Latest sandalwood news Photos

ದರ್ಶನ್‌ ಅವರ ಬರ್ತ್‌ಡೇ ಸೇರಿ ಸಿನಿಮಾರಂಗದಲ್ಲಿ 25ನೇ ಪೂರೈಸಿದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮೀ ವಿಶೇಷ ಪಾರ್ಟಿ ಆಯೋಜನೆ ಮಾಡಿದ್ದರು.

ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀಯಿಂದ ಸ್ಪೇಷಲ್‌ ಪಾರ್ಟಿ; ಕೈ ಕೈ ಹಿಡಿದು ಒಟ್ಟಿಗೆ ಡಾನ್ಸ್‌ ಮಾಡಿ ಸಂಭ್ರಮಿಸಿದ ಜೋಡಿ PHOTOS

Saturday, February 24, 2024

ಸಿನಿಮಾ ಸೆಲೆಬ್ರಿಟಿಗಳ ಮೇಲಿನ ಅಭಿಮಾನವನ್ನು ಅಷ್ಟೇ ವಿಶೇಷವಾಗಿ ಪ್ರದರ್ಶಿಸುತ್ತಿರುತ್ತಾರೆ ಅವರ ಫ್ಯಾನ್ಸ್.‌ ಇದೀಗ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಅವರ ಮೇಲಿನ ಪ್ರೀತಿಗೆ ರಕ್ತದಲ್ಲಿಯೇ ಅವರ ಚಿತ್ರ ಬಿಡಿಸಿದ್ದಾನೆ. ಇದು ವಿನಯ್‌ ಗಮನಕ್ಕೂ ಬಂದಿದೆ. ಈ ಕುರಿತು ವಿಶೇಷ ಕಾಮೆಂಟ್‌ವೊಂದನ್ನು ಅಭಿಮಾನಿಯ ಪೋಸ್ಟ್‌ಗೆ ಹಾಕಿದ್ದಾರೆ. ಹೀಗಿದೆ. ಅವರ ಮಾತು.

Vinay Gowda: ರಕ್ತದಲ್ಲಿ ತನ್ನ ಚಿತ್ರ ಬಿಡಿಸಿದ ಅಭಿಮಾನಿಗೆ ಮಹಾತ್ಮ ಗಾಂಧೀಜಿ ಬಗ್ಗೆ ಪಾಠ ಮಾಡಿದ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ

Friday, February 23, 2024

ಟಗರು ಪಲ್ಯ. ಡಾಲಿ ಧನಂಜಯ್‌ ನಿರ್ಮಾಣ ಮಾಡಿದ್ದ ಸಿನಿಮಾ. ನಾಗಭೂಷಣ್‌ ನಾಯಕನಾಗಿ ನಟಿಸಿದರೆ, ಅಮೃತಾ ಪ್ರೇಮ್‌ ನಾಯಕಿಯಾಗಿದ್ದರು.

Amrutha Prem: ಕಾಡ ಹಾದಿಯಲ್ಲಿ, ನದಿ ನೀರಿನಲ್ಲಿ ಟಗರು ಪಲ್ಯ ನಟಿ ಅಮೃತಾ ಪ್ರೇಮ್‌ ಫೋಟೋಶೂಟ್‌

Friday, February 23, 2024

Milan Fashion Week 2024 ಶುರುವಾಗಿದೆ. ಈ ಸಲದ ಫ್ಯಾಷನ್‌ ವೀಕ್‌ನಲ್ಲಿ ಭಾರತದಿಂದ ರಶ್ಮಿಕಾ ಮಂದಣ್ಣ ಸಹ ಹಾಜರಿ ಹಾಕಿದ್ದಾರೆ.

Milan Fashion Week 2024: ಇಟಲಿಯ ಮಿಲನ್‌ ಫ್ಯಾಷನ್‌ ವೀಕ್‌ನಲ್ಲಿ ಕಪ್ಪುಡುಗೆಯಲ್ಲಿ ಬಳುಕಿದ ರಶ್ಮಿಕಾ ಮಂದಣ್ಣ; ಫೋಟೋಸ್‌ ನೋಡಿ

Thursday, February 22, 2024

ದಶಕಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ ನಟಿ ರೇಖಾ ಕೃಷ್ಣಪ್ಪ.

25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಕಿರುತೆರೆ ನಟಿ ರೇಖಾ ಕೃಷ್ಣಪ್ಪ -ವಸಂತ್‌ ಕುಮಾರ್‌ ದಂಪತಿ; ಹೀಗಿವೆ ಪಾರ್ಟಿ PHOTOS

Thursday, February 22, 2024

ಕನ್ನಡ ದರ್ಶನ್‌ ಅವರ ಆಪ್ತ ಸ್ನೇಹಿತ ವಿನಿ ಸುಮಾರು 6.2 ಅಡಿ ಎತ್ತರ ಮತ್ತು 250 ಕೆಜಿ ತೂಕದ ದರ್ಶನ್‌ ಅವರ ಚಾಕೋಲೇಟ್‌ ಪ್ರತಿಮೆ ನೀಡಿದ್ದಾರೆ. ಬುಧವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಾಟೇರ ನಟ ದರ್ಶನ್‌ ಆಪ್ತ ವಿನಿ ಈ ವಿನೂತನ ಉಡುಗೊರೆ ನೀಡಿದ್ದಾರೆ.

ಕಾಟೇರ ನಟ ದರ್ಶನ್‌ ಚಾಕೋಲೆಟ್‌ ಪ್ರತಿಮೆ ಇಲ್ಲಿದೆ ನೋಡಿ; 6.2 ಅಡಿ ಎತ್ತರ, 250 ಕೆಜಿ ತೂಕದ ಪ್ರತಿಮೆ ಗಿಫ್ಟ್‌ ನೀಡಿದ ಆಪ್ತ ಸ್ನೇಹಿತ

Thursday, February 22, 2024

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ನಲ್ಲಿ ಅಗಸ್ತ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ರಕ್ಷಿತ್‌ ಅರಸ್‌ ಗೋಪಾಲ್.‌

ಕುಟುಂಬವೀಗ ಹಿರಿದಾಗುತ್ತಿದೆ; ಸ್ವೀಟ್‌ ಸುದ್ದಿ ಕೊಟ್ಟ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯ ಅಗಸ್ತ್ಯ

Wednesday, February 21, 2024

ಮಾದಕತೆ ಉಕ್ಕಿಸುವ ಬೋಲ್ಡ್‌ ಫೋಟೋಗಳನ್ನೇ ಜಾನ್ವಿ ಶೇರ್‌ ಮಾಡುತ್ತಿರುತ್ತಾರೆ. ಈಗ ಮೈಮೇಲೆ ಮುತ್ತು ಧರಿಸಿ ನೋಡುಗರಿಗೆ ಮತ್ತು ಬರಿಸಿದ್ದಾರೆ.

ಮೈಮೇಲೆ ಮುತ್ತು ಧರಿಸಿ ನೋಡುಗರಿಗೆ ಮತ್ತು ಬರಿಸಿದ ಜಾನ್ವಿ! ಕಪೂರ್‌ ಕುಡಿಯ ಲುಕ್‌ಗೆ ಫ್ಯಾನ್ಸ್‌ ಫಿದಾ PHOTOS

Monday, February 19, 2024

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮತ್ತು ಯಶಸ್‌ ಪಾಟ್ಲಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ

Aditi Prabhudeva: ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಸರಳ ಸೀಮಂತ ಕಾರ್ಯ ಸಂಪನ್ನ PHOTOS

Monday, February 19, 2024

Pooja Hegde: ಹಳದಿ ಸೀರೆ ತೊಟ್ಟು ನಾನು ಮಂಗಳೂರಿನವಳು ಅಂದ್ರು ಪೂಜಾ ಹೆಗ್ಡೆ

Pooja Hegde: ಹಳದಿ ಸೀರೆ ತೊಟ್ಟು ನಾನು ಮಂಗಳೂರಿನವಳು ಅಂದ್ರು ಪೂಜಾ ಹೆಗ್ಡೆ; ಕುಡ್ಲದ ಪೊಣ್ಣು ಬಾರಿ ಪೊರ್ಲು ಎಂದ್ರು ಫ್ಯಾನ್ಸ್‌

Monday, February 19, 2024

Chaithra J Achar Beautiful photos: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಟೋಬಿ, ಮಹಿರಾ, ಆ ದೃಶ್ಯ ಮುಂತಾದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಸುಂದರ ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್‌ ಇದೀಗ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಹ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Chaitra Achar: ಯಾವ ಹಾಲಿವುಡ್‌, ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಹೊಸ ಚಿತ್ರಲಹರಿ

Monday, February 19, 2024

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದರ್ಶನ್‌ ಅವರ ಆಪ್ತರು ಸೇರಿ ಅವರಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಮಾಡಿದ್ದಾರೆ. ಆ ಬೆಳ್ಳಿ ಪರ್ವದ ಫೋಟೋ ಝಲಕ್‌ ಇಲ್ಲಿದೆ.

Darshan: ಶ್ರೀರಂಗಪಟ್ಟಣದಲ್ಲಿ ರಂಗೇರಿತ್ತು ದರ್ಶನ್‌ ಬೆಳ್ಳಿ ಪರ್ವ; ಇಲ್ಲಿವೆ ಕಾರ್ಯಕ್ರಮದ ಕಲರ್‌ಫುಲ್‌ PHOTOS

Monday, February 19, 2024

ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಮತ್ತು ಟೀಸರ್‌ ಮೂಲಕ ಸದ್ದು ಮಾಡ್ತಿದೆ ಗೌರಿಶಂಕರ್‌ ನಟನೆಯ ಕೆರೆಬೇಟೆ ಸಿನಿಮಾ.

Kerebete Trailer: ಗೌರಿಶಂಕರ್‌ ಕೆರೆಬೇಟೆ ಚಿತ್ರಕ್ಕೆ ಕಿಚ್ಚ ಸುದೀಪ್‌, ದಿನಕರ್‌ ತೂಗುದೀಪ ಸಾಥ್‌

Sunday, February 18, 2024

ನಟ ಯಶ್, ರಾಧಿಕಾ ಪಂಡಿತ್‌ ಇತ್ತೀಚೆಗಷ್ಟೇ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಚಿತ್ರಾಪುರ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು.

ರಸ್ತೆ ಬದಿಯ ಗೂಡಂಗಡಿಯಲ್ಲಿ ಪತ್ನಿ ರಾಧಿಕಾಗೆ ಐಸ್‌ಕ್ಯಾಂಡಿ ಕೊಡಿಸಿದ ಯಶ್!‌ ಸರಳತೆಯ ಸಾಹುಕಾರ ಎಂದ ಫ್ಯಾನ್ಸ್ PHOTOS

Saturday, February 17, 2024

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ತನಿಷಾ ಕುಪ್ಪಂಡ ಇದೀಗ ಚಾಮರಾಜನಗರದಲ್ಲಿನ ಕಾರ್ತಿಕ್‌ ಮಹೇಶ್‌ ಅವರ ಅಜ್ಜಿ ಮನೆಗೆ ತೆರಳಿದ್ದಾರೆ.

ಕಾರ್ತಿಕ್‌ ತಂಗಿಯ ಮಗನನ್ನು ಮುದ್ದಾಡಿ, ಬಂಗಾರದ ಉಂಗುರ ಉಡುಗೊರೆಯಾಗಿ ನೀಡಿದ ತನಿಷಾ ಕುಪ್ಪಂಡ PHOTOS

Saturday, February 17, 2024

ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡುತ್ತಿರುವ ಜಿಎಸ್‌ಟಿ  ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ನಿವೇದಿತ ಗೌಡ ಸಿನಿಮಾಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್‌; ಸೃಜನ್‌ ಲೋಕೇಶ್‌ ಜಿಎಸ್‌ಟಿ ಸಿನಿಮಾದಿಂದ ಬಂತೊಂದು ಹೊಸ ಮಾಹಿತಿ

Friday, February 16, 2024

ಕನ್ನಡ ಕಿರುತೆರೆಯ ಹಾಸ್ಯ ನಟ ಜಗಪ್ಪ ಅವರ ಬರ್ತ್‌ಡೇಯನ್ನು ಗ್ರ್ಯಾಂಡ್‌ ಆಗಿ ಆಚರಿಸಿದ ಪತ್ನಿ ಸುಶ್ಮಿತಾ

ಮಜಾಭಾರತ ಜಗಪ್ಪನ ಬರ್ತ್‌ಡೇಯನ್ನು ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ ಪತ್ನಿ ಸುಶ್ಮಿತಾ PHOTOS

Friday, February 16, 2024

ಸುಮಾರು ಎಂಟು ವರ್ಷಗಳ ಕಾಲ ಪ್ರೀತಿಸಿ, ಬಳಿಕ ಮೂರು ವರ್ಷದ ಹಿಂದೆ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ಕೃಷ್ಣ ವಿವಾಹವಾಗಿದ್ದರು. ಪ್ರೇಮಿಗಳ ದಿನದಂದು ಇವರ ವಿವಾಹಕ್ಕೆ ಮೂರನೇ ಅನಿವರ್ಸರಿ. ಈ ಖುಷಿಗಾಗಿ ತಮ್ಮ ಸ್ನೇಹಿತರ ಜತೆ ಬೆಂಗಳೂರಿನ ಪ್ರಮುಖ ಹೋಟೆಲ್‌ವೊಂದಕ್ಕೆ ಹೋಗಿ ಪಾರ್ಟಿ ಮಾಡಿದ್ದಾರೆ.

ಮಿಲನಾ ನಾಗರಾಜ್‌ ಡಾರ್ಲಿಂಗ್‌ ಕೃಷ್ಣ ವಿವಾಹಕ್ಕೆ 3ನೇ ಅನಿವರ್ಸರಿ; ಬೆಂಗಳೂರಲ್ಲಿ ಪಾರ್ಟಿ ಮಾಡಿದ ಜೋಡಿ

Friday, February 16, 2024

ಹ್ಯಾಪಿ ಬರ್ತ್‌ಡೇ ಪಪ್ಪಾ ಎಂದು ಅಪ್ಪ ದರ್ಶನ್‌ಗೆ ಸಿಕ್ತು ಮಗನ ಅಪ್ಪುಗೆ; ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್‌ ಫ್ಯಾನ್ಸ್‌ ಇಲ್ಲಿವೆ ಫೋಟೋಗಳು

Darshan Birthday: ಹ್ಯಾಪಿ ಬರ್ತ್‌ಡೇ ಪಪ್ಪಾ, ದರ್ಶನ್‌ಗೆ ಸಿಕ್ತು ಮಗನ ಅಪ್ಪುಗೆ; ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್‌ ಫ್ಯಾನ್ಸ್‌ PHOTOS

Friday, February 16, 2024

ನಿಶ್ಚಿತಾರ್ಥ ಮುಗಿಸಿಕೊಂಡಿರುವ ಈ ಜೋಡಿ ಸೆಪ್ಟೆಂಬರ್ ವೇಳೆಗೆ ಸಪ್ತಪದಿ ತುಳಿಯಲಿದೆ ಎನ್ನಲಾಗುತ್ತಿದೆ.

Aishwarya Arjun: ಭಾವಿ ಪತಿ ಜತೆ ಪ್ರೇಮಿಗಳ ದಿನದಂದೇ ಬರ್ತ್‌ಡೇ ಆಚರಿಸಿದ ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯಾ

Thursday, February 15, 2024