ಕನ್ನಡ ಸುದ್ದಿ  /  ವಿಷಯ  /  mumbai share market

mumbai share market

ಓವರ್‌ವ್ಯೂ

ಲೋಕಸಭಾ ಚುನಾವಣೆ 2024; ಜೂನ್ 4ಕ್ಕೆ ಷೇರುಪೇಟೆ ದಾಖಲೆ ಬರೆಯಲಿದೆ ನೋಡಿ ಎಂದು ಎನ್‌ಡಿಟಿವಿ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಜೂನ್ 4ಕ್ಕೆ ಷೇರುಪೇಟೆ ದಾಖಲೆ ಬರೆಯಲಿದೆ ನೋಡಿ; ಎನ್‌ಡಿಟಿವಿ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು- 10 ಮುಖ್ಯ ಅಂಶಗಳು

Monday, May 20, 2024

ಲೋಕಸಭಾ ಚುನಾವಣೆ; ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ ಎಂಬುದರ ಪರಿಣತರ ಅಭಿಪ್ರಾಯದ ನೋಟ. (ಸಾಂಕೇತಿಕ ಚಿತ್ರ)

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

Monday, May 20, 2024

ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ ಕಂಡಿದ್ದು, ಹೂಡಿಕೆ ದಾರರ ಕೋಟ್ಯಂತರ ರೂಪಾಯಿಗಳ ಆಸ್ತಿ ಕರಗಿ ಹೋಗಿದೆ. ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು ಎಂಬುದರ ಮಾಹಿತಿ ತಿಳಿಯಿರಿ.

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

Friday, May 3, 2024

ಮುಂಬಯಿ ಬಾಂಬೆ ಸ್ಟಾಕ್ಸ್‌ಚೇಂಕ್ ಕಚೇರಿ ಮುಂಭಾಗ

ಸೆನ್ಸೆಕ್ಸ್ ಪತನ; 15 ನಿಮಿಷದಲ್ಲಿ 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು, ಮಧ್ಯಪ್ರಾಚ್ಯ ಸಂಘರ್ಷ ಸೇರಿ ಗಮನಸೆಳೆದ 3 ಅಂಶಗಳು

Monday, April 15, 2024

ಭಾರತದ ಷೇರು ಮಾರುಕಟ್ಟೆ ಮಾರ್ಚ್‌ 28 ಓಪನಿಂಗ್‌ ಬೆಲ್‌

Opening Bell: ಹಣಕಾಸು ವರ್ಷದ ಅಂತಿಮ ದಿನದ ಸೆಷನ್‌ಗೆ ಭಾರತದ ಷೇರು ಮಾರುಕಟ್ಟೆ ಸಿದ್ದತೆ; ಇಂದು ಗಮನಿಸಬಹುದಾದ ಷೇರುಗಳಿವು

Thursday, March 28, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ಷೇರು ವಿಭಜನೆಯಾದ ಕಾರಣ ಒಂದು ಷೇರು ಇದ್ದವರ ಬಳಿ 5 ಷೇರುಗಳಾಗಿದ್ದವು. ಇದು ನಿನ್ನೆ (ಮೇ 15) ಅನ್ವಯವಾಗಿದ್ದು, ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಶೇಕಡ 5 ಏರಿಕೆಯಾಗಿತ್ತು. ಆದರೆ, ಇಂದು ಮಾರುಕಟ್ಟೆಯ ನೆಗೆಟಿವ್ ಸೆಂಟಿಮೆಂಟ್ ಕಾರಣ ಕೆನರಾ ಬ್ಯಾಂಕ್ ಷೇರುಗಳು ಮಾರಾಟ ಹೆಚ್ಚಾಗಿದ್ದವು.&nbsp;</p>

ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

May 16, 2024 04:52 PM

ಎಲ್ಲವನ್ನೂ ನೋಡಿ