result News, result News in kannada, result ಕನ್ನಡದಲ್ಲಿ ಸುದ್ದಿ, result Kannada News – HT Kannada

Latest result Photos

ಜಿದ್ದಾಜಿದ್ದ ಪೈಪೋಟಿಯಿದ್ದ ಕ್ಷೇತ್ರ ಆರಂಭದಿಂದಲೂ ಎಲ್ಲರ ಗಮನ ಸೆಳೆದಿತ್ತು. ತಾವೊಬ್ಬ ಸಾಮಾನ್ಯ ರೈತನ ಮಗ ಎಂದೇ ಯಾಸೀರ್ ಪಠಾಣ್ ಪ್ರಚಾರ ಮಾಡಿದ್ದರು.

Yasir Ahmed Khan Pathan: ಯಾಸೀರ್ ಅಹ್ಮದ್ ಖಾನ್ ಪಠಾಣ್ ಗೆಲುವು: ಶಿಗ್ಗಾಂವಿಯಲ್ಲಿ ಅಚ್ಚರಿ ಫಲಿತಾಂಶ

Saturday, November 23, 2024

ಶಿವಮೊಗ್ಗ ಲೋಕಸಭಾ ಕ್ಷೇತ್ರವು ದೇಶದ ಗಮನ ಸೆಳೆದಿತ್ತು. ಏಕೆಂದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ, ಮಾಜಿ ಸಿಎಂ ಬಂಗಾರಪ್ಪ ಮಗಳು ಹಾಗೂ ರಾಜ್​ಕುಮಾರ್ ಸೊಸೆ ಗೀತಾ ಶಿವರಾಜ್​ ಕುಮಾರ್ ಮತ್ತು ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆಎಸ್ ಈಶ್ವರಪ್ಪ ಅವರ ನಡುವೆ ನೇರಾನೇರ ಪೈಪೋಟಿ ನಡೆದಿತ್ತು. ಆದರೆ, ರಾಘವೇಂದ್ರ ಮತ್ತೊಮ್ಮೆ ಜಯಿಸಿ ಸಂಸತ್ತು ಪ್ರವೇಶಿಸಿದ್ದಾರೆ.

ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ದರ್ಬಾರ್, ಖಾತೆಯೇ ತೆರೆಯಲಿಲ್ಲ ಕಾಂಗ್ರೆಸ್; ಮತ್ತೆ ಕಮಲ ಅರಳಿಸಿದವರು ಯಾರು?

Tuesday, June 4, 2024

ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಜಯಿಸಿದ್ದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯನ್ನೂ ಕಣಕ್ಕಿಳಿದು ಗೆದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿತ್ತು. ಆದರೆ, ಬಿಜೆಪಿ ಹೈಕಮಾಂಡ್ ನಿಖಿಲ್ ಬೇಡವೆಂದು ಸೂಚಿಸಿತ್ತು.

ಮತ್ತೆ ಉದಯಿಸಿದ ಕಾಂಗ್ರೆಸ್, ಕುಮಾರಸ್ವಾಮಿ ಬಾಯಿಗೆ ಸಕ್ಕರೆ ಹಾಕಿದ ಮಂಡ್ಯ; ಮೈಸೂರು ಭಾಗದಲ್ಲಿ ಸೋಲು-ಗೆಲುವು ಯಾರಿಗೆ?

Tuesday, June 4, 2024

ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಗೆದ್ದಿದ್ದು, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಸೋಲುಂಡಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಬಾಗಲಕೋಟೆ , ಬೀದರ್, ವಿಜಯಪುರ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ಡೀಟೆಲ್ಸ್;‌ ಪೋಟೋ ಗ್ಯಾಲರಿ

Tuesday, June 4, 2024

ಗಣಿನಾಡು ಬಳ್ಳಾರಿಯಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಬಿಜೆಪಿಯ ಶ್ರೀರಾಮುಲು ಸೋಲುಂಡಿದ್ದು, ಕಾಂಗ್ರೆಸ್‌ನ ಇ. ತುಕಾರಂ ಗೆಲುವಿನ ನಗೆ ಬೀರಿದ್ದಾರೆ.

Karnataka Lok Sabha Result 2024: ರಾಯಚೂರು,ಬಳ್ಳಾರಿ,ಹಾವೇರಿ,ಕೊಪ್ಪಳ , ಧಾರವಾಡದಲ್ಲಿ ಗೆಲುವಿನ ನಗೆ ಬೀರಿದವರು,ಸೋತು ನಿರಾಶರಾದವರ ಲಿಸ್ಟ್

Tuesday, June 4, 2024

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಗೆದ್ದರೆ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಸೋಲುಂಡಿದ್ದಾರೆ.

Karnataka Lok Sabha Result 2024: ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳಲ್ಲಿ ಗೆದ್ದವರು-ಸೋತವರ ಪಟ್ಟಿ

Tuesday, June 4, 2024

ಲೋಕಸಭಾ ಚುನಾವಣೆ 2024ರಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವಿನತ್ತ ಸಾಗುತ್ತಿದೆ. ಇಲ್ಲಿನ ಪಿಠಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನಸೇನಾ ನಾಯಕ ಪವನ್ ಕಲ್ಯಾಣ್ ಭಾರಿ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ.

Andhra Pradesh Election Result: ಪಿಠಾಪುರ‌ದಲ್ಲಿ ಪವನ್‌ ಕಲ್ಯಾಣ್‌ಗೆ ಗೆಲುವು ಖಚಿತ; ಭಾರಿ ಮುನ್ನಡೆಯಲ್ಲಿ ಜನಸೇನಾ ಪಕ್ಷದ ನಾಯಕ

Tuesday, June 4, 2024

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತ ಬಸಪ್ಪ ಕೊಣ್ಣೂರು ಅವರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸನ್ಮಾನ, ಅಭಿಮಾನದ ಮಾತುಗಳು. ಜತೆಗೆ ಅಂಕಿತಾ ಪೋಷಕರೂ ಇದ್ದರು.

SSLC Toppers: ಎಸ್‌ಎಸ್‌ಎಲ್‌ಸಿ ಟಾಪರ್‌ ಹಳ್ಳಿ ಹುಡ್ಗಿ ಅಂಕಿತಾ, ಮಂಡ್ಯದ ನವನೀತ್‌ಗೆ ಗೌರವ, ಡಿಕೆಶಿ ಕೊಟ್ರು 5 ಲಕ್ಷ ರೂ.

Tuesday, May 14, 2024

ಬಡತನ, ಆರ್ಥಿಕ ಪರಿಸ್ಥಿತಿ, ಕುಟುಂಬದ ಸ್ಥಿತಿಗತಿ ಕಾರಣಗಳಿಂದ ಸಾಕಷ್ಟು ಜನರು ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುತ್ತಾರೆ. ಆದರೆ, ಇನ್ನೊಂದೆರಡು ವರ್ಷ ಕಷ್ಟಪಟ್ಟು ಓದಿದರೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು. ಈಗ ಎಸ್‌ಎಸ್‌ಎಲ್‌ಸಿ ಎನ್ನುವುದು ಕನಿಷ್ಠ ವಿದ್ಯಾರ್ಹತೆ ಎನ್ನುವಂತಾಗಿದೆ. ಎಸ್‌ಎಸ್‌ಎಲ್‌ಸಿ ಮಾತ್ರ ಓದಿದ್ರೆ ಅವಕಾಶಗಳು ಸೀಮಿತವಾಗಿವೆ.  ಪಿಯಸಿ, ಪದವಿ ಅಥವಾ ಉದ್ಯೋಗ ಕ್ಷೇತ್ರ ಬಯಸುವ ಯಾವುದಾದರೂ ಕೋರ್ಸ್‌ಗೆ ಸೇರುವ ಮೂಲಕ ಉತ್ತಮ ಅವಕಾಶ ಪಡೆದುಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇ ಓದೋ ಯೋಚನೆ ಇಲ್ವಾ? ನಿಮ್ಮ ಜೀವನಕ್ಕೆ ಪಿಯುಸಿ ಏಕೆ ಅಗತ್ಯ ಎಂದು ತಿಳಿಯಿರಿ

Thursday, May 9, 2024

ಈ ಬಾರಿ ಕೂಡಾ ಶತಾಯುಷಿಗಳು, ನವ ವಧು, ವರ, ವಿಕಲ ಚೇತನರು ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನಲ್ಲಿ ಮತಗಟ್ಟೆ ಅಧಿಕಾರಿಗಳು ಜನರನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಸ್ವಾಗತಿಸಿದ್ದು ಕಂಡು ಬಂತು

Loksabha Election: ಮತದಾರರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿದ ಅಧಿಕಾರಿಗಳು, ಓಟು ಹಾಕಿದ ನವ ವಧು; ಫೋಟೋ ಗ್ಯಾಲರಿ

Friday, April 26, 2024

ಚುನಾವಣೆಗೆ ಹೊರಡುವ ಸಿಬ್ಬಂದಿಗಳಿಗೆ ಎಲೆಕ್ಟ್ರಾನಿಕ್‌ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ನೀಡಲು ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತಿದ್ದರು.

ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಸಿದ್ದತೆ, ಹೊರಟರು ಸಿಬ್ಬಂದಿ, ತಯಾರಿ ನೋಟ ಹೀಗಿದೆ

Thursday, April 25, 2024

ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಇತರೆ ಅಪ್ಡೇಟ್‌ಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ಭೇಟಿ ನೀಡಿ. (AFP File)

2nd PUC Result: ಇದೇ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಸಾಧ್ಯತೆ; ರಿಸಲ್ಟ್ ನೋಡುವುದು ಹೇಗೆ? ಲಿಂಕ್ ಸಹಿತ ವಿವರ

Monday, April 8, 2024

ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.

ಮೊಹಮ್ಮದ್ ಶಮಿ ರಾಜಕೀಯಕ್ಕೆ, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

Friday, March 8, 2024

ಪ್ರಮಾಣವಚನ ಸ್ವೀಕರಿಸಿದ ನೂತನ ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್ ಹೂಗುಚ್ಛನೀಡಿ ಅಭಿನಂದಿಸಿದರು.

Siddaramaiah CM: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ಫೋಟೋಸ್

Saturday, May 20, 2023

ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದಾಗ ಅವರ ಅಪಾರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆಯೇ 2017ರಲ್ಲಿ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ವೀಕೆಂಡ್‌ ವಿಥ್‌ ರಮೇಶ್‌ ಶೋನಲ್ಲಿ ಕಾಣಿಸಿಕೊಂಡಿದ್ದರು. ಅನೇಕ ನೆನಪುಗಳನ್ನು ಹಂಚಿಕೊಂಡಿದ್ದರು. ಬಾಲ್ಯ, ಕಾಲೇಜು, ರಾಜಕೀಯ ಹೀಗೆ ಕೆಲವು ಘಟನಾವಳಿಗಳ ಬಗ್ಗೆ ಮಾತನಾಡಿದ್ದರು . ಆ ಪೈಕಿ ಆಯ್ದ ಕೆಲ ನೆನಪುಗಳನ್ನು ಅವರದೇ ಮಾತಿನ ಧಾಟಿಯಲ್ಲಿ ನಿಮ್ಮ ಮುಂದಿಟ್ಟಿದ್ದೇವೆ. (Photo/ Zee5)

Weekend with Ramesh: ಬೀಡಿ ಸೇದಿ ಸಿಗರೇಟ್‌ ಚಟ ಅಂಟಿಸಿಕೊಂಡಿದ್ದೆ, ರಾಜಕೀಯವೂ ಸಾಕೆನಿಸಿತ್ತು; ವೀಕೆಂಡ್‌ ಶೋದಲ್ಲಿ ಸಿದ್ದರಾಮಯ್ಯ ನೆನಪು

Thursday, May 18, 2023

ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದೆ. ಇಂದು ಸಂಜೆಯ ಬಳಿಕ ಕೇಂದ್ರ ಮುಖಂಡರು ಕರ್ನಾಟಕ ರಾಜ್ಯದಿಂದ ತೆರಳಲಿದ್ದಾರೆ.

Rahul Gandhi: ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ಜನಸಾಮಾನ್ಯರ ಜತೆ ರಾಹುಲ್‌ ಗಾಂಧಿ ಪ್ರಯಾಣ | ಚಿತ್ರಗಳನ್ನು ನೋಡಿ

Monday, May 8, 2023

SSLCಯಲ್ಲಿ ಫೇಲ್‌ ಆದೆ ಎಂಬ ಕಾರಣಕ್ಕೆ ಕೆಟ್ಟ ಆಲೋಚನೆಯನ್ನು ಬದಿಗಿಟ್ಟು ಪಾಸಿಟಿವ್‌ ಆಗಿರಿ. ಇದೇ 10ನೇ ತರಗತಿ ಪಾಸಾಗದೇ, ಜೀವನದಲ್ಲಿ ಗೆದ್ದು ಬೀಗಿದವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ನೋಡಿ ಹೀಗೆ ಫೇಲ್‌ ಆದವರೀಗ ಚಿತ್ರೋದ್ಯಮವನ್ನೇ ಆಳುತ್ತಿದ್ದಾರೆ.. (Photo/ Hindustan Times)

SSLC Result: ಕಮಲ್‌ ಹಾಸನ್‌ರಿಂದ ಆಮೀರ್‌ ಖಾನ್‌ವರೆಗೆ; ಎಸ್ಸೆಸೆಲ್ಸಿಯಲ್ಲಿ ಫೇಲ್‌ ಆಗಿ ಜೀವನದಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯವರಿವರು

Monday, May 8, 2023

ಈ ಮತದಾನದ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಮುಂಚಿತವಾಗಿಯೇ ನೋಡಬಹುದು. ಅಷ್ಟೇ ಅಲ್ಲ ನೀವು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎಂಬ ಅಂಶವೂ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಇಲ್ಲಿದೆ ನೋಡಿ ಆ ಮಾಹಿತಿ. (Photo/nvsp.in)

Voter ID info: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮತಗಟ್ಟೆ ಯಾವುದು? ಆನ್‌ಲೈನ್‌ನಲ್ಲಿ ಐದೇ ನಿಮಿಷದಲ್ಲಿ ಚೆಕ್‌ ಮಾಡಿಕೊಳ್ಳಿ

Wednesday, May 3, 2023

Hyundai Creta |  ಕಳೆದ ತಿಂಗಳು 15,037 ಹ್ಯುಂಡೈ ಕ್ರೆಟಾ ಕಾರುಗಳು ಮಾರಾಟಗೊಂಡಿವೆ.

Top selling cars: ಭಾರತದಲ್ಲಿ ಕಳೆದ ತಿಂಗಳು ಅತ್ಯಧಿಕ ಮಾರಾಟವಾದ ಕಾರುಗಳ ಲಿಸ್ಟ್‌, ಇದನ್ನೇ ಖರೀದಿಸಿದ್ರೆ ಬೆಸ್ಟ್‌, ಏನಂತಿರಿ?

Monday, February 6, 2023