Latest manoj bajpayee Photos

<p>ಈ ವರ್ಷ ನವೆಂಬರ್‌ ತಿಂಗಳಲ್ಲಿ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಜುಹುದಲ್ಲಿನ ತಮ್ಮ ಐದು ಕುಟುಂಬದ ಮನೆಗಳಲ್ಲಿ ಮೊದಲನೆಯ ಪ್ರತೀಕ್ಷಾ ಬಂಗಲೆಯನ್ನು ತಮ್ಮ 49 ವರ್ಷದ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದರು. ಜುಹು ವಿಲೆ ಪಾರ್ಲೆಯ 10 ನೇ ರಸ್ತೆಯಲ್ಲಿರುವ ಕಟ್ಟಡ ಇದಾಗಿದೆ. ಇದರ ಮೌಲ್ಯ ಸುಮಾರು ಸುಮಾರು 31.39 ಕೋಟಿ ರೂಪಾಯಿ.&nbsp;</p>

ಮಗಳಿಗೆ ಬಂಗಲೆ ಗಿಫ್ಟ್‌ ನೀಡಿದ ಅಮಿತಾಬ್‌, ಮನೆ ಮಾರಿದ ಪ್ರಿಯಾಂಕಾ ಚೋಪ್ರಾ; ಈ ವರ್ಷದ ಬಾಲಿವುಡ್‌ ತಾರೆಯರ 10 ದುಬಾರಿ ಪ್ರಾಪರ್ಟಿ ಡೀಲ್‌

Saturday, December 30, 2023