ias News, ias News in kannada, ias ಕನ್ನಡದಲ್ಲಿ ಸುದ್ದಿ, ias Kannada News – HT Kannada

Latest ias News

ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರನ್ನು ಕರ್ನಾಟಕ ಹೂಡಿಕೆದಾರರ ವೇದಿಕೆ ಸಿಇಒ ಆಗಿ ನೇಮಿಸಲಾಗಿದೆ.

IAS Posting: ಐಎಎಸ್‌ ಅಧಿಕಾರಿ ವರ್ಗಾವಣೆ: ಕರ್ನಾಟಕ ಹೂಡಿಕೆ ವೇದಿಕೆ ಹೊಸ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಸಿಇಒ

Thursday, November 28, 2024

ಕೇರಳದ ಐಎಎಸ್‌ ಅಧಿಕಾರಿಯೊಬ್ಬರ ಮೊಬೈಲ್‌ ಹ್ಯಾಕ್‌ ಮಾಡಿ ವಾಟ್ಸ್ಆ್ಯಪ್ ಗ್ರೂಪ್‌ ರಚನೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.

ಕೇರಳ ಐಎಎಸ್‌ ಅಧಿಕಾರಿ ಮೊಬೈಲ್‌ ಹ್ಯಾಕ್‌, ಧಾರ್ಮಿಕ ವಾಟ್ಸ್ಆ್ಯಪ್ ಗ್ರೂಪ್‌ ರಚನೆ; ದಾಖಲಾಯಿತು ಪ್ರಕರಣ

Tuesday, November 5, 2024

ಕೇರಳದ ವಯನಾಡು ಜಿಲ್ಲಾಧಿಕಾರಿಯಾಗಿರುವ ಕನ್ನಡತಿ ಐಎಎಸ್‌ ಅಧಿಕಾರಿ ಡಿ.ಆರ್.ಮೇಘಶ್ರೀ ಅವರು ಪ್ರಿಯಾಂಕಾಗಾಂಧಿ ಸ್ಪರ್ಧಿಸಿರುವ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದಾರೆ.

Wayanad Elections: ಪ್ರಿಯಾಂಕಾ ಗಾಂಧಿ ಚುನಾವಣೆಗೆ ಕನ್ನಡತಿ ಐಎಎಸ್‌ ಅಧಿಕಾರಿಯೇ ಮುಖ್ಯಸ್ಥೆ: ಯಾರವರು ಗೊತ್ತೆ?

Wednesday, October 23, 2024

ಐಎಎಸ್‌ ಅಧಿಕಾರಿಗಳಾದ ಮೊಹಮ್ಮದ್‌ ಮೊಹ್ಸಿನ್‌, ಡಾ.ಎನ್‌.ವಿ.ಪ್ರಸಾದ್‌ ಹಾಗೂ ಎನ್.ಮಂಜುಶ್ರೀ ಅವರನ್ನು ವರ್ಗ ಮಾಡಲಾಗಿದೆ.

IAS Transfer: ಕರ್ನಾಟಕದ ಮೂವರು ಐಎಎಸ್‌ ಅಧಿಕಾರಿಗಳ ವರ್ಗ, ಕಾಲೇಜು ಶಿಕ್ಷಣ ಆಯುಕ್ತರಾಗಿ ಡಾ.ಮಂಜುಶ್ರೀ ನಿಯೋಜನೆ

Thursday, October 10, 2024

ಐಎಎಸ್​ vs ಐಪಿಎಸ್​; ಈ ಇಬ್ಬರ ಅಧಿಕಾರದಲ್ಲಿ ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನದಲ್ಲಿ ವ್ಯತ್ಯಾಸವೇನು?

ಐಎಎಸ್​ vs ಐಪಿಎಸ್​; ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನ, ತರಬೇತಿಯಲ್ಲಿ ವ್ಯತ್ಯಾಸವೇನು?

Thursday, September 19, 2024

ವಿವಾದಿತ ಅಧಿಕಾರಿಯನ್ನು ಕೇಂದ್ರ ಸರ್ಕಾರವೂ ವಜಾಗೊಳಿಸಿ ಆದೇಶಿಸಿದೆ.

IAS Officer Dismiss: ವಿವಾದಿತ ಐಎಎಸ್‌ ಅಧಿಕಾರಿ ಪೂಜಾಖೇಡ್ಕರ್‌ ವಜಾ; ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಜಾರಿ

Sunday, September 8, 2024

IAS Transfers ಕರ್ನಾಟಕದಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾ ವರ್ಗಿ ಮುಂದುವರೆದಿದೆ.

IAS Postings: ಕರ್ನಾಟಕದ 7 ಹಿರಿಯ ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಪ್ರಾಮಾಣಿಕ ಅಧಿಕಾರಿ ಸತ್ಯವತಿಗೆ ಹುದ್ದೆಯಿಲ್ಲ !

Thursday, August 15, 2024

ಕೇರಳದಲ್ಲಿ ಕನ್ನಡತಿ ಜಿಲ್ಲಾಧಿಕಾರಿ ಮೇಘಶ್ರೀ

Wayanad landslide: ಕೇರಳ ಭೂಕುಸಿತ ದುರಂತ, ಕನ್ನಡತಿ ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಅವಿರತ ಶ್ರಮ, ಐಎಎಸ್‌ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

Tuesday, August 6, 2024

ಉಮಾಮಹದೇವನ್‌ ಹಾಗೂ ಡಿಎಸ್‌ ರಮೇಶ್‌ ಅವರಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ.

IAS Postings: ಉಮಾ ಮಹಾದೇವನ್‌ ಅಭಿವೃದ್ದಿ ಆಯುಕ್ತೆ, ಡಿಎಸ್‌ ರಮೇಶ್‌ ಮೈಸೂರು ಪ್ರಾದೇಶಿಕ ಆಯುಕ್ತ

Thursday, August 1, 2024

ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌.

Puja Khedkar: ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್ ನೇಮಕ ರದ್ದು, ಯುಪಿಎಸ್ಸಿ ಆದೇಶ

Wednesday, July 31, 2024

ಐಪಿಎಸ್‌ ಹೇಮಂತ್‌ ನಿಂಬಾಳ್ಕರ್‌ ಹಾಗೂ ಐಎಎಸ್‌ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.

IAS IPS Transfer: ಕರ್ನಾಟಕ ವಾರ್ತಾ ಇಲಾಖೆ ಆಯುಕ್ತ ವರ್ಗ, ಹೇಮಂತ್‌ ನಿಂಬಾಳ್ಕರ್‌ ಮತ್ತೆ ನೇಮಕ

Tuesday, July 2, 2024

ರಾಯಚೂರು ಡಿಸಿಗಳಾಗಿದ್ದ ಕುಮಾರನಾಯಕ್‌ ಹಾಗೂ ಸಸಿಕಾಂತ್‌ ಸೇಂಥಿಲ್‌ ಈಗ ಸಂಸದರು.

Lok sabha Result: ರಾಯಚೂರು ಡಿಸಿಗಳಾಗಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳೀಗ ಸಂಸದರು, ಯಾರವರು?

Tuesday, June 4, 2024

ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌

IAS Posting: ಕರ್ನಾಟಕದ ಅಭಿವೃದ್ದಿ ಆಯುಕ್ತರಾಗಿ ಹಿರಿಯ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ ನೇಮಕ

Friday, May 31, 2024

ನಿವೃತ್ತ ಐಪಿಎಸ್‌ ಅಧಿಕಾರಿ ಟಿ.ಆರ್.ಸುರೇಶ್‌ ವಿರುದ್ದ ಐಎಎಸ್‌ ಅಧಿಕಾರಿ ಆಕಾಶ್‌ ದೂರು ನೀಡಿದ್ಧಾರೆ.

Bangalore News: ಕರೆ ವಿವರ ಸಂಗ್ರಹ ಮಂಗಳೂರು ಪೊಲೀಸ್‌ ಮಾಜಿ ಆಯುಕ್ತರ ವಿರುದ್ದ ಐಎಎಸ್‌ ಅಧಿಕಾರಿ ಬೆಂಗಳೂರಲ್ಲಿ ದೂರು

Sunday, May 26, 2024

ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರನಾಯಕ್‌

Raichur News: ಕರ್ನಾಟಕದ ನಿವೃತ್ತ ಐಎಎಸ್‌ ಅಧಿಕಾರಿಗೆ ರಾಯಚೂರಿನಿಂದ ಸಂಸದರಾಗುವ ಬಯಕೆ, ಯಾರವರು

Wednesday, March 20, 2024

ಕೆಪಿಎಸ್ಸಿ ಕಾರ್ಯದರ್ಶಿ ಲತಾ ಕುಮಾರಿ ಅವರನ್ನು ವರ್ಗ ಮಾಡಿ ಅವರ ಜಾಗಕ್ಕೆ ರಾಕೇಶ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ.

KPSC News: ಐಎಎಸ್‌ ಅಧಿಕಾರಿಗಳ ವರ್ಗ, ಕೆಪಿಎಸ್ಸಿಗೆ ನೂತನ ಕಾರ್ಯದರ್ಶಿ

Tuesday, March 5, 2024

ನಟ, ಮಾಜಿ ಐಎಎಸ್‌ ಅಧಿಕಾರಿ ಕೆ ಶಿವರಾಮ್‌ ನಿಧನ

ನಟ ಕೆ ಶಿವರಾಮ್‌ ನಿಧನ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಐಎಎಸ್‌ ಸ್ಥಾನಕ್ಕೇರಿದ ಭಾರತದ ಮೊದಲ ಸಾಧಕ ಇನ್ನಿಲ್ಲ

Thursday, February 29, 2024

ಕರ್ನಾಟಕದಲ್ಲಿ ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡ ಕುರಿತು ಐಎಎಸ್(‌ ನಿ) ಅಧಿಕಾರಿ ವಿರುದ್ದ ದೂರು ದಾಖಲಾಗಿದ್ದರೆ, ಅಧಿಕಾರಿಯೂ ಪ್ರತಿ ದೂರು ನೀಡಿದ್ದಾರೆ.

Bangalore Crime: ಮನೆ ಕೆಲಸದ ಮಹಿಳೆ ದುರ್ಬಳಕೆ ಆರೋಪ: ಬೆಂಗಳೂರಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ವಿರುದ್ದ ದೂರು ಪ್ರತಿದೂರು

Tuesday, December 5, 2023

ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಎಲ್‌ ಕೆ ಅತೀಕ್‌ ಅವರನ್ನು ನೇಮಿಸಲಾಗಿದೆ.

ACS to Karnataka CM: ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಅತೀಕ್‌ ನೇಮಕ

Monday, November 27, 2023

ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.

KPSC News:ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ ಸುರಳಕರ್‌ ವರ್ಗ: ಕರ್ನಾಟಕ ಸರ್ಕಾರದ ನಡೆಗೆ ಆಕ್ರೋಶ

Thursday, September 14, 2023