ಪಾಕಿಸ್ತಾನ ಒಂದು ವಿಫಲ ರಾಷ್ಟ್ರ: ಬಹ್ರೇನ್ನಲ್ಲಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಅಸಾದುದ್ದೀನ್ ಒವೈಸಿ
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷ ರಾಜತಾಂತ್ರಿಕ ನಿಯೋಗದಲ್ಲಿ ಅಸಾದುದ್ದೀನ್ ಒವೈಸಿ ಬಹ್ರೇನ್ಗೆ ತೆರಳಿದ್ದಾರೆ. ಅಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಮುಸ್ಲಿಂ ರಾಷ್ಟ್ರಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ಮುಖಭಂಗ, ಕಾಶ್ಮೀರ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತವು 3 ದೇಶಗಳು
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ: ಸಂಪುಟ ಸಭೆಯಲ್ಲಿ ನಿರ್ಧಾರ
ಪೂರ್ತಿ ಪಾಕಿಸ್ತಾನ ನಮ್ಮ ಕೈಯಳತೆ ದೂರದಲ್ಲೇ ಇದೆ ನೆನಪಿರಲಿ; ಶಿಶುಪಾಲ ಸಿದ್ಧಾಂತ ಅನುಸರಿಸಿದ ಭಾರತ ಎಂದ ಲೆಫ್ಟಿನೆಂಟ್ ಜನರಲ್ ಕುನ್ಹಾ
ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ; ಭಾರತಕ್ಕಿದೆ ವಿವಿಧ ಕ್ರಿಕೆಟ್ ದೇಶಗಳ ಬೆಂಬಲ -ಸನತ್ ರೈ ಬರಹ