿಯಾದ ಡಿಜಿಪಿ ಅಮಾನತು, ವಿವರಣೆ ಕೇಳಿದ ಆಯೋಗ

Sunday, December 3, 2023

ತಾಜಾ ಫೋಟೊಗಳು

<p>ಸದ್ಯದಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಒಟ್ಟು 28 ಸಂಸದೀಯ ಕ್ಷೇತ್ರಗಳಿವೆ. ಆದರೆ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಹೆಸರು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿದೆ.&nbsp;</p>

New Voter Registration: ಹತ್ತಿರ ಬರುತ್ತಿದೆ ಲೋಕಸಭಾ ಚುನಾವಣೆ: ಬೇಗ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ

Feb 17, 2024 10:30 AM

ತಾಜಾ ವೆಬ್‌ಸ್ಟೋರಿ