ಕನ್ನಡ ಸುದ್ದಿ  /  ವಿಷಯ  /  india vs australia

ತಾಜಾ ಫೋಟೊಗಳು

<p>ಜಡೇಜಾ ಅವರ ತಂದೆ ಅನಿರುದ್ಧ್​ ಜಡೇಜಾ, ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮ ಲತಾ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದರು. ಅಪ್ಪ ತುಂಬಾ ಶಿಸ್ತಿನ ಮನುಷ್ಯ. ಅದೇ ಶಿಷ್ತನ್ನು ಮಕ್ಕಳಿಗೂ ಕಲಿಸಿದ್ರು. ಅಲ್ಲದೆ ಮಗನನ್ನ ಸೇನೆಗೆ ಸೇರಿಸುವ ಮಹದಾಸೆ ಇಟ್ಟುಕೊಂಡಿದ್ರು.&nbsp;</p>

Ravindra Jadeja: ಸೆಕ್ಯೂರಿಟಿ ಗಾರ್ಡ್ ಮಗ ಸ್ಟಾರ್ ಕ್ರಿಕೆಟರ್ ಆಗಿದ್ದೇ ರೋಚಕ; ಕಂಗೆಡಿಸಿತ್ತು ಅಮ್ಮನ ಅಗಲಿಕೆ, ಸರ್ ಜಡೇಜಾ ಬದುಕಿನ ಕತೆ

May 16, 2023 07:00 AM