Latest sbi Photos

<p>ಎಟಿಎಂ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಕಳೆದು ಹೋಯ್ತಾ ಅಥವಾ ಕಳುವಾಯಿತೇ? ಹಾಗಾದ್ರೆ ಅದರ ದುರುಪಯೋಗವನ್ನು ತಡೆಗಟ್ಟಲು ಕೂಡಲೇ ಕಳೆದುಹೋದ ಕಾರ್ಡ್ ಅನ್ನು ತತ್‌ಕ್ಷಣವೇ ನಿರ್ಬಂಧಿಸಬೇಕು. ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಇದನ್ನು ಸುಲಭವಾಗಿ ಮಾಡಬಹುದು.</p>

What to do if ATM Card Lost: ಎಟಿಎಂ ಕಾರ್ಡ್‌ ಕಳೆದುಹೋಯ್ತಾ? ಮುಂದೇನು ಮಾಡಬೇಕು? ಇಲ್ಲಿದೆ ಮಾಹಿತಿ

Monday, December 5, 2022