Electric Scooter

ಓವರ್‌ವ್ಯೂ

ಅತಿ ಶೀಘ್ರದಲ್ಲೇ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು  ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Ather Rizta Electric Scooter: ಏಪ್ರಿಲ್ 6ಕ್ಕೆ ಮಾರುಕಟ್ಟೆಗೆ ಬರಲಿದೆ ಎಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

Monday, March 4, 2024

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಬೆಲೆ ಕಡಿತ ಮಾಡಲಾಗಿದೆ. ಯಾವ ಸ್ಕೂಟರ್‌ಗೆ ಎಷ್ಟು ಕಡಿತವಾಗಿದೆ ಅನ್ನೋದರ ವಿವರ ಇಲ್ಲಿದೆ

Ola Price Reduce: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಕಡಿತ; ಯಾವ ಮಾಡೆಲ್‌ಗೆ ಎಷ್ಟಿದೆ

Friday, February 16, 2024

 ಎರಡು ವೇರಿಯಂಟ್‌ಗಳಲ್ಲಿ ಓಲಾ ಎಲೆಕ್ಟ್ರಿಕ್ S1 X ಸ್ಕೂಟರ್ ಬಿಡುಗಡೆ ಮಾಡಲಾಗಿದೆ

ಒಮ್ಮೆ ಚಾರ್ಜ್ ಮಾಡಿದರೆ 190 ಕಿಮೀ ಓಡುತ್ತೆ, 4kwh ಬ್ಯಾಟರಿ ಪ್ಯಾಕ್; ಓಲಾ ಎಲೆಕ್ಟ್ರಿಕ್ S1 X ಸ್ಕೂಟರ್ ಬಿಡುಗಡೆ, ಬೆಲೆ ಹೀಗಿದೆ

Saturday, February 3, 2024

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು (PC: TVS Motors, ultraviolette.com)

Year Ender 2023: ಟಿವಿಎಸ್‌ X ನಿಂದ ಓರ್ಕ್ಸಾ ಮಾಂಟಿಸ್‌ವರೆಗೆ; ಈ ವರ್ಷ ಬಿಡುಗಡೆಯಾದ ಪ್ರಮುಖ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿವು

Wednesday, December 20, 2023

ಗೊಗೊರೊ ಕ್ರಾಸ್‌ಓವರ್ ಜಿಎಕ್ಸ್​250 ಸ್ಮಾರ್ಟ್‌ಸ್ಕೂಟರ್

Gogoro CrossOver GX250: ಗೊಗೊರೊ ಕ್ರಾಸ್‌ಓವರ್ ಸ್ಮಾರ್ಟ್‌ಸ್ಕೂಟರ್ ಅನಾವರಣ: ವೈಶಿಷ್ಟ್ಯ ಹೀಗಿದೆ

Thursday, December 14, 2023

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ತೈವಾನ್ ಮೂಲದ ಬಹುರಾಷ್ಟ್ರೀಯ ತಂತ್ರಜ್ಞಾನ ನಿಗಮ ಏಸರ್ ತನ್ನ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ, ಇದರ ಬೆಲೆ 1 ಲಕ್ಷ &nbsp;ರೂಪಾಯಿ(ಎಕ್ಸ್ ಶೋ ರೂಂ). ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಬ್ರ್ಯಾಂಡ್‌ನ ಪ್ರವೇಶವನ್ನು ಇದು ಖಾತರಿಪಡಿಸಿದೆ. ಇ-ಸ್ಕೂಟರ್ ಅನ್ನು ಭಾರತೀಯ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್‌ಫಾರ್ಮ್ eBikeGo ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಲಾಗಿದೆ, ಇದು ಇಲ್ಲಿ ವಾಹನದ ವಿನ್ಯಾಸ ಮತ್ತು ತಯಾರಿಕೆಯ ಜವಾಬ್ದಾರಿಯನ್ನು ಹೊಂದಿದೆ.</p>

Acer MUVI 125 4G: ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿದೆ ಏಸರ್ ಎಂಯುವಿಐ 125 4ಜಿ, ದರ ಮತ್ತು ಇತರೆ ಫೀಚರ್ಸ್ ವಿವರ

Oct 19, 2023 12:00 PM

ಎಲ್ಲವನ್ನೂ ನೋಡಿ