ಮಾದೇವ ಡಿಫರೆಂಟ್, ನಾನು ಇಲ್ಲಿಯವರೆಗೆ ಇಂತಹ ಪಾತ್ರ ಮಾಡಿಲ್ಲ; ವಿನೋದ್ ಪ್ರಭಾಕರ್ ಮನದ ಮಾತು
ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರವು ಜೂನ್ 06ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವು ತಮ್ಮ ಚಿತ್ರಜೀವನದಲ್ಲೇ ಬಹಳ ಮುಖ್ಯವಾದ ಚಿತ್ರ ಮತ್ತು ಇದುವರೆಗೂ ತಾನು ಇಂಥದ್ದೊಂದು ಪಾತ್ರವನ್ನು ಮಾಡಿಲ್ಲ ಎಂದು ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. (ವರದಿ: ಚೇತನ್ ನಾಡಿಗೇರ್)
ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಬರೋಬ್ಬರಿ 27 ಸಿನಿಮಾಗಳು, ಕನ್ನಡದ ಚಿತ್ರವೂ ಲಿಸ್ಟ್‌ನಲ್ಲಿದೆ
ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್
ʻಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೇ!ʼ ಮಡೆನೂರು ಮನುಗೆ ಪರೋಕ್ಷ ಟಾಂಗ್ ಕೊಟ್ಟ ನಟ ಜಗ್ಗೇಶ್
ದರ್ಶನ್ ಈಗಾಗಲೇ ಸತ್ತೋದ, ಶಿವರಾಜ್‌ಕುಮಾರ್ ಇನ್ನೇನು ಕೆಲವೇ ವರ್ಷ! ವೈರಲ್ ಆಯ್ತು ಮಡೆನೂರು ಮನು ಆಡಿಯೋ