kannada-film-controversy News, kannada-film-controversy News in kannada, kannada-film-controversy ಕನ್ನಡದಲ್ಲಿ ಸುದ್ದಿ, kannada-film-controversy Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Kannada Film Controversy

Latest kannada film controversy Photos

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 2022ರಲ್ಲಿ ಉದ್ಯಮಿ ಯಶಸ್ವಿ ಪಾಟ್ಲ ಅವರನ್ನು ವರಿಸಿದ್ದರು.

ಮಗಳು ನೇಸರಳ ಮೊದಲ ಹುಟ್ಟುಹಬ್ಬದ ಖುಷಿಯಲ್ಲಿ ಅದಿತಿ ಪ್ರಭುದೇವ; ಗ್ರ್ಯಾಂಡ್‌ ಬರ್ತ್‌ಡೇ PHOTO ಝಲಕ್‌ ಇಲ್ಲಿದೆ

Saturday, April 5, 2025

ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ರವಿಕಿರಣ್‌ ಇದೀಗ, ಅಪ್ಪು ಅಭಿಮಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ರಿಯಲ್‌ ಲೈಫ್‌ನಲ್ಲಿಯೂ ಅಪ್ಪು ಅಭಿಮಾನಿಯಾಗಿರುವ ರವಿಕಿರಣ್‌, ಇದೀಗ ಸಿನಿಮಾದಲ್ಲೂ ಅಂಥದ್ದೇ ಪಾತ್ರದ ಮೂಲಕ ಎದುರಾಗುತ್ತಿದ್ದಾರೆ.

Appu Abhimani Movie: ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಅಪ್ಪು ಅಭಿಮಾನಿ ಚಿತ್ರದ ಫಸ್ಟ್‌ ಲುಕ್‌ ಕಟೌಟ್‌ ಬಿಡುಗಡೆ

Monday, March 17, 2025

ಬೆಂಗಳೂರಿನಲ್ಲಿ‌ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶಬಾನಾ ಆಜ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ನೀಡಿ ಗೌರವಿಸಿದರು. ಈ ಪ್ರಶಸ್ತಿ  10 ಲಕ್ಷದ ಚೆಕ್ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಚಿತ್ರರಂಗದಲ್ಲಿನ ಸಾಧನೆ ಗುರುತಿಸಿ ಹಿರಿಯ ನಟಿ ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ

Monday, March 10, 2025

ವಿವಾಹಪೂರ್ವ ಶಾಸ್ತ್ರದಲ್ಲಿ ಭಾಗವಹಿಸಿದ ಧನಂಜಯ್‌- ಧನ್ಯತಾ ಜೋಡಿ

Dhananjay Wedding: ಶಾಸ್ತ್ರೋಕ್ತವಾಗಿ ವಿವಾಹಪೂರ್ವ ಕಾರ್ಯಗಳಲ್ಲಿ ಭಾಗಿಯಾದ ಧನಂಜಯ್‌- ಧನ್ಯತಾ ಜೋಡಿ PHOTOs

Saturday, February 15, 2025

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ.

ಹುಟ್ಟೂರು ಕಾಳೇನಹಳ್ಳಿಯಲ್ಲಿ ಧನಂಜಯ್ ಮದುವೆ ಸಂಭ್ರಮ; ಕಿಚ್ಚು ಹಾಯುವ ಮೂಲಕ ದೇವಕಾರ್ಯಕ್ಕೆ ಸಿಕ್ತು ಚಾಲನೆ‌ PHOTOS

Thursday, February 13, 2025

ನಟ ದರ್ಶನ್‌ ಅವರಿಗೆ ಪ್ರತಿ ವರ್ಷ ಆಚರಿಸುವ ಸಂಕ್ರಾಂತಿ ಹಬ್ಬ ತುಂಬ ವಿಶೇಷವಾದುದ್ದು. ಕುಟುಂಬದ ಜತೆಗೆ ಹಬ್ಬದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಮೈಸೂರು ಹೊರವಲಯದಲ್ಲಿ ಇರುವ ವಿನೀಶ್‌ ಫಾರ್ಮ್‌ಹೌಸ್‌ನಲ್ಲಿ ಮಾತ್ರ ಹಬ್ಬದಾಚರಣೆ ಜೋರಾಗಿಯೇ ಇರುತ್ತದೆ.

Darshan Thoogudeepa: ಸುದೀರ್ಘ ಏಳು ತಿಂಗಳ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ನಟ ದರ್ಶನ್‌

Tuesday, January 14, 2025

ಸ್ಯಾಂಡಲ್‌ವುಡ್‌ ತಾರೆಯರ ಸಂಕ್ರಾಂತಿ ಸಂಭ್ರಮ.. ಇಲ್ಲಿವೆ ಫೋಟೋಗಳು

ಫಾರ್ಮ್‌ಹೌಸ್‌ನಲ್ಲಿ ದರ್ಶನ್‌, ಕಾರ್ಕಳದಲ್ಲಿ ಶ್ವೇತಾ ಶ್ರೀವಾತ್ಸವ್‌..; ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್‌ ತಾರೆಯರು

Tuesday, January 14, 2025

ಡಾಲಿ ಧನಂಜಯ್‌ ಮತ್ತು ಧನತ್ಯಾ ಜೋಡಿಯ ವಿವಾಹ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಈ ನಿಮಿತ್ತ, ಚಂದನವನದ ಆಪ್ತರಿಗೆ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ ಧನಂಜಯ್.

Daali Dhananjay: ಸ್ಯಾಂಡಲ್‌ವುಡ್‌ ಆಪ್ತರಿಗೆ ಲಗ್ನಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್‌

Sunday, January 12, 2025

ನಟಿ ರಮ್ಯಾ ನಿನ್ನೆ (ಜನವರಿ 7) ಬೆಂಗಳೂರಿನ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ಮೋಹಕ ತಾರೆಗೆ ಕೋರ್ಟ್‌ನಲ್ಲಿ ಏನು ಕೆಲಸ ಎಂದು ಸಾಕಷ್ಟು ಜನರು ಅಚ್ಚರಿಯಿಂದ ನೋಡಿದ್ದರು. ಇವರು 2023ರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ.

Divya Spandana: ಕೋರ್ಟ್‌ಗೆ ಬಂದ ನಟಿ ರಮ್ಯಾಗೆ ಪ್ರಶ್ನೆಗಳ ಸುರಿಮಳೆ; ಮದುವೆ, ಸಿನಿಮಾ, ರಾಜಕೀಯ ಪ್ರಶ್ನೆಗಳಿಗೆ ಮೋಹಕ ತಾರೆ ಹೀಗಂದ್ರು

Wednesday, January 8, 2025

ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ನಾಡಿನ ತುಂಬ ಹೆಸರು ಮಾಡಿದ ಇದೇ ಸಾನ್ಯಾ, ಅದಾದ ಮೇಲೆ ಬಿಗ್‌ ಬಾಸ್‌ ಶೋಕ್ಕೂ ಎಂಟ್ರಿಕೊಟ್ಟಿದ್ದರು.

ಮಾದಕ ಫೋಟೋಗಳನ್ನು ಶೇರ್‌ ಮಾಡಿದ ‘ಪುಟ್ಟಗೌರಿ’ ಸಾನ್ಯಾ ಅಯ್ಯರ್‌; ಕಣ್ಣಲ್ಲೇ ಕೊಲ್ಲಬೇಡಿ ಪ್ಲೀಸ್‌ ಎಂದ ನೆಟ್ಟಿಗರು

Monday, November 4, 2024

ಕನ್ನಡದಲ್ಲಿ ಅತ್ಯುತ್ತಮ ಚಿತ್ರಕತೆ (ಸ್ಕ್ರಿಪ್ಟ್) ಮಾಡುವವರ ಒಂದು ಸಶಕ್ತ ತಂಡ ರೂಪಿಸುವ ಕಾಳಜಿ ಗುರುಪ್ರಸಾದ್ ಅವರಿಗೆ ಇತ್ತು. ಇದಕ್ಕಾಗಿ ಒಂದಿಷ್ಟು ದಿನ ನಿಯಮಿತ ತರಗತಿಗಳನ್ನೂ ನಡೆಸುತ್ತಿದ್ದರು. ಸುಮಾರು 3 ಸಾವಿರ ಸ್ಕ್ರಿಪ್ಟ್‌ಗಳನ್ನು ಸಂಗ್ರಹಿಸಿದ್ದರು. ಕನ್ನಡದ ಪ್ರಖ್ಯಾತ ಕಪ್ಪು-ಬಿಳುಪು ಚಿತ್ರಗಳನ್ನು ವಿದ್ಯಾರ್ಥಿಗಳ ಎದುರು ಪ್ರದರ್ಶಿಸಿ ಅದರ ಚಿತ್ರಕತೆ ಹೇಗೆ ಮಾಡಿರಬಹುದು ಎಂದು ಆಳವಾಗಿ ಚರ್ಚಿಸುತ್ತಿದ್ದರು. ನಂತರ ಮೂಲ ಚಿತ್ರಕತೆಯನ್ನು ವಿದ್ಯಾರ್ಥಿಗಳ ಎದುರು ಹಿಡಿಯುತ್ತಿದ್ದರು.

Director Guruprasad: ಪ್ರಖರ ಪ್ರತಿಭೆಯ ಸಿನಿಮಾ ವ್ಯಾಮೋಹಿ ಗುರುಪ್ರಸಾದ್ ಕನ್ನಡಕ್ಕೆ ಕೊಟ್ಟ ಹಲವು ಕೊಡುಗೆಗಳು

Sunday, November 3, 2024

ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಸೀತಾ ರಾಮ ಸೀರಿಯಲ್‌ ಫ್ಯಾಮಿಲಿ

ಜೀ ಕನ್ನಡ ಕುಟುಂಬ ಅವಾರ್ಡ್ಸ್ 2024; ಒಲವಿನ ಹಬ್ಬಕ್ಕೆ ಚೆಲುವಿನ ಎಂಟ್ರಿ ಕೊಟ್ಟ ಸೀತಾ ರಾಮ ಧಾರಾವಾಹಿ ಫ್ಯಾಮಿಲಿ

Sunday, October 20, 2024

ಮಾಲ್ಡೀವ್ಸ್‌ನಲ್ಲಿ ನವದಂಪತಿ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ

ಮಾಲ್ಡೀವ್ಸ್‌ನಲ್ಲಿ ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಹನಿಮೂನ್‌; ಇಲ್ಲಿವೆ ನವದಂಪತಿಯ ಪೋಟೋಗಳು

Friday, October 11, 2024

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಇದೀಗ ಮಗಳ ಆರೈಕೆಯಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ.

ಆರು ತಿಂಗಳ ಮುದ್ದು ಮಗಳ ಫೋಟೋ ಜತೆಗೆ ಹೆಸರನ್ನೂ ರಿವೀಲ್‌ ಮಾಡಿದ ನಟಿ ಅದಿತಿ ಪ್ರಭುದೇವ PHOTOS

Friday, October 4, 2024

ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಇದೀಗ ಅಪ್ಪನಾಗುವ ಕಾತರದಲ್ಲಿದ್ದಾರೆ.

ಮರಿ ಅಂಬಿ ಆಗಮನಕ್ಕೆ ದಿನಗಣನೆ; ಅದ್ಧೂರಿ ಸೀಮಂತ ಸಂಭ್ರಮದಲ್ಲಿ ಮಿಂದೆದ್ದ ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದಪ್ಪ PHOTOS

Tuesday, September 17, 2024

ಸುದೀರ್ಘ ವರ್ಷಗಳ ಬಳಿಕ ನಟ ಕೋಮಲ್‌ ಕುಮಾರ್‌ ಇದೀಗ ಯಲಾ ಕುನ್ನಿ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ.

Yela Kunni Teaser: ಯಲಾಕುನ್ನಿ ಚಿತ್ರದ ಟೀಸರ್‌ನಲ್ಲಿ ವಜ್ರಮುನಿಯ ಅಪರಾವತಾರ ಎಂಬಂತೆ ಕಂಡ ಕೋಮಲ್‌

Monday, September 16, 2024

ಟಾಲಿವುಡ್‌ನ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಕಳೆದ ಎರಡ್ಮೂರು ದಿನಗಳಿಂದ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ.

ರಿಷಬ್‌ ಶೆಟ್ಟಿ ಜತೆಗೆ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದ ಜೂನಿಯರ್‌ ಎನ್‌ಟಿಆರ್‌ PHOTOS

Sunday, September 1, 2024

Shivanna 131: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸದ್ಯ ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಜತೆ ತನ್ನ 131ನೇ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿದ್ದ ವೇಳೆ ಅಲ್ಲಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ ನೀಡಿದ್ದಾರೆ. Yash Meets Shivanna ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದೇ ಸಂದರ್ಭದಲ್ಲಿ ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಾರ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

Yash Meets Shivanna: ಶಿವರಾಜ್‌ ಕುಮಾರ್‌ ಶೂಟಿಂಗ್‌ ಸ್ಥಳಕ್ಕೆ ಯಶ್‌ ಭೇಟಿ; ಶಿವಣ್ಣನ ಜತೆ ನಟಿಸಿ ಆಗ್ತಾರ ಅಣ್ತಮ್ಮ- ಫೋಟೋಸ್‌

Monday, August 19, 2024

ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ ಮದುವೆ ಶಾಸ್ತ್ರಗಳು ಆರಂಭವಾಗಿವೆ.

ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ; ಇಲ್ಲಿವೆ ಮುದ್ದಾದ ಜೋಡಿಯ PHOTOS

Saturday, August 10, 2024

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕನ್ನಡ ನಟ ಜಗ್ಗೇಶ್‌ ಕಣ್ಣೀರು ಹಾಕಿದ್ದಾರೆ. ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ ಎಂದ ಅವರು ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತಿದ್ದಾರೆ. ಇವರ ಕಣ್ಣೀರಿಗೆ ನಟಿ ಅನುಶ್ರೀ ಮತ್ತು ಇತರರು ಭಾವುಕರಾಗಿದ್ದಾರೆ.

ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ! ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತ ಜಗ್ಗೇಶ್‌

Thursday, August 1, 2024