kia News, kia News in kannada, kia ಕನ್ನಡದಲ್ಲಿ ಸುದ್ದಿ, kia Kannada News – HT Kannada

KIA

...

ಎಲೆಕ್ಟ್ರಿಕ್‌ ಕಾರು ಪ್ರಿಯರಿಗೆ ಸಿಹಿಸುದ್ದಿ: ಕಡಿಮೆ ದರದ ಕಿಯಾ ಕ್ಯಾರೆನ್ಸ್ ಇವಿ ಪರಿಚಯಿಸಲಿದೆಯಂತೆ ಕಿಯಾ ಇಂಡಿಯಾ

ಕಿಯಾವು ಭಾರತದಲ್ಲಿ ಕಿಯಾ ಕ್ಯಾರೆನ್ಸ್‌ ಇವಿಯನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಂಪನಿಯು ಇವಿ6 ಮತ್ತು ಇವಿ9ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಈ ಕಾರುಗಳ ದರ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವಂತೆ ಇಲ್ಲ. ಇವುಗಳ ದರ 65 ಲಕ್ಷದಿಂದ1.30 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಕಿಯಾ ಕ್ಯಾರೆನ್ಸ್‌ ಇವಿ ದರ 16 ಲಕ್ಷ ರೂ ಆಸುಪಾಸಿನಲ್ಲಿ ಇರಲಿದೆಯಂತೆ.

  • ...
    ಮಗು ಜನಿಸುವ ಮುನ್ನ ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮನೆಗೆ ಬಂತು 1.12 ಕೋಟಿಯ ದುಬಾರಿ ವಸ್ತು
  • ...
    Kiara Advani: ಟಾಕ್ಸಿಕ್ ಸಿನಿಮಾ ಮಾತ್ರವಲ್ಲ ಕಿಯಾರಾ ಅಡ್ವಾನಿ ಮುಂಬರಲಿರುವ ಈ ಸಿನಿಮಾಗಳಲ್ಲೂ ಮಿಂಚಲಿದ್ದಾರೆ
  • ...
    Cars Price Hike: ಹೊಸ ಕಾರು ಖರೀದಿಸಬೇಕು ಅಂತಿದ್ರೆ ಗಮನಿಸಿ, ಏಪ್ರಿಲ್‌ನಿಂದ ಏರಿಕೆಯಾಗಲಿದೆ ಈ ಕಾರುಗಳ ದರ
  • ...
    Game Changer Review: ಅಪ್ಪಣ್ಣ ಪಾತ್ರದಲ್ಲಿ ಇಷ್ಟವಾಗುವ ರಾಮ್‌ ಚರಣ್‌, ಉಳಿದಂತೆ ಬರೀ ಹೀರೋಯಿಸಂ- ಗೇಮ್‌ ಚೇಂಜರ್‌ ಸಿನಿಮಾ ವಿಮರ್ಶೆ

ತಾಜಾ ಫೋಟೊಗಳು

ತಾಜಾ ವಿಡಿಯೊಗಳು