ವಿಶ್ವ ನಗು ದಿನ: ನಗ್ತಾ ಇರಿ, ನಗಿಸ್ತಾ ಇರಿ; ಅದಕ್ಕೂ ಮುನ್ನ ವಿಶ್ವ ನಗುವಿನ ದಿನದ ಇತಿಹಾಸ, ಮಹತ್ವ ತಿಳ್ಕೊಳ್ಳಿ
ಜಗತ್ತಿನ ಎಲ್ಲಾ ನೋವನ್ನು ಮರೆಸುವ ಅದ್ಭುತ ಶಕ್ತಿ ಎಂದರೆ ನಗು. ನಗು ಇದ್ದರೆ ಬದುಕು ಸ್ವರ್ಗ. ನಾವು ನಗುವುದು ಮಾತ್ರವಲ್ಲ, ಜಗತ್ತನ್ನು ನಗಿಸುತ್ತಾ ಬಾಳಬೇಕು. ಬದುಕು ಬದಲಿಸುವ ಶಕ್ತಿ ಇರುವ ನಗುವಿಗಾಗಿ ಒಂದು ದಿನವಿದೇ ಅದುವೇ ವಿಶ್ವ ನಗುವಿನ ದಿನ.
ವಿಶ್ವ ಅಸ್ತಮಾ ದಿನ, ತಂಬಾಕು ವಿರೋಧಿ ದಿನ, ಚಹಾ ದಿನ; ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಶೇಷ ದಿನಗಳಿವು
ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ; ಬ್ಯಾಂಕಿಂಗ್ ವಹಿವಾಟು ಇಲ್ಲದ ಕಾರಣ ಗ್ರಾಹಕರ ಮೇಲೆ ಪರಿಣಾಮ