ias News, ias News in kannada, ias ಕನ್ನಡದಲ್ಲಿ ಸುದ್ದಿ, ias Kannada News – HT Kannada

Latest ias Photos

ಖಡಕ್‌ ಅಧಿಕಾರಿ ಎಂದೇ ಹೆಸರಾದ ಸಿ.ಶಿಖಾ ಅವರು ಸದ್ಯ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಕೆ ಆಯುಕ್ತರು. ಅವರ ತಂದೆ ಸಿ.ಚಂದ್ರಮೋಹನ್‌ ಅವರು ತಮಿಳುನಾಡು ಕೇಡರ್‌ ಐಪಿಎಸ್‌ ಅಧಿಕಾರಿಯಾಗಿದ್ದರು. ಶಿಖಾ ಪತಿ ಡಾ.ಅಜಯನಾಗಭೂಷಣ್‌ ಕೂಡ ಐಎಎಸ್‌ ಅಧಿಕಾರಿ.

Fathers day 2024: ಐಎಎಸ್‌, ಐಪಿಎಸ್‌, ಐಎಫ್‌ಎಸ್ ಅಧಿಕಾರಿಗಳಾದರು, ಅಪ್ಪನ ಹೆಸರು ಉಳಿಸಿದರು photos

Sunday, June 16, 2024

ಅಣ್ಣಾಮಲೈ ಕೊಯಮತ್ತೂರು( ತಮಿಳುನಾಡು/‌ ಬಿಜೆಪಿ)//

ಕರ್ನಾಟಕದಲ್ಲಿ ಖಡಕ್‌ ಐಪಿಎಸ್‌ ಅಧಿಕಾರಿಯೆಂದು ಹೆಸರು ಮಾಡಿದ್ದ ಅಣ್ಣಾಮಲೈ ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಕೆಲಸ ಮಾಡಿದವರು. ಆನಂತರ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯ ಪ್ರವೇಶಿಸಿದವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ಸಂಘಟನೆಯಲ್ಲಿ ತೊಡಗಿದ್ದಾರೆ. ಮೂರು ವರ್ಷದ ಹಿಂದೆ ವಿಧಾನಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಲೋಕಸಭೆ ಚುನಾವಣೆಗೆ ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಕಣಕ್ಕೆ ಇಳಿದಿದ್ದಾರೆ.

ಲೋಕಸಭೆ ಚುನಾವಣೆ ಕಣಕ್ಕೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು, ಯಾವ ರಾಜ್ಯದಲ್ಲಿ ಯಾರು photos

Monday, April 1, 2024

ಕರ್ನಾಟಕದ ದಕ್ಷ ಹಾಗೂ ತಂತ್ರಜ್ಞಾನದ ಮೂಲಕ ಆಡಳಿತಕ್ಕೆ ಗಟ್ಟಿತನ ತಂದ ಐಎಎಸ್‌  ಅಧಿಕಾರಿ ಉತ್ತರ ಭಾರತ ಮೂಲದ ಮುನೀಷ್‌ ಮೌದ್ಗಿಲ್‌ ಹಾಗೂ ಕರ್ನಾಟಕದ ದಾವಣಗೆರೆಯವರಾದ ಆದ ಖಡಕ್ ಐಪಿಎಸ್‌  ಅಧಿಕಾರಿ ಡಿ.ರೂಪಾ ಅವರು ಪ್ರೇಮಿಸಿ ವಿವಾಹವಾಗಿ ಎರಡು ದಶಕವೇ ಆಗುತ್ತಿದೆ.

Valentines Day 2024: ಕರ್ನಾಟಕದ ಐಎಎಸ್‌- ಐಪಿಎಸ್‌-ಐಎಫ್‌ಎಸ್ ಜೋಡಿ, ಪ್ರೀತಿಸಿ ವಿವಾಹವಾದ ಅಧಿಕಾರಿಗಳಿವರು Photos

Wednesday, February 14, 2024