ಗೋಲ್ಡನ್ ಟೆಂಪಲ್‌ನಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್ ಬೀರ್ ಸಿಂಗ್ ಬಾದಲ್ ಮೇಲೆ ಫೈರಿಂಗ್ ಯತ್ನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗೋಲ್ಡನ್ ಟೆಂಪಲ್‌ನಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್ ಬೀರ್ ಸಿಂಗ್ ಬಾದಲ್ ಮೇಲೆ ಫೈರಿಂಗ್ ಯತ್ನ

ಗೋಲ್ಡನ್ ಟೆಂಪಲ್‌ನಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್ ಬೀರ್ ಸಿಂಗ್ ಬಾದಲ್ ಮೇಲೆ ಫೈರಿಂಗ್ ಯತ್ನ

Dec 04, 2024 11:58 PM IST Jayaraj
twitter
Dec 04, 2024 11:58 PM IST

  • ಪಂಜಾಬ್‌ನ ಅಮೃತ್‌ಸರದ ಗೋಲ್ಡನ್ ಟೆಂಪಲ್ ದ್ವಾರದಲ್ಲೇ ಗುಂಡು ಹಾರಿಸಿ ಮಾಜಿ ಡಿಸಿಎಂ ಸುಖ್ ಬೀರ್ ಸಿಂಗ್ ಬಾದಲ್ ಅವರ ಹತ್ಯೆಗೆ ಯತ್ನ ನಡೆದಿದೆ. ಟೆಂಪಲ್‌ನಲ್ಲಿ ಸೇವೆಗೆಂದು ಆಗಮಿಸಿದ್ದ ಮಾಜಿ ಡಿಸಿಎಂ, ಕೆಲವು ಹಕ್ಕೊತ್ತಾಯಗಳನ್ನು ಮಾಡಿ ಕೈಯಲ್ಲಿ ಫ್ಲಕಾರ್ಡ್‌ಗಳನ್ನು ಹಿಡಿದು ಕುಳಿತಿದ್ದರು. ಈ ವೇಳೆ ಆಗಮಿಸಿದ ಆಗಂತುಕ ಪಿಸ್ತೂಲ್ ತೆಗೆದು ಕೊಲ್ಲಲು ಯತ್ನಿಸಿದ್ದಾನೆ.

More