Latest pakistan Photos

ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತು. ತಂಡದ ಸೋಲಿನ ಹೊರತಾಗಿಯೂ, ಪಾಕಿಸ್ತಾನ ನಾಯಕ ಬಾಬರ್ ಅಜಮ್ ರಾವಲ್ಪಿಂಡಿಯಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೆ ಆರೋನ್ ಫಿಂಚ್ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಆದರೆ, ಈ ದಾಖಲೆಯ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಹಳ ಹಿಂದುಳಿದಿದ್ದಾರೆ.

ಸೋಲಿನ ನಡುವೆಯೂ ಬಾಬರ್ ಅಜಮ್ ವಿಶ್ವದಾಖಲೆ; ಕೊಹ್ಲಿ, ರೋಹಿತ್‌ ಮೀರಿಸಿ ಪಾಕಿಸ್ತಾನ ನಾಯಕನ ರೆಕಾರ್ಡ್

Tuesday, April 23, 2024

ಶುಕ್ರವಾರ ನಡೆದ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಎಲಿಮಿನೇಟರ್ 1ರಲ್ಲಿ ಮುಖಾಮುಖಿಯಾಗಿದ್ದವು. ಆದರೆ, ನಿರ್ಣಾಯಕ ಪಂದ್ಯವು ಬಹುತೇಕ ಖಾಲಿ ಮೈದಾನದಲ್ಲಿ ನಡೆಯಿತು. ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ.

ಪಿಎಸ್‌ಎಲ್‌ ಪ್ಲೇ ಆಫ್‌ ಪಂದ್ಯಗಳಿಗೆ ಸ್ಟೇಡಿಯಂ ಖಾಲಿ ಖಾಲಿ; ಇದು ಮುಜುಗರದ ಸಂಗತಿ ಎಂದ ವಾಸಿಂ ಅಕ್ರಮ್

Sunday, March 17, 2024

ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ತನ್ನ ಮೊದಲ ಪೋಸ್ಟ್‌ ಹಂಚಿಕೊಂಡ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಪ್ರತಿಬಿಂಬ ಎಂದು ಬರೆದುಕೊಂಡಿದ್ದಾರೆ.

ಮಲಿಕ್ ಮದುವೆ ಬಳಿಕ ಚೆಂದದ ಫೋಟೋ ಹಂಚಿಕೊಂಡ ಸಾನಿಯಾ; ಮೂಗುತಿ ಸುಂದರಿ ಅಂದಕ್ಕೆ ಮಾರುಹೋದ ನೆಟ್ಟಿಗರು

Friday, January 26, 2024

ತಮ್ಮ ಸೌಂದರ್ಯಕ್ಕೆ ಆದ್ಯತೆ ನೀಡುವ ಸನಾ, ಸಾಂಪ್ರದಾಯಿಕ ಉಡುಗೆಯಲ್ಲಿ ಹೆಚ್ಚು ರೂಪವತಿಯಾಗಿ ಕಾಣುತ್ತಾರೆ.

Photos: ಸಾಂಪ್ರದಾಯಿಕ ಉಡುಗೆಯಲ್ಲಿ ಸನಾ ಜಾವೇದ್; ತುಂಬಿ ತುಳುಕುತ್ತಿದೆ ಮಲಿಕ್ ಮಡದಿಯ ಸೌಂದರ್ಯ

Wednesday, January 24, 2024

ಪಾಕ್ ಪರ ಅದ್ಭುತ ಪ್ರದರ್ಶನ ನೀಡಿರುವ ಕನೇರಿಯಾ, 61 ಟೆಸ್ಟ್​ ಪಂದ್ಯಗಳಲ್ಲಿ 261 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 18 ಏಕದಿನ ಪಂದ್ಯಗಳನ್ನಾಡಿದ್ದು, 15 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 261 ವಿಕೆಟ್​ಗಳೊಂದಿಗೆ ಪಾಕ್ ಪರ ಹೆಚ್ಚು ವಿಕೆಟ್ ಪಡೆದ 4ನೇ ಬೌಲರ್​ ಎನಿಸಿದ್ದಾರೆ.

ರಾಮನ ಭಕ್ತಿಯಲ್ಲಿ ಮುಳುಗಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಐತಿಹಾಸಿಕ ಕ್ಷಣ ಎಂದ ಕನೇರಿಯಾ

Monday, January 22, 2024

ಬಾಂಗ್ಲಾದೇಶ ವಿರುದ್ಧ 84 ರನ್‌ಗಳ ಜಯ ಸಾಧಿಸಿದ್ದರೂ ಭಾರತ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಲ್ಲ. ಬದಲಿಗೆ ಭಾರತ ತಂಡ ‘ಎ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಐರ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಗೆದ್ದು 2 ಅಂಕ ಪಡೆದಿರುವ ಭಾರತ, ನೆಟ್​ ರನ್​ ರೇಟ್ +1.680 ಹೊಂದಿದೆ.

ಬಾಂಗ್ಲಾದೇಶ ಸೋಲಿಸಿದರೂ ಅಗ್ರಸ್ಥಾನದಲ್ಲಿಲ್ಲ ಭಾರತ; ಮತ್ತೊಂದು ಗುಂಪಿನಲ್ಲಿ ಪಾಕಿಸ್ತಾನಕ್ಕೆ ನಂ 1 ಪಟ್ಟ

Sunday, January 21, 2024

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಭರ್ಜರಿ ಆರಂಭ ಪಡೆಯಿತು. ಈ ಪಂದ್ಯದಲ್ಲೂ ಫಿನ್ ಅಲೆನ್, ಪಾಕಿಸ್ತಾನದ ಬೌಲರ್​​ಗಳ ಬೆವರಿಳಿಸಿದರು. ಡೆವೊನ್ ಕಾನ್ವೆ (20 ರನ್) ಜೊತೆ ಸೇರಿ ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 59 ರನ್‌ ಕಲೆ ಹಾಕಿದರು. ಆದರೆ ಫಿನ್ ಅಲೆನ್ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದರು.

ಪಾಕಿಸ್ತಾನಕ್ಕೆ ಮತ್ತೆ ಬೆಂಡೆತ್ತಿದ್ದ ಆರ್​ಸಿಬಿ ಮಾಜಿ ಆಟಗಾರ; ನ್ಯೂಜಿಲೆಂಡ್​ಗೆ ಸತತ 2ನೇ ಗೆಲುವು

Sunday, January 14, 2024

ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ಆಡಿದ ಡೇವಿಡ್ ವಾರ್ನರ್, ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕ್ರಿಕೆಟ್ ವೃತ್ತಿಬದುಕಿಗೆ ಖುಷಿಯಿಂದಲೇ ವಿದಾಯ ಹೇಳಿದರು. ಕೊನೆಯ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದು ವಿಶೇಷ.

ಡೇವಿಡ್‌ ವಾರ್ನರ್‌ಗೆ ಪಾಕ್‌ ಆಟಗಾರರ ಸ್ಪೆಷಲ್‌ ಗಿಫ್ಟ್, ವಿದಾಯ ಪಂದ್ಯದ ಸ್ಮರಣೀಯ ಕ್ಷಣಗಳಿವು

Sunday, January 7, 2024

ಮೆಲ್ಬೋರ್ನ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಐದು ವಿಕೆಟ್‌ಗಳನ್ನು ಕಬಳಿಸಿದ್ದ ವೇಗಿ, ಮತ್ತೆ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ಮೂರನೇ ಟೆಸ್ಟ್‌ನಲ್ಲೂ ಐದು ವಿಕೆಟ್ ಪಡೆದಿದ್ದಾರೆ.

ಪಾಕ್ ವಿರುದ್ಧ ಮತ್ತೊಮ್ಮೆ 5 ವಿಕೆಟ್; ಡಬ್ಲ್ಯೂಟಿಸಿ ಇತಿಹಾಸದಲ್ಲೇ ವಿಶ್ವದಾಖಲೆ ಬರೆದ ಕಮಿನ್ಸ್

Wednesday, January 3, 2024

ಈ ಪಂದ್ಯದಲ್ಲಿ ಬಳಸಲಾಗುವ ಸ್ಟಂಪ್‌ಗಳು ಸೇರಿದಂತೆ ಮೈದಾನದ ಸುತ್ತಲಿನ ಸ್ಟ್ಯಾಂಡ್‌ಗಳು ಕೂಡಾ ಗುಲಾಬಿ ಬಣ್ಣದಲ್ಲಿಯೇ ಇರಲಿದೆ.

ಏನಿದು ಪಿಂಕ್ ಟೆಸ್ಟ್; ಆಸ್ಟ್ರೇಲಿಯಾ vs ಪಾಕಿಸ್ತಾನ ಸಿಡ್ನಿ ಟೆಸ್ಟ್‌ಗೆ ಈ ಹೆಸರೇಕೆ?

Tuesday, January 2, 2024

2023ರ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಸೇರಿದಂತೆ ವಿಶ್ವ ಕ್ರಿಕೆಟ್​ನಲ್ಲಿ ಹಲವು ಸ್ಟಾರ್​ ಕ್ರಿಕೆಟಿಗರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಮುಖರೇ 2023ರಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಯಾರು? ಯಾವಾಗ ಮದುವೆಯಾಗಿದ್ದಾರೆ? ವಿವರವನ್ನು ಇಲ್ಲಿ ನೀಡಲಾಗಿದೆ.

2023ರಲ್ಲಿ ಮದುವೆಯಾದ ಕ್ರಿಕೆಟರ್​ಗಳಿವರು; ಈ ಪಟ್ಟಿಯಲ್ಲಿದ್ದಾರೆ ಹಸೆಮಣೆ ಏರಿದ ಭಾರತದ 9 ಆಟಗಾರರು

Saturday, December 30, 2023

ಶ್ರೀಲಂಕಾ ವಿರುದ್ಧದ ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಪಾಕಿಸ್ತಾನ, ಆಸ್ಟ್ರೇಲಿಯಾ ವಿರುದ್ಧ ಸತತ ಪಂದ್ಯಗಳಲ್ಲಿ ಸೋತು ಐದನೇ ಸ್ಥಾನಕ್ಕೆ ಕುಸಿದಿದೆ.

WTC Points Table: ಮೂರಕ್ಕೇರಿದ ಆಸೀಸ್, ಆರಕ್ಕಿಳಿದ ಭಾರತ; ಸೋತರೂ ಪಾಕಿಸ್ತಾನ ಸ್ಥಿರ

Friday, December 29, 2023

ಎರಡನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 318 ರನ್ ಗಳಿಸಿತು. ಮಾರ್ನಸ್ ಲಬುಶೆನ್ 63 ರನ್ ಗಳಿಸಿದರು. ಆ ಬಳಿಕ ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 264 ರನ್ ಗಳಿಗೆ ಆಲೌಟ್ ಆಯಿತು. ಅಬ್ದುಲ್ಲಾ ಶಫೀಕ್ 62 ಮತ್ತು ಶಾನ್ ಮಸೂದ್ 54 ರನ್ ಗಳಿಸಿದರು. ಕಮಿನ್ಸ್ 5 ವಿಕೆಟ್ ಪಡೆದರೆ, ನಾಥನ್ ಲಿಯಾನ್ 4 ವಿಕೆಟ್ ಪಡೆದರು.

ಪಾಕ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿ ಕುಂಬ್ಳೆ ದಾಖಲೆ ಸರಿಗಟ್ಟಿದ ಕಮಿನ್ಸ್

Thursday, December 28, 2023

ಇವರಷ್ಟೇ ಅಲ್ಲ, ನ್ಯೂಜಿಲೆಂಡ್​ನ ಕ್ರಿಸ್ ಕ್ರೈನ್ಸ್ (ಫಿಕ್ಸಿಂಗ್), ಬಾಂಗ್ಲಾದೇಶದ ರುಬೆಲ್​ ಹೊಸೈನ್ (ಲೈಂಗಿಕ ಕಿರುಕುಳ) ಭಾರತದ ಅಮಿತ್ ಮಿಶ್ರಾ (ಸ್ನೇಹಿತೆಯ ಮೇಲೆ ಹಲ್ಲೆ), ಬೆನ್​ ಸ್ಟೋಕ್ಸ್ (ಸಾರ್ವಜನಿಕರೊಂದಿಗೆ ಗಲಾಟೆ), ಧನುಷ್ಕಾ ಗುಣತಿಲಕ (ಲೈಂಗಿಕ ಕಿರುಕುಳ), ಶೇನ್​​ ವಾರ್ನ್ (ಮೈದಾನದ ಹೊರಗಿನ ಹಗರಣ), ಸಂದೀಪ್ ಲಮಿಚಾನೆ (ಅತ್ಯಾಚಾರ ಪ್ರಕರಣ), ಕಮ್ರಾನ್ ಅಕ್ಮಲ್ (ಸಂಚಾರ ನಿಯಮ ಉಲ್ಲಂಘನೆ), ಖಲೀದ್ ಲತೀಫ್ ಸೇರಿದಂತೆ ಇನ್ನೂ ಹಲವರು ಜೈಲಿನಲ್ಲಿ ಕಾಲ ಕಳೆದಿದ್ದಾರೆ.

ಫಿಕ್ಸಿಂಗ್​, ಕೊಲೆ, ಹಲ್ಲೆ ಸೇರಿ ಹಲವು ಪ್ರಕರಣಗಳಿಂದ ಜೈಲಿಗೆ ಹೋದ ಕ್ರಿಕೆಟರ್ಸ್; ಪಾಕಿಸ್ತಾನದವರೇ ಹೆಚ್ಚು

Wednesday, December 6, 2023

ನವೆಂಬರ್ 25ರಂದು ಇಮಾಮ್ ಉಲ್ ಹಕ್ ವಿವಾಹವಾಗಿದ್ದಾರೆ. ಪತ್ನಿಯೊಂದಿಗಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Photos: ವಿವಾಹ ಜೀವನಕ್ಕೆ ಕಾಲಿಟ್ಟ ಇಮಾಮ್‌ ಉಲ್‌ ಹಕ್; ಸ್ನೇಹವೇ ನಮ್ಮ ಪ್ರೀತಿಗೆ ಅಡಿಪಾಯ ಎಂದ ಪಾಕ್‌ ಕ್ರಿಕೆಟಿಗ

Monday, November 27, 2023

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿಶ್ವದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದಿದ್ದರು. 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಮಿ ನಂಬರ್ 1 ಸ್ಥಾನದಲ್ಲಿದ್ದಾರೆ. ಕೇವಲ 6 ಪಂದ್ಯಗಳಿಂದ 5.01 ಎಕಾನಮಿಯಲ್ಲಿ 23 ವಿಕೆಟ್ ಪಡೆದಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಯನ್ನ ಮೀರಿಸಿದವರಿಲ್ಲ; ಅತಿ ಹೆಚ್ಚು ವಿಕೆಟ್‌ಗಳಲ್ಲಿ ವೇಗಿಯೇ ನಂಬರ್ 1

Friday, November 17, 2023

ಬೌಲಿಂಗ್ ಕೋಚ್ ಆಗಿದ್ದ ಮಾರ್ನ್‌ ಮಾರ್ಕೆಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಾರ್ಕೆಲ್ ಅವರ ಸ್ಥಾನಕ್ಕೆ ಒಮರ್ ಗುಲ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಮಾರ್ಕೆಲ್, ಆರ್ಥರ್, ಬ್ರಾಡ್‌ಬರ್ನ್‌ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರನ್ನು ಈ ವರ್ಷದ ಆರಂಭದಲ್ಲಿ ಕೋಚಿಂಗ್ ಸಿಬ್ಬಂದಿಯನ್ನಾಗಿ ಪಿಸಿಬಿ ನೇಮಕ ಮಾಡಿತ್ತು. ಇದೀಗ ಈ ಸಿಬ್ಬಂದಿಯನ್ನ ವಜಾ ಮಾಡಲು ಮುಂದಾಗಿದೆ.

ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ; ಪಾಕಿಸ್ತಾನ ಕ್ರಿಕೆಟ್ ತಂಡದ ಸಂಪೂರ್ಣ ವಿದೇಶಿ ಕೋಚಿಂಗ್ ಸಿಬ್ಬಂದಿ ವಜಾಗೆ ಸಿದ್ಧತೆ; ವರದಿ

Tuesday, November 14, 2023

ನಿರೀಕ್ಷೆಯಂತೆ ವಿಶ್ವಕಪ್ ಕೊನೆಯ ಲೀಗ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಜಯಿಸಿದೆ. ಇದರೊಂದಿಗೆ ಲೀಗ್​ನ 9 ಪಂದ್ಯಗಳನ್ನೂ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಜೇಯವಾಗಿ ಸೆಮೀಸ್​​ನಲ್ಲಿ ನ್ಯೂಜಿಲೆಂಡ್​​ ಅನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ. ನೆಟ್​ ರನ್-ರೇಟ್ +2.570.

ಏಕದಿನ ವಿಶ್ವಕಪ್ ಲೀಗ್ ಮುಕ್ತಾಯ, ಅಜೇಯ ತಂಡವಾಗಿ ಸೆಮಿಫೈನಲ್​ಗೆ ಭಾರತ; ಇಲ್ಲಿದೆ ಅಂತಿಮ ಅಂಕಪಟ್ಟಿ

Monday, November 13, 2023

ವಿಶ್ವಕಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿದ ಇಂಗ್ಲೆಂಡ್, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಮುಗಿಸಿದೆ. 9 ಪಂದ್ಯಗಳಲ್ಲಿ 3 ಗೆಲುವು, 6ಸೋಲು ಕಂಡಿರುವ ಹಾಲಿ ಚಾಂಪಿಯನ್ 6 ಅಂಕಗಳೊಂದಿಗೆ ವಿಶ್ವಕಪ್ ಅಭಿಯಾನ ಪೂರ್ಣಗೊಳಿಸಿದೆ. ನೆಟ್ ರನ್ ರೇಟ್ -0.572. ಇಂಗ್ಲೆಂಡ್ ಈ ಗೆಲುವಿನೊಂದಿಗೆ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಪಡೆದಿದೆ.

ಗೆದ್ದ ಇಂಗ್ಲೆಂಡ್-ಸೋತ ಪಾಕ್​ಗೆ ಅಂಕಪಟ್ಟಿಯಲ್ಲಿ ಯಾವ ಸ್ಥಾನ; ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯದ ಶ್ರೀಲಂಕಾ

Sunday, November 12, 2023

3ನೇ ಅವಕಾಶ: ಮೊದಲು ಬ್ಯಾಟಿಂಗ್ ನಡೆಸುತ್ತಿರುವ 150 ರನ್ ಗಳಿಸಿದರೆ, ಪಾಕಿಸ್ತಾನ 3.4 ಓವರ್‌ಗಳಲ್ಲಿ ಆ ರನ್ ಚೇಸ್ ಮಾಡಬೇಕು.

ಪಾಕಿಸ್ತಾನ ಎಷ್ಟು ಓವರ್​​ಗಳಲ್ಲಿ ಎಷ್ಟು ರನ್​ ಚೇಸ್ ಮಾಡಿದರೆ ಸೆಮಿಫೈನಲ್ ಪ್ರವೇಶಿಸಲಿದೆ?

Saturday, November 11, 2023