ಕನ್ನಡ ಸುದ್ದಿ  /  ವಿಷಯ  /  mumbai share market

Latest mumbai share market Photos

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ಷೇರು ವಿಭಜನೆಯಾದ ಕಾರಣ ಒಂದು ಷೇರು ಇದ್ದವರ ಬಳಿ 5 ಷೇರುಗಳಾಗಿದ್ದವು. ಇದು ನಿನ್ನೆ (ಮೇ 15) ಅನ್ವಯವಾಗಿದ್ದು, ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಶೇಕಡ 5 ಏರಿಕೆಯಾಗಿತ್ತು. ಆದರೆ, ಇಂದು ಮಾರುಕಟ್ಟೆಯ ನೆಗೆಟಿವ್ ಸೆಂಟಿಮೆಂಟ್ ಕಾರಣ ಕೆನರಾ ಬ್ಯಾಂಕ್ ಷೇರುಗಳು ಮಾರಾಟ ಹೆಚ್ಚಾಗಿದ್ದವು.

ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

Thursday, May 16, 2024

ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ಎಂದರೆ ಮಿಡ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವುದು. 101-250 ನಡುವಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಗಳನ್ನು ಮಿಡ್-ಕ್ಯಾಪ್ಸ್ ಎಂದು ಕರೆಯಲಾಗುತ್ತದೆ. ಫಂಡ್ ಮ್ಯಾನೇಜರ್‌ಗಳು ಅವುಗಳಲ್ಲಿ ಹೂಡಿಕೆ ಮಾಡುತ್ತಾರೆ.

ಮಿಡ್‌ಕ್ಯಾಪ್ ಮ್ಯೂಚುವಲ್ ಫಂಡ್: ರಿಸ್ಕ್ ಜೊತೆಗೆ ಲಾಭವೂ ಇದೆ, ವಹಿವಾಟಿಗೂ ಮುನ್ನ ಗಮನಿಸಿ -Midcap Mutual Fund

Monday, February 12, 2024

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 794.78 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 16 ರಂದು 681.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.

Opening Bell: ಭಾರತದ ಷೇರುಪೇಟೆ ನೀರಸ ಆರಂಭ ನಿರೀಕ್ಷೆ, ಇಂದು ಷೇರು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ

Monday, June 19, 2023

ಅತ್ಯಧಿಕ ಏರಿಕೆ ಕಂಡಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್‌ ರಿಸರ್ವ್‌ ನಿನ್ನೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಸತತ ಹತ್ತು ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅಚ್ಚರಿಯ ಹೆಜ್ಜೆಯೆಂಬಂತೆ ಈ ವರ್ಷ ಎರಡಕ್ಕೂ ಹೆಚ್ಚು ಬಾರಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.

Opening Bell: ಆತಂಕದಲ್ಲಿ ಷೇರುಪೇಟೆ, ನಿಧಾನಗತಿಯ ಆರಂಭ, ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಷೇರು ಖರೀದಿಸುವವರು ಈ ಹಲವು ಅಂಶಗಳನ್ನು ಗಮನಿಸಿ

Thursday, June 15, 2023

ಬಹುನಿರೀಕ್ಷಿತ ಅಮೆರಿಕದ ಸಿಪಿಐ ವರದಿಯು ಮೇ ತಿಂಗಳ ಹಣದುಬ್ಬರ ಮಾಹಿತಿ ನೀಡಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಹಣದುಬ್ಬರ ಕೇವಲ ಶೇಕಡ 0.1ರಷ್ಟು ಏರಿಕೆ ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕ ದರಗಳು ಶೇಕಡ 4ರಷ್ಟು ಏರಿಕೆ ಕಂಡಿದೆ.

Opening Bell: ಷೇರುಪೇಟೆ ಉತ್ತಮ ಆರಂಭದ ನಿರೀಕ್ಷೆ, ಷೇರು ಹೂಡಿಕೆ ಮಾಡುವವರು ಇಂದು ಗಮನಿಸಬೇಕಾದ 9 ವಿಷಯಗಳು

Wednesday, June 14, 2023

ವೇದಾಂತ (Vedanta) - ಲೋಹ ಮತ್ತು ಗಣಿಗಾರಿಕೆ ವಿಭಾಗಕ್ಕೆ ಸಂಬಂಧಿಸಿದ ಕಂಪನಿ. ಕಳೆದ 12 ತಿಂಗಳುಗಳಲ್ಲಿ ಅಂದರೆ 2022-23 ಹಣಕಾಸು ವರ್ಷದಲ್ಲಿ ಈಕ್ವಿಟಿ ಷೇರು ಹೊಂದಿರುವ ಹೂಡಿಕೆದಾರರಿಗೆ ಪ್ರತಿ ಷೇರಿಗೆ 101.5 ರೂಪಾಯಿ ಡಿವಿಡೆಂಡ್‌ (Vedanta dividend) ಅನ್ನು ಒದಗಿಸಿದೆ.

High dividend stocks: ಹೈ ಡಿವಿಡೆಂಡ್‌ ಕೊಡುವ ಲಾರ್ಜ್‌ ಕ್ಯಾಪ್‌ ಷೇರಗಳು; ಟಾಪ್‌ 5 ಷೇರುಗಳ ವಿವರ ಹೀಗಿದೆ ನೋಡಿ

Wednesday, April 19, 2023

ನವೆಂಬರ್ 25ರಂದು ಮುಂಬೈನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ವಾರ್ಡ್‌ನ ಘನತ್ಯಾಜ್ಯ ನಿರ್ವಹಣಾ ತಂಡದ ಕಾರ್ಯಕರ್ತರೊಬ್ಬರು ಕೆಲಸದ ವೇಳೆ ಕಾಣಿಸಿಕೊಂಡಿದ್ದು ಹೀಗೆ. ಹಳೆಯ ಕಟ್ಟಡಗಳ ನಡುವಿನ ಓಣಿಗಳನ್ನು ಅಭಿಯಾನದಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ. ಇವುಗಳಿಗೆ ಸೆಸ್ಡ್ ಕಟ್ಟಡಗಳು ಎಂದು ಹೇಳಲಾಗುತ್ತಿದ್ದು, ಹಳೆಯ ಅಥವಾ ಶಿಥಿಲಗೊಂಡ ಕಟ್ಟಡಗಳಾಗಿವೆ.

Cleanliness drive: ಮುಂಬೈನ ಕಿರಿದಾದ ಓಣಿಯ ಸ್ವಚ್ಛತೆಗೆ ಬೃಹತ್‌ ಅಭಿಯಾನ; ಒಂದು ತಿಂಗಳಲ್ಲಿ 1000 ಮನೆಯ ಗಲ್ಲಿ ಕ್ಲೀನಿಂಗ್‌

Wednesday, November 30, 2022