Latest electric scooter Photos

ತೈವಾನ್ ಮೂಲದ ಬಹುರಾಷ್ಟ್ರೀಯ ತಂತ್ರಜ್ಞಾನ ನಿಗಮ ಏಸರ್ ತನ್ನ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ, ಇದರ ಬೆಲೆ 1 ಲಕ್ಷ  ರೂಪಾಯಿ(ಎಕ್ಸ್ ಶೋ ರೂಂ). ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಬ್ರ್ಯಾಂಡ್‌ನ ಪ್ರವೇಶವನ್ನು ಇದು ಖಾತರಿಪಡಿಸಿದೆ. ಇ-ಸ್ಕೂಟರ್ ಅನ್ನು ಭಾರತೀಯ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್‌ಫಾರ್ಮ್ eBikeGo ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಲಾಗಿದೆ, ಇದು ಇಲ್ಲಿ ವಾಹನದ ವಿನ್ಯಾಸ ಮತ್ತು ತಯಾರಿಕೆಯ ಜವಾಬ್ದಾರಿಯನ್ನು ಹೊಂದಿದೆ.

Acer MUVI 125 4G: ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿದೆ ಏಸರ್ ಎಂಯುವಿಐ 125 4ಜಿ, ದರ ಮತ್ತು ಇತರೆ ಫೀಚರ್ಸ್ ವಿವರ

Thursday, October 19, 2023

ಭಾರತದ ಮಾರುಕಟ್ಟೆಗೆ ಸಂಬಂಧಿಸಿ ಟಿವಿಎಸ್ ಎಕ್ಸ್ (TVS X) ಮೊದಲ ಇಲೆಕ್ಟ್ರಿಕ್ ಮ್ಯಾಕ್ಸಿ-ಸ್ಕೂಟರ್ ಆಗಿದೆ. ತಂತ್ರಜ್ಞಾನ ಮತ್ತು ಫೀಚರ್ಸ್‌ಗಳೊಂದಿಗೆ ಲೋಡ್ ಆಗಿರುವ ಟಿವಿಎಸ್ ಎಕ್ಸ್ ಕುರಿತು ಈ ಐದು ವಿಷಯಗಳು ನೀವು ತಿಳಿದಿರಿ.

TVS X electric scooter: ಬೆಂಗಳೂರಿಗೂ ಬಂದಿದೆ ಹೊಸ ಇಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಎಕ್ಸ್; ದರ ಎಷ್ಟು, ವಿಶೇಷ ಫೀಚರ್ಸ್ ಏನೇನು

Saturday, August 26, 2023

ಬ್ರೇಕಿಂಗ್‌ ಉತ್ತಮವಾಗಿದೆ. ಮುಂಭಾಗದಲ್ಲಿ ಡಿಸ್ಕ್‌ ಮತ್ತು ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ ಇದೆ. ಸಿಬಿಎಸ್‌ ಕೂಡ ಇದೆ.

TVS iQube S review: ಟಿವಿಎಸ್‌ ಐಕ್ಯೂಬ್‌ ಎಸ್‌ ಸ್ಕೂಟರ್‌ ಹೇಗಿದೆ? ಎಸ್‌ಟಿ ಆವೃತ್ತಿಗೆ ಕಾಯುವುದು ಉತ್ತಮವೇ? ಇಲ್ಲಿದೆ ವಿಮರ್ಶೆ

Sunday, April 23, 2023

ಜಿಟಿ ಫೋರ್ಸ್ ತನ್ನ ಸಾಲಿನಲ್ಲಿ ಹಲವಾರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹೊಂದಿದೆ. ತಯಾರಕರು ತಮ್ಮ ಡ್ರೈವ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಶೀಲನೆಗಾಗಿ ಕಳುಹಿಸಿದ್ದಾರೆ.

GT Drive Pro: ಜಿಟಿ ಡ್ರೈವ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನೀವು ತಿಳಿದುಕೊಳ್ಳಬೇಕಿರುವುದೇನು?: ಮೈಲೇಜ್‌ ಎಷ್ಟು ಗೊತ್ತಾ?

Saturday, March 25, 2023

ಟಾಟಾ ಮೋಟಾರ್ಸ್ ಇವಿ ಪ್ಯಾಸೆಂಜರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾರತದ ಇವಿ ಮಾರುಕಟ್ಟೆ ಪಾಲಿನಲ್ಲಿ ಈ ಕಂಪನಿಯ ಪಾಲು ಶೇಕಡಾ 90 ರಷ್ಟಿದೆ. ಓಲಾ ಎಲೆಕ್ಟ್ರಿಕ್ 2 ವೀಲರ್ ಇವಿ ವಿಭಾಗದಲ್ಲಿ ಪ್ರವೇಶ ಮಾಡುತ್ತಿದೆ.

Electric vehicles in India: ದೇಶದಲ್ಲಿ 20 ಲಕ್ಷ ಇವಿ ಕಾರುಗಳ ಮೈಲುಗಲ್ಲು!; ಭಾರತೀಯರ ಚಿತ್ತ ಎಲೆಕ್ಟ್ರಿಕ್ ವಾಹನಗಳತ್ತ

Friday, February 3, 2023

LML is making its comeback in the Indian market. However, this time they are betting on electric two-wheelers.

LML Star: ಶೀಘ್ರವೇ ರಸ್ತೆಗೆ ಇಳಿಯಲಿದೆ ಎಲ್‌ಎಂಎಲ್‌ ಸ್ಟಾರ್‌ ಇಲೆಕ್ಟ್ರಿಕ್‌ ಸ್ಕೂಟರ್‌; ಫೀಚರ್ಸ್‌ ಮತ್ತು ಇತರೆ ವಿವರ, ಫೋಟೋಸ್‌ ಇಲ್ಲಿವೆ

Wednesday, January 18, 2023

ಲೈಗರ್ ಮೊಬಿಲಿಟಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ವಯಂ ಸಮತೋಲನ ತಂತ್ರಜ್ಞಾನದೊಂದಿಗೆ ಬರುತ್ತವೆ. ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಮೊದಲ ಸ್ಕೂಟರ್‌ಗಳು ಇವು.

Liger Electric Scooters: ಈ ಎಲೆಕ್ಟ್ರಿಕ್‌ ಸ್ಕೂಟರ್‌ ಬ್ಯಾಲೆನ್ಸ್‌ ನೋಡಿದರೆ ನೀವು ನಿಬ್ಬೆರಗಾಗುತ್ತೀರಿ:‌ ಶುರುವಾಗಲಿದೆ ಲೈಗರ್‌ ಫಿವರ್!

Sunday, January 15, 2023

ಓಲಾದ ನೂತನ ಅಪ್‌ಡೇಟ್‌ನಿಂದ ಏನೆಲ್ಲ ಫೀಚರ್‌ಗಳು ದೊರಕಿವೆ ಎಂದು ನೋಡೋಣ. ಇದರ ಮೊದಲ ಪ್ರಮುಖ ಫೀಚರ್‌ ಫಾಸ್ಟ್‌ ಚಾರ್ಜಿಂಗ್‌. ಹೈಪರ್‌ ಚಾರ್ಜರ್‌ ಮೂಲಕ ಚಾರ್ಜ್‌ ಮಾಡಿದರೆ ಕೇವಲ 15 ನಿಮಿಷಗಳಲ್ಲಿ ಇದು ಚಾರ್ಜ್‌ ಆಗುತ್ತದೆ. ಹದಿನೈದು ನಿಮಿಷದ ಚಾರ್ಜ್‌ನಲ್ಲಿ ಸುಮಾರು 50 ಕಿ.ಮೀ. ಪ್ರಯಾಣಕ್ಕೆ ಬೇಕಾದ್ದಷ್ಟು ಚಾರ್ಜ್‌ ಆಗುತ್ತದೆ.

MoveOS 3 Top features: ಓಲಾ ಸ್ಕೂಟರ್‌ನ ಮೂವ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಪ್ರಮುಖ ಫೀಚರ್‌ಗಳೇನಿದೆ?

Sunday, December 25, 2022

ಬ್ರಿಟನ್‌ನ ಲಂಡನ್‌ನಲ್ಲಿ ನಡೆಯುತ್ತಿರುವ ಲಂಡನ್‌ ಇವಿ ಶೋನಲ್ಲಿ ಮೈ ಇಲೆಕ್ಟ್ರಿಕ್‌ ಮಾಡೆಲ್‌ ವೀಕ್ಷಿಸುತ್ತಿರುವ ವೀಕ್ಷಕರು.

London EV Show: ಲಂಡನ್‌ ಇವಿ ಷೋನಲ್ಲಿವೆ ಚಿತ್ತಾಕರ್ಷಕ ವಿನ್ಯಾಸದ ಇವಿಗಳು! ಇಲ್ಲಿವೆ ಕೆಲವು ಫೋಟೋಸ್‌

Wednesday, November 30, 2022

ಓಲಾ ಇಲೆಕ್ಟ್ರಿಕ್‌ ಕಂಪನಿಯ ಬೆಂಗಳೂರು ಕಚೇರಿಯ ಫೋಟೋ. ಓಲಾ ಇಲೆಕ್ಟ್ರಿಕ್‌ ಸ್ಕೂಟಿ ಹೆಸರಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ಆನ್‌ಲೈನ್‌ ವಂಚನೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Ola scooty scam: ಓಲಾ ಸ್ಕೂಟಿ ಹೆಸರಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಆನ್‌ಲೈನ್‌ ವಂಚನೆ; 20 ವಂಚಕರು ಪೊಲೀಸ್‌ ಬಲೆಗೆ; ಇಲ್ಲಿದೆ ಅವರ PHOTO

Tuesday, November 15, 2022

V1 Pro ಮತ್ತು V1 Plus ಸ್ಕೂಟರ್‌ 80 Kmph ಟಾಪ್‌ ವೇಗ ಹೊಂದಿರಲಿದೆ. ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಈ ಸ್ಕೂಟರ್‌ನಲ್ಲಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಹೆಡ್‌ಲ್ಯಾಂಪ್‌ಗಳನ್ನು ಸಹ ಇದು ಹೊಂದಿದ್ದು, ಇದರೊಂದಿಗೆ ಕೀ ಲೆಸ್ ಕಂಟ್ರೋಲ್ ಮತ್ತು SOS ವಿಶೇಷತೆಗಳೂ ಇದರಲ್ಲಿದೆ.

Hero MotoCorp V1: ಮಾರುಕಟ್ಟೆಗೆ ಹೀರೋ ಬ್ರಾಂಡ್‌ನ ಎಲೆಕ್ಟ್ರಿಕ್‌ ಸ್ಕೂಟರ್; ಒನ್‌ ಟೈಮ್‌ ಚಾರ್ಜ್‌ಗೆ 165 ಕಿಮೀ, ಫೀಚರ್ಸ್‌, ಬೆಲೆ ಎಷ್ಟು?

Saturday, October 8, 2022

EQS 53 ಕಾರಿಗೆ ಮೇಲ್ಭಾಗದಲ್ಲಿ ನಯವಾದ ಲುಕ್‌ಗಾಗಿ ಕೂಪ್ ತರಹದ ರೂಫ್ ಲೈನ್ ಅನ್ನು ಹೊಂದಿದೆ. AMG ಲೈನ್-ಅಪ್ ಅಲಾಯ್ ಚಕ್ರಗಳು ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಸಹ ಇದು ಒಳಗೊಂಡಿದೆ.

Mercedes-Benz AMG EQS 53 | ಭಾರತದ ಅತ್ಯಂತ ದುಬಾರಿ ಇ-ಕಾರು ಇದು!

Wednesday, August 24, 2022