ಕನ್ನಡ ಸುದ್ದಿ  /  ವಿಷಯ  /  ireland cricket team

Latest ireland cricket team Photos

ನ್ಯೂಯಾರ್ಕ್‌ ಮೈದಾನದಲ್ಲಿ ಇದು ಭಾರತದ ಮೊದಲ ಅಧಿಕೃತ್ ಪಂದ್ಯವಾಗಿದ್ದು, ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಕ್ರಿಕೆಟ್‌ ಸವಿಯುವ ಅವಕಾಶ ಸಿಕ್ಕಿದೆ. ಹೀಗಾಗಿ ದುಬಾರಿ ಪ್ರೀಮಿಯಂ ಸೀಟ್‌ಗಳನ್ನು ಹೊರತುಪಡಿಸಿದರೆ, ಮೈದಾನದ ಇತರೆಲ್ಲಾ ಆಸನಗಳು ಭರ್ತಿಯಾಗಿದ್ದವು. ಇದರಲ್ಲಿ 99 ಪ್ರತಿಶತ ಭಾರತೀಯ ಅಭಿಮಾನಿಗಳೇ ಕಾಣಿಸಿಕೊಂಡರು.

ನೀಲಿ ನೀಲಿ ನೀಲಿ, ಇದು ಭಾರತವಲ್ಲ ಅಮೆರಿಕ; ನ್ಯೂಯಾರ್ಕ್ ಸ್ಟೇಡಿಯಂ ತುಂಬೆಲ್ಲಾ ಟೀಮ್ ಇಂಡಿಯಾ ಅಭಿಮಾನಿಗಳು -Photos

Wednesday, June 5, 2024

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಈ ತಂಡದಲ್ಲೂ ಬಲಿಷ್ಠ ಆಟಗಾರರಿದ್ದಾರೆ.. ಕರ್ಟಿಸ್ ಕ್ಯಾಂಫರ್ ಐರ್ಲೆಂಡ್‌ ತಂಡದ ಪ್ರಬಲ ಬ್ಯಾಟರ್‌ಗಳಲ್ಲಿ ಒಬ್ಬರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ, ಅವರು ಮಧ್ಯಮ ವೇಗದಲ್ಲಿ ಬೌಲಿಂಗ್ ಕೂಡಾ ಮಾಡುತ್ತಾರೆ. ಈ ಆಲ್‌ರೌಂಡರ್ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳಿಗೂ ಕಾಡಲಿದ್ದಾರೆ.

ಭಾರತ vs ಐರ್ಲೆಂಡ್: ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾವನ್ನು ಕಾಡಬಲ್ಲ ಐವರು ಡೇಂಜರಸ್‌ ಆಟಗಾರರು

Wednesday, June 5, 2024

2024ರ ಟಿ20 ವಿಶ್ವಕಪ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​ನಲ್ಲಿ ನೇರ ಪ್ರಸಾರವಾಗಲಿದೆ.  ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನ ಎಲ್ಲಾ ಚಾನೆಲ್​​ಗಳಲ್ಲೂ ಪ್ರಸಾರವಾಗಲಿದೆ. ಇದಲ್ಲದೆ, ಭಾರತದ ವಿಶ್ವಕಪ್ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್​​ನಲ್ಲೂ ನೋಡಬಹುದು.

ಭಾರತ vs ಐರ್ಲೆಂಡ್ ಟಿ20 ವಿಶ್ವಕಪ್​ ಪಂದ್ಯ ಎಷ್ಟೊತ್ತಿಗೆ, ಎಲ್ಲಿ, ಯಾವಾಗ? ಉಚಿತ ವೀಕ್ಷಣೆ ಹೇಗೆ?

Wednesday, June 5, 2024

ಐರ್ಲೆಂಡ್ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ಪೌಲ್ ಸ್ಟಿರ್ಲಿಂಗ್ (0) ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್‌ಗೆ ಕ್ಯಾಚ್ ನೀಡಿ ಬೇಗ ನಿರ್ಗಮಿಸಿದರು.

Ireland vs India 2nd t20I: ಐರ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಟೀಂ ಇಂಡಿಯಾಗೆ ಜಯ;ಫೋಟೋಸ್

Monday, August 21, 2023

ತಿಲಕ್​ ವರ್ಮಾ ಐರ್ಲೆಂಡ್​​ ಡಕೌಟ್​​ ಆದ ಭಾರತದ ನಾಲ್ಕನೇ ಆಟಗಾರ ಎಂಬ ಶ್ರೇಯಕ್ಕೆ ಒಳಗಾದರು. ತಿಲಕ್​​ಗೂ ಮುನ್ನ ಐರ್ಲೆಂಡ್ ವಿರುದ್ಧ ಡಕೌಟ್ ಆದ ಆಟಗಾರರು ಯಾರು ಅನ್ನೋದನ್ನು ಈ ಮುಂದೆ ನೋಡೋಣ.

Indian Cricketers: ಐರ್ಲೆಂಡ್ ತಂಡದ ವಿರುದ್ಧ ಸೊನ್ನೆಗೆ ಔಟಾದ ಭಾರತದ ಕ್ರಿಕೆಟಿಗರು ಇವರು!

Sunday, August 20, 2023

ಮಾಜಿ ವಿಶ್ವಚಾಂಪಿಯನ್ ಭಾರತವು ಆಗಸ್ಟ್ 18, 20 ಮತ್ತು 23ರಂದು ಐರ್ಲೆಂಡ್ ಆತಿಥ್ಯದಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ.

Jasprit Bumrah: ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್; ಐರ್ಲೆಂಡ್ ಸರಣಿಗೆ ಆಯ್ಕೆ ಕುರಿತು ಜಯ್ ಶಾ ಮಹತ್ವದ ಸುಳಿವು

Thursday, July 27, 2023