holi-festival News, holi-festival News in kannada, holi-festival ಕನ್ನಡದಲ್ಲಿ ಸುದ್ದಿ, holi-festival Kannada News – HT Kannada

ಹೋಳಿ

ಓವರ್‌ವ್ಯೂ

ಡಿಸೆಂಬರ್ ತಿಂಗಳಲ್ಲಿನ ಸಂಕಷ್ಟ ಚತುರ್ಥಿಯ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Sankashti Chaturthi: ಡಿಸೆಂಬರ್ ನಲ್ಲಿ ಸಂಕಷ್ಟ ಚತುರ್ಥಿ ಯಾವಾಗ? ದಿನಾಂಕ, ಮುಹೂರ್ತ, ಪೂಜಾ ವಿಧಾನ ತಿಳಿಯಿರಿ

Thursday, November 28, 2024

Margashira_Amavasya

ಮಾರ್ಗಶಿರ ಅಮಾವಾಸ್ಯೆ ದಿನ ಈ ಕೆಲಸ ಮಾಡಿದರೆ ನಿಮ್ಮ ದೋಷಗಳು ದೂರವಾಗುತ್ತೆ

Wednesday, November 27, 2024

ನವೆಂಬರ್ ತಿಂಗಳ ಗುರು ಪ್ರದೋಷ ವ್ರತ ಯಾವಾಗ ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ,

Guru Pradosh Vrat: ನವೆಂಬರ್ ತಿಂಗಳ ಕೊನೆಯ ಪ್ರದೋಷ ವ್ರತ ಯಾವಾಗ? ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಹೀಗಿರುತ್ತೆ

Wednesday, November 27, 2024

ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ರೈತರು ತಾವು ಬೆಳೆದಿರುವ ಶೇಂಗಾವನ್ನು ಜಾತ್ರೆಗೆ ತಂದು ಮಾರಾಟ ಮಾಡುತ್ತಿದ್ದಾರೆ

Kadalekai Parishe: ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭಕ್ಕೆ ಕ್ಷಣಗಣನೆ; ಇತಿಹಾಸ ಪ್ರಸಿದ್ಧ ಪರಿಷೆ ಆರಂಭವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ

Friday, November 22, 2024

ಮಾರ್ಗಶಿರ್ಷ ಮಾಸದಲ್ಲಿ ಪ್ರದೋಷವನ್ನು ಯಾವಾಗ ಆಚರಿಸಲಾಗುತ್ತದೆ, ಶಿವನ ಪೂಜೆಯ ಮಹತ್ವ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.

Margashirsha Masa: ಮಾರ್ಗಶಿರ್ಷ ಮಾಸದ ಮೊದಲ ಪ್ರದೋಷ ಯಾವಾಗ? ದಿನಾಂಕ, ಶುಭ ಸಮಯ, ವ್ರತಾಚರಣೆಯ ಮಾಹಿತಿ ಇಲ್ಲಿದೆ

Monday, November 18, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ನವೆಂಬರ್ ತಿಂಗಳ ಕೊನೆಯ ಪ್ರದೋಷ ಉಪವಾಸವು ನವೆಂಬರ್ 28 ಗುರುವಾರ ಬಂದಿದೆ. ಈ ದಿನ ಶಿವನನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಪ್ರದೋಷ ವ್ರತವನ್ನು ಆಚರಿಸುವುದರಿಂದ ಶಿವನು ಪ್ರಸನ್ನನಾಗುತ್ತಾನೆ ಮತ್ತು ಅಡೆತಡೆಗಳಿಂದ ಮುಕ್ತಿ ನೀಡುತ್ತಾನೆ. ಸಂತೋಷದ ಜೊತೆಗೆ ಸಂಪತ್ತು ಹೆಚ್ಚಿಸುತ್ತಾನೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರದೋಷ ವ್ರತ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದು ತುಂಬಾ ಮಂಗಳಕರ. ಪ್ರದೋಷ ವ್ರತದ ದಿನದಂದು ಏನೆಲ್ಲಾ ದಾನ ಮಾಡಬೇಕು ಎಂದು ತಿಳಿಯಿರಿ.</p>

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ