Latest odisha Photos

ಒಂದು ಟ್ರಿಪ್‌ನ ವಿಶೇಷ ಎಕ್ಸ್‌ಪ್ರೆಸ್ ರೈಲು (06247/06248) ಬೆಂಗಳೂರು-ಭುವನೇಶ್ವರ ನಡುವೆ ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06247 ಮೇ 11 ರಂದು ಬೆಳಗ್ಗೆ 5.15ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಹೊರಡಲಿದೆ.

Special Train: ಬೆಂಗಳೂರು-ಭುವನೇಶ್ವರ ನಡುವೆ ಮೇ 11, 12 ರಂದು 1 ಟ್ರಿಪ್ ವಿಶೇಷ ರೈಲು; ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

Friday, May 10, 2024

ಯಾವುದೇ ಚುನಾವಣೆ ಇರಲಿ, ಪ್ರಚಾರವೇ ಗಮನಸೆಳೆಯುವುದು. ಅದರಲ್ಲೂ ಪ್ರಚಾರಕ್ಕೆ ಬಳಸುವ ತಂತ್ರಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆ. ಒಡಿಶಾದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜೆಡಿ ವಿರುದ್ಧ ಪ್ರದೇಶ ಕಾಂಗ್ರೆಸ್ ಮಂಗಳವಾರ (ಏಪ್ರಿಲ್ 23) ಆರಂಭಿಸಿದ ಪ್ರತಿಭಟನಾ ಸ್ವರೂಪದ ಪ್ರಚಾರವು ಬಹುಬೇಗ ದೇಶದ ಗಮನಸೆಳೆದಿದೆ.

ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಚಾರಕ್ಕೆ ಪಾನ್ ಶಾಪ್‌, ರಂಗು ರಂಗಾದ ಗಾಡಿಯಲ್ಲಿ ಬಿಜೆಪಿ, ಬಿಜೆಡಿ ನಾಯಕರ ಫೋಟೋಸ್, ಹಗರಣಗಳ ಪಾನ್‌

Wednesday, April 24, 2024

ಹುಲಿಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಪ್ರತ್ಯಕ್ಷವಾಗಿ ಎಲ್ಲರೂ ನೋಡಿಲ್ಲವಾದರೂ ಫೋಟೋ, ವಿಡಿಯೋಗಳಲ್ಲಿ ಕಂಡಿರುತ್ತಾರೆ. ಆದರೆ ಕಪ್ಪು ಹುಲಿಗಳನ್ನು ಕಂಡಿದ್ದೀರಾ? ಎಷ್ಟೋ ಜನರಿಗೆ ಕಪ್ಪು ಚಿರತೆ ಇರುವುದು ಗೊತ್ತು, ಆದರೆ ಕಪ್ಪು ಹುಲಿ ಇರುತ್ತವೆ ಎಂಬುದು ತಿಳಿದಿಲ್ಲ.

Black Tigers: ಏನು ನಡಿಗೆ, ಏನು ಗಾಂಭೀರ್ಯ.. ಒಡಿಶಾದಲ್ಲಿ ಕಂಡುಬಂದ ಅಪರೂಪದ ಕಪ್ಪು ಹುಲಿಗಳ ಫೋಟೋಸ್​ ಇಲ್ಲಿವೆ

Tuesday, December 26, 2023

ರಥ ನಿರ್ಮಿಸುವ ನಿಯಮಗಳು: ಜಗನ್ನಾಥನ ರಥವನ್ನು ನಿರ್ಮಿಸಲು ಸರಿಸುಮಾರು ಎರಡು ತಿಂಗಳು ಬೇಕಾಗುತ್ತವೆ. ಇದಕ್ಕಾಗಿ ಕುಶಲಕರ್ಮಿಗಳು ರಥ ನಿರ್ಮಿಸಲು ಬೇಕಾದ ಅಷ್ಟೂ ಅವಧಿಯಲ್ಲಿ ಅಲ್ಲೇ ವಾಸಿಸುತ್ತಾರೆ. ಅಷ್ಟೇ ಅಲ್ಲ, ರಥ ನಿರ್ಮಾಣದ ಆ ಎರಡು ತಿಂಗಳುಗಳವರೆಗೆ ಕೆಲವು ನಿಯಮಗಳನ್ನು ಅವರು ಅನುಸರಿಸಬೇಕು. ರಥದ ನಿರ್ಮಾಣಕ್ಕೆ ಹೊಸ ಮರವನ್ನೇ ಕಡಿದು ಬಳಸಲಾಗುತ್ತದೆ.

Jagannath Rath Yatra: ಚಿನ್ನದ ಕೊಡಲಿ, ಎರಡು ತಿಂಗಳ ಸಂಪ್ರದಾಯ; ಪುರಿ ಜಗನ್ನಾಥ ರಥ ನಿರ್ಮಾಣ ವೇಳೆ ಪಾಲಿಸಬೇಕಾದ ನಿಯಮಗಳಿವು

Monday, June 19, 2023

ಪ್ರೇಮಕವಿತೆಯುಳ್ಳ ಪ್ರೇಮಪತ್ರಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇದನ್ನು ಕಂಡ ನೆಟ್ಟಿಗರು "ಹೃದಯ ವಿದ್ರಾವಕ", "ಜೀವನ ಅನಿರೀಕ್ಷಿತ ಎಂಬುದನ್ನು ತೋರಿಸಿದೆ" ಎಂದು ಕಮೆಂಟ್​ ಮಾಡುತ್ತಿದ್ದಾರೆ.

Odisha Train Crash: ಒಡಿಶಾ ರೈಲು ಅಪಘಾತ; ಕಂಬಿಗಳ ಮೇಲೆ ಬಿದ್ದಿತ್ತು ಪ್ರೇಮಪತ್ರಗಳು PHOTOS

Tuesday, June 6, 2023

ಇನ್ನು ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಂತೋಷ್​ ಲಾಡ್ ನೇತೃತ್ವದ ತಂಡ ಅಲ್ಲಿಗೆ ತೆರಳಿದ್ದು, ಕನ್ನಡಿಗರ ಮೊದಲ ತಂಡ ಬಾಲಸೋರ್‌ನಿಂದ ಕರ್ನಾಟಕಕ್ಕೆ ಆಗಮಿಸಿದೆ. (ಫೋಟೋ: ಕರ್ನಾಟಕದ ವಾಲಿಬಾಲ್​ ತಂಡ)

Odisha train accident: ಕೋಲ್ಕತ್ತಾದಲ್ಲಿ ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ತಂಡವನ್ನು ವಿಮಾನದಲ್ಲಿ ಕರೆತಂದ ರಾಜ್ಯ ಸರ್ಕಾರ PHOTOS

Sunday, June 4, 2023

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 261 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಅಪಘಾತ ಸ್ಥಳದ ದೃಶ್ಯ ಹೀಗಿದೆ.

Train Mishap:ಮೂರು ರೈಲುಗಳನ್ನು ಒಳಗೊಂಡ ಭಯಾನಕ ಅಪಘಾತ ಸ್ಥಳದ ಕೆಲವು ಫೋಟೋಸ್‌ ಇಲ್ಲಿವೆ

Saturday, June 3, 2023

ನಾವು ಮೊದಲ ಘಟನಾ ಸ್ಥಳಕ್ಕೆ ತೆರಳಿ ಆ ನಂತರ ಆಸ್ಪತ್ರೆಗಳಿಗೆ ಭೇಟಿ ನೀಡುತ್ತೇವೆ ಎಂದು ಮನೋಜ್ ರಾಜನ್ ತಿಳಿಸಿದ್ದಾರೆ. ( ಭೇಟಿ ನೀಡುವ ಆಸ್ಪತ್ರೆಗಳು: SCB-ಕಟಕ್, DHH-ಭದ್ರಕ್, ಸೊರೊ ಆಸ್ಪತ್ರೆ, FMMCH-ಬಾಲಸೋರ್)

Odisha train accident: ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್ ಲಾಡ್​​ ಜತೆ ಒಡಿಶಾಗೆ ತೆರಳಿದ ಅಧಿಕಾರಿಗಳಿವರು

Saturday, June 3, 2023

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ರೈಲು ಅಪಘಾತಕ್ಕೀಡಾದ ಸ್ಥಳಕ್ಕೆ ಇಂದು ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮತ್ತು ಇತರರು ಭೇಟಿ ನೀಡಿದರು. ಗಣ್ಯರ ಭೇಟಿಯ ಮಧ್ಯೆ, ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್‌ ಮೂಲಕವೂ ಕರೆದೊಯ್ಯಲಾಗಿದೆ. ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಮುಖರು ಮತ್ತು ಸ್ಥಳಪರಿಶೀಲನೆಯ ದೃಶ್ಯಗಳು ಇಲ್ಲಿವೆ.

Odisha Train Accident: ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮತ್ತು ಇತರ ಗಣ್ಯರು; ಇಲ್ಲಿವೆ ಸ್ಥಳಪರಿಶೀಲನೆಯ ಫೋಟೋಸ್‌

Saturday, June 3, 2023

ಒಡಿಶಾದ ಬಾಲಾಸೋರ್​ನಲ್ಲಿ ನಿನ್ನೆ (ಜೂನ್​ 2, ಶುಕ್ರವಾರ) ನಡೆದ ಭೀಕರ ರೈಲು ಅಪಘಾತದಲ್ಲಿ ಬರೋಬ್ಬರಿ 261 ಪ್ರಯಾಣಿಕರು ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Bengaluru Trains: ಒಡಿಶಾ ರೈಲು ಅಪಘಾತ; ಬೆಂಗಳೂರಿನಿಂದ ಹೊರಡಬೇಕಿದ್ದ ಈ ರೈಲುಗಳು ರದ್ದು

Saturday, June 3, 2023

3 ಎನ್​ಡಿಆರ್​ಫ್​ ಘಟಕಗಳು, 4 ಒಡಿಆರ್​ಎಫ್​ ಘಟಕಗಳು ಮತ್ತು ಸುಮಾರು 50 ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Odisha Train Accident: ಒಡಿಶಾ ರೈಲು ಅಪಘಾತದಲ್ಲಿ ಈವರೆಗೆ 50 ಮಂದಿ ಸಾವು; 132 ಮಂದಿಗೆ ಗಾಯ; ಮುಂದುವರೆದ ರಕ್ಷಣಾ ಕಾರ್ಯಾಚರಣೆ PHOTOS

Friday, June 2, 2023

ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಬಲಭದ್ರ ದೇವರ ರಥೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಇದು ಒಡಿಶಾದ ಪುರಿ ನಗರದಲ್ಲಿ ಆಚರಿಸಲಾಗುವ ಅತ್ಯಂತ ಪ್ರಮುಖ ಹಬ್ಬವಾಗಿದೆ. ಪ್ರತಿ ವರ್ಷ ಜೂನ್ ಅಥವಾ ಜುಲೈ ತಿಂಗಳ ಶುಕ್ಲ ಪಕ್ಷದ ಎರಡನೇ ದಿನದಂದು ಈ ರಥಯಾತ್ರೆ ನಡೆಯುತ್ತದೆ.

Puri Yatra 2022: ಜಗನ್ನಾಥನ ರಥ ಎಳೆಯಲು ಸೇರಿದ ಲಕ್ಷಾಂತರ ಭಕ್ತರು, ಇಲ್ಲಿವೆ ಫೊಟೋಗಳು

Friday, July 1, 2022