Latest indian railway News

ಕರ್ನಾಟಕದ್ದೂ ಸೇರಿ 41,000 ಕೋಟಿ ರೂ ಮೌಲ್ಯದ 2,000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್‌ನ ಒಂದು ನೋಟ.

ಕರ್ನಾಟಕದ್ದೂ ಸೇರಿ 41000 ಕೋಟಿ ರೂಪಾಯಿ ಮೌಲ್ಯದ 2000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ; 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ

Monday, February 26, 2024

Real Heroes: ಸೆಂಗೋಟೈ ಭಗವತಿಪುರಂ ರೈಲು ನಿಲ್ಧಾಣದ ಸಮೀಪ ನಸುಕಿನ ವೇಳೆ ಸಂಭಾವ್ಯ ಭಾರಿ ರೈಲು ದುರಂತ ತಪ್ಪಿಸಿದ ತಮಿಳು ನಾಡಿನ ವೃದ್ಧ ದಂಪತಿ ದೇಶದ ಗಮನಸೆಳೆದಿದ್ದಾರೆ. ಅವರ ನಡೆ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದು ರಿಯಲ್ ಹೀರೋಸ್ ಎಂಬ ಪ್ರಶಂಸೆಗೆ ಒಳಗಾದರು.

Real Heroes: ನಸುಕಿನ ವೇಳೆ ಸಂಭಾವ್ಯ ಭಾರಿ ರೈಲು ದುರಂತ ತಪ್ಪಿಸಿದ ತಮಿಳು ನಾಡಿನ ವೃದ್ಧ ದಂಪತಿ; ವ್ಯಾಪಕ ಪ್ರಶಂಸೆಗೆ ಒಳಗಾದ ರಿಯಲ್ ಹೀರೋಸ್

Monday, February 26, 2024

ಮಂಗಳೂರಿಗೂ ಬರಲಿದೆ ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿಯ ವಿವರ ಇಲ್ಲಿದೆ

ಮಂಗಳೂರಿಗೂ ಬರಲಿದೆ ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿಯ ವಿವರ ಇಲ್ಲಿದೆ

Friday, February 23, 2024

ಶನಿವಾರ ಹಾಗೂ ಭಾನುವಾರ ಕರ್ನಾಟಕದ ಕೆಲ ರೈಲಿನ ಸಂಚಾರ ವ್ಯತ್ಯಯವಾಗಲಿದೆ.

Railway News: ಮಾರ್ಗ ದುರಸ್ತಿ, ಫೆ 24,25 ರಂದು ಕರ್ನಾಟಕದಲ್ಲಿ ಕೆಲ ರೈಲು ಸೇವೆ ವ್ಯತ್ಯಯ

Friday, February 23, 2024

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ ನಡೆಸಿದ ಸಂದರ್ಭದ ವಿಡಿಯೋ ತುಣುಕಿನಿಂದ ತೆಗೆದ ಚಿತ್ರ.

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರು; ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ

Friday, February 23, 2024

ತಿರುವನಂತಪುರಂ ಕಾಸರಗೋಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಂಗಳೂರಿಗೂ ಬರಲಿದೆ.

Vande Bharat: ಕೇರಳ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರುವರೆಗೂ ವಿಸ್ತರಣೆ, ವೇಳಾಪಟ್ಟಿ ಇಲ್ಲಿದೆ

Thursday, February 22, 2024

ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ ಧೂಳೆಬ್ಬಿಸುತ್ತಿದೆ. ಇದರಿಂದಾಗಿ ಉಂಟಾಗಿರುವ ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ.

ಧೂಳೆಬ್ಬಿಸುತ್ತಿದೆ ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ; ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ

Tuesday, February 20, 2024

ರೈಲ್ವೆ ಇಲಾಖೆಯಲ್ಲಿ ಉದ್ಯೋಗ

RRB Technician: ರೈಲ್ವೆ ಇಲಾಖೆಯಲ್ಲಿ ಉದ್ಯೋಗ; 9000 ಟೆಕ್ನಿಷಿಯನ್ ನೇಮಕಾತಿಗೆ ಅಧಿಸೂಚನೆ, ಇಲ್ಲಿದೆ ವಿವರ

Saturday, February 17, 2024

ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ

Explainer: 40,000 ರೈಲ್ವೆ ಕೋಚ್‌ಗಳು ಮೇಲ್ದರ್ಜೆಗೆ, ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ; ಏನಿದು ಯೋಜನೆ?

Friday, February 16, 2024

ಉಪನಗರ ರೈಲು ಯೋಜನೆ ಮತ್ತಷ್ಟು ವಿಳಂಬವಾಗುತ್ತಿದ್ದು, ಕಾರಿಡಾರ್‌–4 ಕ್ಕೆ ಜಮೀನು ಇನ್ನೂ ಕೂಡ ಹಸ್ತಾಂತರವಾಗಿಲ್ಲ. ಹೀಗಾಗಿ ಕಾಮಗಾರಿ ಆರಂಭವಾಗಿಲ್ಲ.

Bengaluru News: ಉಪನಗರ ರೈಲು ಯೋಜನೆಗೆ ಗ್ರಹಣ; ಕಾರಿಡಾರ್‌–4 ಹಸ್ತಾಂತರವಾಗದ ಜಮೀನು, ಆರಂಭವಾಗದ ಕಾಮಗಾರಿ

Thursday, February 8, 2024

ಬೆಳಗಾವಿಯಿಂದ ಭದ್ರಾಚಲಂರೋಡ್‌ವರೆಗೆ ರೈಲು ಸಂಪರ್ಕವನ್ನು ಕಲ್ಪಿಸಲಾಗಿದೆ.

ದಕ್ಷಿಣ ಭಾರತದ ಪ್ರಸಿದ್ಧ ರಾಮಕ್ಷೇತ್ರ ಭದ್ರಾಚಲಂಗೆ ಕರ್ನಾಟಕದಿಂದ ನೇರ ರೈಲು ಸಂಪರ್ಕ; ಇಲ್ಲಿದೆ ವಿವರ

Monday, February 5, 2024

ಚೆನ್ನೈ ಹಾಗೂ ಬೆಂಗಳೂರಿನಲ್ಲಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳ ಉತ್ಪಾದನೆ ಶುರುವಾಗಿದೆ.

Vande Bharat: ಬರಲಿವೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳು, ಬೆಂಗಳೂರಲ್ಲೇ ಉತ್ಪಾದನೆ ಶುರು, ಯಾವಾಗಿನಿಂದ ಸಂಚಾರ ಶುರು ಆಗಬಹುದು

Sunday, February 4, 2024

ಚಿಕ್ಕ ವಯಸ್ಸಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ವರ್ಷ 22, ಸಿಡಿಸಿದ್ದು 209; ಚಿಕ್ಕ ವಯಸ್ಸಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Saturday, February 3, 2024

9000 ಹುದ್ದೆಗಳ ಭರ್ತಿಗೆ ಆರ್‌ಆರ್‌ಬಿ ಅತಿ ಶೀಘ್ರದಲ್ಲೇ ನೋಟಿಫಿಕೇಷನ್ ಹೊರಡಿಸಲಿದೆ

RRB Technician Recruitment 2024: 9 ಸಾವಿರ ಹುದ್ದೆಗಳ ನೇಮಕಾತಿಗಾಗಿ ಅತಿ ಶೀಘ್ರದಲ್ಲೇ ಆರ್‌ಆರ್‌ಬಿ ನೋಟಿಫಿಕೇಷನ್

Friday, February 2, 2024

ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೂ ಹೆಚ್ಚಿನ ಅನುದಾನ ದೊರೆತಿದೆ.

ಬಜೆಟ್‌ನಲ್ಲಿ ಕರ್ನಾಟಕದ 20 ರೈಲ್ವೆ ಮಾರ್ಗ ಪೂರ್ಣಕ್ಕೆ 3817 ಕೋಟಿ ರೂ. ಮೀಸಲು, ಯಾವ್ಯಾವ ಮಾರ್ಗ ಇಲ್ಲಿದೆ ವಿವರ

Thursday, February 1, 2024

ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ಕೂಡ ಮಂಡನೆಯಾಗಲಿದೆ.

Budget 2024: ಹೊಸ ರೈಲುಗಳ ಘೋಷಣೆ ಇಲ್ಲ, ರೈಲ್ವೆ ಆಯವ್ಯಯ 3 ಲಕ್ಷ ಕೋಟಿ ತಲುಪುವ ನಿರೀಕ್ಷೆ, ಯಾವುದಕ್ಕೆ ಸಿಗಬಹುದು ಹೆಚ್ಚಿನ ಆದ್ಯತೆ

Wednesday, January 31, 2024

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರೈಲ್ವೆ ಬಜೆಟ್‌ ಕೂಡ ಮಂಡಿಸುವರು.

Railways: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹೆಚ್ಚಿದ ಬೇಡಿಕೆ

Wednesday, January 31, 2024

ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಈ ರೂಟ್‌ನ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಭಾರಿ ಬೇಡಿಕೆ; ಟಿಕೆಟ್‌ಗಾಗಿ ಪ್ರಯಾಣಿಕರ ಪರದಾಟ

Sunday, January 28, 2024

ಭಾರತೀಯ ರೈಲ್ವೆ ಕುರಿತ ಕುತೂಹಲಕಾರಿ ವಿಷಯಗಳನ್ನು ತಿಳಿಯಿರಿ

ಡೈಮಂಡ್ ಕ್ರಾಸಿಂಗ್, ಎತ್ತರದ ಸೇತುವೆ; ಭಾರತೀಯ ರೈಲ್ವೆ ಬಗ್ಗೆ ಯುವಜನತೆ ತಿಳಿಯಬೇಕಾದ ಕುತೂಹಲಕಾರಿ ಅಂಶಗಳಿವು

Sunday, January 21, 2024

ಚೆನ್ನೈ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ಬುಲೆಟ್‌ ರಲು ಇದೇ ಮಾದರಿಯಲ್ಲಿರಲಿದೆ.

Bullet train: ಚೆನ್ನೈ ಬೆಂಗಳೂರು ಮೈಸೂರು ಅತಿವೇಗದ ಬುಲೆಟ್‌ ರೈಲು ಯೋಜನೆ: ಹೀಗಿರಲಿದೆ ರೈಲಿನ ಸಮಯ, ಮಾರ್ಗ

Tuesday, January 16, 2024