mumbai-indians-women News, mumbai-indians-women News in kannada, mumbai-indians-women ಕನ್ನಡದಲ್ಲಿ ಸುದ್ದಿ, mumbai-indians-women Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Mumbai Indians Women

Latest mumbai indians women Photos

ಮಹಿಳಾ ಪ್ರೀಮಿಯರ್ ಲೀಗ್​​​ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದೆ. 2025ರ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ವಡೋದರಾದಲ್ಲಿ ನಡೆಯಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ಟೂರ್ನಿಯ 5 ತಂಡಗಳ ವಿವರ ಇಲ್ಲಿದೆ.

WPL 2025: ಮಹಿಳಾ ಪ್ರೀಮಿಯರ್ ಲೀಗ್​​ 3ನೇ ಆವೃತ್ತಿಯ 5 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Thursday, February 13, 2025

ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ 8 ಪಡೆದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಸ್ಥಾನವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ.

WPL 2024: ಆರ್‌ಸಿಬಿ ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಯುಪಿ ವಾರಿಯರ್ಸ್‌, ಗುಜರಾತ್‌ ಜೈಂಟ್ಸ್

Wednesday, March 13, 2024

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ 1 ರನ್​ ಗೆಲುವು ದಾಖಲಿಸಿದೆ. ಆದರೂ ಡೆಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಿಂದ ಅಲುಗಾಡಲೇ ಇಲ್ಲ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಡೆಲ್ಲಿ, 2 ಸೋಲು ಕಂಡಿದೆ. ನೆಟ್ ​ರನ್ ​ರೇಟ್ +1.059.

ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

Saturday, March 9, 2024

ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡ ಸುಲಭ ಜಯ ಸಾಧಿಸಿತು. ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗದ ವಿರುದ್ಧ 42 ರನ್‌ಗಳ ಅಂತರದಿಂದ ಭರ್ಜರಿ ಅಂತರದಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಿತು.

WPL 2024: ಯುಪಿ ವಿರುದ್ಧ ಗೆದ್ದು ಆರ್‌ಸಿಬಿಯನ್ನು ಕೆಳಕ್ಕೆ ತಳ್ಳಿದ ಮುಂಬೈ ಇಂಡಿಯನ್ಸ್;‌ ಹೀಗಿದೆ ಅಂಕಪಟ್ಟಿ

Friday, March 8, 2024

ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 29 ರನ್‌ಗಳಿಂದ ಜಯ ಸಾಧಿಸಿತು.

ವನಿತೆಯರ ಕ್ರಿಕೆಟ್‌ನಲ್ಲೇ ಅತಿ ವೇಗದ ಎಸೆತ; ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವೇಗಿ ಶಬ್ನಿಮ್ ಇಸ್ಮಾಯಿಲ್ ದಾಖಲೆ

Wednesday, March 6, 2024

ಗಾಯದಿಂದ ಚೇತರಿಸಿಕೊಂಡ ನಂತರ ಹರ್ಮನ್​​ಪ್ರೀತ್ ಕೌರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪ್ಲೇಯಿಂಗ್ ಇಲೆವೆನ್​ಗೆ ಮರಳಿದರು. ಆದರೆ ನಾಯಕಿಯ ಉಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಸೋಲಬೇಕಾಯಿತು. ಮಂಗಳವಾರ (ಮಾರ್ಚ್ 5) ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಪಡೆ 29 ರನ್ ಗಳಿಂದ ಜಯದ ನಗೆ ಬೀರಿತು.. 2024ರ ಮಹಿಳಾ ಪ್ರೀಮಿಯರ್ ಲೀಗ್​​​ನಲ್ಲಿ ಮುಂಬೈ ಇಂಡಿಯನ್ಸ್ ರನ್ ಚೇಸ್​​​ನಲ್ಲಿ ಸೋತಿರುವುದು ಇದೇ ಮೊದಲು.

Mumbai Indians: ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್​​​ಗೆ ಮೊದಲ ರನ್ ಚೇಸ್ ಸೋಲು

Wednesday, March 6, 2024

ತವರಿನ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡವನ್ನು ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲು ಕಂಡಿದೆ. 8 ಅಂಕ ಪಡೆದಿದು ಪ್ರಥಮ ಸ್ಥಾನದಲ್ಲಿದೆ.

ಮುಂಬೈ ವಿರುದ್ಧ ಗೆದ್ದು ಅಗ್ರಸ್ಥಾನ ಉಳಿಸಿಕೊಂಡ ಡೆಲ್ಲಿ; ಮತ್ತೆ ಒಂದು ಸ್ಥಾನ ಮೇಲೇರಿದ ಆರ್​​ಸಿಬಿ

Tuesday, March 5, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಸ್ಥಾನದಿಂದ ನಾಲ್ಕಕ್ಕೆ ಕುಸಿತ ಕಂಡಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದ ಆರ್​ಸಿಬಿ ನಂತರದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ 4 ಅಂಕ ಪಡೆದಿರುವ ಬೆಂಗಳೂರು ನೆಟ್​ ರನ್ ರೇಟ್ -0.015.

ಸತತ ಸೋಲುಗಳ ನಂತರ ಅಂಕಪಟ್ಟಿಯಲ್ಲಿ ಭಾರಿ ಕುಸಿದ ಆರ್​​ಸಿಬಿ; ಗೆಲುವಿನ ಹಳಿಗೆ ಮರಳಿದ ಮುಂಬೈ ಟೇಬಲ್ ಟಾಪರ್

Sunday, March 3, 2024

ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯ ಎರಡನೇ ಪಂದ್ಯದಲ್ಲಿಯೂ ಆರ್‌ಸಿಬಿ ವನಿತೆಯರ ತಂಡ ಭರ್ಜರಿ ಜಯ ಸಾಧಿಸಿದೆ. ಗುಜರಾತ್‌ ಜೈಂಟ್ಸ್‌ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದ ಸ್ಮೃತಿ ಮಂಧಾನ ಬಳಗವು, ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿ ಹೀಗಿದೆ.

WPL Point Table: ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದ ಆರ್‌ಸಿಬಿ; ಹೀಗಿದೆ ಅಂಕಪಟ್ಟಿ

Wednesday, February 28, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಗೆಲುವಿನೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಿದೆ. ಟೂರ್ನಿಯಲ್ಲಿ ಇದುವರೆಗೆ 1 ಪಂದ್ಯ ಆಡಿದ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ, ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿತು. ಬೆಂಗಳೂರು ಪ್ರಸ್ತುತ 1 ಪಂದ್ಯದಿಂದ 2 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್‌ ರೇಟ್ +0.100 ಆಗಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಅಗ್ರಸ್ಥಾನ; ಆರ್‌ಸಿಬಿ ಎಲ್ಲಿದೆ? ಡಬ್ಲ್ಯೂಪಿಎಲ್‌ 2024ರ ಅಂಕಪಟ್ಟಿ

Monday, February 26, 2024

ಸಜೀವನ್ ಸಜನಾ ಕೇರಳದ ವಯನಾಡಿನವರು. ಇಲ್ಲಿನ ಮನಂತವಾಡಿಯಲ್ಲಿ 1995ರ 4 ಜನವರಿಯಲ್ಲಿ ಜನಿಸಿದ ಸಜನಾ, ಬಡತನದಲ್ಲೇ ಬೆಳೆದ ಪ್ರತಿಭೆ. ತಮ್ಮ ಆಸಕ್ತಿಯ ಕ್ರಿಕೆಟ್ ಪಯಣದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು ಎದುರಿಸಿ, ಈ ಹಂತಕ್ಕೆ ಬೆಳೆದಿದ್ದಾರೆ.

Sajeevan Sajana: ಕೊನೆಯ ಎಸೆತಕ್ಕೆ ಸಿಕ್ಸರ್‌ ಸಿಡಿಸಿ ಮುಂಬೈ ಇಂಡಿಯನ್ಸ್‌ ಗೆಲ್ಲಿಸಿದ ಸಜೀವನ್ ಸಜನಾ ಯಾರು?

Saturday, February 24, 2024

ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದ ಕ್ಷಣಗಳು.

ಜಗಮಗಿಸಿದ ಚಿನ್ನಸ್ವಾಮಿ ಸ್ಟೇಡಿಯಂ, ಬಾಲಿವುಡ್ ತಾರೆಯರಿಂದ ಭರ್ಜರಿ ಕುಣಿತ; ಕಣ್ಣಿಗೆ ಆನಂದವೋ ಆನಂದ, ನೀವು ನೋಡಿ ಚಿತ್ರಗಳಲ್ಲಿ!

Friday, February 23, 2024

ಐಎಲ್​ಟಿ20 ಲೀಗ್​ ಗೆಲ್ಲುವುದರೊಂದಿಗೆ ಮುಂಬೈ ಇಂಡಿಯನ್ಸ್ ಒಡೆತನದ ಫ್ರಾಂಚೈಸಿ ಟಿ20 ಕ್ರಿಕೆಟ್​ನಲ್ಲಿ ಒಟ್ಟು 9 ಟ್ರೋಫಿಗಳನ್ನು ಗೆದ್ದುಕೊಂಡಿದೆ. ಯಾವೆಲ್ಲಾ ಲೀಗ್​ನಲ್ಲಿ ಎಂಐ ಟ್ರೋಫಿ ಗೆದ್ದಿದೆ ಎಂಬುದನ್ನು ಈ ಮುಂದೆ ನೋಡೋಣ.

ಐಎಲ್​ಟಿ20 ಟ್ರೋಫಿ​ ಗೆದ್ದ ಎಂಐ ಎಮಿರೇಟ್ಸ್; ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖಾತೆಗೆ ಸೇರಿತು 9ನೇ ಪ್ರಶಸ್ತಿ

Sunday, February 18, 2024

ಈ ಫೋಟೋಗಳಲ್ಲಿ ಸ್ಮೃತಿ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರೆ, ಪಲಾಶ್ ಮುಚ್ಚಲ್ ಕಪ್ಪು ಪ್ಯಾಂಟ್ ಮತ್ತು ಬಿಳಿ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Smriti Mandhana Dating: ಬಾಲಿವುಡ್ ಗಾಯಕನ ಜೊತೆ ಸ್ಮೃತಿ ಮಂಧಾನ ಡೇಟಿಂಗ್; ಲವ್ ​ಬರ್ಡ್ಸ್​​ ನೋಡಿ ಹೃದಯ ಚೂರಾಯಿತೆಂದ ಫ್ಯಾನ್ಸ್​

Friday, May 26, 2023

ಹೈದರಾಬಾದ್​ ಯುವತಿಯ ಬೆನ್ನಲ್ಲೇ ಬಾಲಿವುಡ್ ನಟಿ ಸೋಫಿಯಾ ಹಯಾತ್​ ಅವರ ಪ್ರೀತಿಯ ಬಲೆಗೆ ಬಿದ್ದರು. ಇಬ್ಬರೂ ಪಬ್‌ಗಳಲ್ಲಿ ಸಾರ್ವಜನಿಕವಾಗಿ ಸುತ್ತಾಡಿ ಸಿಕ್ಕಿಬಿದ್ದಿದ್ದರು. 2012ರಲ್ಲಿ ಸೋಫಿಯಾ ಅವರು ರೋಹಿತ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದರು. ಇದಾದ ಬಳಿಕ ರೋಹಿತ್ ಸೋಫಿಯಾ ಜೊತೆಗೂ ಬ್ರೇಕ್ ಅಪ್ ಆದರು.

Rohit Sharma Birthday: ರೋಹಿತ್ ಶರ್ಮಾ ಸಾಮಾನ್ಯ ಆಟಗಾರನಲ್ಲ; ಮದುವೆಗೂ ಮುನ್ನ ಮೂವರಿಗೆ ಪ್ರಪೋಸ್, ನಟಿ ಜೊತೆ ಡೇಟಿಂಗ್​​ ಮಾಡಿದ್ದರು!

Sunday, April 30, 2023

ಹರ್ಮನ್‌ ಪಡೆಯ ಸಂಭ್ರಮ

WPL 2023 Final photos: ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್ ಚಾಂಪಿಯನ್; ಹರ್ಮನ್ ಪಡೆಯ ಸಂಭ್ರಮಾಚರಣೆ ಬಲು ಜೋರು

Monday, March 27, 2023

ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್​​ ಇಸ್ಸಿ ವಾಂಗ್​, ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಚೊಚ್ಚಲ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದ್ದಾರೆ. WPL ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್​​ಸಾಧಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಬೌಲಿಂಗ್​ ಮಾಡಿದ 4 ಓವರ್​​ಗಳಲ್ಲಿ 15 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಉರುಳಿಸಿದ್ದಾರೆ.

WPLನಲ್ಲಿ ಇಸ್ಸಿ ವಾಂಗ್​ ಚೊಚ್ಚಲ ಹ್ಯಾಟ್ರಿಕ್​ ಪಡೆದ ಆಟಗಾರ್ತಿ.. ಹಾಗಾದ್ರೆ IPLನಲ್ಲಿ ಮೊದಲು ಯಾರು?

Saturday, March 25, 2023

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮುಂಬೈ ಇಂಡಿಯನ್ಸ್ ಬ್ಯಾಟರ್ ಪೂಜಾ ವಸ್ತ್ರಾಕರ್ ವಿಕೆಟ್ ಪಡೆದ ಸಂಭ್ರಮಾಚರಣೆ ನಡೆಸಿದರು.

WPL 2023: ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯದ ರೋಚಕ ಕ್ಷಣಗಳನ್ನು ಚಿತ್ರಗಳಲ್ಲಿ ನೋಡಿ

Tuesday, March 21, 2023

ಮುಂಬೈ ಇಂಡಿಯನ್ಸ್‌ನ ಸೈಕಾ ಇಶಾಕ್, ಈ ಪಂದ್ಯದಲ್ಲೂ ಮೂರು ವಿಕೆಟ್‌ ಪಡೆದು, ಪರ್ಪಲ್‌ ಕ್ಯಾಪ್‌ ಅನ್ನು ತಮ್ಮಲ್ಲೇ ಉಳಿಸಿಕೊಂಡರು.

UP Warriorz vs Mumbai Indians: ಮತ್ತೆ ಮಿಂಚಿದ ಸೈಕಾ ಇಶಾಕ್; ಮುಂಬೈ-ಯುಪಿ ಪಂದ್ಯದ ಚಿತ್ರಮಾಹಿತಿ ಇಲ್ಲಿದೆ

Monday, March 13, 2023

ಚೊಚ್ಚಲ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಅದ್ಧೂರಿಯಾಗಿ ಮತ್ತು ರೋಚಕವಾಗಿ ಸಾಗುತ್ತಿದೆ. ಇದೇ ವೇಳೆಗೆ ಪಂದ್ಯದಲ್ಲಿ ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ಪಡೆಯಲು ಪೈಪೋಟಿ ಹೆಚ್ಚುತ್ತಿದೆ. ಈವರೆಗೆ ನಡೆದ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಮತ್ತು ವಿಕೆಟ್‌ ಗಳಿಸಿದವರ ಪಟ್ಟಿ ಇಲ್ಲಿದೆ.

WPL 2023: ಟೂರ್ನಿಯ ಆರೇಂಜ್ ಮತ್ತು ಪರ್ಪಲ್ ಕ್ಯಾಪ್ ಯಾರ ಬಳಿ ಇದೆ? ಮುಂಬೈ ಬೌಲರ್‌ ಅಮೋಘ ಸಾಧನೆ

Saturday, March 11, 2023