Latest higher education Photos

ಎಸ್ಸೆಸ್ಸೆಲ್ಸಿ ಮುಗಿದಿದ್ದು, ಪಿಯುಸಿಯಲ್ಲಿ ಸೈನ್ಸ್‌ ತೆಗೆದುಕೊಳ್ಳಬೇಕು ಎಂಬ ಯೋಚನೆ ನಿಮಗಿರಬಹುದು. ಆದರೆ ಪಿಯುಸಿ ಮುಗಿದ ನಂತರ ಮುಂದೇನು ಮಾಡಬಹುದು ಎಂದು ಚಿಂತೆ ಕಾಡಿದ್ದರೆ ಯೋಚಿಸಬೇಡಿ. ಪಿಯುಸ್ಸಿ ಸೈನ್ಸ್‌ ಮಾಡಿದ್ದರೆ ಮುಂದೆ ಏನೆಲ್ಲಾ ಅವಕಾಶಗಳಿವೆ ನೋಡಿ.

Puc Science: ಎಸ್ಸೆಸ್ಸೆಲ್ಸಿ ಮುಗಿತು, ಪಿಯುಸಿಯಲ್ಲಿ ಸೈನ್ಸ್‌ ತಗೊಂಡ್ರೆ ನಿಮಗಿದೆ ಇಷ್ಟೆಲ್ಲಾ ಅವಕಾಶ

Thursday, May 9, 2024

ಬಡತನ, ಆರ್ಥಿಕ ಪರಿಸ್ಥಿತಿ, ಕುಟುಂಬದ ಸ್ಥಿತಿಗತಿ ಕಾರಣಗಳಿಂದ ಸಾಕಷ್ಟು ಜನರು ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುತ್ತಾರೆ. ಆದರೆ, ಇನ್ನೊಂದೆರಡು ವರ್ಷ ಕಷ್ಟಪಟ್ಟು ಓದಿದರೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು. ಈಗ ಎಸ್‌ಎಸ್‌ಎಲ್‌ಸಿ ಎನ್ನುವುದು ಕನಿಷ್ಠ ವಿದ್ಯಾರ್ಹತೆ ಎನ್ನುವಂತಾಗಿದೆ. ಎಸ್‌ಎಸ್‌ಎಲ್‌ಸಿ ಮಾತ್ರ ಓದಿದ್ರೆ ಅವಕಾಶಗಳು ಸೀಮಿತವಾಗಿವೆ.  ಪಿಯಸಿ, ಪದವಿ ಅಥವಾ ಉದ್ಯೋಗ ಕ್ಷೇತ್ರ ಬಯಸುವ ಯಾವುದಾದರೂ ಕೋರ್ಸ್‌ಗೆ ಸೇರುವ ಮೂಲಕ ಉತ್ತಮ ಅವಕಾಶ ಪಡೆದುಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇ ಓದೋ ಯೋಚನೆ ಇಲ್ವಾ? ನಿಮ್ಮ ಜೀವನಕ್ಕೆ ಪಿಯುಸಿ ಏಕೆ ಅಗತ್ಯ ಎಂದು ತಿಳಿಯಿರಿ

Thursday, May 9, 2024

ಬೆಂಗಳೂರು ಜಯನಗರದ ಯುವಕ ಸಂಘದ ಫ್ರೀ ಸ್ಪೇಸ್ ಪ್ರಕಲ್ಪದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿದ್ಯಾರ್ಥಿ ಸಾಹಿತ್ಯ ಸಂಭ್ರಮ 2024 ಕಾರ್ಯಕ್ರಮ ಗುರುವಾರ (ಜ.11) ಶುರುವಾಯಿತು. ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್, ಖ್ಯಾತ ನಟ ಪ್ರಕಾಶ ಬೆಳವಾಡಿ, ಯುವಕ ಸಂಘದ ಅಧ್ಯಕ್ಷ ಡಾ.ಟಿ.ವಿ. ರಾಜು ಹಾಗೂ ಚಾಣಕ್ಯ ವಿಶ್ವವಿದ್ಯಾನಿಲಯದ ಡೀನ್ ಪ್ರೋ.ರಾಜೇಶ್ ಆರುಚಾಮಿ ದೀಪವನ್ನು ಬೆಳಗಿ ಲಿಟ್ ಫೆಸ್ಟ್ ಅನ್ನು ಉದ್ಘಾಟಿಸಿದರು.

Student Lit Fest 2024: ಬೆಂಗಳೂರು ಜಯನಗರದಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಭ್ರಮ 2024ಕ್ಕೆ ಚಾಲನೆ; ಗಮನಸೆಳೆದ ಕಾರ್ಯಕ್ರಮ ವೈವಿಧ್ಯ

Thursday, January 11, 2024

ಯುಪಿಎಸ್‌ಸಿ ತಯಾರಿಯ ಕಷ್ಟ ನನಗೆ ತಿಳಿದಿದೆ. ನಾನೂ ಕೂಡ ಯುಪಿಎಸ್‌ಸಿಗೆ ಸಿದ್ಧತೆ ನಡೆಸುವಾಗ ಸಾಕಷ್ಟು ಕಷ್ಟಪಟ್ಟಿದ್ದೆ. ತಯಾರಿ ನಡೆಸುವಾಗ ನಡೆಸುವ ತಪ್ಪುಗಳೇನು ಎಂದು ನನಗೆ ತಿಳಿದಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮಾಹಿತಿ ನೀಡಲು ನನಗೆ ಇದೊಂದು ಅವಕಾಶ ತಿಳಿದಿದ್ದೇನೆ. ನನ್ನ ಪತಿ ಈಗಾಗಲೇ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ, ನಾನು ಕೆಲಸ ಬಿಡುವ ರಿಸ್ಕ್‌ ತೆಗೆದುಕೊಳ್ಳಬಹುದು ಅನಿಸಿತು. ಸಾಕಷ್ಟು ಯೋಚಿಸಿ ಕೆಲಸ ಬಿಡಲು ಮುಂದಾದೆ ಎಂದು ಅವರು ಹೇಳಿದ್ದಾರೆ.

UPSC: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

Friday, September 8, 2023

ವಿಜಯಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳವಾರ ರಾತ್ರಿ ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಿತು.

Tribute to the martyrs of Pulwama: ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆ

Tuesday, February 14, 2023

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನವು ಬಿವಿವಿಸಂಘದ ನೂತನ ಸಭಾಭವನದಲ್ಲಿ ಜರುಗಿತು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮತ್ತು ಗುಳೇದಗುಡ್ಡದ ಕಾಡು ಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ದೀಪ ಬೆಳಗಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ABVPBagalkot: ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಮ್ಮೇಳನ; ಫೋಟೋ ವರದಿ ಇಲ್ಲಿದೆ

Sunday, January 22, 2023

ನಾಲ್ಕು ವರ್ಷಗಳ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಗೆ ಮೊದಲು ಕೋರ್ಸ್‌ನಿಂದ ನಿರ್ಗಮಿಸಲು ಮತ್ತು ನಂತರ ಮರುಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸಲಿದೆ. ಕೋರ್ಸ್‌ನಿಂದ ನಿರ್ಗಮಿಸಿದ ಮೂರು ವರ್ಷಗಳಲ್ಲಿ ಮರುಸೇರ್ಪಡೆಗೊಳ್ಳುವ ಆಯ್ಕೆ ಅವರಿಗಿರಲಿದೆ ಮತ್ತು ಏಳು ವರ್ಷಗಳ ನಿಗದಿತ ಅವಧಿಯಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

UGC Graduation new rule: ಆನರ್ಸ್ ಪದವಿ ಕುರಿತು ಯುಜಿಸಿ ಹೊಸ ನಿಯಮಗಳೇನು? ಇಲ್ಲಿದೆ ವಿವರ

Monday, December 12, 2022

ಕೊಚ್ಚಿಯ ಕೊಚ್ಚಿನ್‌ ಯೂನಿವರ್ಸಿಟಿ ಆಫ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿ (CUSAT) ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ನಾಟುಲ್ಸವಂನಲ್ಲಿ ಕಲಾವಿದನೊಬ್ಬ ಮುಡಿಯೇಟ್ಟ್‌ ಕಲಾ ಪ್ರದರ್ಶನ ನೀಡಿದ ಸಂದರ್ಭ ಇದು.

'Natulsavam' at CUSAT: ಕಾಂತಾರದ ಗುಂಗಲ್ಲಿ ಇದನ್ನು ನೋಡಬೇಡಿ. ಇದರ ಕಥೆ ಬೇರೆಯೇ ಇದೆ!

Thursday, October 13, 2022