national-days News, national-days News in kannada, national-days ಕನ್ನಡದಲ್ಲಿ ಸುದ್ದಿ, national-days Kannada News – HT Kannada

Latest national days Photos

ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು (Independence Day 2024) ಆಚರಿಸಲಾಗುತ್ತದೆ. ಆ ದಿನ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬ್ರಿಟೀಷರ ಸಂಕೋಲೆಯಿಂದ 1947, ಆಗಸ್ಟ್‌ 15 ರಂದು ಭಾರತವು ಸ್ವತಂತ್ರವಾಯಿತು. ಆ ದಿನಕ್ಕಿರುವ ವಿಶೇಷ ಮಹತ್ವವನ್ನು ಸಾರುವ ಸಲುವಾಗಿ ಆ ತಾರೀಖನ್ನು ರಂಗೋಲಿಯಲ್ಲಿ ಚಿತ್ರಿಸಬಹುದಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಮತ್ತು ನೀಲಿ ಬಣ್ಣಗಳಿಂದ ಆಗಸ್ಟ್‌ 15 ರ ರಂಗೋಲಿ ಬರೆದು, ಈ ರೀತಿ ಬಣ್ಣ ತುಂಬಿ. ಇದು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಈ ದಿನವನ್ನು ಸದಾ ನೆನಪಿನಲ್ಲಿಡುವಂತೆ ಮಾಡುತ್ತದೆ.

ಸುಂದರ ರಂಗೋಲಿಯ ಮೂಲಕ ನಿಮ್ಮ ದೇಶಪ್ರೇಮ ತೋರಿಸುವ ಯೋಚನೆಯಿದೆಯಾ? ಈ ಐಡಿಯಾಗಳನ್ನು ಬಳಸಿ, ವಾವ್‌ ಸೂಪರ್‌ ಎನಿಸಿಕೊಳ್ಳಿ

Friday, August 9, 2024

ಸ್ನೇಹ ಎಂಬ ಸುಂದರ ಸಂಬಂಧಕ್ಕೆ ನಾನು, ನನ್ನದು ಎಂಬ ಸ್ವಾರ್ಥವಿಲ್ಲ. ಸ್ನೇಹಿತರೆಂಬ ಬಳಗ ನಮ್ಮೊಂದಿಗಿದ್ದರೆ ಜಗವನ್ನೇ ಗೆಲ್ಲುವ ಹಂಬಲ ನಮ್ಮಲ್ಲಿ. ನಾವು ನಮಗಾಗಿ ಆರಿಸಿಕೊಂಡ ಕುಟುಂಬ ಸ್ನೇಹ. ಕಷ್ಟ ಎಂದಾಗ ಓಡೋಡಿ ಬರುವ, ನೋವು ಎಂದಾಗ ಜೊತೆಗೆ ಕೂತು ಕಣ್ಣೀರು ಹಾಕುವ, ಖುಷಿ ಎಂದಾಗ ನಮಗಿಂತ ಹೆಚ್ಚು ಸಂತೋಷಪಡುವ ಜೀವ ಎಂದಿದ್ದರೆ ಅದು ಸ್ನೇಹಿತ/ಸ್ನೇಹಿತೆ ಮಾತ್ರ. ಇಂತಹ ಅದ್ಭುತ ಜೀವಕ್ಕೆ ಸ್ನೇಹಿತರ ದಿನದಂದು ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ಈ ಕೋಟ್ಸ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ.

Friendship Day Wishes: ಫ್ರೆಂಡ್‌ಶಿಪ್‌ ಡೇಗೆ ನಿಮ್ಮ ಗೆಳೆಯ-ಗೆಳತಿಗೆ ಏನೆಂದು ಸಂದೇಶ ಕಳುಹಿಸುವಿರಿ? ಇಲ್ಲಿದೆ ಸ್ನೇಹ ಸಂದೇಶಗಳ ಗುಚ್ಛ

Sunday, August 4, 2024

ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ 75ನೇ ಗಣರಾಜ್ಯೋತ್ಸವದ ಆಚರಣೆಯಲ್ಲಿ ಶಾಲಾ ಮಕ್ಕಳು

Republic Day: ಭಾರತದಾದ್ಯಂತ ಗಣರಾಜ್ಯೋತ್ಸವ ಸಂಭ್ರಮದ ಫೋಟೋ ಝಲಕ್​

Friday, January 26, 2024

ಅಕ್ಕಮಹಾದೇವಿ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ, ಸಮಗಾರ ಹರಳಯ್ಯ ಕುಂಬಾರ ಗುಂಡಯ್ಯ ಅವರ ಪ್ರತಿಮೆಗಳನ್ನು ಪೀಠದ ಮೇಲಿಟ್ಟು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ.

ಲಾಲ್​​ಬಾಗ್ ಫ್ಲವರ್ ಶೋಗೆ ಇನ್ನೂ ಹೋಗಿಲ್ವಾ? ಜ 28ರ ವರೆಗಿದೆ ಅವಕಾಶ PHOTOS

Thursday, January 25, 2024

ಭಾರತ ಸುಂದರ ಪ್ರಕೃತಿಯನ್ನು ಹೊಂದಿರುವ ವೈಭವದ ನಾಡು. ಇಲ್ಲಿನ ಪ್ರಾಕೃತಿಕ ವೈವಿಧ್ಯವನ್ನು ನೋಡಿಯೇ ತಣಿಯಬೇಕು. ನಮ್ಮ ದೇಶದಲ್ಲಿ ನೀವು ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಪ್ರಕೃತಿ ಸೌಂದರ್ಯ ನಿಮ್ಮನ್ನು ಮೋಡಿ ಮಾಡುತ್ತದೆ. ಸುಂದರ ಬೆಟ್ಟ ಗುಡ್ಡಗಳು, ತಿಳಿನೀಲಿ ಸಮುದ್ರ, ಮೈದುಂಬಿ ಹರಿವ ಜಲಪಾತಗಳು, ಹಿಮಚ್ಛಾದಿತ ಪ್ರದೇಶಗಳು ಹೀಗೆ ಪ್ರಕೃತಿ ಮಾತೆಯು ನಿಮ್ಮನ್ನು ಕೈಬೀಸಿ ಕರೆಯುವುದು ಸುಳ್ಳಲ್ಲ. ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ ಅದ್ಭುತ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.

National Tourism Day: ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ 6 ಅದ್ಭುತ ಪ್ರವಾಸಿ ತಾಣಗಳಿವು

Thursday, January 25, 2024

ದೆಹಲಿಯ ಕರ್ತವ್ಯ ಪಥದಲ್ಲಿ ಈಗಾಗಲೇ ತಾಲೀಮು ಆರಂಭವಾಗಿದೆ. ರಕ್ಷಣಾ ಇಲಾಖೆ, ಸಂಸ್ಕೃತಿ ಸಚಿವಾಲಯ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್‌ ಆಗುತ್ತಿದೆ.

Republic Day Parade: 75ನೇ ಗಣರಾಜ್ಯೋತ್ಸವ ಆಚರಣೆಗೆ ಸಕಲ ತಯಾರಿ; ಕರ್ತವ್ಯ ಪಥ್‌ನಲ್ಲಿ ಭರ್ಜರಿ ತಾಲೀಮು - Photos

Wednesday, January 24, 2024

ಎಲ್ಲಾ ಭಾರತೀಯರಿಗೂ 75ನೇ ಗಣರಾಜ್ಯೋತ್ಸವದ ಶುಭಾಶಯಗಳು

Republic Day Wishes: ನಿಮ್ಮ ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಲು ಇಲ್ಲಿವೆ ಚಿತ್ರಗಳು

Saturday, January 20, 2024

2024 ರ ಗಣರಾಜ್ಯೋತ್ಸವದ ಘೋಷವಾಕ್ಯ ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಮತ್ತು ‘ವಿಕಸಿತ್‌ ಭಾರತ’ಎಂಬುದಾಗಿದೆ. ವಿಕಸಿತ್‌ ಭಾರತ ಎಂದರೆ ಅಭಿವೃದ್ಧಿ ಹೊಂದಿದ ಭಾರತ ಎಂದರ್ಥ.

Republic Day Speech: ಪುಟಾಣಿ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಗಣರಾಜ್ಯೋತ್ಸವದ ಬಗ್ಗೆ ಚಿಕ್ಕ ಭಾಷಣ

Thursday, January 18, 2024

ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸುವುದೇ ದೊಡ್ಡ ಪಾಪ- ಸ್ವಾಮಿ ವಿವೇಕಾನಂದ.

ಯುವಜನರಲ್ಲಿ ಲವಲವಿಕೆ ಮೂಡಿಸಬಲ್ಲ ಸ್ವಾಮಿ ವಿವೇಕಾನಂದರ 10 ನುಡಿಮುತ್ತುಗಳು; ರಾಷ್ಟ್ರೀಯ ಯುವ ದಿನ 2024

Thursday, January 11, 2024

ಪ್ರತಿವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿಗಳ ದಿನವನ್ನು ಆಚರಿಸಲಾಗುತ್ತದೆ. ಪಕ್ಷಿಗಳ ಸಂರಕ್ಷಣೆ ಹಾಗೂ ಅವುಗಳ ಅವಾಸಸ್ಥಾನಗಳನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭ ತಮ್ಮ ಆಕರ್ಷಕ ನೋಟ, ಅದ್ಭುತ ಸೌಂದರ್ಯಗಳಿಂದ ಹೆಸರು ಗಳಿಸಿದ 10 ಪಕ್ಷಿಗಳ ಬಗ್ಗೆ ತಿಳಿಯೋಣ.

National Birds Day: ಅದ್ಭುತ ಸೌಂದರ್ಯದ ಮೂಲಕ ಗಮನ ಸೆಳೆವ ಪ್ರಪಂಚದ 10 ಪಕ್ಷಿಗಳಿವು; ಈ ಪಟ್ಟಿಯಲ್ಲಿ ಭಾರತದ ರಾಷ್ಟ್ರಪಕ್ಷಿಗೂ ಇದೆ ಸ್ಥಾನ

Thursday, January 4, 2024

ನವೆಂಬರ್‌ 18 ರಂದು ನಡೆಯುತ್ತಿರುವ ಭುವನಸುಂದರಿ ಸ್ಪರ್ಧೆಯಲ್ಲಿಸ ಸುಮಾರು 84 ದೇಶಗಳ ಚೆಲುವೆಯರು ಭಾಗವಹಿಸುತ್ತಿದ್ದಾರೆ. ಈ ಸುಂದರ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಫ್ಯಾಷನ್‌ಪ್ರಿಯರು ಕಾಯುತ್ತಿದ್ದಾರೆ.

ಯಾರು ಈ ಶ್ವೇತಾ ಶಾರ್ದಾ? 72ನೇ ಭುವನಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಚೆಲುವೆ ಬಗ್ಗೆ ಒಂದಿಷ್ಟು ಡೀಟೇಲ್ಸ್‌

Friday, November 17, 2023

ಇದರ ದರವೂ ಕಡಿಮೆ ಇರುವುದು ಇದರ ಜನಪ್ರಿಯತೆಗೆ ಕಾರಣ. ಬ್ರೇಕ್‌ಫಾಸ್ಟ್‌ಗೆ ಹಣವಿಲ್ಲದೆ ಇದ್ದರೆ ಸಮೋಸ ಮತ್ತು ಟೀ ಸೇವಿಸಬಹುದು. ಮಳೆಗಾಲದಲ್ಲಿ ತಿನ್ನಲು ಫನ್‌. ಕಾಲೇಜು ತರುಣತರುಣಿಯರಿಗೆ ಅಚ್ಚುಮೆಚ್ಚಿನ ತಿಂಡಿಯಿದು.

World Samosa Day:ಪ್ರತಿದಿನ ಭಾರತದಲ್ಲಿ 6 ಕೋಟಿ ಸಮೋಸಾ ಮಾರಾಟ; ಬೀದಿ ತಿಂಡಿಗಳಲ್ಲಿ ಸಮೋಸಾ ಗ್ರೇಟ್‌ ಎನ್ನಲು ಈ 6 ಕಾರಣ ಸಾಲದೇ

Tuesday, September 5, 2023

ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ, ಭಯವೇನು ಭಯವೇನು ಭಯವೇನು ಗುರುವೆ

ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ ಸುಖವೇನು ಸುಖವೇನು ಸುಖವೇನು ಪ್ರಭುವೆ

- ಸ್ವಾಮಿ ಪುರುಷೋತ್ತಮಾನಂದ

Teachers Day Quotes: ಶಿಕ್ಷಕರ ದಿನಾಚರಣೆ ಅಲ್ವ, ಗುರುವಿನ ಕುರಿತಾದ ಉತ್ತಮ ಕೋಟ್ಸ್‌ಗಾಗಿ ಹುಡುಕಾಡುತ್ತಿದ್ದೀರಾ, ಇಲ್ಲಿವೆ ಕೆಲವು

Tuesday, September 5, 2023

ಶಿಕ್ಷಕರ ದಿನಾಚರಣೆ 2023: ಶಿಕ್ಷಕರ ದಿನಾಚರಣೆಯ ಶುಭಾಶಯಗಳು

Happy Teachers Day: ಇಂದು ಶಿಕ್ಷಕರ ದಿನ, ಇಲ್ಲಿ ನಿಮಗಿಷ್ಟವಾಗುವ ಕಾರ್ಡ್ ಡೌನ್‌ಲೋಡ್‌ ಮಾಡಿ, ಟೀಚರ್‌ಗೆ, ಮೇಷ್ಟ್ರಿಗೆ ಕಳುಹಿಸಿ ಶುಭಹಾರೈಸಿ

Tuesday, September 5, 2023

ಧ್ವಜದ ಮೇಲ್ಭಾಗದಲ್ಲಿ ಕೇಸರಿ, ಮಧ್ಯಭಾಗದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಹಸಿರು ಬಣ್ಣವಿದ್ದು. ಧ್ವಜದ ನಡುಭಾಗ ಅಂದ್ರೆ ಬಿಳಿ ಬಣ್ಣದ ನಡುವೆ ನೀಲಿ ಅಶೋಕ ಚಕ್ರವಿದ್ದು, ಇದು 24 ಗೆರೆಗಳನ್ನು ಹೊಂದಿದೆ.

Indian National Flag: ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲಾ ಮಕ್ಕಳು ತಿಳಿದುಕೊಳ್ಳಬೇಕಾದ ಭಾರತದ ರಾಷ್ಟ್ರಧ್ವಜದ ಮಹತ್ವ ಇಲ್ಲಿದೆ

Monday, August 14, 2023

ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪುಗಳನ್ನು ಅಮರವಾಗಿಸೋಣ

Independence Day Wishes: ಸ್ವಾತಂತ್ರ್ಯ ದಿನದಂದು ವಿಶ್ ಮಾಡಲು, ಸ್ಟೇಟಸ್​ ಹಾಕಿಕೊಳ್ಳಲು ಇಲ್ಲಿವೆ ಹೊಸ ಹೊಸ ಇಮೇಜ್​ಗಳು

Monday, August 14, 2023

ಎ ಆರ್​ ರೆಹಮಾನ್​ ಅವರ 'ವಂದೇ ಮಾತರಂ/ಮಾ ತುಜೆ ಸಲಾಂ' (1997) ಆಲ್ಬಮ್​ ಹಾಡು

Independence day: ಸ್ವಾತಂತ್ರ್ಯ ದಿನವನ್ನು ಆಚರಿಸಲು ಬಾಲಿವುಡ್​​ನ ಟಾಪ್​ 5 ದೇಶಭಕ್ತಿ ಹಾಡುಗಳು ಇಲ್ಲಿವೆ

Sunday, August 13, 2023

ಜಮ್ಮುವಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಕಲಾವಿದರೊಬ್ಬರು ಭಾರತೀಯ ಭೌಗೋಳಿಕ ನಕ್ಷೆಯ ಕಟ್-ಔಟ್ ಅನ್ನು ತ್ರಿವರ್ಣ ಹೂಮಾಲೆಗಳಿಂದ ಅಲಂಕರಿಸಿರುವುದು.

Independence Day 2023: 77ನೇ ಸ್ವಾತಂತ್ರ್ಯ ದಿನವನ್ನ ಆಚರಿಸಲು ಭಾರತ ಸಜ್ಜು; ಇಲ್ಲಿದೆ ಫೋಟೋ ಝಲಕ್​

Friday, August 11, 2023

ಸ್ನೇಹ ಎನ್ನುವುದು ಕನಸಲ್ಲ, ಸದಾ ನಮ್ಮೊಂದಿಗಿರುವ ಮನಸ್ಸು

Friendship Day: ನಾಳೆ ಸ್ನೇಹಿತರ ದಿನ; ನಿಮ್ಮ ಬೆಸ್ಟ್ ಫ್ರೆಂಡ್​ಗೆ ವಿಶ್​ ಮಾಡಲು, ಸ್ಟೇಟಸ್​ ಹಾಕಿಕೊಳ್ಳಲು ಇಲ್ಲಿವೆ ಇಮೇಜ್​​ಗಳು

Saturday, August 5, 2023

ಗ್ರೀಟಿಂಗ್​ ಕಾರ್ಡ್​: ನಿಮ್ಮ ಬಳಿ ಹಣ ಇಲ್ಲ, ನೀವಿನ್ನೂ ಚಿಕ್ಕವರು, ಆದ್ರೆ ಪೋಷಕರಿಗೆ ಈ ದಿನ ಏನಾದ್ರು ಉಡುಗೊರೆ ನೀಡಬೇಕು ಎಂದು ಬಯಸುತ್ತಿದ್ದೀರಿ ಅಲ್ಲವೇ? ಚಿಂತೆಬಿಡಿ, ನೀವೇ ಒಂದು ಗ್ರೀಟಿಂಗ್​ ಕಾರ್ಡ್​ ತಯಾರಿಸಿ ಅದರಲ್ಲಿ ಅವರಿಗೆ ವಿಶ್​ ನೋಟ್​​ ಬರೆದು ಅಥವಾ ಭಾವನಾತ್ಮಕ ಸಂದೇಶ ಬರೆದು ಅವರಿಗೆ ನೀಡಿ.

Parents Day Gift: ಪೋಷಕರ ದಿನದಂದು ನಿಮ್ಮ ತಂದೆ-ತಾಯಿಗೆ ಉಡುಗೊರೆ ನೀಡಲು ಬಯಸಿದ್ದೀರಾ? ಇಲ್ಲವೆ 7 ಗಿಫ್ಟ್ ಐಡಿಯಾಗಳು

Saturday, July 22, 2023