g-parameshwar News, g-parameshwar News in kannada, g-parameshwar ಕನ್ನಡದಲ್ಲಿ ಸುದ್ದಿ, g-parameshwar Kannada News – HT Kannada

g parameshwar

ಓವರ್‌ವ್ಯೂ

ತುಮಕೂರಿನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆಗೆ ಆಗಮಿಸಿದ ಸಿಎಂ ಅವರನ್ನು ನಗರಾಭಿವೃದ್ದಿಸಚಿವ ಬೈರತಿ ಸುರೇಶ್‌ ಅವರೇ ವಾಹನ ಚಾಲನೆ ಮಾಡಿಕೊಂಡು ಕರೆದುಕೊಂಡು ಹೋದರು.

Tumkur News: ತುಮಕೂರು ಜಿಲ್ಲೆಗೆ ಅನುದಾನ ಮಹಾಪೂರ, 1259 ಕೋಟಿರೂ. ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ; 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು

Monday, December 2, 2024

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಡಿ ವೀರೇಂದ್ರ ಹೆಗ್ಗಡೆ ಅವರು, ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳದ ಭಕ್ತರ ಪ್ರೀತಿಗೆ ಶರಣು ಎಂದು ಹೇಳಿದರು. ಇದೇ ವೇಳೆ ಅವರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳ, ಭಕ್ತರ ಪ್ರೀತಿಗೆ ಶರಣೆಂದ ಡಾ ಡಿ ವೀರೇಂದ್ರ ಹೆಗ್ಗಡೆ

Sunday, December 1, 2024

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ (Meta AI representational photo)

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

Friday, November 29, 2024

ಧರ್ಮಸ್ಥಳ ಲಕ್ಷದೀಪೋತ್ಸವ 2024: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ.

ಧರ್ಮಸ್ಥಳ ಲಕ್ಷ ದೀಪೋತ್ಸವ 2024: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ; ಈ ದಿನದ ಕಾರ್ಯಕ್ರಮ ವಿವರ

Thursday, November 28, 2024

ದರ್ಶನ್‌ಗೆ ಜಾಮೀನು ಕೊಡದಿರುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ ಎಂದ ಗೃಹ ಸಚಿವ ಜಿ ಪರಮೇಶ್ವರ್‌

ದರ್ಶನ್‌ ತೂಗುದೀಪ್‌ಗೆ ಮತ್ತೆ ಜಾಮೀನು ಕೊಡದಿರುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತಿದ್ದೇವೆ; ಗೃಹ ಸಚಿವ ಜಿ ಪರಮೇಶ್ವರ್‌

Thursday, November 21, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ತುಮಕೂರು ದಸರಾದಲ್ಲಿ ವಿಂಟೇಜ್‌ ಕಾರುಗಳ ಪ್ರದರ್ಶನ ವಿಶೇಷವಾಗಿತ್ತು. ನೂರಾರು ವರ್ಷಗಳ ಹಳೆಯದಾದ ಕಾರುಗಳನ್ನು ವೀಕ್ಷಿಸಿ ಜನ ಖುಷಿಪಟ್ಟರು.</p>

Tumkur Dasara 2024: ತುಮಕೂರು ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು; ಆಕರ್ಷಿಸಿದ ವಸ್ತು ಪ್ರದರ್ಶನ, ಮಲ್ಲಕಂಬ ಸಾಹಸ

Oct 12, 2024 03:11 PM

ತಾಜಾ ವಿಡಿಯೊಗಳು

ಗ್ಯಾರಂಟಿ ಯೋಜನೆಗಳನ್ನು ಸಿಎಂ ಕೈ ಬಿಡಬೇಕು ಎಂದು ಶಾಸಕ ಗವಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ್‌

ಗ್ಯಾರಂಟಿ ಯೋಜನೆಗಳು ಕದ್ದು ಮುಚ್ಚಿ ಮಾಡಿರುವುದಲ್ಲ, ಚುನಾವಣೆ ಪ್ರಣಾಳಿಕೆಯಲ್ಲಿ ಇದ್ದದ್ದು; ಗೃಹ ಸಚಿವ ಜಿ ಪರಮೇಶ್ವರ್‌

Nov 27, 2024 04:49 PM

ಎಲ್ಲವನ್ನೂ ನೋಡಿ