ಕನ್ನಡ ಸುದ್ದಿ  /  ವಿಷಯ  /  election commission of india

Latest election commission of india Photos

ಈ ಬಾರಿ ಕೂಡಾ ಶತಾಯುಷಿಗಳು, ನವ ವಧು, ವರ, ವಿಕಲ ಚೇತನರು ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನಲ್ಲಿ ಮತಗಟ್ಟೆ ಅಧಿಕಾರಿಗಳು ಜನರನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಸ್ವಾಗತಿಸಿದ್ದು ಕಂಡು ಬಂತು

Loksabha Election: ಮತದಾರರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿದ ಅಧಿಕಾರಿಗಳು, ಓಟು ಹಾಕಿದ ನವ ವಧು; ಫೋಟೋ ಗ್ಯಾಲರಿ

Friday, April 26, 2024

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಮ್ಮ ಮತದಾನದ ಹಕ್ಕು ಚಾಲಾಯಿಸಿದ್ದಾರೆ, ಇಲ್ಲಿನ ಶಾಲೆಯೊಂದರಲ್ಲಿ ತೆರೆದಿದ್ದ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಅವರು, ಎಲ್ಲರೂ ತಪ್ಪದೆ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದರಿ, ತಪ್ಪದೆ ಎಲ್ಲರು ಮತದಾನ ಮಾಡಿ ಎಂದು ಕರೆ ನೀಡಿದರು.

ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದಲ್ಲಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರರಿಂದ ಮತದಾನ - ಫೋಟೋಸ್

Friday, April 26, 2024

ಲೋಕಸಭಾ ಚುನಾವಣೆ 2024 ಆರಂಭವಾಗಿದೆ. ನಾಡಿನಾದ್ಯಂತ ಜನರು ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಕರ್ನಾಟಕ 14 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ವಿವಿಧ ಮತಗಟ್ಟೆಗಳಲ್ಲಿ ಸಾರ್ವಜನಿಕರು ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿ ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಮತ ಚಲಾಯಿಸಿದ ವಿವಿಧ ನಾಯಕರು ಹಾಗೂ ಅಧಿಕಾರಿಗಳ ಫೋಟೊಸ್‌ ಇಲ್ಲಿದೆ.

ಲೋಕಸಭಾ ಚುನಾವಣೆ: ಕುಟುಂಬದವರೊಂದಿಗೆ ಮತ ಚಲಾಯಿಸಿದ ರಾಜಕೀಯ ನಾಯಕರು, ಅಧಿಕಾರಿಗಳು; ಮತದಾನ ಮಾಡಿ ಸಂಭ್ರಮಿಸಿದ ಪ್ರಮುಖರ ಫೋಟೊಸ್‌

Friday, April 26, 2024

ಮತಗಟ್ಟೆಗೆ ಪ್ರವೇಶಿಸಿ ಬೂತ್ ಚೀಟಿ ಕೊಟ್ಟು, ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಕೈ ಬೆರಳಿಗೆ ಮತದಾನದ ಗುರುತು ಹಾಕಿಸಿಕೊಂಡು ಇವಿಎಂ ಬಳಿ ಹೋದಾಗ ಗಮನಿಸಬೇಕಾದ್ದು ಇಷ್ಟು- ಮೊದಲ ಹಂತದಲ್ಲಿ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿ ಬ್ಯಾಲೆಟ್ ಯೂನಿಟ್ ಅನ್ನು ಚಾಲನೆಗೊಳಿಸುತ್ತಾರೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಇಂದು 1ನೇ ಹಂತದ ಮತದಾನ, ಇವಿಎಂ ವಿವಿಪ್ಯಾಟ್ ಬಳಸುವುದು ಹೀಗೆ, 5 ಹಂತಗಳ ವಿವರಣೆಯ ಚಿತ್ರನೋಟ

Friday, April 26, 2024

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪರ ರೋಡ್ ಶೋ ನಡೆಸುವ ಮೂಲಕ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ ಅಣ್ಣಾಮಲೈ ; ರೋಡ್ ಶೋ ನಡೆಸಿ ಬ್ರಿಜೇಶ್ ಚೌಟ ಪರ ಬ್ಯಾಟಿಂಗ್ ಮಾಡಿದ ಮಾಜಿ ಎಸ್ಪಿ, ಚಿತ್ರನೋಟ

Tuesday, April 23, 2024

ಚುನಾವಣೆಯಲ್ಲಿ ಮತ ಚಲಾಯಿಸುವುದು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರ ಜವಾಬ್ದಾರಿಯಾಗಿದೆ. ನಿಮ್ಮ ಮತ ಚಲಾಯಿಸಲು ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಪರವಾಗಿಲ್ಲ. ಈ ಕೆಳಗಿನ ಯಾವುದಾದರೂ ಒಂದು ದಾಖಲೆ ತೆಗೆದುಕೊಂಡು ಹೋಗಿ ನಿಮ್ಮ ಮತವನ್ನು ಚಲಾಯಿಸಿ.

Lok Sabha Elections 2024: ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಗುರುತಿನ ಚೀಟಿ ಇಲ್ಲದಿದ್ದರೆ ಹೀಗೆ ವೋಟ್ ಹಾಕಿ

Sunday, April 21, 2024

ಛತ್ತೀಸ್‌ಗಡದ ಬಸ್ತರ್‌ನಲ್ಲಿ ನವಜೋಡಿ ಮತದಾನ ಮಾಡಿದ ಬಳಿಕ ಸಂಭ್ರಮಿಸಿದ್ದು ಹೀಗೆ

ಲೋಕಸಭಾ ಚುನಾವಣೆ; ಮದುವೆ ಸಂಭ್ರಮದ ಜೊತೆಗೆ ಮತದಾನದ ಸಡಗರ, ನವೋಲ್ಲಾಸದಲ್ಲಿ ಕಂಡ ನವಜೋಡಿಗಳಿವು- ಚಿತ್ರನೋಟ

Friday, April 19, 2024

ಕೈರಾನಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಬಳಿಕ ಮುಸ್ಲಿಂ ಮಹಿಳೆ ಸಂತಸ ವ್ಯಕ್ತಪಡಿಸಿದ ಕ್ಷಣ

ಲೋಕಸಭಾ ಚುನಾವಣೆ; ಮತದಾನದ ಸಂಭ್ರಮದಲ್ಲಿ ಮಹಿಳೆಯರು, ತುಂಬಿ ತುಳುಕುತ್ತಿದೆ ಭಾವ ವೈವಿಧ್ಯ, ಇಲ್ಲಿದೆ ಚಿತ್ರನೋಟ

Friday, April 19, 2024

ಹಿರಿಯ ಚಿತ್ರನಟ ರಜನೀಕಾಂತ್‌ ಶುಕ್ರವಾರ (ಏಪ್ರಿಲ್ 19) ಬೆಳಗ್ಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿ, ಶಾಯಿಗುರುತಿನ ಬೆರಳನ್ನು ಪ್ರದರ್ಶಿಸಿದರು.

ಲೋಕಸಭಾ ಚುನಾವಣೆ; ನಟ ರಜನೀಕಾಂತ್‌ರಿಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಮೋಹನ್ ಭಾಗವತ್‌ವರೆಗೆ ಇಂದು ಮತದಾನ ಮಾಡಿದ ಪ್ರಮುಖರ ಚಿತ್ರನೋಟ

Friday, April 19, 2024

ಮಧ್ಯಪ್ರದೇಶದ ಬಾಲಾಘಾಟ್‌ ಜಿಲ್ಲೆಯಲ್ಲಿ ನವಜೋಡಿಯೊಂದು ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸಂದರ್ಭ.

ಲೋಕಸಭಾ ಚುನಾವಣೆ; ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಹಂತದ ಮತದಾನ, ಸಂಭ್ರಮ, ಸಡಗರದ ಚಿತ್ರನೋಟ ಹೀಗಿದೆ

Friday, April 19, 2024

ಮತದಾನ ಜಾಗೃತಿಗಾಗಿ ಪ್ರತಿ ಚುನಾವಣೆಯಲ್ಲೂ ಉಡುಪಿ ಜಿಲ್ಲಾಡಳಿತ ವಿಭಿನ್ನ ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಕಳೆದ ಬಾರಿ ಕಾಂಡ್ಲಾವನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಬಾರಿ ಯಕ್ಷಗಾನ ವೇಷ ತೊಟ್ಟ ಅಧಿಕಾರಿಗಳು ಮತದಾನ ಜಾಗೃತಿಯ ಸಂದೇಶ ಸಾರಿದರು.

ಬಲ್ಲಿರೇನಯ್ಯ… ಲೋಕಸಭಾ ಚುನಾವಣೆ; ಮತದಾನ, ಮತದಾರ ಜಾಗೃತಿಗೆ ಯಕ್ಷಗಾನದ ವೇಷ ತೊಟ್ಟ ಉಡುಪಿ ಜಿಪಂ ಸಿಇಒ, ಎಸ್‌ಪಿ ಮತ್ತು ಇತರೆ ಅಧಿಕಾರಿಗಳು

Friday, April 12, 2024

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಭಾರಿ ರೋಡ್ ಷೋ ಮೂಲಕ ಆಗಮಿಸಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಲೋಕಸಭಾ ಚುನಾವಣೆ; ವಯನಾಡ್‌ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ಬೃಹತ್ ರೋಡ್ ಷೋ ಫೋಟೋಸ್

Thursday, April 4, 2024

ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್ ಲಕ್ಷ್ಮಣ್ ಇಂದು (ಏಪ್ರಿಲ್ 3) ನಾಮಪತ್ರ ಸಲ್ಲಿಸಿದರು.

ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ, ಮೆರವಣಿಗೆಯ ಚಿತ್ರನೋಟ

Wednesday, April 3, 2024

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಆರ್.ಪದ್ಮರಾಜ್ ಅವರು ಅಬ್ಬರದ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಗಮನ ಸೆಳೆಯಿತು.

ಲೋಕ ಸಭಾ ಚುನಾವಣೆ; ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ನಾಮಪತ್ರ ಸಲ್ಲಿಕೆ; ಮೆರವಣಿಗೆಯಲ್ಲಿ ಗಮನಸೆಳೆದ ತುಳುನಾಡ ಧ್ವಜ

Wednesday, April 3, 2024

ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

Monday, April 1, 2024

ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ ಅವರ ಕ್ರಿಮಿನಲ್ ಪೂರ್ವಾಪರ ಬಗ್ಗೆ ಮಾಹಿತಿಯನ್ನು ಕೆವೈಸಿ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಈ ಮಾಹಿತಿ ಲಭ್ಯವಾಗುತ್ತದೆ.

ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ಕೆವೈಸಿ-ಇಸಿಐ ಆ್ಯಪ್‌ನಲ್ಲಿ ಲಭ್ಯ; ತಿಳಿಯಲು ಹೀಗೆ ಮಾಡಿ

Friday, March 22, 2024

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ: ಮತಕ್ಷೇತ್ರದ ನೋಂದಣಿ ಅಧಿಕಾರಿ ಅಥವಾ ಮತಗಟ್ಟೆ ಅಧಿಕಾರಿಯಿಂದ ನಮೂನೆ 6 ಅನ್ನು ಪಡೆಯಿರಿ

ಮೊದಲ ಬಾರಿಗೆ ಮತ ಚಲಾಯಿಸುವವರು ಹೀಗೆ ಹೆಸರು ನೋಂದಾಯಿಸಿಕೊಳ್ಳಿ; ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ -Voters Registration

Sunday, March 17, 2024

ಲೋಕಸಭಾ ಸದಸ್ಯರಿಗೆ ಹೆಚ್ಚಿನ ಅಧಿಕಾರ ಇರುತ್ತದೆ. ರಾಜ್ಯಸಭಾ ಸದಸ್ಯರು ಲೋಕಸಭಾ ಸದಸ್ಯರಿಗಿಂತ ಕಡಿಮೆ ಅಧಿಕಾರವನ್ನು ಹೊಂದಿರುತ್ತಾರೆ.

Lok Sabha Election 2024: ಲೋಕಸಭೆ ಸದಸ್ಯರಿಗೂ ರಾಜ್ಯಸಭೆ ಸದಸ್ಯರಿಗೂ ಏನು ವ್ಯತ್ಯಾಸ? ಹೀಗಿರತ್ತೆ ಆಯ್ಕೆ ವಿಧಾನ, ಆಡಳಿತ ಪರಿ

Sunday, March 17, 2024

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೇಶದಲ್ಲಿರುವ ಒಟ್ಟು ನೋಂದಾಯಿತ ಮತದಾರರು, ಇವಿಎಂಗಳು ಹಾಗೂ ಮತಗಟ್ಟೆಗಳ ಮಾಹಿತಿಯನ್ನು ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ನೋಂದಾಯಿತ ಒಟ್ಟು ಮತದಾರರು, ಮತಗಟ್ಟೆ, ಇವಿಎಂ ಸಂಪೂರ್ಣ ಮಾಹಿತಿ ಇಲ್ಲಿದೆ; -Lok Sabha Election 2024

Saturday, March 16, 2024

ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ವಿಧಾನಸಭೆಗಳು ಉಪ ಚುನಾವಣೆ, 4 ರಾಜ್ಯಗಳು ವಿಧಾನಸಭೆ ಚುನಾವಣ ಹಾಗೂ ಲೋಕಸಭಾ ಚುನಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

Lok Sabha Election 2024: ಏಪ್ರಿಲ್ 19 ರಿಂದ ಜೂನ್ 1ರವರೆಗೆ 7 ಹಂತದಲ್ಲಿ ಲೋಕಸಭೆ ಚುನಾವಣೆ; ಪೂರ್ಣ ವಿವರ ಇಲ್ಲಿದೆ

Saturday, March 16, 2024