ಕನ್ನಡ ಸುದ್ದಿ  /  ವಿಷಯ  /  jacqueline fernandez

Latest jacqueline fernandez Photos

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಯಾವುದೇ ಉಡುಗೆ ಧರಿಸಿದರೂ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತಾರೆ. ಇತ್ತೀಚೆಗೆ ಇವರು ಪುಟ್ಟ ಸ್ಕರ್ಟ್‌ ತೊಟ್ಟು ಮಾದಕವಾಗಿ ಕಾಣಿಸಿಕೊಂಡಿದ್ದಾರೆ.

ಚಿಕಿಣಿ ಸ್ಕರ್ಟ್‌ ತೊಟ್ಟು ಸೂಪರ್‌ ಲುಕ್‌ ನೀಡಿದ ಜಾಕ್ವಲಿನ್‌ ಫರ್ನಾಂಡಿಸ್‌; ಕನ್ನಡದ ವಿಕ್ರಾಂತ ರೋಣ ನಟಿಯ ಹೊಸ ಫೋಟೋಗಳಿವು

Thursday, October 26, 2023

ಹೊಸ ಫೋಟೋಗಳಲ್ಲಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಔಟ್‌ಫಿಟ್‌ ನೋಡಿದ ಹುಡುಗರು ಇಷ್ಟು ಸಾಕಲ್ವಾ ನಮ್ಮ ನಿದ್ರೆ ಕದಿಯೋಕೆ ಅಂತಿದ್ದಾರೆ.

Jacqueline Fernandez: ಸೊಂಟಕ್ಕೆ ಚಿನ್ನದ ದಾರ, ಕ್ರಾಪ್‌ ಟಾಪ್‌,ಲೋ ವೈಸ್ಟ್ ಜೀನ್ಸ್‌; ಜಾಕ್ವೆಲಿನ್ ಫೆರ್ನಾಂಡಿಸ್ ಲುಕ್‌ಗೆ ದಂಗಾದ ಹುಡುಗರು

Friday, July 21, 2023

ಫ್ಯಾಷನ್‌ ಸೆನ್ಸ್‌ ವಿಚಾರದಲ್ಲಿ ಬಾಲಿವುಡ್‌ ನಟಿ ಜಾಕ್‌ಲೀನ್‌ ಫರ್ನಾಂಡೀಸ್‌ ಸದಾ ಒಂದು ಕೈ ಮುಂದೆ. ಹೊಸ ಟ್ರೆಂಡ್‌ ಕಡೆ ಹೆಚ್ಚು ಗಮನ ಹರಿಸುವ ಲಂಕನ್‌ ನಟಿ ಈಗ ಹೊಸ ಲುಕ್‌ನಲ್ಲಿ ಎದುರಾಗಿದ್ದಾರೆ.

Jacqueline Fernandez: ಬೂದು ಬಣ್ಣದ ಬಿಗಿ ಉಡುಪು ಧರಿಸಿ ನೀಳಕಾಯ ಪ್ರದರ್ಶಿಸಿದ ಜಾಕ್‌ಲೀನ್‌; ಓಹೋ ಎಂದು ಉದ್ಗರಿಸಿದ ನೆಟ್ಟಿಗರು

Thursday, June 1, 2023

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023

ಇದರ ನಡುವೆಯೂ ಬಿಡುವು ಮಾಡಿಕೊಂಡ ಜಾಕ್ವೆಲಿನ್, ಗುರುವಾರ ಈಡನ್ ಗಾರ್ಡನ್​ನಲ್ಲಿ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ ಪಂದ್ಯಕ್ಕೆ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಕೋಲ್ಕತ್ತಾ ಧ್ವಜವನ್ನು ಹಿಡಿದು ಆಟಗಾರರಿಗೆ ಕೆಕೆಆರ್​​​​ ಬೆಂಬಲ ನೀಡಿದರು. ದುರದೃಷ್ಟವಶಾತ್ ಈ ಪಂದ್ಯದಲ್ಲಿ ಸೋಲನುಭವಿಸಿತು.

Jacqueline Fernandez: ಕೆಕೆಆರ್​​ ಪಂದ್ಯದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸದ್ದು; ಮತ್ತೆ ಮೈದಾನಕ್ಕೆ ಬರಬೇಡಿ ಎಂದು ಫ್ಯಾನ್ಸ್ ವಾರ್ನ್

Saturday, May 13, 2023

ಹುಂಡೈ 68ನೇ ಫಿಲಂ ಫೇರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಹೊಸ ಅವತಾರದಲ್ಲಿ ಎದುರಾದ ಬಾಲಿವುಡ್‌ ನಟಿ ಜಾಕ್‌ಲೀನ್‌ ಫರ್ನಾಡೀಸ್

Jacqueline Fernandez: ಬುಡಕಟ್ಟು ಯುವತಿ ಅವತಾರದಲ್ಲಿ ಗ್ಲಾಮರ್‌ ಚಿಮುಕಿಸಿದ ಲಂಕನ್‌ ಚೆಲುವೆ ಜಾಕ್‌ಲೀನ್‌

Sunday, April 30, 2023

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್

Jacqueline Fernandez:‌ ಕನ್ನಡಿ ಮುಂದೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ವಯ್ಯಾರ; ರಾ ರಾ ರಕ್ಕಮ್ಮ ಎಂದು ಹಾಡಿದ ನೆಟಿಜನ್ಸ್‌

Thursday, April 27, 2023

ಸಮೀಪದ ಗೋಶಾಲೆಗೆ ತೆರಳಿ ಗೋವುಗಳ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದು ಇದೇ ನನ್ನ ಬರ್ತ್‌ಡೇ ಆಚರಣೆ ಎಂದು ಹೇಳಿಕೊಂಡಿದ್ದಾರೆ.

Jacqueline Fernandez: ಗೋಶಾಲೆಯಲ್ಲಿನ ಗೋವುಗಳ ಜತೆಗೆ ಬರ್ತ್‌ಡೇ ಆಚರಿಸಿಕೊಂಡ ಜಾಕ್‌ಲೀನ್‌

Thursday, August 11, 2022