karnataka-crime-news News, karnataka-crime-news News in kannada, karnataka-crime-news ಕನ್ನಡದಲ್ಲಿ ಸುದ್ದಿ, karnataka-crime-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka crime news

Latest karnataka crime news News

ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ

Bengaluru Crime: ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ- ವರದಿ

Tuesday, December 3, 2024

ಪೊಲೀಸರ ಸೋಗಿನಲ್ಲಿ ಬಂದು 15 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಪೊಲೀಸರಂತೆ ನಟಿಸಿ 15 ಲಕ್ಷ ರೂ ಸುಲಿಗೆ ಮಾಡಿದ ದುಷ್ಕರ್ಮಿಗಳು; ಇಂಜಿನಿಯರಿಂಗ ಸೀಟ್ ಬ್ಲಾಕಿಂಗ್ ದಂಧೆಯ ಆರೋಪಿಗಳು ಅರೆಸ್ಟ್

Tuesday, December 3, 2024

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (ಎಡ ಚಿತ್ರ) ಮತ್ತು ಅಪಘಾತಕ್ಕೀಡಾದ ಅವರ ಜೀಪ್‌ (ಬಲ ಚಿತ್ರ)

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು, ಅಪಘಾತ ಹೇಗಾಯಿತು- ಇಲ್ಲಿದೆ ವಿವರ

Monday, December 2, 2024

ಇದೆಂಥಾ ದುರಂತ, ಅಪ್ಪನ ಸಾಲಕ್ಕೆ ಮಗನ ಕಾಲಿಗೆ ಸರಪಳಿ; ಮತ್ತೊಂದು ಪ್ರಕರಣದಲ್ಲಿ ತಂದೆ ಕೊಲೆ ಮಾಡಿದ ಮಗ, ಸೊಸೆ ಅರೆಸ್ಟ್

ಇದೆಂಥಾ ದುರಂತ, ಅಪ್ಪನ ಸಾಲಕ್ಕೆ ಮಗನ ಕಾಲಿಗೆ ಸರಪಳಿ; ಮತ್ತೊಂದು ಪ್ರಕರಣದಲ್ಲಿ ತಂದೆ ಕೊಲೆ ಮಾಡಿದ ಮಗ, ಸೊಸೆ ಅರೆಸ್ಟ್

Sunday, December 1, 2024

ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಕೇಸ್‌ನಲ್ಲಿ ಎಸ್‌ಐಟಿ ಜಾರ್ಜ್‌ಶೀಟ್ ಸಲ್ಲಿಸಿದೆ. (ಕಡತ ಚಿತ್ರ)

ಜಾತಿ ನಿಂದನೆ ಪ್ರಕರಣ; ಬೆಂಗಳೂರು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ ಎಸ್‌ ಐಟಿ; ಜಾತಿ ನಿಂದನೆಯ ಧ್ವನಿ ದೃಢ

Sunday, December 1, 2024

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

Saturday, November 30, 2024

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಕೇಸ್‌ ದಾಖಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕ ಉಮಾಪತಿಗೆ 3 ತಿಂಗಳು ಜೈಲು, ದಂಡವನ್ನು ಕೋರ್ಟ್ ವಿಧಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಕೇಸ್‌; ಕಾಂಗ್ರೆಸ್‌ ಮಾಜಿ ಶಾಸಕ ಉಮಾಪತಿಗೆ 3 ತಿಂಗಳು ಜೈಲು, ದಂಡ

Friday, November 29, 2024

ಬೆಂಗಳೂರು: ನಟಿ ದೀಪಿಕಾ ದಾಸ್‌ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ, ಹಣ ನೀಡುವಂತೆ ಒತ್ತಾಯ ಮಾಡಿರುವುದಾಗಿ ಪೊಲೀಸ್ ದೂರು ದಾಖಲಾಗಿದೆ.

ಬೆಂಗಳೂರು: ನಟಿ ದೀಪಿಕಾ ದಾಸ್‌ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ, ಹಣ ನೀಡುವಂತೆ ಒತ್ತಾಯ

Friday, November 29, 2024

ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನ

Thursday, November 28, 2024

ಕಲಬುರಗಿ:  ಕಿಡ್ನಾಪ್‌ ಆಗಿದ್ದು ಮಗುವನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು

ಕಲಬುರಗಿ: ಕಿಡ್ನಾಪ್‌ ಆಗಿ 24 ಗಂಟೆಗಳಲ್ಲಿ ಮತ್ತೆ ತಾಯಿಯ ಮಡಿಲು ಸೇರಿದ ಹಸುಗೂಸು; ಪೊಲೀಸರ ಕಾರ್ಯವೈಖರಿಗೆ ಶ್ಲಾಘನೆ

Wednesday, November 27, 2024

ಮಂಗಳೂರು: ಪರಿವಾಹನ್‌ ಹೆಸರಿನಲ್ಲಿ ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ

ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರೆಂದು ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ; ದೂರು ದಾಖಲು

Wednesday, November 27, 2024

ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, ಸೋಮವಾರ 11340 ಕೇಸ್‌ ದಾಖಲಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರು 69 ಲಕ್ಷ ರೂ ಸಂಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಸಂಚಾರ ನಿಯಮ ಪಾಲಿಸದೇ ಇದ್ರೆ ದಂಡ ಬೀಳುತ್ತೆ, 11340 ಕೇಸ್‌ ದಾಖಲಿಸಿ 69 ಲಕ್ಷ ರೂ ಸಂಗ್ರಹಿಸಿದ ಪೊಲೀಸರು

Tuesday, November 26, 2024

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಧ್ವನಿ ದೃಢವಾಗಿದೆ. (ಕಡತ ಚಿತ್ರ)

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ; ಜಾತಿ ನಿಂದನೆ ಪ್ರಕರಣ: ಮುನಿರತ್ನ ಧ್ವನಿ ಎಫ್‌ ಎಸ್‌ ಎಲ್‌ ಪರೀಕ್ಷೆಯಲ್ಲಿ ದೃಢ

Tuesday, November 26, 2024

ಹುಬ್ಬಳ್ಳಿ ಪೊಲೀಸರ ಮೇಲೆ ದಾಳಿ ಮಾಡಿದ ಮಂಗಳೂರಿನ ಭರತ್‌ ಶೆಟ್ಟಿ ಹಾಗೂ ಫಾರುಕ್‌. ಗಾಯಗೊಂಡ ಪೊಲೀಸ್‌ ಸಿಬ್ಬಂದಿ

Hubli News: ಹುಬ್ಬಳ್ಳಿ ನಗರದಲ್ಲಿ ಗುಂಡೇಟಿನ ಸದ್ದು, ಡರೋಡೆಕೋರರನ್ನು ಗುಂಡು ಹಾರಿಸಿ ಸೆರೆ ಹಿಡಿದ ಮಹಿಳಾ ಎಸ್‌ಐ ಸೇರಿ ಮೂವರಿಗೆ ಗಾಯ

Monday, November 25, 2024

ಹುಬ್ಬಳ್ಳಿಯಲ್ಲಿ ಕೊಲೆಯಾದ ನಾಗರಾಜ್‌. ತಲೆ ಮರೆಸಿಕೊಂಡಿರುವ ಮಗ ಅಣ್ಣಪ್ಪ.

Hubli Crime News: ಹುಬ್ಬಳ್ಳಿಯಲ್ಲಿ ಆಸ್ತಿಗಾಗಿ ಮಗನಿಂದಲೇ ಅಪ್ಪನ ಕೊಲೆ; ಪುತ್ರನ ವಿರುದ್ಧ ತಾಯಿಯಿಂದ ದೂರು, ಮಗ ನಾಪತ್ತೆ

Monday, November 25, 2024

ವಿಜಯಪುರ: ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕ, ನಶೆ ಇಳಿದ ಬಳಿಕ ತಾನೇ ಕಂಗಾಲಾದ ಘಟನೆ ವರದಿಯಾಗಿದೆ. ಆತನ ವಿರುದ್ಧ ಈಗ ಅಪಹರಣದ ಕೇಸ್ ದಾಖಲಾಗಿದೆ. ಎಡಭಾಗದಲ್ಲಿರುವ ಮೇಲಿನ ಚಿತ್ರದಲ್ಲಿ ಸಿಸಿ ಕ್ಯಾಮೆರಾದಲ್ಲಿ ಮಗುವನ್ನು ಎತ್ತಿಕೊಂಡು ಹೋದ ದೃಶ್ಯವಿದೆ. ಕಳೆಗಿನ ಚಿತ್ರದಲ್ಲಿ ಪೊಲೀಸರು ತಾಯಿಗೆ ಮಗುವನ್ನು ಒಪ್ಪಿಸಿದ ಸಂದರ್ಭ.

ವಿಜಯಪುರ: ಅಪರಿಚಿತ ಮಗುವನ್ನು ಮನೆಗೆ ಕರೆದೊಯ್ದು ಪಾಲಕರನ್ನು ಕಂಗಾಲು ಮಾಡಿದ್ದ ಕುಡುಕ, ನಶೆ ಇಳಿದ ಬಳಿಕ ತಾನೇ ಕಂಗಾಲಾದ

Monday, November 25, 2024

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್‌ ಮತ್ತಿತರ ಆರೋಪಿಗಳ ವಿರುದ್ಧ 1300 ಪುಟಗಳ ಚಾರ್ಜ್‌ ಶೀಟ್‌ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಈ ಸಾಕ್ಷ್ಯಾಧಾರದಲ್ಲಿ ಶಿಕ್ಷೆ ಸಾಧ್ಯತೆ ಇದೆ ಎನ್ನುತ್ತಿವೆ ಪೊಲೀಸ್ ಮೂಲಗಳು.

ರೇಣುಕಾಸ್ವಾಮಿ ಹತ್ಯೆ ಕೇಸ್‌: ನಟ ದರ್ಶನ್‌ ಮತ್ತಿತರ ಆರೋಪಿಗಳ ವಿರುದ್ಧ 1300 ಪುಟಗಳ ಚಾರ್ಜ್‌ ಶೀಟ್‌, ಈ ಸಾಕ್ಷ್ಯಾಧಾರದಲ್ಲಿ ಶಿಕ್ಷೆ ಸಾಧ್ಯತೆ

Sunday, November 24, 2024

ಸಿಬಿಐ ನ್ಯಾಯಾಲಯವು ಸಿಂಡಿಕೇಟ್‌ ಬ್ಯಾಂಕ್‌ ಗೆ 12.63 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಇಬ್ಬರು ಬ್ಯಾಂಕ್‌ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದೆ. (ಸಾಂಕೇತಿಕ ಚಿತ್ರ)

ಸಿಂಡಿಕೇಟ್‌ ಬ್ಯಾಂಕ್‌ ಗೆ 12.63 ಕೋಟಿ ರೂ. ವಂಚನೆ; ಇಬ್ಬರು ಬ್ಯಾಂಕ್‌ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯ

Sunday, November 24, 2024

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Bengaluru: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಪ್ರಾಧ್ಯಾಪಕರಿಂದ 2.25 ಕೋಟಿ ರೂ ಸುಲಿಗೆ ಆರೋಪಿಗಳ ಬಂಧನ

Saturday, November 23, 2024

ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆಯಲ್ಲಿ ಸರಣಿ ಅಪಘಾತ; 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆಯಲ್ಲಿ ಸರಣಿ ಅಪಘಾತ; 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

Saturday, November 23, 2024