
ವಿಜ್ಞಾನವನ್ನು ಮಕ್ಕಳು ಇಷ್ಟಪಟ್ಟು ಕಲಿಯುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಮಹತ್ತರ ಕಾರ್ಯಕ್ಕೆ 'ಪ್ರಯೋಗ' ಸಂಸ್ಥೆಯು ಮುಂದಾಗಿದೆ. ಕರ್ನಾಟಕದ ಸಾವಿರಾರು ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ವಿಜ್ಞಾನದ ದೀಕ್ಷೆ ಕೊಟ್ಟಿರುವ 'ಪ್ರಯೋಗ' ಸಂಸ್ಥೆಯ ಸಂಸ್ಥಾಪಕ ಎಚ್ಎಸ್ ನಾಗರಾಜ ಅವರ ಮನದ ಮಾತು ಇಲ್ಲಿದೆ. (ಸಂದರ್ಶನ: ಅರ್ಚನಾ ವಿ.ಭಟ್)



