ಫ್ಲೋರಿಡಾದಲ್ಲಿ ಮೊದಲ ಟಿ20 ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಗೆಲುವಿನ ಶುಭಾರಂಭ
ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ ಗೆಲುವಿನ ಶುಭಾರಂಭ ಮಾಡಿದೆ. ಫ್ಲೋರಿಡಾದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 14 ರನ್ ಗಳಿಂದ ಜಯ ಗಳಿಸಿದೆ. ಪಾಕ್ ಪರ ಮೊಹಮ್ಮದ್ ನವಾಜ್ 3 ವಿಕೆಟ್ ಪಡೆದಿದ್ದಾರೆ.
ಟಿ20 ಸರಣಿಯ ಮೊದಲ ಪಂದ್ಯ; ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ 7 ವಿಕೆಟ್ಗಳ ಭರ್ಜರಿ ಜಯ
ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ; ಭಾರತಕ್ಕಿದೆ ವಿವಿಧ ಕ್ರಿಕೆಟ್ ದೇಶಗಳ ಬೆಂಬಲ -ಸನತ್ ರೈ ಬರಹ
ಪಾಕಿಸ್ತಾನ ಕ್ರಿಕೆಟ್ನಲ್ಲಿ ಮತ್ತೆ ಬಿರುಗಾಳಿ? ಬಾಬರ್-ರಿಜ್ವಾನ್ ಕುರಿತು ಕೋಚ್-ಸೆಲೆಕ್ಟರ್ಸ್ ನಡುವೆ ಡಿಶುಂ ಡಿಶುಂ!
ಪಾಕ್ ಸಚಿವರ ನೇತೃತ್ವದಲ್ಲಿ ಆಡಲ್ಲ, ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ