holi-festival News, holi-festival News in kannada, holi-festival ಕನ್ನಡದಲ್ಲಿ ಸುದ್ದಿ, holi-festival Kannada News – HT Kannada

Latest holi festival Photos

ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ನವೆಂಬರ್ ತಿಂಗಳ ಕೊನೆಯ ಪ್ರದೋಷ ಉಪವಾಸವು ನವೆಂಬರ್ 28 ಗುರುವಾರ ಬಂದಿದೆ. ಈ ದಿನ ಶಿವನನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಪ್ರದೋಷ ವ್ರತವನ್ನು ಆಚರಿಸುವುದರಿಂದ ಶಿವನು ಪ್ರಸನ್ನನಾಗುತ್ತಾನೆ ಮತ್ತು ಅಡೆತಡೆಗಳಿಂದ ಮುಕ್ತಿ ನೀಡುತ್ತಾನೆ. ಸಂತೋಷದ ಜೊತೆಗೆ ಸಂಪತ್ತು ಹೆಚ್ಚಿಸುತ್ತಾನೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರದೋಷ ವ್ರತ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದು ತುಂಬಾ ಮಂಗಳಕರ. ಪ್ರದೋಷ ವ್ರತದ ದಿನದಂದು ಏನೆಲ್ಲಾ ದಾನ ಮಾಡಬೇಕು ಎಂದು ತಿಳಿಯಿರಿ.

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Wednesday, November 27, 2024

ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಇದು ತುಳಸಿ ಮಾತೆ ಮತ್ತು ಶಾಲಿಗ್ರಾಮರ ಮದುವೆ ಎಂದು ಹೇಳಲಾಗಿದೆ. ಆದ್ದರಿಂದ ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಕಬ್ಬು, ಬಾಳೆಗಿಡ ಮತ್ತು ಹೂವುಗಳಿಂದ ತುಳಸಿ ಕಟ್ಟೆಯನ್ನು ಶೃಂಗಾರ ಮಾಡುತ್ತಾರೆ. ತುಳಸಿ ಬೃಂದಾವನಕ್ಕೆ ದೀಪಾಲಂಕಾರವನ್ನು ಮಾಡಲಾಗುತ್ತದೆ, ನಾಲ್ಕು ಬದಿಗಳಲ್ಲಿ ಹಣತೆಯನ್ನಿಡುತ್ತಾರೆ. ತುಳಸಿ ಕಟ್ಟೆಯ ಮುಂದೆ ಚೆಂದದ ರಂಗೋಲಿ ಬರೆಯಲಾಗುತ್ತದೆ. ರಂಗೋಲಿ ಮಂಗಳಕರವಾದದ್ದು. ಹಾಗಾಗಿ ಹಬ್ಬ, ಶುಭಕಾರ್ಯಗಳಲ್ಲಿ ರಂಗೋಲಿ ಹಾಕುತ್ತಾರೆ.

Tulasi Vivah 2024: ತುಳಸಿ ಬೃಂದಾವನ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಬೇಕಾ? ಇಲ್ಲಿವೆ ಆಕರ್ಷಕ ರಂಗೋಲಿ ಐಡಿಯಾಗಳು

Tuesday, November 12, 2024

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

ಹೋಳಿ ಸಂಭ್ರಮವನ್ನು ಸ್ನೇಹಿತರು, ಕುಟುಂಬದವರೊಂದಿಗೆ ಆಚರಿಸಲು ಸಜ್ಜಾಗಿದ್ದೇವೆ. ಸಿಹಿತಿಂಡಿಗಳು ಇನ್ನಷ್ಟು ಹಬ್ಬದ ಖುಷಿ ಹೆಚ್ಚಿಸಬಹುದು. ಆದರೆ ಮಧುಮೇಹಿಗಳಿಗೆ ಇದು ಬೇಸರ ತರಿಸಬಹುದು. ಕಾರಣ ಅವರು ಸಿಹಿ ತಿಂಡಿಗಳನ್ನು ತಿನ್ನುವ ಹಾಗಿಲ್ಲ. ಸಿಹಿ ತಿಂಡಿ ತಿನ್ನದೇ ಇರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಆದರೆ ಇದಕ್ಕಾಗಿ ಬೇಸರ ಪಡುವ ಅಗತ್ಯ ಇಲ್ಲ. ಹೋಳಿಯ ಭ್ಯಕ್ಷಗಳಿಗೆ ಸಿಹಿಯ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ತಿನಿಸುಗಳನ್ನು ನೀವೂ ಸವಿಯಬಹುದು. ಜೊತೆಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ಮೈಥಾಲಿ, ಆರೋಗ್ಯ ವರ್ಲ್ಡ್‌ನ ಪೌಷ್ಟಿಕಾಂಶ ಸಲಹೆಗಾರರಾದ ಡಾ. ಮೇಘನಾ ಪಾಸಿ.

ಹೋಳಿ 2023: ಹಬ್ಬದ ಸಂಭ್ರಮಕ್ಕೆ ಜೊತೆಯಾಗಲಿ ಮಧುಮೇಹಿ ಸ್ನೇಹಿ ತಿನಿಸುಗಳು

Tuesday, March 7, 2023

ಹೊಡೆತದಿಂದ ತಪ್ಪಿಸಿಕೊಳ್ಳಲು ಪುರುಷರು ತಲೆಗೆ ಪೇಟ ಧರಿಸಿ, ತಲೆಯ ಮೇಲೆ ಗುರಾಣಿಗಳನ್ನು ಹಿಡಿದಿರುತ್ತಾರೆ.

Holi 2023: ದೊಣ್ಣೆಯಿಂದ ಪುರುಷರಿಗೆ ಹೊಡೆದು ಹೋಳಿ ಆಚರಿಸುವ ಮಹಿಳೆಯರು.. ಏನಿದರ ವಿಶೇಷತೆ?

Monday, March 6, 2023

ಉತ್ತರ ಭಾರತದ ಬೃಂದಾವನದಿಂದ ದಕ್ಷಿಣದ ಹಂಪಿವರೆಗೂ ಭಾರತದಲ್ಲಿ ಹೋಳಿಯನ್ನು ಸಡಗರ ಸಂಭ್ರಮದಿಂದ, ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ.

Holi 2023: ಅಸಲಿ ಹೋಳಿ ಆಚರಣೆ ನೋಡಬೇಕಾ.. ಹಾಗಿದ್ರೆ ಹಂಪಿ ಸೇರಿದಂತೆ ಭಾರತದ ಈ ಸ್ಥಳಗಳಿಗೆ ಹೋಗಿಬನ್ನಿ

Thursday, March 2, 2023

'ಬಣ್ಣಗಳ ಹಬ್ಬ' ಎಂದೂ ಕರೆಯಲ್ಪಡುವ ಹೋಳಿ ಹಬ್ಬವನ್ನು ಭಾರತ ಮತ್ತು ನೇಪಾಳದಲ್ಲಿ ಆಚರಿಸಲಾಗುತ್ತದೆ. ಈ ಎರಡೂ ದೇಶಗಳಲ್ಲಿ ಆಚರಿಸಲಾಗುವ ಪ್ರಮುಖ ಹಿಂದು ಹಬ್ಬ ಇದು. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ, ಅಂದರೆ ಹಿಂದು ತಿಂಗಳ ಫಾಲ್ಗುಣದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ, ಇದನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ.

Holi 2023: ಹತ್ತಿರದಲ್ಲೇ ಇದೆ ಬಣ್ಣದ ಹಬ್ಬ ಹೋಳಿ; ಈ ವಿಶಿಷ್ಟ ಆಚರಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ?

Wednesday, March 1, 2023