Latest kia Photos

ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಚೊಚ್ಚಲ ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ.

ಕಾನ್‌ ಸಿನಿಮೋತ್ಸವದ ಅಂಗಳದಲ್ಲಿ ಹಾಲಿನ ವರ್ಣದ ಉಡುಪಿನಲ್ಲಿ ಹೊಳೆಯುವ ಹಂಸದಂತೆ ಕಂಡ ಕಿಯಾರಾ ಅಡ್ವಾಣಿ

Saturday, May 18, 2024

ಅನುಷ್ಕಾ ಶೆಟ್ಟಿ, ನಯನತಾರಾ, ಶ್ರುತಿ ಹಾಸನ್, ಶ್ರೀಯಾ ಶರಣ್​- ಇವರೆಲ್ಲ ದಕ್ಷಿಣ ಭಾರತದ ಟಾಪ್​ ನಟಿಯರು. ಇವರು ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇವರು ಇಂಡಸ್ಟ್ರಿಗೆ ಬರುವ ಮುನ್ನ ಯಾವ ಹೆಸರಿತ್ತು? ಇವರ ಮೂಲ ಹೆಸರುಗಳು ಇಲ್ಲಿವೆ ನೋಡಿ.

ಅನುಷ್ಕಾ ಶೆಟ್ಟಿಯಿಂದ ನಯನತಾರಾವರೆಗೆ.. ಈ ಹೀರೊಯಿನ್‌ಗಳ ಮೂಲ ಹೆಸರು ಹೀಗಿವೆ

Thursday, February 22, 2024

ಬಾಲಿವುಡ್‌ನ ಸೆಲೆಬ್ರಿಟಿ ಫೊಟೋಗ್ರಾಫರ್‌ ರಬ್ಬೂ ರತ್ನಾನಿ ಅವರು 2020ರಲ್ಲಿ ತೆಗೆದ ಫೋಟೋವೊಂದು ಸಾಕಷ್ಟು ವಿವಾದವುಂಟು ಮಾಡಿತ್ತು.  ಕ್ಯಾಲೆಂಡರ್‌ ಫೋಟೋಗಾಗಿ ಕಿಯರಾ ಅಡ್ವಾಣಿಯವರ ಎಲೆಯ ಫೋಟೋಶೂಟ್‌ ಮಾಡಿದ್ದರು.

ಕಿಯಾರ ಅಡ್ವಾಣಿ ದೇಹಕ್ಕೆ ಎಲೆಯ ಆಸರೆ; ಇದೆಂಥ ಮಹಾ, ಇದಕ್ಕಿಂತಲೂ ಮಿಗಿಲಾದದ್ದು ಕ್ಲಿಕ್‌ ಮಾಡಿದ್ದೇನೆ ಅಂದ ಡಬ್ಬೂ ರತ್ನಾನಿ

Tuesday, January 23, 2024

ಮುಂಬೈ ಮಹಾನಗರದಲ್ಲಿ ನವರಾತ್ರಿ ಸಡಗರ ಜೋರು. ಕೆಲವು ಕಡೆಗಳಲ್ಲಿ ದೇವಿ ದುರ್ಗೆಯ ಬೃಹತ್‌ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದೇ ರೀತಿ ಉತ್ತರ ಮುಂಬೈನ ಸರ್ಬೋಜನಿನಲ್ಲಿ ಬೃಹತ್‌ ದುರ್ಗಾ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಿಯ ದರ್ಶನಕ್ಕೆ ಏಳನೇ ದಿನವಾದ ಶನಿವಾರ ಬಾಲಿವುಡ್‌ನ ಬಹುತೇಕ ನಟಿಯರು ಆಗಮಿಸಿ ದರ್ಶನ ಪಡೆದಿದ್ದಾರೆ.

ಮುಂಬೈನಲ್ಲಿ ದೇವಿ ದುರ್ಗೆಯ ದರ್ಶನ ಪಡೆದ ಬಾಲಿವುಡ್‌ ನಟಿಯರು PHOTOS

Sunday, October 22, 2023

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮದುವೆಯಾದ ನಂತರವೂ ಕಿಯಾರಾ ಬೆಳ್ಳಿತೆರೆಯಲ್ಲಿ ಮತ್ತು ಫ್ಯಾಷನ್ ಶೋಗಳಲ್ಲಿ ಸಕ್ರಿಯರಾಗಿದ್ದಾರೆ.

Kiara Advani: ಹಾಟ್‌ ಅವತಾರದಲ್ಲಿ ಕಿಯಾರಾ ಅಡ್ವಾಣಿ ಪ್ರತ್ಯಕ್ಷ; ಫೋಟೋ ನೋಡಿ ಉಸಿರು ಕಟ್ಟಿದಂತಾಗ್ತಿದೆ ಎಂದ ಫ್ಯಾನ್ಸ್‌

Tuesday, October 17, 2023

ಬಿ-ಟೌನ್‌ ಬೆಡಗಿ ಕಿಯಾರಾ ಅಡ್ವಾಣಿ ಇನ್‌ಸ್ಟಾಗ್ರಾಂನಲ್ಲಿ ಒಂದಿಷ್ಟು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ತನ್ನ ಸ್ಟೈಲಿಶ್‌ ಉಡುಪುಗಳು ಹಾಗೂ ಫ್ಯಾಷನ್‌ ಸೆನ್ಸ್‌ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಈ ಬೆಡಗಿ. ಈ ಬಾರಿ ನೆಲಕ್ಕೆ ಹಾಸುವಂತಿರುವ ಆಫ್‌ ಶೋಲ್ಡರ್‌ನ ಮಲ್ಟಿಕಲರ್‌ ಗೌನ್‌ ತೊಟ್ಟು ಫೋಟೊಶೂಟ್‌ ಧರಿಸಿದ್ದಾರೆ ಕಿಯಾರಾ. ಬಣ್ಣಗಳಿಂದ ರಂಗೇರಿರುವ ಡ್ರೆಸ್‌ನಲ್ಲಿ ಮಾದಕ ನೋಟ ಬೀರುತ್ತಿರುವ ಕಿಯಾರ ಲುಕ್‌ಗೆ ಅಭಿಮಾನಿಗಳು ಫ್ಲ್ಯಾಟ್‌ ಆಗಿರುವುದು ಸುಳ್ಳಲ್ಲ.

Kiara Advani: ಮಲ್ಟಿಕಲರ್‌ ಗೌನ್‌ನಲ್ಲಿ ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಆಗಿ ಮಿಂಚಿದ್ರು ಕಿಯಾರಾ; ದೇವಲೋಕದ ಅಪ್ಸರೆ ಅಂದ್ರು ಅಭಿಮಾನಿಗಳು

Sunday, August 13, 2023

ಇಂಡಿಯಾ ಕೌಚರ್‌ ವೀಕ್‌ (ICW) ಫ್ಯಾಷನ್‌ ಶೋ ಜುಲೈ 25 ರಂದು ನವದೆಹಲಿಯಲ್ಲಿ ಆರಂಭವಾಯಿತು. ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಉಡುಪುಗಳ ಈ ವಿಶೇಷ ಪ್ರದರ್ಶನ ಆಗಸ್ಟ್‌ 2ರವರೆಗೆ ನಡೆಯಲಿದೆ. ಕಾರ್ಯಕ್ರಮದ ಮೊದಲ ದಿನ ಬಾಲಿವುಡ್‌ ಬೆಡಗಿ ಕಿಯಾರ ಅಡ್ವಾಣಿ ಬಾರ್ಬಿ ಲುಕ್‌ನಲ್ಲಿ ವೈಬ್‌ ಸೃಷ್ಟಿಸಿದ್ದರು.

Kiara Advani: ಫಲ್ಗುಣಿ, ಶೇನ್ ಪೀಕಾಕ್ ಫ್ಯಾಷನ್‌ ಶೋನಲ್ಲಿ ಬಾರ್ಬಿಯಾಗಿ ಗಮನ ಸೆಳೆದ ಕಿಯಾರಾ ಅಡ್ವಾಣಿ; ಇಲ್ಲಿವೆ ಕಣ್ಮನ ಸೆಳೆಯುವ ಫೋಟೊಸ್

Wednesday, July 26, 2023

ಕಿಯಾ ಕಂಪನಿಯು 2023ರ ಸೆಲ್ಟೊಸ್‌ ಆವೃತ್ತಿಯನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಪರಿಷ್ಕೃತ ಎಕ್ಸ್‌ಟೀರಿಯರ್‌, ಹೊಸ ಫೀಚರ್‌ಗಳ ಜತೆ ಹೊಸ ಪೆಟ್ರೋಲ್‌ ಎಂಜಿನ್‌ ಆಯ್ಕೆಯೂ ಲಭ್ಯ. ಈ ಕಾರಿನ ಬುಕ್ಕಿಂಗ್‌ ಜುಲೈ 14ರಿಂದ ಆರಂಭಗೊಳ್ಳಲಿದೆ.

2023 Kia Seltos: ಹ್ಯುಂಡೈ ಕ್ರೇಟಾ ಪ್ರತಿಸ್ಪರ್ಧಿ ಹೊಸ ಕಿಯಾ ಸೆಲ್ಟೊಸ್‌ ಆಗಮನ, ಹಲವು ಫೀಚರ್‌ಗಳ ಸಮಾಗಮ, ಇಲ್ಲಿದೆ ಫಸ್ಟ್‌ ಲುಕ್‌ ರಿವ್ಯೂ

Tuesday, July 4, 2023

Kia EV5 ಪರಿಕಲ್ಪನೆಯು ಬಚ್‌ ಲುಕಿಂಗ್‌ ಪ್ಯೂರ್‌ ಇಲೆಕ್ಟ್ರಿಕ್ SUVಯ ಪೂರ್ವವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಇದು Kia EV9 ನಿಂದ ಹೆಚ್ಚು ಪ್ರಭಾವಿತವಾಗಿದೆ. ಚೀನಾದಲ್ಲಿ ಇದೇ ವರ್ಷ ಬಿಡುಗಡೆಯಾಗಲಿದೆ.

Kia EV5 concept car: ಕಿಯಾ ಇವಿ5 ಕಾನ್ಸೆಪ್ಟ್‌ ಕಾರು ಅನಾವರಣ; ಚೀನಾದಲ್ಲಿ ಈ ವರ್ಷ ಮಾರುಕಟ್ಟೆಗೆ

Tuesday, March 21, 2023

ಸಿಲ್ವರ್‌ ಬಣ್ಣದ ಮೇಲುಡುಪಿನಲ್ಲಿ ಕಿಯಾರಾ ಕಂಗೊಳಿಸಿದರೆ, ಪೂರ್ತಿ ಬ್ಲಾಕ್‌ ಔಟ್‌ಫಿಟ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ಮಿಂಚಿದ್ದಾರೆ.

Kiara Sidharth Reception: ಸಿದ್-ಕಿಯಾರಾ ಗ್ರ್ಯಾಂಡ್‌ ರಿಸೆಪ್ಷನ್;‌ ಕಪ್ಪುಡುಗೆಯಲ್ಲಿ ಮಿಂಚಿದ ಜೋಡಿ..

Sunday, February 19, 2023

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಜೋಡಿಯ ವಿವಾಹವು ಅದ್ದೂರಿಯಾಗಿ ನೆರವೇರಿದೆ. ಫೆಬ್ರವರಿ 7 ರಂದು ಜೈಸಲ್ಮೇರ್‌ನ ಸೂರ್ಯಗಡ ಅರಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. (Photo: @ sidmalhotra/IG)

Kiara- Sidharth Unseen Wedding Pics: ‘ಪ್ರೀತಿಯ ರಂಗು ಇಮ್ಮಡಿಯಾಗಿದೆ..’ ಪ್ರೇಮಿಗಳ ದಿನಕ್ಕೆ ಮದುವೆ ಫೋಟೋಸ್ ಶೇರ್‌ ಮಾಡಿದ ಕಿಯಾರಾ

Wednesday, February 15, 2023

ಮದುವೆಯ ನಂತರ ಆರತಕ್ಷತೆಗಾಗಿ ಕಿಯಾರಾ ಮನೀಷ್ ಮಲ್ಹೋತ್ರಾ ಅವರ ಡ್ರೆಸ್‌ನಲ್ಲಿ ಧರಿಸುತ್ತಾರೆ ಎಂದು ಕೇಳಿಬರುತ್ತಿದೆ. ಮದುವೆಗೆ ಬೆರಳೆಣಿಕೆಯಷ್ಟು 100 ಮಂದಿ ಮಾತ್ರ ಹಾಜರಿದ್ದರೂ, ಆರತಕ್ಷತೆಗೆ ಎರಡೂ ಕಡೆಯಿಂದ ಆಹ್ವಾನ ನೀಡಲಾಗಿತ್ತು. ಇದೀಗ ಎಲ್ಲರ ಕಣ್ಣು ಕಿಯಾರಾ-ಸಿದ್ದಾರ್ಥ್ ಅವರ ಅದ್ಧೂರಿ ಸ್ವಾಗತದ ಮೇಲೆ ನೆಟ್ಟಿದೆ. (PHOTO: ಬರೀಂದರ್ ಚಾವಾಲಾ)

Sidh-Kiara in Mumbai: ಮುಂಬೈಗೆ ಬಂದಿಳಿದ ಸಿದ್-‌ ಕಿಯಾರಾ ಜೋಡಿ.. ಅದ್ದೂರಿ ಆರತಕ್ಷತೆಗೆ ತಯಾರಿ ಶುರು..

Saturday, February 11, 2023

ಪತ್ನಿಯ ದಿರಿಸಿನಂತೆಯೇ ಸಿದ್ಧಾರ್ಥ್ ಸಹ ಕೆಂಪು ‌ವರ್ಣದ ಕುರ್ತಾ, ಬಿಳಿ ಪೈಜಾಮ ಧರಿಸಿದ್ದಾರೆ.  ಕೊರಳಿಗೆ ಕ್ಯಾಶ್ಮೀರ್ ಶಾಲು ಹಾಕಿದ್ದಾರೆ. (Photo: Bharinder Chawala)

Sidharth and Kiara: ಮದುವೆ ಬಳಿಕ ಸಿದ್-‌ ಕಿಯಾರಾ ಸಾರ್ವಜನಿಕವಾಗಿ ಪ್ರತ್ಯಕ್ಷ!

Thursday, February 9, 2023

ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಘರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಮಂಗಳವಾರ ಈ ಪ್ರಣಯ ಪಕ್ಷಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬರು, ಆತ್ಮೀಯರಿಗೆ ಮಾತ್ರ ಈ ಮದುವೆಗೆ ಆಹ್ವಾನ ನೀಡಲಾಗಿತ್ತು.

Sidharth and Kiara Marriage: 'ಪರ್ಮನೆಂಟ್‌ ಬುಕ್ಕಿಂಗ್‌ ಆದ್ವಿ' ಎಂದ ಬಾಲಿವುಡ್‌ ಜೋಡಿ...ಹೊಸ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್‌-ಕಿಯಾರಾ

Wednesday, February 8, 2023

ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಗುರುವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಮದುವೆಯ ಸ್ಥಳದಿಂದ ಕೆಲವು ಫೋಟೋಗಳನ್ನು ಅವರು ಬಹಿರಂಗಪಡಿಸಿದ್ದಾರೆ. (Instagram/@suryagarh)

Sidharth-Kiara Wedding: ಭವ್ಯ ಅರಮನೆಯಲ್ಲಿ ಕಿಯಾರಾ- ಸಿದ್ಧಾರ್ಥ್‌ ಮಲ್ಹೋತ್ರಾ ವಿವಾಹ..

Saturday, February 4, 2023

ಬಾಲಿವುಡ್‌ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ ಮದುವೆಯ ತಯಾರಿಗಳು ತೆರೆಮರೆಯಲ್ಲಿ ಜೋರಾಗಿಯೇ ಸಾಗುತ್ತಿವೆ.

Sidharth Kiara wedding: ರಾಜಸ್ಥಾನದಲ್ಲಿ ಮಂಟಪ ಬುಕ್‌ ಆಯ್ತು.. ಮದುವೆ ಖರೀದಿಯೂ ಮುಗೀತು..; ಸಿದ್ದಾರ್ಥ್-‌ ಕಿಯಾರಾ ಕಲ್ಯಾಣಕ್ಕೆ ದಿನಗಣನೆ

Thursday, February 2, 2023

ಕಿಯಾ ಕಾರ್ಸ್‌ ಇಂಡಿಯಾವು ಕೆಎ4 ಎಂಬ ಮುಂದಿನ ತಲೆಮಾರಿನ ಕಿಯಾ ಕಾರ್ನಿವಲ್‌ ಎಂಪಿವಿಯನ್ನು ಪ್ರದರ್ಶಿಸಿದ್ದು, ಕಾರು ಪ್ರಿಯರ ಗಮನಸೆಳೆಯಿತು.

Kia KA4: ಕಿಯಾ ಕಾರು ಪ್ರಿಯರೇ ಗಮನಿಸಿ, ಮುಂದಿನ ತಲೆಮಾರಿನ ಕಿಯಾ ಕೆಎ4 ಕಾರಿನ ಬಗ್ಗೆ ತಿಳಿದುಕೊಳ್ಳಿ

Monday, January 16, 2023

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ, ಬುಧವಾರ ಸಂಜೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಲಗ್ಗೇಜ್‌ ಜೊತೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಆಕೆ ಕೂಡಾ ಹೊಸ ವರ್ಷಕ್ಕೆ ವಿದೇಶಕ್ಕೆ ಹೋಗಬಹುದು ಎನ್ನಲಾಗುತ್ತಿದೆ.

Bollywood Celebrates Vacation: ಹೊಸ ವರ್ಷದ ಸ್ವಾಗತಕ್ಕೆ ಬಾಲಿವುಡ್‌ ಸಜ್ಜು,ಲಗ್ಗೇಜ್‌ ಸಹಿತ ಏರ್‌ಪೋರ್ಟ್‌ನಲ್ಲಿ ಕಂಡುಬಂದ ಸೆಲೆಬ್ರಿಟಿಗಳು

Thursday, December 29, 2022

ಬೋಲ್ಡ್‌ ಎನಿಸುವ ಭಂಗಿಯಲ್ಲಿ ತಮ್ಮ ವೈಯ್ಯಾರ ಪ್ರದರ್ಶಿಸಿದ್ದಾರೆ ನಟಿ ಕಿಯಾರಾ ಅಡ್ವಾಣಿ

Kiara Advani Hot Photos: ಕಪ್ಪುಡುಗೆಯಲ್ಲಿ ಕಣ್ಣಲ್ಲೇ ಕೊಲ್ಲುವ ಕಿಯಾರಾ!; ಬೋಲ್ಡ್‌ ಲುಕ್‌ನಲ್ಲಿ ಹಾಜರಿ..

Friday, December 16, 2022

ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು

Photos: ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು..

Sunday, July 24, 2022