kerala News, kerala News in kannada, kerala ಕನ್ನಡದಲ್ಲಿ ಸುದ್ದಿ, kerala Kannada News – HT Kannada

Latest kerala News

ಬೆಂಗಳೂರಿನಿಂದ ಕೇರಳದ ಶಬರಿಮಲೆಗೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸಂಚರಿಸಲಿದೆ.

Ksrtc Volvo Bus to Sabarimala: ಶಬರಿಮಲೆಗೆ ಬೆಂಗಳೂರಿನಿಂದ ವೋಲ್ವೋ ಬಸ್‌ ಸೇವೆ, ನವೆಂಬರ್ 29ರಿಂದ ಆರಂಭ, ದರ ಎಷ್ಟು

Wednesday, November 27, 2024

ಕೇರಳದ ವಯನಾಡು ಚುನಾವಣೆ ವೇಳೆ ಪ್ರಿಯಾಂಕಾಗಾಂಧಿ ಮತಕ್ಕಾಗಿ ಎಂತಹ ಹೇಳಿಕೆ ನೀಡಿದರು ಎನ್ನುವ ಚರ್ಚೆಗಳು ನಡೆದಿವೆ.

ಕಾಡಿನ ಕಥೆಗಳು: ಕೇರಳ ವಯನಾಡಿನಲ್ಲಿ ಮತ ಹಿತಕ್ಕಾಗಿ ಅಜ್ಜಿ- ಅಪ್ಪ ಅರಣ್ಯ, ವನ್ಯಜೀವಿ ರಕ್ಷಣೆಗೆ ಹಾಕಿಕೊಟ್ಟ ಮಾದರಿ ಮರೆತ ಪ್ರಿಯಾಂಕಗಾಂಧಿ

Tuesday, November 26, 2024

ಕೊಡಗಿನಲ್ಲಿ ಕೇರಳ ಲಾಟರಿ ಮಾರಾಟದ ಮೇಲೆ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ.

Kodagu News: ಕೊಡಗು ಜಿಲ್ಲೆಯಲ್ಲಿ ಕೇರಳದ ಅನಧಿಕೃತ ಲಾಟರಿ ಮಾರಾಟದ ಮೇಲೆ ಪೊಲೀಸರ ಕಟ್ಟೆಚ್ಚರ; 49 ಪ್ರಕರಣ ದಾಖಲು, ಮಾಹಿತಿ ನೀಡಲು ಸೂಚನೆ

Monday, November 25, 2024

ಬಿಎಸ್​ಎನ್​ಎಲ್​ನಿಂದ ಶಬರಿಮಲೆಯಲ್ಲಿ ಉಚಿತ ವೈಫೈ ಟವರ್‌ ಅಳವಡಿಕೆ

BSNL: ಬಿಎಸ್​ಎನ್​ಎಲ್​ನಿಂದ ಮಹತ್ವದ ನಿರ್ಧಾರ; ಶಬರಿಮಲೆಯಲ್ಲಿ ಭಕ್ತರಿಗಾಗಿ ಉಚಿತ ವೈಫೈ ಟವರ್‌ ಅಳವಡಿಕೆ

Monday, November 25, 2024

ಕೇರಳ ಕರ್ನಾಟಕದ ಗಡಿ ಭಾಗದ ಬೇಡಿಕೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನೂತನ ಸಂಸದೆ ಪ್ರಿಯಾಂಕಗಾಂಧಿಗೆ ಪತ್ರಕರ್ತ ಹನೀಫ್‌ ಪತ್ರ ಬರೆದಿದ್ದಾರೆ.

ಪ್ರಿಯಾಂಕ ಗಾಂಧಿಗೆ ಪ್ರೀತಿಯ ಪತ್ರ: ಕರ್ನಾಟಕ ಗಡಿ ಕ್ಷೇತ್ರದ ಸಮಸ್ಯೆ ಮರೆಯಬೇಡಿ, ಗಾಳಿ ಚೆನ್ನಾಗಿದೆ ವಯನಾಡಿನಲ್ಲಿ ಮನೆ ಮಾಡಿ ಉಳಿದುಕೊಳ್ಳಿ

Sunday, November 24, 2024

ಮುತ್ತಜ್ಜ, ಅಜ್ಜಿ, ಅಪ್ಪನ ಹೆಜ್ಜೆ ಅನುಕರಿಸಿದ ಮೊಮ್ಮಗಳು; ತಡವಾಗಿ ರಾಜಕೀಯ ಪ್ರವೇಶಿಸಿ ಸಂಚಲನ ಸೃಷ್ಟಿಸಿದ ಪ್ರಿಯಾಂಕಾ ಗಾಂಧಿ ಜೀವನ ಹೇಗಿದೆ?

ಮುತ್ತಜ್ಜ, ಅಜ್ಜಿ, ಅಪ್ಪನ ಹೆಜ್ಜೆ ಅನುಕರಿಸಿದ ಮೊಮ್ಮಗಳು; ತಡವಾಗಿ ರಾಜಕೀಯ ಪ್ರವೇಶಿಸಿ ಸಂಚಲನ ಸೃಷ್ಟಿಸಿದ ಪ್ರಿಯಾಂಕಾ ಗಾಂಧಿ ಜೀವನ ಹೇಗಿದೆ?

Saturday, November 23, 2024

ವಯನಾಡ್ ಉಪಚುನಾವಣೆ: ಚೊಚ್ಚಲ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಗೆ ಘನ ವಿಜಯೋತ್ಸವ; ಸಂಸತ್ ಪ್ರವೇಶಿಸಿದ ಇಂದಿರಾ ಗಾಂಧಿ ಮೊಮ್ಮಗಳು

ವಯನಾಡ್​ನಲ್ಲಿ ಅಣ್ಣನ ದಾಖಲೆ ಮುರಿದು ಭಾರಿ ಮತಗಳೊಂದಿಗೆ ಪ್ರಿಯಾಂಕಾ ಗಾಂಧಿ ವಿಜಯೋತ್ಸವ; ಇಂದಿರಾ ಗಾಂಧಿ ಮೊಮ್ಮಗಳು ಸಂಸತ್ ಪ್ರವೇಶ

Saturday, November 23, 2024

ಕೊಡಗಿನಲ್ಲಿ ನಿಷೇಧಿತ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡು ಕೇರಳದವರು ಸೇರಿ ಐವರನ್ನು ಬಂಧಿಸಿದ್ದಾರೆ.

Kodagu News: ಕೊಡಗಿನಲ್ಲಿ ಹೆಚ್ಚಿನ ಎಂಡಿಎಂಎ ಮಾದಕ ವಸ್ತು, ಗಾಂಜಾ ಮಾರಾಟ ಪ್ರಕರಣ: ಕೇರಳದವರು ಸೇರಿ ಐವರನ್ನು ಬಂಧಿಸಿದ ಪೊಲೀಸರು

Monday, November 18, 2024

ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಬೇಜವಾಬ್ದಾರಿ ತೋರಿದ ಕಾರು ಚಾಲಕ; ವಿಡಿಯೋ ವೈರಲ್

ಆಂಬ್ಯುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ ವಿಧಿಸಿ ಲೈಸನ್ಸ್‌ ಕ್ಯಾನ್ಸಲ್‌ ಮಾಡಿದ ಪೊಲೀಸರು

Monday, November 18, 2024

ಶಬರಿಮಲೆ ಮಂಡಲೋತ್ಸವ ಆರಂಭ, ನವೆಂಬರ್ 30ವರೆಗೆ ಆನ್​ಲೈನ್ ಬುಕ್ಕಿಂಗ್ ಫುಲ್, ಅಯ್ಯಪ್ಪ ದರ್ಶನ ವಿಷೇಶತೆಗಳೇನು?

ಶಬರಿಮಲೆ ಮಂಡಲೋತ್ಸವ ಆರಂಭ, ನವೆಂಬರ್ 30ವರೆಗೆ ಆನ್​ಲೈನ್ ಬುಕ್ಕಿಂಗ್ ಫುಲ್, ಅಯ್ಯಪ್ಪ ದರ್ಶನ ವಿಷೇಶತೆಗಳೇನು?

Sunday, November 17, 2024

ನವೆಂಬರ್ 19ರಿಂದ ಜನವರಿ 15ರ ತನಕ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು; ಸಮಯ, ವೇಳಾಪಟ್ಟಿ, ನಿಲ್ದಾಣಗಳ ವಿವರ ಇಲ್ಲಿದೆ

ನವೆಂಬರ್ 19ರಿಂದ ಜನವರಿ 15ರ ತನಕ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು; ಸಮಯ, ವೇಳಾಪಟ್ಟಿ, ನಿಲ್ದಾಣಗಳ ವಿವರ ಇಲ್ಲಿದೆ

Sunday, November 17, 2024

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ಶುಕ್ರವಾರ ಶಬರಿಮಲೆ ಮಂಡಲ-ಮಕರ ಜ್ಯೋತಿ ಉತ್ಸವ ಶುರುವಾಗಿದೆ.  ಸಾವಿರಾರು ಭಕ್ತರಿಂದ ಅಯ್ಯಪ್ಪ ಸ್ವಾಮಿ ದರ್ಶನ, ಶರಣು ಘೋಷ ಮುಗಿಲು ಮುಟ್ಟಿತು.

ಶಬರಿಮಲೆ ಮಂಡಲ-ಮಕರ ಜ್ಯೋತಿ ಉತ್ಸವ ಶುರು; ಸಾವಿರಾರು ಭಕ್ತರಿಂದ ಅಯ್ಯಪ್ಪ ಸ್ವಾಮಿ ದರ್ಶನ, ಮುಗಿಲು ಮುಟ್ಟಿದ ಶರಣು ಘೋಷ

Sunday, November 17, 2024

Ayyappa Deeksha: ಅಯ್ಯಪ್ಪ ಭಕ್ತರಿಗೆ ಶಬರಿಮಲೆ ಮಂಡಲ ಪೂಜಾ ವ್ರತದ ಮಾಹಿತಿ

ಅಯ್ಯಪ್ಪ ಭಕ್ತರಿಗೆ ಶಬರಿಮಲೆ ಮಂಡಲ ಪೂಜಾ ವ್ರತದ ಮಾಹಿತಿ: ಮಂಡಲ ಕಲಾ ದೀಕ್ಷೆ ಎಂದರೇನು? ಮಾಲಾಧಾರಿಗಳಿಗೆ ನಿಯಮಗಳು, ಮಕರ ಜ್ಯೋತಿ ದರ್ಶನದ ವಿವರ

Tuesday, November 12, 2024

ಈ ಬಾರಿಯ ಕೇರಳದ ಶಬರಿಮಲೆ ಯಾತ್ರೆ ದರ ದುಬಾರಿಯ ಬಿಸಿಯೊಂದಿಗೆ ಶುರುವಾಗಿದೆ.

Sabarimala Season: ಶಬರಿಮಲೆ ಅಯ್ಯಪ್ಪ ಭಕ್ತರೇ ಗಮನಿಸಿ; ಅಯ್ಯಪ್ಪನ ಸನ್ನಿಧಿ ಪಲ್ಲಕ್ಕಿ, ಪ್ರಸಾದ ದರ ದುಬಾರಿ, ತೆಂಗಿನ ಧಾರಣೆಯಲ್ಲೂ ಏರಿಕೆ

Monday, November 11, 2024

ಕೇರಳದ ಐಎಎಸ್‌ ಅಧಿಕಾರಿಯೊಬ್ಬರ ಮೊಬೈಲ್‌ ಹ್ಯಾಕ್‌ ಮಾಡಿ ವಾಟ್ಸ್ಆ್ಯಪ್ ಗ್ರೂಪ್‌ ರಚನೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.

ಕೇರಳ ಐಎಎಸ್‌ ಅಧಿಕಾರಿ ಮೊಬೈಲ್‌ ಹ್ಯಾಕ್‌, ಧಾರ್ಮಿಕ ವಾಟ್ಸ್ಆ್ಯಪ್ ಗ್ರೂಪ್‌ ರಚನೆ; ದಾಖಲಾಯಿತು ಪ್ರಕರಣ

Tuesday, November 5, 2024

ಕಾಸರಗೋಡು ಪಟಾಕಿ ದುರಂತ, 150ಕ್ಕೂ ಹೆಚ್ಚು ಜನರಿಗೆ ಗಾಯ, 10 ಮಂದಿ ಸ್ಥಿತಿ ಗಂಭೀರ; ನಿಯಮ ಉಲ್ಲಂಘನೆಯೇ ಅವಘಡಕ್ಕೆ ಕಾರಣ

ಕಾಸರಗೋಡು ಪಟಾಕಿ ದುರಂತ, 150ಕ್ಕೂ ಹೆಚ್ಚು ಜನರಿಗೆ ಗಾಯ, 10 ಮಂದಿ ಸ್ಥಿತಿ ಗಂಭೀರ; ನಿಯಮ ಉಲ್ಲಂಘನೆಯೇ ಅವಘಡಕ್ಕೆ ಕಾರಣ

Tuesday, October 29, 2024

ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ತುಳಸಿ ಸಮರ್ಪಣೆಗೆ ನಿರ್ಬಂಧ (ಸಾಂಕೇತಿಕ ಚಿತ್ರ

ಗುರುವಾಯೂರಪ್ಪಾ! ನಿನ್ನಿಷ್ಟದ ತುಳಸಿ ನಿನಗೂ ಸಿಗದಂತಾಯಿತೇ; ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ತುಳಸಿ ಸಮರ್ಪಣೆಗೆ ನಿರ್ಬಂಧ, ಕಾರಣ ಹೀಗಿದೆ

Monday, October 28, 2024

ಪ್ರಿಯಾಂಕ ಗಾಂಧಿ, ಪತಿ ರಾಬರ್ಟ್‌ ವಾದ್ರಾ ಆಸ್ತಿ ಪ್ರಮಾಣ ಎಷ್ಟಿದೆ

Priyanka Gandhi Assets: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಆಸ್ತಿ ಪ್ರಮಾಣ ಎಷ್ಟು, ಪತಿ ರಾಬರ್ಟ್‌ ವಾದ್ರಾ ಪತ್ನಿಗಿಂತ ಶ್ರೀಮಂತ

Wednesday, October 23, 2024

ಕೇರಳದ ವಯನಾಡು ಜಿಲ್ಲಾಧಿಕಾರಿಯಾಗಿರುವ ಕನ್ನಡತಿ ಐಎಎಸ್‌ ಅಧಿಕಾರಿ ಡಿ.ಆರ್.ಮೇಘಶ್ರೀ ಅವರು ಪ್ರಿಯಾಂಕಾಗಾಂಧಿ ಸ್ಪರ್ಧಿಸಿರುವ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದಾರೆ.

Wayanad Elections: ಪ್ರಿಯಾಂಕಾ ಗಾಂಧಿ ಚುನಾವಣೆಗೆ ಕನ್ನಡತಿ ಐಎಎಸ್‌ ಅಧಿಕಾರಿಯೇ ಮುಖ್ಯಸ್ಥೆ: ಯಾರವರು ಗೊತ್ತೆ?

Wednesday, October 23, 2024

ಕೇರಳದ ವಯನಾಡು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಂಕ ಗಾಂಧಿ ನಾಮಪತ್ರ ಸಲ್ಲಿಸಿದರು.

Priyanka Gandhi: ಕೇರಳದ ವಯನಾಡು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕ ಗಾಂಧಿ; ಯಾವ್ಯಾವ ನಾಯಕರು ಸಾಥ್‌ ಕೊಟ್ಟರು

Wednesday, October 23, 2024