karnataka-political-news News, karnataka-political-news News in kannada, karnataka-political-news ಕನ್ನಡದಲ್ಲಿ ಸುದ್ದಿ, karnataka-political-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka political news

Latest karnataka political news News

ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಿದ್ದು, ಬಸನಗೌಡ ಪಾಟೀಲ್‌ ಯತ್ನಾಳ್‌ (ಎಡ ಚಿತ್ರ) ಟೀಂಗೆ ಕಡಿವಾಣ ಹಾಕಲು ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ (ಬಲ ಚಿತ್ರ) ನಿಷ್ಠರ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕ ಬಿಜೆಪಿಯಲ್ಲಿ ಹೆಚ್ಚಿದ ಗುಂಪುಗಾರಿಕೆ; ಯತ್ನಾಳ್‌ ಟೀಂಗೆ ಕಡಿವಾಣ ಹಾಕಲು ವಿಜಯೇಂದ್ರ ನಿಷ್ಠರ ಆಗ್ರಹ

Thursday, November 21, 2024

ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್

ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್, ಹಾಸ್ಯಾಸ್ಪದ ಎಂದ ಎಚ್‌ಡಿಕೆ

Tuesday, November 5, 2024

ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಚರ್ಚೆಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

Siddaramaiah vs Modi: ರಾಜಕೀಯ ಪುಡಾರಿ ರೀತಿ ಹೇಳಿಕೆ ಕೊಡಬೇಡಿ, ಪ್ರಣಾಳಿಕೆಗಳ ಜತೆ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

Friday, November 1, 2024

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿಯನ್ನು ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

Channapatna Elections: ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ ಘೋಷಿಸಿದ ಜೆಡಿಎಸ್‌; ನಿಖಿಲ್‌ ಕುಮಾರಸ್ವಾಮಿಗೆ ಮೂರನೇ ಚುನಾವಣೆ

Thursday, October 24, 2024

ಚನ್ನಪಟ್ಟಣ ಉಪಚುನಾವಣೆ ಕಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆ ಮೇರೆಗೆ ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್‌. (ಚಿತ್ರ- ಸಿಎಂ ನಿವಾಸದಲ್ಲಿ ಸಿಪಿ ಯೋಗೇಶ್ವರ್)

ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್‌, ಕುತೂಹಲ ಹೆಚ್ಚಿಸಿದ ನಾಟಕೀಯ ವಿದ್ಯಮಾನಗಳಿವು

Wednesday, October 23, 2024

ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಅವಕಾಶ ನೀಡಲಾಗಿದೆ.

Sandur Assembly Elections: ಸಂಡೂರು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸಿದ ಸಿಎಂ ಸಿದ್ದರಾಮಯ್ಯ

Tuesday, October 22, 2024

ಮೈಸೂರಿನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟ್‌ ಬೀಸಿದ್ದಾರೆ.

ಎಫ್‌ಐಆರ್‌ ಆದ ತಕ್ಷಣ ರಾಜೀನಾಮೆ ನೀಡಬೇಕೇ; ದಸರಾದಲ್ಲಿ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ ಜೆಡಿಎಸ್‌ ಶಾಸಕ

Thursday, October 3, 2024

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ?

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ, ಇದು ಅನ್ಯಾಯವಲ್ಲವೇ; ರಾಜೀವ ಹೆಗಡೆ ಬರಹ

Saturday, September 28, 2024

ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಚಟುವಟಿಕೆಗಳು ಆಗು ಲಕ್ಷಣ ಗೋಚರಿಸುತ್ತಿವೆ.

ಮೈಸೂರು ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಮುಂದೇನಾಗಬಹುದು, 10 ಅಂಶಗಳು

Tuesday, September 24, 2024

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದಿದ್ದ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು  ತನಿಖೆಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್, ಸಿದ್ದರಾಮಯ್ಯ ಅರ್ಜಿ ವಜಾ: ಮುಡಾ ನಿವೇಶನ ಹಗರಣದಲ್ಲಿ ಕರ್ನಾಟಕ ಸಿಎಂಗೆ ಎದುರಾಯಿತು ಸಂಕಷ್ಟ

Tuesday, September 24, 2024

ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಬಿ.ಎಂ.ಹನೀಫ್‌ ಲೇಖನ

Thursday, September 12, 2024

ಹಿರಿಯ ರಾಜಕಾರಣಿ ಕೆಎಚ್‌ ಶ್ರೀನಿವಾಸ್‌ ಇನ್ನಿಲ್ಲ

Breaking News: ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ನಿಧನ

Friday, August 30, 2024

ಮಂಗಳೂರಿನಲ್ಲಿರುವ ಇವಾನ್‌ ಡಿಸೋಜಾ ನಿವಾಸದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

Mangalore News: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಂಗಳೂರಿನ ಮನೆ ಮೇಲೆ ಕಲ್ಲು ತೂರಾಟ, ವಸ್ತುಗಳು ಜಖಂ

Thursday, August 22, 2024

ಸಾಂಕೇತಿಕ ಚಿತ್ರ

ರಾತ್ರಿ ವೇಳೆ ಹೆಚ್ಚಾಗ್ತಿದೆ ಲೈಂಗಿಕ ದೌರ್ಜನ್ಯ ಕೇಸ್; ಬೆಂಗಳೂರು ಪೊಲೀಸರಿಂದ ಖಡಕ್ ನಿರ್ಧಾರ, 16 ಹೊಸ ನಿಯಮಗಳು ಜಾರಿ

Thursday, August 22, 2024

ಕೊಪ್ಪಳದ ಗಿಣಿಗೇರಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿದರು,

Mysore Muda Scam: ಕುಮಾರಸ್ವಾಮಿ ಎಂದಿಗೂ ಹಿಟ್ ಆಂಡ್ ರನ್ ಕೇಸ್, ಅವರನ್ನು ಬಂಧಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ, ಸಿಎಂ ಸಿದ್ದರಾಮಯ್ಯ

Wednesday, August 21, 2024

ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ದೇವರಾಜ ಅರಸು ಸ್ಮರಿಸಿದ ಸಿಎಂ ಸಿದ್ದರಾಮಯ್ಯ

Bangalore News: ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಗೆ ಇನ್ನು ಮುಂದೆ ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು ಹೆಸರು

Wednesday, August 21, 2024

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಎಡಚಿತ್ರ), ಮುಖ್ಯಮಂತ್ರಿ ಸಿದ್ದರಾಮಯ್ಯ (ಬಲ ಚಿತ್ರ)

Explainer; ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಹಗರಣ, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌; ಸಾಮ್ಯತೆಗಳಿವೆಯೇ?

Monday, August 19, 2024

ಕರ್ನಾಟಕ ರಾಜ್ಯಪಾಲರು ಹಾಗೂ ಸಿಎಂ ವಿರುದ್ದದ ಕಾನೂನು ಸಂಘರ್ಷ ಶುರುವಾಗಿದೆ.

Mysore Muda Scam: ಮುಡಾ ನಿವೇಶನ ಹಗರಣ, ರಾಜ್ಯಪಾಲರು ಸಿಎಂ ನಡುವಿನ ಕಾನೂನು ಸಂಘರ್ಷ ಶುರು, ಏನಾಗಬಹುದು ಪ್ರಕರಣ

Monday, August 19, 2024

CM Siddaramaiah ಕರ್ನಾಟಕ ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ದದ ಪ್ರಾಸಿಕ್ಯೂಷನ್‌ ಅನುಮತಿ ಆದೇಶ ರದ್ದಿಗೆ ಕೋರಿ ನ್ಯಾಯಾಲಯ ಮೊರೆ ಹೋಗಿದ್ದಾರೆ.

Breaking News: ಮೈಸೂರು ಮುಡಾ ನಿವೇಶನ ಹಗರಣ, ಪ್ರಾಸಿಕ್ಯೂಷನ್‌ ರದ್ದಿಗೆ ಸಿಎಂ ಕಾನೂನು ಸಮರ ಶುರು, ಕೇವಿಯಟ್‌ಗೆ ಮುಂದಾದ ದೂರುದಾರ

Monday, August 19, 2024

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಫೈಟ್‌ ಜೋರಾಗಿದೆ.

ಚನ್ನಪಟ್ಟಣ ಉಪಚುನಾವಣೆ, ಕಾಂಗ್ರೆಸ್‌ ಜೆಡಿಎಸ್‌ ಗೆ ಪ್ರತಿಷ್ಠೆ, ನಿಖಿಲ್‌ ಕುಮಾರ್‌ ಮೈತ್ರಿ ಅಭ್ಯರ್ಥಿ ನಿಕ್ಕಿ, ಕಾಂಗ್ರೆಸ್‌ನಿಂದ ಯಾರು?

Tuesday, August 13, 2024