indian railway

ಓವರ್‌ವ್ಯೂ

ಕರ್ನಾಟಕದ ಕೆಲವು ರೈಲುಗಳಲ್ಲಿನ ಸಂಚಾರದ ಸಮಯ ಜೂನ್‌ ಮೊದಲ ವಾರದಿಂದ ಬದಲಾಗಲಿದೆ.

Indian Railways: ಬೆಂಗಳೂರು-ಧರ್ಮಪುರಿ, ಹರಿಪ್ರಿಯಾ, ಮೈಸೂರು-ಕಾಚೀಗುಡ, ವಾಸ್ಕೋ ಸಹಿತ 7 ರೈಲುಗಳ ಸಂಚಾರ ಸಮಯ ಬದಲು

Saturday, May 18, 2024

ರೈಲಿನಲ್ಲಿ ಚಾಕು ಇರಿತಕ್ಕೆ ಸಿಬ್ಬಂದಿ ಬಲಿಯಾಗಿದ್ದಾರೆ.

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

Thursday, May 16, 2024

MYS_RAIL

ಮೈಸೂರಿನ ರೈಲ್ವೆ ಮ್ಯೂಸಿಯಂ ನೋಡಿದ್ದೀರಾ, ಹಳೆ ಎಂಜಿನ್‌ಗಳ ಸಂಗ್ರಹ ಸೂಪರ್‌

Thursday, May 16, 2024

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಬೇಸಿಗೆಗೆ ಓಡಿಸಿದೆ.

Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

Thursday, May 16, 2024

ಭಾರತೀಯ ರೈಲ್ವೆ ಮಾಹಿತಿ ಪ್ರಕಾರ, ನೈಋತ್ಯ ರೈಲ್ವೆಯಿಂದ ಬೇಸಿಗೆ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆಯಾಗಿದೆ. (ಸಾಂಕೇತಿಕ ಚಿತ್ರ)

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

Wednesday, May 15, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ರೈಲು ನಿಲ್ದಾಣ ಪ್ರವೇಶಿಸಿದ ಕೂಡಲೇ ಅಲ್ಲಿ ಟಿಕೆಟ್ ಕೌಂಟರ್‌ಗಳ ಬದಿಗೆ ಎಟಿಎಂ ರೀತಿಯ ಕೆಲವು ಯಂತ್ರಗಳನ್ನು ಇರಿಸಿರುವುದನ್ನು ನೋಡಿಯೇ ಇರುತ್ತೀರಿ. ಇವುಗಳನ್ನು ಎಟಿವಿಎಂ ಅಥವಾ ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮಷಿನ್ ಎನ್ನುತ್ತಾರೆ. ಸಾಮಾನ್ಯ ದರ್ಜೆ ಪ್ರಯಾಣದ ಟಿಕೆಟ್ ಅನ್ನು ಈ ಮಷಿನ್ ಮೂಲಕ ಖರೀದಿಸಬಹುದು. ಕೌಂಟರ್‌ನಲ್ಲಿ ಸರದಿ ಸಾಲು ನಿಂತು ಟೆಕೆಟ್ ಪಡೆಯುವ ತೊಂದರೆಯನ್ನು ತಪ್ಪಿಸಬಹುದು. 5 ಸರಳ ಹಂತಗಳ ವಿಧಾನ ಅನುಸರಿಸಿದರೆ ಸಾಕು. ಅವುಗಳನ್ನು ತಿಳಿಯೋಣ.</p>

ರೈಲ್ವೆ ನಿಲ್ದಾಣಗಳಲ್ಲಿರುವ ಭಾರತೀಯ ರೈಲ್ವೆಯ ಎಟಿವಿಎಂನಲ್ಲಿ ಟಿಕೆಟ್ ಖರೀದಿ ಹೇಗೆ; ಇಲ್ಲಿದೆ ಐದು ಹಂತಗಳ ಸುಲಭ ವಿಧಾನ

May 12, 2024 08:08 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಅಹಮದಾಬಾದ್‌ಗೆ ಹೊರಟ ಕ್ರಿಕೆಟ್ ಅಭಿಮಾನಿಗಳ ಜೋಶ್‌ (ವಿಡಿಯೋ ಗ್ರ್ಯಾಬ್ ಚಿತ್ರ)

World Cup 2023: ಕ್ರಿಕೆಟ್ ಅಭಿಮಾನಿಗಳ ಜೋಶ್‌ಗೆ ಸಾಥ್ ನೀಡಿದ ಭಾರತೀಯ ರೈಲ್ವೆ, ಅಹಮದಾಬಾದ್‌ಗೆ ವಿಶೇಷ ರೈಲು ಸೇವೆ- ವಿಡಿಯೋ

Nov 19, 2023 02:52 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ