Latest indian railway Photos

ಇದನ್ನು ಆಸ್ ಸಿಸ್ಟಮ್ ಕಂಪನಿಯು ಬೆಂಗಳೂರು ಸಬರ್ಬನ್ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಿದ್ದು, ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿವೆ

Bangalore Sub urban Train: ಬೆಂಗಳೂರು ಸಬರ್ಬನ್ ರೈಲು, ದೇವನಹಳ್ಳಿ ಬಳಿ 31 ಮೀ. ಉದ್ದದ ಯು-ಗರ್ಡರ್ ಸಿದ್ಧ: ಹೀಗಿದೆ ಕಾಮಗಾರಿ ನೋಟ

Sunday, January 7, 2024

ಮಂಗಳೂರಿನಿಂದ ಗೋವಾದ ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಡಿಸೆಂಬರ್‌ 30ರಂದು ಸಂಚಾರ ಆರಂಭಿಸಲಿದೆ. ಮಂಗಳವಾರ ರೈಲಿನ ಪ್ರಾಯೋಗಿಕ ಓಡಾಟ ನಡೆಯಿತು.

Mangalore Goa Vande bharat: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್‌ 30 ರಂದು ಚಾಲನೆ

Wednesday, December 27, 2023

ಸೂರತ್: ದೀಪಾವಳಿ ಹಬ್ಬದ ಮುನ್ನಾದಿನ ಸೂರತ್ ರೈಲ್ವೆ ನಿಲ್ದಾಣದ ಕಿಕ್ಕಿರಿದ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಹತ್ತಲು ಪ್ರಯತ್ನಿಸುವಾಗ ಉಸಿರುಗಟ್ಟಿದ ಪ್ರಯಾಣಿಕರಿಗೆ ಪೊಲೀಸರು ನೆರವಾದರು, ಶನಿವಾರ (ನ. 11) ಸೂರತ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿದ ನಂತರ ಶನಿವಾರ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.

Stampede: ಸೂರತ್ ರೈಲ್ವೆ ನಿಲ್ದಾಣದಲ್ಲಿ ದೀಪಾವಳಿ ರಶ್, ಕಾಲ್ತುಳಿತಕ್ಕೆ ಸಿಲುಕಿ 40 ವರ್ಷದ ವ್ಯಕ್ತಿ ದುರ್ಮರಣ, ಇಲ್ಲಿದೆ ಫೋಟೋ ವರದಿ

Saturday, November 11, 2023

ದೆಹಲಿ ಕಾಮಾಕ್ಯ ರೈಲು ಬಿಹಾರದ ಬುಕ್ಸಾರ್‌ ಜಿಲ್ಲೆಯ ರಘುನಾಥಪುರ ನಿಲ್ದಾಣದ ಸಮೀಪದಲ್ಲಿ ಬುಧವಾರ ರಾತ್ರಿ ಹಳಿ ತಪ್ಪಿತು. ಘಟನೆಯಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.

Delhi Kamakhya Train: ಬಿಹಾರದಲ್ಲಿ ರಾತ್ರಿ ವೇಳೆ ಏಕಾಏಕಿ ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು: ಹೀಗಿತ್ತು ಅಪಘಾತದ ಚಿತ್ರಣ

Thursday, October 12, 2023

ಹೈದ್ರಾಬಾದ್‌ ಹಾಗೂ ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿನಲ್ಲಿ ಏರಿದ ಶಾಲಾ ಮಕ್ಕಳು ಹೊಸ ಪೀಳಿಗೆಯ ವೇಗದ ರೈಲಿನ ಪರಿಕಲ್ಪನೆಯನ್ನು ಚಿತ್ರದಲ್ಲಿ ಬಿಡಿಸಿ ಗಮನ ಸೆಳೆದರು.

Vande Bharat : ವಂದೇಭಾರತ್‌ ಒಂಬತ್ತು ರೈಲುಗಳಿಗೆ ಚಾಲನೆ: ಹೈದ್ರಾಬಾದ್‌ ಬೆಂಗಳೂರು ಎಕ್ಸ್‌ ಪ್ರೆಸ್‌ ಸೇವೆಯೂ ಶುರು

Sunday, September 24, 2023

ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್‌ಗಳು, ಆಸಿಡ್, ಸೀಮೆಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್, ಸ್ಟೌ ಮತ್ತು ಸ್ಫೋಟಕಗಳಂತಹ ಬೆಂಕಿಯಿಡುವ ವಸ್ತುಗಳನ್ನು ಸಾಗಿಸುವುದು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

Train Fire: ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಅವಘಡಕ್ಕೆ ಕಾರಣವೇ; ರೈಲಿನಲ್ಲಿ ಸ್ಫೋಟಕಗಳ ಸಾಗಾಟ ನಡೆಸಿದರೆ ಕಾನೂನಿನ ಶಿಕ್ಷೆ ಏನು?

Saturday, August 26, 2023

ಮಂಗಳೂರು ರೈಲ್ವೆ ನಿಲ್ದಾಣ ಒಳಬರುವ ಮಾರ್ಗ, ಎಲ್ಲವೂ ಅಂತರಾಷ್ಟ್ರೀಯ ದರ್ಜೆಯಲ್ಲಿ.,…

Mangalore News: ಮಂಗಳೂರು ರೈಲ್ವೆ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಪ್ರಧಾನಿ ಮೋದಿ ಆ 6ರಂದು ಶಿಲಾನ್ಯಾಸ: ಹೀಗಿರಲಿದೆ ಹೊಸ ನಿಲ್ದಾಣ

Thursday, August 3, 2023

ನಿಮಗೆ ದೂರು ನೀಡಲು ಹಾಗೂ ಸಮಸ್ಯೆಗೆ ಪರಿಹಾರ ಪಡಯಲು ನಿಮಗಾಗಿ Railway Seva ಟ್ವಿಟರ್ ಖಾತೆ ಹಾಗೂ ರೈಲ್​ ಮದದ್​ ಪೋರ್ಟಲ್​ ಇದೆ.

Railway Seva: ರೈಲು ಪ್ರಯಾಣದ ವೇಳೆ ಸಮಸ್ಯೆ ಎದುರಾದ್ರೆ ಸುಲಭವಾಗಿ ದೂರು ನೀಡಲು, ಪರಿಹಾರ ಪಡೆಯಲು ಹೀಗೆ ಮಾಡಿ

Sunday, July 23, 2023

ಭಾರತೀಯ ರೈಲ್ವೆ ಇತಿಹಾಸ ಗಮನಿಸಿದರೆ, 1856 ರಲ್ಲಿ ಈಸ್ಟ್ ಇಂಡಿಯನ್ ರೈಲ್ವೆ ಮಾರ್ಗದಲ್ಲಿ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸಿದ್ದವು.  ಒಂದು ರೈಲು ಹೂಗ್ಲಿ ತನಕ,  ಇನ್ನೊಂದು ಪಾಂಡುವಾ ತನಕ, ಮತ್ತೊಂದು ರಾಯ್‌ಗಂಜ್‌ ತನಕ ಸಂಚರಿಸುತ್ತಿದ್ದವು. ರೈಲುಗಳ ಸಂಖ್ಯೆ ಕಡಿಮೆ ಇದ್ದಕಾರಣ, ವೇಳಾಪಟ್ಟಿಯಲ್ಲಿ ಮೊದಲ ರೈಲು, ಎರಡನೇ ರೈಲು, ಮೂರನೇ ರೈಲು ಮಾತ್ರ ನಮೂದಿಸಲಾಗುವುದು.

Train Timetable: ಭಾರತೀಯ ರೈಲ್ವೆ ಕುತೂಹಲದ ಗಣಿ; ಟ್ರೇನ್‌ ಟೈಮ್‌ಟೇಬಲ್‌ 1931ರಲ್ಲಿ ಹೇಗಿದ್ದಿರಬಹುದು ಊಹಿಸಬಲ್ಲಿರಾ..

Saturday, June 24, 2023

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 261 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಅಪಘಾತ ಸ್ಥಳದ ದೃಶ್ಯ ಹೀಗಿದೆ.

Train Mishap:ಮೂರು ರೈಲುಗಳನ್ನು ಒಳಗೊಂಡ ಭಯಾನಕ ಅಪಘಾತ ಸ್ಥಳದ ಕೆಲವು ಫೋಟೋಸ್‌ ಇಲ್ಲಿವೆ

Saturday, June 3, 2023

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ರೈಲು ಅಪಘಾತಕ್ಕೀಡಾದ ಸ್ಥಳಕ್ಕೆ ಇಂದು ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮತ್ತು ಇತರರು ಭೇಟಿ ನೀಡಿದರು. ಗಣ್ಯರ ಭೇಟಿಯ ಮಧ್ಯೆ, ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್‌ ಮೂಲಕವೂ ಕರೆದೊಯ್ಯಲಾಗಿದೆ. ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಮುಖರು ಮತ್ತು ಸ್ಥಳಪರಿಶೀಲನೆಯ ದೃಶ್ಯಗಳು ಇಲ್ಲಿವೆ.

Odisha Train Accident: ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮತ್ತು ಇತರ ಗಣ್ಯರು; ಇಲ್ಲಿವೆ ಸ್ಥಳಪರಿಶೀಲನೆಯ ಫೋಟೋಸ್‌

Saturday, June 3, 2023

ಒಡಿಶಾದ ಬಾಲಾಸೋರ್​ನಲ್ಲಿ ನಿನ್ನೆ (ಜೂನ್​ 2, ಶುಕ್ರವಾರ) ನಡೆದ ಭೀಕರ ರೈಲು ಅಪಘಾತದಲ್ಲಿ ಬರೋಬ್ಬರಿ 261 ಪ್ರಯಾಣಿಕರು ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Bengaluru Trains: ಒಡಿಶಾ ರೈಲು ಅಪಘಾತ; ಬೆಂಗಳೂರಿನಿಂದ ಹೊರಡಬೇಕಿದ್ದ ಈ ರೈಲುಗಳು ರದ್ದು

Saturday, June 3, 2023

ಭಾರತೀಯ ರೈಲ್ವೆ ಶೀಘ್ರದಲ್ಲೇ ಒಟಿಪಿ ಆಧಾರಿತ ಡಿಜಿಟಲ್ ಲಾಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲಿದೆ. ಸರಕು ಸಾಗಣೆ ಮತ್ತು ಪಾರ್ಸಲ್ ರೈಲುಗಳಲ್ಲಿ ಕಳ್ಳತನ ತಡೆಯಲು, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

Indian Railways: ಒಟಿಪಿ ಆಧಾರಿತ ಡಿಜಿಟಲ್‌ ಲಾಕ್ ಪರಿಚಯಿಸಲಿದೆ ರೈಲ್ವೆ ಇಲಾಖೆ:‌ ಪಾರ್ಸಲ್‌ ಕಳ್ಳತನ‌ ಇನ್ನು ಇಂಪಾಸಿಬಲ್

Wednesday, February 22, 2023

IRCTC ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಮಾತ್ರ, ತಿಂಗಳಿಗೆ 6 ಟಿಕೆಟ್‌ಗಳ ಬದಲಿಗೆ 12 ಟಿಕೆಟ್‌ಗಳನ್ನು ಖರೀದಿಸಬಹುದು. ಹಳೆಯ ಖಾತೆದಾರರು ಆ್ಯಪ್‌ನಲ್ಲಿ 'ಆಧಾರ್ ಕೆವೈಸಿ' ಕ್ಲಿಕ್ ಮಾಡುವ ಮೂಲಕ, ಸುಲಭವಾಗಿ ಆಧಾರ್ ಲಿಂಕ್ ಮಾಡಬಹುದು. ಒಂದು ಖಾತೆಯಲ್ಲಿ ಬಹು ಪ್ರಯಾಣಿಕರ ಆಧಾರ್ ಲಿಂಕ್ ಮಾಡಬಹುದು. ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾದ ಒಬ್ಬ ವ್ಯಕ್ತಿಯನ್ನು ಟಿಕೆಟ್‌ನಲ್ಲಿ ಹೆಸರಿಸಬೇಕು. (ಸಾಂದರ್ಭಿಕ ಚಿತ್ರ)

IRCTC Ticket Booking: ಆಧಾರ್‌ ಇರುವವರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ: IRCTC ಟಿಕೆಟ್‌ ಬುಕ್ಕಿಂಗ್‌ ಇನ್ನು ಸುಲಭ..

Sunday, January 15, 2023

ಘಟನೆ ಬಳಿಕ ಪೊಲೀಸ್, ಅಗ್ನಿಶಾಮಕ ದಳ ಮತ್ತು ತುರ್ತು ವಿಭಾಗದ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.

Fire in Jamia Masjid: ಜಾಮಿಯಾ ಮಸೀದಿಯಲ್ಲಿ ಅಗ್ನಿ ಅವಘಡ; ಸಂಪೂರ್ಣ ಹಾನಿ

Thursday, November 17, 2022

ಕರೋನಾ ಸಾಂಕ್ರಾಮಿಕದ ನಂತರ ರೈಲ್ವೆ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪರಿಷ್ಕರಣೆಗಳಾಗಿವೆ. IRCTC ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡುವ ಮೊದಲು ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಬಳಕೆದಾರರು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಬೇಕಾಗುತ್ತದೆ. ಇದು ಇಲ್ಲದೆ ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯವಿಲ್ಲ.

New Rule for IRCTC Ticket Booking: ರೈಲ್ವೆಟಿಕೆಟ್ ಬುಕ್ಕಿಂಗ್ ಹೊಸ ನಿಯಮ, 2 ಸಣ್ಣ ಕೆಲಸ ಮಾಡದೇ ಇದ್ದರೆ ಟಿಕೆಟ್‌ ಬುಕ್‌ ಮಾಡಲಾಗದು ನೋಡಿ

Friday, November 11, 2022

ಹಿಮಾಚಲ ಪ್ರದೇಶದ ಉನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದರು. ಫ್ಲಾಗ್‌ ಆಫ್‌ ಸಮಾರಂಭಕ್ಕೆ ತೆರಳುವಾಗ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಎಂಜಿನ್‌ ಸಮೀಪ ಪ್ರಧಾನಿ ಮೋದಿ ಕಾಣಿಸಿದ್ದು ಹೀಗೆ

Vande Bharat Express train: ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ; ವೈವಿಧ್ಯಮಯ ಫೋಟೋಸ್‌ ಇಲ್ಲಿವೆ ನೋಡಿ

Thursday, October 13, 2022

ಇಂಟೆಲಿಜೆಂಟ್‌ ಬಿಲ್ಡಿಂಗ್‌ ಪರಿಕಲ್ಪನೆಯಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಮಾಹಿತಿ ಮಾಡಿದೆ.

Indian Railways: 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ರೈಲು ನಿಲ್ದಾಣಗಳ ಪುನರಾಭಿವೃದ್ಧಿ, ಹೇಗಾಗಲಿದೆ ನೋಡಿ

Thursday, September 29, 2022