pakistan-cricket-team News, pakistan-cricket-team News in kannada, pakistan-cricket-team ಕನ್ನಡದಲ್ಲಿ ಸುದ್ದಿ, pakistan-cricket-team Kannada News – HT Kannada
ಕನ್ನಡ ಸುದ್ದಿ  /  ವಿಷಯ  /  pakistan cricket team

Latest pakistan cricket team Photos

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಸಾಮಾನ್ಯವಾಗಿ 35 ಗ್ರಾಂ ಆಗಿರಬೇಕು. ಪಾಕಿಸ್ತಾನದ ಮುಲ್ತಾನ್ ನಗರದಲ್ಲಿ ಇದರ ಪ್ರಮಾಣ 947 ಆಗಿದೆ. ಇದು ಪಾಕಿಸ್ತಾನದ ಚಿಂತೆ ಹೆಚ್ಚಿಸಿದೆ.

Pakistan AQI: ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ವಾಯುಮಾಲಿನ್ಯ; ಶಾಲೆಗಳು, ಪಾರ್ಕ್​​ಗಳು 10 ದಿನ ಕ್ಲೋಸ್

Sunday, November 10, 2024

WTC Points Table: ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​​​ ಪಾಯಿಂಟ್ಸ್ ಟೇಬಲ್​​ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ತಂಡವು 3ನೇ ಆವೃತ್ತಿಯಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 2ರಲ್ಲಿ ಗೆದ್ದಿದ್ದು, ಆರರಲ್ಲಿ ಸೋತಿದೆ. 16 ಅಂಕ ಮತ್ತು 16.67ರಷ್ಟು ಶೇಕಡವಾರು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.

WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲು, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ

Saturday, October 12, 2024

ಮುಲ್ತಾನ್ ಟೆಸ್ಟ್‌ನಲ್ಲಿ ಹ್ಯಾರಿ ಬ್ರೂಕ್ ತ್ರಿಶತಕ ಬಾರಿಸಿದರು. 310 ಎಸೆತಗಳಲ್ಲಿ ತ್ರಿಶತಕ ಗಡಿ ದಾಟಿದ ಅವರು, ಅಂತಿಮವಾಗಿ 322 ಎಸೆತಗಳಲ್ಲಿ 317 ರನ್ ಗಳಿಸಿ ಔಟಾದರು.

ಸೆಹ್ವಾಗ್ ಸಿಡಿಲಬ್ಬರ ನೆನಪಿಸಿದ ಹ್ಯಾರಿ ಬ್ರೂಕ್; ಪಾಕಿಸ್ತಾನ ವಿರುದ್ಧ ದಾಖಲೆಯ ತ್ರಿಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್

Thursday, October 10, 2024

ಪಾಕಿಸ್ತಾನಿ ಕ್ರಿಕೆಟಿಗರು ಮೈದಾನದಲ್ಲಿ ಪ್ರದರ್ಶನಕ್ಕಿಂತ ಮೈದಾನದ ಹೊರಗೆ ಮಾತನಾಡುವುದೇ ಹೆಚ್ಚು ಎಂದು ಯೂನಿಸ್ ಟೀಕಿಸಿದ್ದಾರೆ. ಮುಂದಿನ ವರ್ಷ ಪಾಕ್ ನೆಲದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಈಗಾಗಲೇ ತಯಾರಿ ನಡೆಸುತ್ತಿದೆ.

Virat Kohli: ಎಷ್ಟು ಸಲ ಹೇಳೋದು, ವಿರಾಟ್ ಕೊಹ್ಲಿ ನೋಡಿ ಕಲಿ; ಬಾಬರ್​ ಅಜಮ್​ಗೆ ಬೆಂಡೆತ್ತಿದ ಪಾಕಿಸ್ತಾನ ಮಾಜಿ ನಾಯಕ

Monday, September 16, 2024

ಮಹಿಳಾ ಏಷ್ಯಾಕಪ್​ 2024 ಟೂರ್ನಿಯಲ್ಲಿ ಭಾರತ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತ, ಇದೀಗ ಯುಎಇ ವಿರುದ್ಧ ಸೆಣಸಾಟಕ್ಕೆ ಸಜ್ಜಾಗಿದೆ.

ಮಹಿಳಾ ಏಷ್ಯಾಕಪ್ 2024: ಯುಎಇ ಸವಾಲಿಗೆ ಭಾರತ ತಂಡ ಸಿದ್ಧ, ಗೆದ್ದರೆ ಸೆಮಿಫೈನಲ್​ಗೆ ಹರ್ಮನ್​ ಪಡೆ

Sunday, July 21, 2024

ಮಹಿಳಾ ಟಿ20 ಕ್ರಿಕೆಟ್​​ನಲ್ಲಿ ಭಾರತ ಮತ್ತು ಪಾಕಿಸ್ತಾನ 14 ಬಾರಿ ಮುಖಾಮುಖಿಯಾಗಿವೆ. ಇಲ್ಲೂ ಭಾರತವೇ ಮೇಲುಗೈ ಸಾಧಿಸಿದೆ. 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಟೀಮ್ ಇಂಡಿಯಾ ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ.

ಮಹಿಳೆಯರ ಏಷ್ಯಾಕಪ್ 2024: ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾದ್ದೇ ಮೇಲುಗೈ

Friday, July 19, 2024

ಚೊಚ್ಚಲ ಆವೃತ್ತಿಯ ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​​-2024 ಲೀಗ್​ ಫೈನಲ್​ನಲ್ಲಿ ಪಾಕಿಸ್ತಾನ ಚಾಂಪಿಯನ್ ವಿರುದ್ಧ ಅಬ್ಬರಿಸಿದ ಭಾರತ ಚಾಂಪಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಲೀಗ್​​ನಲ್ಲಿ ಕೇವಲ 2 ಪಂದ್ಯ ಗೆದ್ದ ಭಾರತ, ನಾಕೌಟ್​​ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಶಸ್ತಿ ಗೆದ್ದು ಬೀಗಿತು. ಹಾಗಾದರೆ ಫೈನಲ್​ನಲ್ಲಿ ಭಾರತದ ಪರ ಉತ್ತಮ ನೀಡಿ ಗೆಲುವಿಗೆ ಕಾರಣರಾದ ಆಟಗಾರರ ಪಟ್ಟಿ ಇಲ್ಲಿದೆ.

ಡಬ್ಲ್ಯುಸಿಎಲ್​ ಫೈನಲ್​ನಲ್ಲಿ ಭಾರತದ ಟಾಪ್-5 ಪ್ರದರ್ಶನಕಾರರು; ಪಾಕಿಸ್ತಾನ ವಿರುದ್ಧ ಗೆಲ್ಲಲು ಹೇಗಿತ್ತು ಅವರ ಪ್ರದರ್ಶನ?

Sunday, July 14, 2024

ಬದ್ಧವೈರಿಗಳ ಸೆಣಸಾಟಕ್ಕೆ ಕ್ರಿಕೆಟ್ ಲೋಕ ಸಜ್ಜಾಗಿದೆ. ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​​ ಲೀಗ್-2024 ಫೈನಲ್​ನಲ್ಲಿ ಭಾರತ ಚಾಂಪಿಯನ್ಸ್​ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಇಂದು (ಜುಲೈ 13) ಸೆಣಸಾಟ ನಡೆಸಲಿವೆ.

WCL 2024 Final: ಭಾರತ vs ಪಾಕಿಸ್ತಾನ ಫೈನಲ್; ಹೈವೋಲ್ಟೇಜ್​ ಪಂದ್ಯ ವೀಕ್ಷಿಸುವುದೇಗೆ? ಇಲ್ಲಿದೆ ವಿವರ

Saturday, July 13, 2024

ಟಿ20 ವಿಶ್ವಕಪ್ 2024 ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲು ಪಾಕಿಸ್ತಾನವು ವಿಫಲವಾಯಿತು. ಯುಎಸ್​ಎ ಮತ್ತು ಭಾರತದ ವಿರುದ್ಧ ಸತತ 2 ಪಂದ್ಯಗಳನ್ನು ಸೋತ ನಂತರ ಬಾಬರ್ ಪಡೆ, ಸತತ 2 ಪಂದ್ಯಗಳನ್ನು ಗೆದ್ದುಕೊಂಡಿತು. ಕೆನಡಾ - ಐರ್ಲೆಂಡ್ ಮಣಿಸಿದರೂ ಪಾಕ್ 4 ಅಂಕ ಪಡೆಯಲಷ್ಟೆ ಸಾಧ್ಯವಾಯಿತು. ಭಾರತ 7 ಅಂಕ, ಅಮೆರಿಕ 5 ಅಂಕ ಪಡೆದು ಮೊದಲ 2 ಸ್ಥಾನ ಪಡೆದು ಎ ಗುಂಪಿನಿಂದ ಸೂಪರ್​-8 ಸುತ್ತಿಗೆ ಅರ್ಹತೆ ಪಡೆಯಿತು. ಮೊದಲ ಸುತ್ತಿನಲ್ಲೇ ಹೊರಗುಳಿದ ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್​ನಿಂದ ಎಷ್ಟು ಹಣ ಸಿಗಲಿದೆ? ಇಲ್ಲಿದೆ ವಿವರ.

ಲೀಗ್​ನಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು; ಇದು ಬಾಂಗ್ಲಾ ತಂಡ ಪಡೆಯುವುದಕ್ಕಿಂತ ಕಡಿಮೆ

Tuesday, June 18, 2024

ಅಮೆರಿಕ ಮತ್ತು ಟೀಮ್ ಇಂಡಿಯಾ ಎದುರು ಸೋತಿರುವ ನೀವು, ಸೂಪರ್​​-8ಕ್ಕೆ ಅರ್ಹತೆ ಪಡೆಯದೇ ಇರುವುದಕ್ಕೆ ಮಳೆಯನ್ನು ದೂಷಿಸುವುದು ಸರಿಯಲ್ಲ. ನೀವು ತಪ್ಪು ಮಾಡಿ, ಮತ್ತೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನೀವು ಏನಕ್ಕೂ ಲಾಯಕ್ಕಿಲ್ಲ; ಪಾಕಿಸ್ತಾನ ತಂಡಕ್ಕೆ ಬೆಂಡೆತ್ತಿದ ವೀರೇಂದ್ರ ಸೆಹ್ವಾಗ್

Monday, June 17, 2024

ಪ್ರಸ್ತುತ ಟಿ20 ವಿಶ್ವಕಪ್​​ 2024​ನಲ್ಲಿ ಕಣಕ್ಕಿಳಿಯುವ ಪಾಕಿಸ್ತಾನಿ ಕ್ರಿಕೆಟಿಗರಾದ ಮೊಹಮ್ಮದ್ ಅಮೀರ್, ಇಮಾದ್ ವಾಸೀಂ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ವರದಿಯಾಗಿದೆ. ಅಧಿಕೃತ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.

ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಪಾಕಿಸ್ತಾನದ ಸ್ಟಾರ್​ ಕ್ರಿಕೆಟರ್ಸ್

Sunday, June 16, 2024

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಟಿ20 ಕ್ರಿಕೆಟ್​​ನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕೆನಡಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿದ ರೌಫ್, ಟಿ20ಐನಲ್ಲಿ 100 ವಿಕೆಟ್ ಪಡೆದ ಪಾಕಿಸ್ತಾನದ ಎರಡನೇ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟಿ20ಐ ಕ್ರಿಕೆಟ್​ನಲ್ಲಿ 100 ವಿಕೆಟ್​ಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ ಹ್ಯಾರಿಸ್ ರೌಫ್; ಈ ಸಾಧನೆಗೈದ ವಿಶ್ವದ ಮೊದಲ ವೇಗಿ

Wednesday, June 12, 2024

2024ರ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಅಮೆರಿಕ ತಂಡಗಳಿವೆ. ಟೂರ್ನಿಯ ಆರಂಭಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ತಂಡಗಳು ಗುಂಪಿನಿಂದ ಸೂಪರ್ ಎಂಟರ ಹಂತಕ್ಕೆ ಅರ್ಹತೆ ಪಡೆಯುವ ನೆಚ್ಚಿನ ತಂಡಗಳಾಗಿದ್ದವು. ಆದರೆ, ಪಾಕಿಸ್ತಾನ ತಂಡ ಮೊದಲ ಎರಡು ಪಂದ್ಯಗಳನ್ನು ಸೋತ ನಂತರ, ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. 'ಎ' ಗುಂಪಿನಿಂದ ಸೂಪರ್ ಎಂಟಕ್ಕೆ ಹೋಗುವ ರೇಸ್‌ನಲ್ಲಿ ಈಗ ಭಾರತ ಯುಎಸ್‌ ತಂಡಗಳು ಮುಂಚೂಣಿಯಲ್ಲಿವೆ.

Pakistan Super 8 Scenario: ಮಳೆಯಿಂದ ಒಂದು ಪಂದ್ಯ ರದ್ದಾದರೂ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಿಂದ ಹೊರಕ್ಕೆ

Tuesday, June 11, 2024

ಪಾಕಿಸ್ತಾನ ವಿರುದ್ಧ 119 ರನ್​​ಗಳನ್ನು ರಕ್ಷಿಸಿಕೊಂಡು 6 ರನ್​ಗಳಿಂದ ಜಯಿಸಿದ ಟೀಮ್ ಇಂಡಿಯಾ ವಿನೂತನ ದಾಖಲೆ ನಿರ್ಮಿಸಿದೆ. ಕಡಿಮೆ ಸ್ಕೋರ್​ ಪಂದ್ಯದಲ್ಲೂ 113 ರನ್​​ಗಳಿಗೆ ಆಲೌಟ್ ಆಗುವ ಮೂಲಕ ಪಾಕ್ ಕೆಟ್ಟ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನ ವಿರುದ್ಧ 6 ರನ್​ಗಳ ರೋಚಕ ಜಯ; 10 ವರ್ಷಗಳ ಶ್ರೀಲಂಕಾ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ

Monday, June 10, 2024

ಟಿ20 ವಿಶ್ವಕಪ್​​ 2024ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ 6 ರನ್​ಗಳ ಗೆಲುವು ಸಾಧಿಸಿತು. ಪಂದ್ಯ ಗೆಲ್ಲಲು ಬೌಲರ್​​ಗಳು ಎಷ್ಟು ಪ್ರಮುಖ ಪಾತ್ರವಹಿಸಿದ್ದರೋ ರಿಷಭ್ ಪಂತ್ ಕೂಡ ಅಷ್ಟೇ ಮೇಜರ್​ ರೋಲ್ ಪ್ಲೇ ಮಾಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದರೂ ಪಂತ್ ಏಕಾಂಗಿಯಾಗಿ ಹೋರಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ರಿಷಭ್ ಪಂತ್ ಏಕಾಂಗಿ ಹೋರಾಟ; ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ ವಿಕೆಟ್ ಕೀಪರ್

Monday, June 10, 2024

ಒಟ್ಟಾರೆ ಟಿ20 ಕ್ರಿಕೆಟ್​​​​ನಲ್ಲಿ ಪಾಕಿಸ್ತಾನ ವಿರುದ್ಧ ಎರಡನೇ ಬಾರಿಗೆ ಒಂದಂಕಿಗೆ ಔಟಾಗಿದ್ದಾರೆ. 2012ರಲ್ಲಿ ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 11 ಎಸೆತಗಳಲ್ಲಿ 9 ರನ್ ಗಳಿಸಿ ಔಟಾಗಿದ್ದರು. ಆದರೆ, ಟಿ20 ವಿಶ್ವಕಪ್​​ನಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ಔಟಾಗದ್ದಾರೆ.

Virat Kohli: ಪಾಕಿಸ್ತಾನ ವಿರುದ್ಧ ಕೇವಲ 4 ರನ್; ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲು

Monday, June 10, 2024

2024ರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಜೂನ್ 9ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ ಸಂಜೆ 7:30ಕ್ಕೆ ನಡೆಯಲಿದೆ.

ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ನೇರಪ್ರಸಾರ ವಿವರ; ಉಚಿತವಾಗಿ ವೀಕ್ಷಿಸುವುದು ಹೇಗೆ?

Sunday, June 9, 2024

2024ರ ಟಿ20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಗ್ರೂಪ್ ಎ ಪಂದ್ಯ ಭಾನುವಾರ (ಜೂನ್ 9) ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಬದಲಾವಣೆ ಇಲ್ಲದೆಯೇ ಕಣಕ್ಕಿಳಿಯಲಿದೆಯೇ ಟೀಮ್ ಇಂಡಿಯಾ; ಪಾಕಿಸ್ತಾನ​ ಪ್ಲೇಯಿಂಗ್ XI ಹೇಗಿರಲಿದೆ? ಇಲ್ಲಿದೆ ವಿವರ

Sunday, June 9, 2024

32 ವರ್ಷದ ಅನುಭವಿ ಆಟಗಾರ ಮೂಲತಃ ಭಾರತದ ಮುಂಬೈನವರು. ಒರಾಕಲ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ನೇತ್ರವಾಲ್ಕರ್, ಇದೀಗ ಯುಎಸ್‌ಎ ತಂಡದ ಗೆಲುವಿನ ಹೀರೋ ಆಗಿ ಮಿಂಚಿದ್ದಾರೆ. ಪಂದ್ಯದ ಆರಂಭದಲ್ಲಿ ಮೊಹಮ್ಮದ್ ರಿಜ್ವಾನ್ ವಿಕೆಟ್ ಪಡೆದ ಬಳಿಕ, ಇಫ್ತಿಖರ್ ಅಹ್ಮದ್ ವಿಕೆಟ್‌ ಕೂಡಾ ಕಬಳಿಸಿದರು. ಅದಾದ ಬಳಿಕ ಸೂಪರ್ ಓವರ್‌ನ ಮೂರನೇ ಎಸೆತದಲ್ಲಿ ಮತ್ತೊಮ್ಮೆ ಪವರ್ ಹಿಟ್ಟರ್ ವಿಕೆಟ್‌ ಕಬಳಿಸಿದರು. ಅಲ್ಲದೆ, ಸೂಪರ್‌ ಓವರ್‌ನಲ್ಲಿ ಕೇವಲ 13 ರನ್‌ ಮಾತ್ರ ಬಿಟ್ಟುಕೊಟ್ಟು ಟಿ 20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಪಾಕ್ ವಿರುದ್ಧ ಯುಎಸ್ ಗೆಲುವಿನ ರೂವಾರಿ ಸೌರಭ್ ನೇತ್ರವಾಲ್ಕರ್ ಯಾರು? ಯುಎಸ್‌ಎ ಪ್ರಜೆ ಮೈಯಲ್ಲಿ ಭಾರತದ ರಕ್ತ!

Friday, June 7, 2024

ಟಿ20 ವಿಶ್ವಕಪ್ 2024ರ ಅತಿದೊಡ್ಡ ಪಂದ್ಯ ಜೂನ್ 9 ರಂದು ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂದು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಹೈವೊಲ್ಟೇಜ್ ಕದನಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಜ್ಜಾಗಿ ನಿಂತಿದೆ. ಆದರೆ ಈ ಮೆಗಾ ಫೈಟ್​​ಗೂ ಮುನ್ನ ಎರಡೂ ತಂಡಗಳಲ್ಲಿ ಪ್ರಮುಖ 6 ಆಟಗಾರರ ಮೇಲೆ ಎಲ್ಲರ ಕಟ್ಟು ನೆಟ್ಟಿದೆ. ಅವರು ಯಾರು? ಇಲ್ಲಿದೆ ವಿವರ.

ಇಂಡೋ-ಪಾಕ್​ ಹೈವೋಲ್ಟೇಜ್ ಕದನ; ಕೊಹ್ಲಿ-ಬಾಬರ್ ಸೇರಿ ಈ ಆರು ಆಟಗಾರರ ಮೇಲೆಯೇ ಕಣ್ಣು

Sunday, June 2, 2024