maharashtra News, maharashtra News in kannada, maharashtra ಕನ್ನಡದಲ್ಲಿ ಸುದ್ದಿ, maharashtra Kannada News – HT Kannada

Latest maharashtra Photos

ಆಲಮಟ್ಟಿ ಜಲಾಶಯದ ಒಟ್ಟು 26ಗೇಟ್ ಗಳಿದ್ದು. ಈಗ ಒಳಹರಿವು ಒಂದು ಲಕ್ಷ ತಲುಪಿರುವುದರಿಂದ ಏರಿಕೆ ಮಾಡಲಾಗಿದ್ದು, ಇನ್ನಷ್ಟು ಹೊರ ಹರಿವು ಹೆಚ್ಚಿಸಬಹುದು.

Almatti Dam: ಆಲಮಟ್ಟಿಯಿಂದ 14 ಗೇಟ್‌ಗಳ ಮೂಲಕ ಭಾರೀ ನೀರು ಹೊರಕ್ಕೆ, ಹೀಗಿದೆ ಜಲ ವೈಭವ photo

Wednesday, July 17, 2024

ಐದನೇ ಹಂತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದ 13 ಸ್ಥಾನಗಳು ಇದರಲ್ಲಿ ಸೇರಿವೆ. ಹೀಗಾಗಿ ಮುಂಬೈನಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಅಜಿಂಕ್ಯ ರಹಾನೆ ಸೇರಿದಂತೆ ಮತದಾನದ ಹಕ್ಕನ್ನು ಚಲಾಯಿಸಿದರು.

ಲೋಕಸಭಾ ಚುನಾವಣೆ 2024: ಸಚಿನ್, ರಹಾನೆ, ಸೂರ್ಯಕುಮಾರ್‌ ಯಾದವ್ ಸೇರಿ ಕ್ರಿಕೆಟಿಗರಿಂದ ಮತದಾನ

Monday, May 20, 2024

ಮೇ 13ರ ಸೋಮವಾರ ಮುಂಬೈನಲ್ಲಿರುವ ಪ್ರಭಾದೇವಿ, ಪರೇಲ್ ನಗರದಲ್ಲಿ ದಿಢೀರ್ ಉಂಟಾಗಿದ್ದ ಧೂಳಿನ ಬಿರುಗಾಳಿಗೆ ಕತ್ತಲು ಆವರಿಸಿದಂತೆ ಕಂಡಿತು. ನಗರದಲ್ಲಿ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ.

Mumbai Dust Storm: ಭಾರಿ ಮಳೆ, ಧೂಳಿನ ಬಿರುಗಾಳಿಗೆ ಮುಂಬೈ ತತ್ತರ; ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ; ಫೋಟೊಸ್

Tuesday, May 14, 2024

ಸದ್ಯ ಅಸ್ತಿತ್ವದಲ್ಲಿಲ್ಲದ ಪಂತಾಚ ಕೋಟ್ ಕೋಟೆಯ ಭಾಗವಾಗಿರುವ ಈ ಕೊಳ ಮಾತ್ರ ಇನ್ನೂ ಸುಭದ್ರವಾಗಿರುವುದು ಸೋಜಿಗವೇ ಸರಿ

Summer: ಬೇಸಿಗೆಯಲ್ಲೂ ಈ ಕೋಳ ಕೂಲ್‌ ಕೂಲ್‌, ಕಲ್ಯಾಣಿ ನಿರ್ವಹಣೆಯ ಮಾದರಿ photos

Monday, May 6, 2024

ಮಹಾರಾಷ್ಟ್ರದ ಮೇಲ್ಗಾಟ್ ಹುಲಿ ಸಂರಕ್ಷಿತ ಪ್ರದೇಶದ ಸಾಂಪ್ರದಾಯಿಕ ಶೈಲಿಯಲ್ಲಿ, ಬಿದಿರು ಹಾಗೂ‌ ಒಣಗಿ ಬಿದ್ದ ಮರಗಳನ್ನು ಬಳಸಿ ನಿರ್ಮಿಸಿರುವ ಸುಂದರ ಕಳ್ಳಬೇಟೆ ತಡೆ ಶಿಬಿರ(Anti poaching Camp).

Forest News: ಕಾಡು ಕಾಯುವವರಿಗೂ ಕೂಲ್‌ ಕೂಲ್‌ ಕಟ್ಟಡಗಳು, ಹೀಗಿವೆ ಅರಣ್ಯ ಬೇಟೆ ತಡೆ ಶಿಬಿರಗಳು photos

Wednesday, April 24, 2024

ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು

Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು

Saturday, January 27, 2024

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಜನವರಿ 12) ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್ಎಲ್‌) ಅನ್ನು ಉದ್ಘಾಟಿಸಲಿದ್ದಾರೆ. ಅಟಲ್ ಸೇತು ಎಂದೂ ಕರೆಯಲ್ಪಡುವ ಎಂಟಿಎಚ್‌ಎಲ್‌ ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದ್ದು, ಮುಂಬೈನ ಸೆವ್ರಿಯಿಂದ ಇದು ಶುರುವಾಗಿ ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ.

Atal Setu: 22 ಕಿ ಮೀ ಉದ್ದದ ಅಟಲ್ ಸೇತು ಲೋಕಾರ್ಪಣೆ ಇಂದು; ಈ ಸೇತುವೆ ಮಾರ್ಗದ ವಿಶೇಷ ಪೋಟೋ ವರದಿ

Thursday, January 11, 2024

ಹೊಸ ವರ್ಷಾಚರಣೆ ಮಾಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಏನೇನೋ ಪ್ಲಾನ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬಹಳಷ್ಟು ಜನರು ಬೀಚ್‌ಗಳಿಗೆ ಪ್ಲಾನ್‌ ಮಾಡಿದ್ದರೆ, ಇನ್ನು ಕೆಲವರು ಪ್ರಶಾಂತವಾದ ಹಿಲ್‌ ಸ್ಟೇಷನ್‌ಗಳನ್ನು ಆಯ್ದುಕೊಂಡಿರುತ್ತಾರೆ. ಆದರೆ ಕುಟುಂಬ ಸಮೇತ ಹೋಗಬಹುದಾದ ಯಾವುದಾದರೂ ಧಾರ್ಮಿಕ ಕ್ಷೇತ್ರಗಳೋ ಅಥವಾ ಐತಿಹಾಸಕ ಸ್ಥಳಗಳೋ ಇದ್ದರೆ ಒಳ್ಳೆಯದು ಎಂದು ಆಲೋಚಿಸುವವರೂ ನಮ್ಮಲ್ಲಿ ಇದ್ದಾರೆ. ನಮ್ಮ ದೇಶದಲ್ಲಿ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿದ್ದರೂ ಸಹ ಕೆಲವು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಂತಹವುಗಳಲ್ಲಿ ಮಹಾರಾಷ್ಟ್ರದ 7 ಪ್ರಸಿದ್ಧ ದೇವಸ್ಥಾನಗಳೂ ಸೇರಿವೆ.

ಹೊಸ ವರ್ಷಾಚರಣೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ಲಾನ್‌ ಇದೆಯೇ? ಮಹಾರಾಷ್ಟ್ರದ ಈ 7 ಸ್ಥಳಗಳು ನಿಮಗೆ ಇಷ್ಟವಾಗಬಹುದು ನೋಡಿ

Saturday, December 30, 2023

ನಾಗ್ಪುರದಲ್ಲಿ ಸುರಿದ ಭಾರೀ ಮಳೆಯಿಂದಾಗಿ  ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಶ್ರವಣ ಮತ್ತು ವಾಕ್ ದೋಷವುಳ್ಳ ಶಾಲೆಯ 40 ವಿದ್ಯಾರ್ಥಿಗಳು ಸೇರಿ 180 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ತಿಳಿಸಿದ್ದಾರೆ.

ನಾಗಪುರದಲ್ಲಿ 3 ಗಂಟೆಗಳಲ್ಲಿ 110 ಮಿ.ಮೀ ಮಳೆ ಸುರಿದು ಜಲಾವೃತ್ತವಾಯಿತು ನಗರ, ಸಂಕಷ್ಟದಿಂದ ತತ್ತರಿಸಿದ ಜನ, ಇಲ್ಲಿದೆ ಪೋಟೋ ವರದಿ

Saturday, September 23, 2023

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ್ ತಾಲೂಕಿನ ಇರ್ಶಲವಾಡಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

Raigad landslide: ಮಹಾರಾಷ್ಟ್ರದ ರಾಯಗಡದಲ್ಲಿ ಭೀಕರ ಭೂಕುಸಿತ; ಸಾವಿನ ಸಂಖ್ಯೆ 16ಕ್ಕೆ ಏರಿಕೆ, ಹಲವರು ಸಿಲುಕಿರುವ ಶಂಕೆ, ಇಲ್ಲಿವೆ ಫೋಟೋಸ್‌

Friday, July 21, 2023

ಬಾಡಿ ಬಿಲ್ಡಿಂಗ್ ಜಗತ್ತಿನಲ್ಲಿ ಆಶಿಶ್ ಸಖರ್ಕರ್ ಅವರ ಪರಿಚಯವಿಲ್ಲದವರು ಯಾರೂ ಇಲ್ಲ. ಮಿಸ್ಟರ್ ಇಂಡಿಯಾದಿಂದ ವಿಶ್ವದಾದ್ಯಂತ ವೇದಿಕೆಗಳಿಗೆ ಹೆಸರು ಮಾಡಿರುವ ಆಶಿಶ್ ಅಭಿಮಾನಿಗಳಿಗೆ ಜುಲೈ 19 ರಂದು ತುಂಬಾ ಕೆಟ್ಟ ಸುದ್ದಿ ಕೇಳಿತು. ಈ ದಿಗ್ಗಜ ದೇಹದಾರ್ಢ್ಯ ಪಟು ಇಹಲೋಕ ತ್ಯಜಿಸಿದ್ದಾರೆ. ಆಶಿಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

Ashish Sakharkar: ಬಾಡಿ ಬಿಲ್ಡಿಂಗ್ ಐಕಾನ್ ಆಶಿಶ್ ಸಖರ್ಕರ್ ಆಘಾತಕಾರಿ ನಿಧನ; ಇಲ್ಲಿವೆ ಅವರ ಕೆಲವು ಆಕರ್ಷಕ ಫೋಟೋಸ್

Thursday, July 20, 2023

ಧುಲೆ ಜಿಲ್ಲೆಯ ಮುಂಬೈ ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಒಂದು ಇನ್ನೊಂದು ಟ್ರಕ್‌ ಅನ್ನು ಓವರ್‌ಟೇಕ್‌ ಮಾಡಿ ಮುನ್ನುಗ್ಗಿದ್ದು, ಇದೇ ವೇಳೆ ಕಾರಿಗೆ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದು ಹೀಗೆ.

Dhule Accident: ಧುಲೆಯ ಮುಂಬೈ ಆಗ್ರಾ ಹೆದ್ದಾರೀಲಿ ಭೀಕರ ಅಪಘಾತ; ಕಂಟೇನರ್‌ ಟ್ರಕ್‌ ಕಾರು, 2 ಬೈಕ್‌, ಟ್ರಕ್‌ಗೆ ಢಿಕ್ಕಿ, ಫೋಟೋಸ್‌ ಇಲ್ಲಿವೆ

Tuesday, July 4, 2023

ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Buldana Bus Fire: ಮಹಾರಾಷ್ಟ್ರದ ಬುಲ್ದಾನ ಅಪಘಾತದಲ್ಲಿ 25 ಮಂದಿ ಸಾವು; ಭೀಕರ ದುರಂತದ ಫೋಟೋಸ್

Saturday, July 1, 2023

ಮಲಾಡ್‌ನ ಮಾಲ್ವಾನಿ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Ram Navami Violence: ಮಹಾರಾಷ್ಟ್ರದಲ್ಲಿ ರಾಮನವಮಿ ದಿನ ಹಿಂಸಾಚಾರ: 20 ಜನರ ಬಂಧನ!

Friday, March 31, 2023

ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಬೃಹತ್​ ಬಂಡೆ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಫೋರ್ ಸೀಸನ್ ಹೋಟೆಲ್ ಬಳಿ ನಿಲ್ಲಿಸಿದ್ದ ಹಲವು ಕಾರುಗಳಿಗೂ ಹಾನಿಯಾಗಿದೆ.

Worli Incident: ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಉರುಳಿ ಬಿದ್ದ ಬಂಡೆ: ಇಬ್ಬರು ಬಲಿ

Wednesday, February 15, 2023

ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರದ ವಿರುದ್ಧ ಪ್ರತಿಭಟನೆ ನಡೆದಿದೆ. ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರದ ವಾಹನಕ್ಕೆ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಮೇಲೆ ಕನ್ನಡ ಎಂದು ಬರೆದು, ಕನ್ನಡಕ್ಕೆ ಬೆಂಬಲ ಸೂಚಿಸಿದ್ದಾರೆ.

Karnataka Maharashtra border row: ಗದಗದಲ್ಲಿ ಮಹಾರಾಷ್ಟ್ರದ ಲಾರಿಗೆ ಮಸಿ ಬಳಿದು 'ಕನ್ನಡ' ಎಂದು ಬರೆದ ಪ್ರತಿಭಟನಾಕಾರರು

Thursday, December 8, 2022

ಸತಾರಾದಿಂದ ಪುಣೆಗೆ ಹೋಗುವ ದಾರಿಯಲ್ಲಿ ಆಂಧ್ರಪ್ರದೇಶದಿಂದ ಬರುತ್ತಿದ್ದ ಟ್ಯಾಂಕರ್ ಎದುರಿಗೆ ಬಂದ 30ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಭಾನುವಾರ ರಾತ್ರಿ 8.30ರ ಸುಮಾರಿಗೆ ಈ ಅಪಘಾತ ನಡೆದಿದೆ. ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದರಿಂದ ಘಟನಾ ಸ್ಥಳದಲ್ಲಿ ಎಲ್ಲೆಂದರಲ್ಲಿ ಇಂಧನ ಸೋರಿರುವ ಕಾರಣ, ರಸ್ತೆಯಲ್ಲಿ ನಡೆದಾಡುವುದು ಕೂಡ ದುಸ್ತರವಾಗಿದೆ.

Pune Accident: ಪುಣೆಯಲ್ಲಿ ಭೀಕರ ಅಪಘಾತ, 30 ರಿಂದ 40 ವಾಹನಗಳು ಪರಸ್ಪರ ಡಿಕ್ಕಿ, ಘಟನಾ ಸ್ಥಳದ ಭೀಕರ ಫೋಟೋಸ್ ನೋಡಿ‌

Monday, November 21, 2022

ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಮರಾವತಿ ಜಿಲ್ಲಾಧಿಕಾರಿ ಪವನೀತ್ ಕೌರ್ ತಿಳಿಸಿದ್ದಾರೆ.

Amravati building collapse: ಶಿಥಿಲಗೊಂಡ ಎರಡು ಅಂತಸ್ತಿನ ಕಟ್ಟಡ ಕುಸಿತ: ಐವರು ಸಾವು.. ಫೊಟೋಸ್​​ ನೋಡಿ

Sunday, October 30, 2022

ಮುಂಬೈ ಸಮಿಪದ ವಿಖ್ರೋಲಿ ಎಂಬಲ್ಲಿ ಈಸ್ಟರ್ನ್ಸ್‌ ಎಕ್ಸ್‌ಪ್ರೆಸ್‌ ವೇನಲ್ಲಿ ಗುರುವಾರ ಭೀಕರ ಅಪಘಾತ ಸಂಭವಿಸಿದೆ. ಎಸ್‌ಯುವಿ ಒಂದು ಡಿವೈಡರ್‌ನಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರೆ ಐವರು ಗಾಯಗೊಂಡಿದ್ದಾರೆ.

mumbai highway accident: ಮುಂಬೈ ಈಸ್ಟರ್ನ್‌ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭಯಾನಕ ಅಪಘಾತ; ಫೋಟೋಸ್‌ ಇಲ್ಲಿವೆ

Friday, October 14, 2022

ಮಹಾರಾಷ್ಟ್ರ ರಾಜ್ಯವು ದೇಶಕ್ಕೆ ಕೆಲವು ರುಚಿಕರವಾದ ಖಾದ್ಯಗಳಾದ ಪೋಹಾ, ವಡಾ ಪಾವ್, ಪಾವ್ ಭಾಜಿ ಇತ್ಯಾದಿಗಳನ್ನು ನೀಡಿದೆ, ಅವುಗಳು ಇಂದು ಹಲವಾರು ರಾಜ್ಯಗಳ ಬೀದಿ ಬದಿಯಲ್ಲಿ ಕಂಡುಬರುತ್ತವೆ ಮತ್ತು ಹೆಚ್ಚಿನ ಜನರು ಇದರ ಸೇವನೆಯನ್ನು ಆನಂದಿಸುತ್ತಾರೆ. ಇದಲ್ಲದೇ ಇನ್ನು ಯಾವ ಯಾವ ಭಕ್ಷ್ಯಗಳು ಮಹಾರಾಷ್ಟ್ರದಲ್ಲಿ ಫೇಮಸ್​ ಗೊತ್ತಾ?

Maharashtrian dishes: ಮಿಸಾಲ್ ಪಾವ್‌ನಿಂದ ಪಂದ್ರಾ ರಸದವರೆಗೆ.. ಮಹಾರಾಷ್ಟ್ರದ ಈ ಭಕ್ಷ್ಯಗಳನ್ನು ನೀವು ಸವಿಯಲೇಬೇಕು

Wednesday, September 14, 2022