Latest kerala Photos

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಭಾರಿ ರೋಡ್ ಷೋ ಮೂಲಕ ಆಗಮಿಸಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಲೋಕಸಭಾ ಚುನಾವಣೆ; ವಯನಾಡ್‌ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ಬೃಹತ್ ರೋಡ್ ಷೋ ಫೋಟೋಸ್

Thursday, April 4, 2024

ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ.

Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು

Wednesday, March 6, 2024

ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನದ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ  ಹೆಸರನ್ನು ಘೋಷಿಸಿದರು. ಈ ಮಿಷನ್ ಅನ್ನು 2024-25ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇಸ್ರೋ ಗಗನಯಾನ; ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ್ರು 4 ಗಗನಯಾತ್ರಿಗಳು; ಹೆಸರು ಘೋಷಿಸಿದ ಪ್ರಧಾನಿ ಮೋದಿ

Tuesday, February 27, 2024

ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ

Friday, February 23, 2024

ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್‌ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಇತ್ತೀಚೆಗೆ ಕೇರಳದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರ ಕಣ್ತುಂಬಿತು.

NRI News: ದೋಹಾ ಕತ್ತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಕಾಲಚಕ್ರಮ್‌ ಸಂಭ್ರಮ; ಇಲ್ಲಿದೆ ಚಿತ್ರನೋಟ

Thursday, February 8, 2024

ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು

Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು

Saturday, January 27, 2024

ದೇವರ ನಾಡು ಕೇರಳಕ್ಕೆ ಸ್ನೇಹಿತರು, ಹೊಸದಾಗಿ ಮದುವೆ ಆಗಿರುವ ಜೋಡಿ, ಕುಟುಂಬದ ಎಲ್ಲಾ ಸದಸ್ಯರು ಹೋಗಿ ಎಂಜಾಯ್‌ ಮಾಡಬಹುದು. ನೀವೂ ಕೇರಳ ಟ್ರಿಪ್‌ ಪ್ಲಾನ್‌ ಮಾಡ್ತಿದ್ರೆ ಈ 7 ಸ್ಥಳಗಳನ್ನು ಮಿಸ್‌ ಮಾಡಬೇಡಿ.

ಕೇರಳ ಟೂರ್ ಪ್ಲಾನ್ ಮಾಡ್ತಿದ್ರೆ ಈ 7 ಸ್ಥಳಗಳನ್ನು ಮಿಸ್ ಮಾಡಬೇಡಿ

Wednesday, November 29, 2023

ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ರಣಧೀರ ಸಿನಿಮಾ ನಟಿ ಖುಷ್ಬೂಗೆ ನಾರಿ ಪೂಜೆ ಮಾಡಲಾಗಿದ್ದು ಈ ಫೋಟೋಗಳನ್ನು ಖುಷ್ಬೂ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳ ದೇವಸ್ಥಾನದಲ್ಲಿ ರಣಧೀರ ನಟಿ ಖುಷ್ಬೂಗೆ ಪೂಜೆ; ನೀವು ನಿಜವಾಗಲೂ ದೇವತೆ ಎಂದ ಫ್ಯಾನ್ಸ್‌

Wednesday, October 4, 2023

ಮುಗಿಯುತು ಮಾಲೀಕನ ಋಣ

ಯಾವುದೇ ಮನೆಯಲ್ಲಿ ಮಮತೆಯಿಂದಲೇ ಬೆಳೆದ ರಾಸುಗಳಿಗೆ ಆರೈಕೆ ನಿತ್ಯ ಇದ್ದೇ ಇರುತ್ತದೆ. ಋಣ ಮುಗಿಯಿತು ಎಂದರೆ ಹೀಗೆ ಯಾವುದೋ ವಾಹನ ಏರಿ ಎಲ್ಲಿಯೂ ಅಂತ್ತ.. ಮೈಸೂರು ಜಿಲ್ಲೆಯಲ್ಲಿ ಸಿಕ್ಕ ಜಾನುವಾರುವಿನ ಸ್ವಗತ

Cattles Cry: ಕಟುಕರ ಕೈ ಸೇರುತ್ತಿವೆ ಕರುನಾಡ ಜಾನುವಾರುಗಳು: ಮಾರಾಟವಾಗಿ ಹೊರಟ ಗೋವುಗಳ ಮೌನರೋಧನ

Thursday, September 28, 2023

ಹೈದ್ರಾಬಾದ್‌ ಹಾಗೂ ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿನಲ್ಲಿ ಏರಿದ ಶಾಲಾ ಮಕ್ಕಳು ಹೊಸ ಪೀಳಿಗೆಯ ವೇಗದ ರೈಲಿನ ಪರಿಕಲ್ಪನೆಯನ್ನು ಚಿತ್ರದಲ್ಲಿ ಬಿಡಿಸಿ ಗಮನ ಸೆಳೆದರು.

Vande Bharat : ವಂದೇಭಾರತ್‌ ಒಂಬತ್ತು ರೈಲುಗಳಿಗೆ ಚಾಲನೆ: ಹೈದ್ರಾಬಾದ್‌ ಬೆಂಗಳೂರು ಎಕ್ಸ್‌ ಪ್ರೆಸ್‌ ಸೇವೆಯೂ ಶುರು

Sunday, September 24, 2023

ಇದಕ್ಕೊಂದು ಪುರಾಣ ಕಥೆಯೂ ಇದೆ. ರಾವಣ ಅಪಹರಿಸಿಕೊಂಡು ಹೋದ ಸೀತಾದೇವಿಯನ್ನು ಹುಡುಕುತ್ತ ಶ್ರೀರಾಮನು ತನ್ನ ವಾನರ ಸೇನೆಯೊಂದಿಗೆ ಈ ದೇವಸ್ಥಾನದ ಬಳಿ ತಲುಪಿದಾಗ, ಎಲ್ಲರಿಗೂ ಹಸಿವಾಗಿತ್ತು. ದೇವಸ್ಥಾನದಲ್ಲೇ ಅಡುಗೆ ಮಾಡಿ ಅವರಿಗೆ ಉಣಬಡಿಸಲಾಗಿತ್ತು ಎಂಬುದು ಐತಿಹ್ಯ. ಅದರ ನೆನಪಿಗಾಗಿ ಈಗ ವಾನರ ಭೋಜನ ಏರ್ಪಡಿಸಲಾಗುತ್ತದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮಂಗಗಳಿಗೂ ಓಣಂ ಹಬ್ಬದ ಊಟ; ಇಲ್ಲಿವೆ ನೋಡಿ ಕೆಲವು ಫೋಟೋಸ್

Wednesday, August 30, 2023

Onam pookalam: ಓಣಂ ಹಬ್ಬ ಎಂದರೆ ಮೊದಲು ನೆನಪಾಗುವುದೇ ಪೂಕಳಂ. ರಾಜನನ್ನು ಸ್ವಾಗತಿಸಲು ಮನೆಗಳ ಮುಂದೆ ಮಾಡುವ ಹೂವಿನ ಅಲಂಕಾರವಾಗಿದೆ. ಇದು ಒಂದು ರೀತಿಯಲ್ಲಿ ಹೂದಳಗಳಿಂದ ಮಾಡಿದ ರಂಗೋಲಿ.

Onam 2023: 10 ದಿನಗಳ ಕಾಲ ಆಚರಿಸಲಾಗುವ ಓಣಂ ಹಬ್ಬ ಕುರಿತ ಆಸಕ್ತಿದಾಯಕ ಸಂಗತಿಗಳಿವು

Saturday, August 26, 2023

ಓಣಂ ಕೇರಳಿಗರ ಪ್ರಮುಖ ಹಬ್ಬ. ಪ್ರತಿವರ್ಷ ಪ್ರಪಂಚದಾದ್ಯಂತ ಇರುವ ಕೇರಳಿಗರು ಓಣಂ ಅನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಸದ್ಯ ಹಾಗೂ ಪೂಕಳಂ ವಿಶೇಷ. ಸದ್ಯ ಎಂದರೆ ಹಲವು ಬಗೆಯ ಭಕ್ಷ್ಯಗಳಿರುವ ಊಟದ ಮೆನು. ಓಣಂ ಸದ್ಯದಲ್ಲಿ 60ಕ್ಕೂ ಹೆಚ್ಚು ಖಾದ್ಯಗಳಿರುತ್ತವೆ. 26ಕ್ಕೂ ಹೆಚ್ಚು ಮೇಲೋಗರಗಳನ್ನು ತಯಾರಿಸಲಾಗುತ್ತದೆ. ಸದ್ಯದ ಮೆನುವಿನಲ್ಲಿರುವ ಹತ್ತು ಪ್ರಮುಖ ಖಾದ್ಯಗಳು ಇಲ್ಲಿವೆ ನೋಡಿ.

Onam 2023: ಒಣಂ ಸದ್ಯದ ಮೆನುವಿನ 10 ಪ್ರಮುಖ ಖಾದ್ಯಗಳಿವು; ಈ ಸಾಂಪ್ರದಾಯಿಕ ಭಕ್ಷ್ಯಗಳ ರೆಸಿಪಿ, ಫೋಟೊ ಇಲ್ಲಿದೆ

Saturday, August 26, 2023

ಕೇರಳದ ವಯನಾಡು ಜಿಲ್ಲೆಯಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಜೀಪ್‌ ಶುಕ್ರವಾರ (ಆ.25) ಅಪರಾಹ್ನ 3.30ಕ್ಕೆ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Kerala Jeep Accident: ಕೇರಳದಲ್ಲಿ ಭೀಕರ ಜೀಪ್ ಅಪಘಾತ, 9 ಮಹಿಳೆಯರ ಸಾವು; ಇಲ್ಲಿದೆ ಫೋಟೋ ವರದಿ

Friday, August 25, 2023

ಮಾನ್ಸೂನ್ ಆಗಮನದೊಂದಿಗೆ ಪ್ರಕೃತಿಯು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಜುಮ್ಮೆನ್ನಿಸುವ ಪಕ್ಷಿಗಳು, ಚಿಲಿಪಿಲಿ ಹಕ್ಕಿಗಳು ಮತ್ತು ಧುಮ್ಮಿಕ್ಕುವ ಜಲಪಾತಗಳ ಅದ್ಭುತ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಈ ಮಳೆಗಾಲದಲ್ಲಿ ನೀವು ನೋಡಲೇಬೇಕಾದ ನೈಸರ್ಗಿಕ ದೃಶ್ಯಗಳಿದ್ದರೆ ಅದು ಜಲಪಾತಗಳೇ ಆಗಿರಬೇಕು.

Waterfalls in South India: ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಕೆಲವು ಪ್ರಸಿದ್ಧ ಜಲಪಾತಗಳು ಇಲ್ಲಿವೆ!

Thursday, August 3, 2023

ಕೇರಳದ ಮಳೆ ನಡುವೆ ನನ್ನ ರೆಸಾರ್ಟ್‌ ಜೀವನ ಹೀಗಿದೆ ನೋಡಿ

Ranjani Raghavan: ಕೇರಳದ ಕಾಡಿನಲ್ಲಿ ಜಿಗಣೆ ಕಚ್ಚಿಸಿಕೊಂಡ ಕನ್ನಡತಿ ; ಮಳೆಯ ಸವಿ ಹಂಚಿಕೊಂಡಿದ್ದಾರೆ ರಂಜನಿ ರಾಘವನ್‌

Saturday, July 29, 2023

ಕೋಟಕ್ಕಲ್‌ ಆರ್ಯ ವೈದ್ಯ ಶಾಲಾದಲ್ಲಿ ಬುಧವಾರ (ಜು.೨೬) ಕಥಕ್ಕಳಿ ಕಲಾವಿದರೊಂದಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಫೋಟೋಗೆ ಪೋಸ್‌ ನೀಡಿದ ಕ್ಷಣ

Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇರಳ ಪ್ರವಾಸದ ಆಕರ್ಷಕ ಫೋಟೋಸ್‌

Thursday, July 27, 2023

ಕಳೆದ ಐದು ದಿನಗಳಿಂದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ, ಕರ್ನಾಟಕ ಕರಾವಳಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿಲ್ಲ. ಆದರೆ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ಪಕ್ಕದಲ್ಲೇ ಹರಿಯುವ ನದಿ ಉಕ್ಕಿ ದೇವಸ್ಥಾನದವರೆಗೂ ಬಂದು ನಿಂತಿದೆ.

Kasaragod Rain: ಭಾರೀ ಮಳೆಗೆ ಕಾಸರಗೋಡಿನ ಮಧೂರು ದೇವಸ್ಥಾನ ಜಲಾವೃತ PHOTOS

Thursday, July 6, 2023

ಚೆರ್ಕಳ-ಕಲ್ಲಡ್ಕ ರಸ್ತೆಯ ಎಡನೀರು ಸಮೀಪ ಶಿಥಿಲ ಸ್ಥಿತಿಯಲ್ಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಯುವಜನ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ (ನ.6) ಎಡನೀರಿನಲ್ಲಿ ನಡೆಯಿತು. ದೇವಸ್ಥಾನ ಸುಮಾರು 450 ವರ್ಷ ಹಿಂದೆ ಶಿಥಿಲವಾಗಿ ಹೋಗಿತ್ತು. ಶ್ರೀ ಎಡನೀರು ಸಚ್ಚಿದಾನಂದ ಶ್ರಿಪಾದಂಗಳವರ ದಿವ್ಯ ಅನುಗ್ರಹದೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ನವೀನ ಕುಮಾರ ಭಟ್ ಕುಂಜರಕಾನ ವಹಿಸಿದ್ದರು. ಅವರು ಕ್ಷೇತ್ರ ನಿರ್ಮಾಣದ ಕುರಿತು ಮುಂದಿನ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿದರು.

Kasaragod News: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ; ಯುವಜನ ಸಮಿತಿ ರಚನೆ

Wednesday, November 9, 2022

ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಬೇಕೂರು ಸರ್ಕಾರಿ ಶಾಲೆಯಲ್ಲಿ ಇಂದು ಅಂದರೆ ಶುಕ್ರವಾರ ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕಾಗಿ ತಾತ್ಕಾಲಿಕವಾಗಿ ಶೀಟ್‌ ಹೊದಿಸಿ ಹಾಕಿದ್ದ ಪೆಂಡಾಲ್‌ ಮಧ್ಯಾಹ್ನ ಸಂಪೂರ್ಣವಾಗಿ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿತು.

Kasaragod News: ಬೇಕೂರು ಸರ್ಕಾರಿ ಶಾಲೆಯಲ್ಲಿ ದೊಡ್ಡ ಅನಾಹುತ ; ಪಂಡಾಲ್‌ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ದುರಂತ ಸ್ಥಳದ PHOTOS ಇಲ್ಲಿವೆ

Friday, October 21, 2022