science-and-technology News, science-and-technology News in kannada, science-and-technology ಕನ್ನಡದಲ್ಲಿ ಸುದ್ದಿ, science-and-technology Kannada News – HT Kannada
ಕನ್ನಡ ಸುದ್ದಿ  /  ವಿಷಯ  /  science and technology

Latest science and technology Photos

Motorola Razr 50 Revew: ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾ ಕಿರಿಯ ತಮ್ಮನಾಗಿ ಇತ್ತೀಚೆಗೆ ಮೊಟೊರೊಲಾ ರೇಜರ್ 50  ಬಿಡುಗಡೆಗೊಂಡಿದೆ. ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ದುಬಾರಿ ಎನ್ನುವ ಕಾಲದಲ್ಲಿ ಮೊಟೊರೊಲಾದ ಈ ಫೋನ್‌ ದರ ಆಕರ್ಷಕವಾಗಿದೆ. ಇದು ಅನೇಕ ಉತ್ತಮ ಫೀಚರ್‌ಗಳನ್ನೂ ಹೊಂದಿದೆ. ಕಳೆದ ಕೆಲವು ದಿನಗಳಿಂದ ಎಚ್‌ಟಿ ಟೆಕ್‌ನ  ಐಶ್ವರ್ಯಾ ಈ ಫೋನ್‌ ಬಳಸಿದ್ದು, ಇದರ ಆರಂಭಿಕ ವಿಮರ್ಶೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Motorola Razr 50 Review: ಕೈಗೆಟುಕುವ ದರಕ್ಕೆ ಮಡುಚಬಹುದಾದ ಮೊಟೊ ಸ್ಮಾರ್ಟ್‌ಫೋನ್‌, ಫೀಚರ್ಸ್‌ ಏನೇನಿದೆ ಅಂತೀರಾ?

Monday, September 16, 2024

ಈ ಉಪಗ್ರಹದ ಉಡಾವಣೆಗೆ ವರ್ಷದಿಂದಲೇ ತಯಾರಿ ನಡೆದು ಗುರುವಾರದಿಂದಲೇ ಇಸ್ರೋ ವಿಜ್ಞಾನಿಗಳು ಉಡ್ಡಯನದ ಚಟುವಟಿಕೆ ಶುರು ಮಾಡಿದ್ದರು. ಗುರುವಾರ ತಡರಾತ್ರಿ 2.47ರಿಂದಲೇ ಕೌಂಟ್‌ಡೌನ್ ಆರಂಭಗೊಂಡಿತ್ತು..

Isro: ಇಸ್ರೋದಿಂದ ಭೂಪರಿವೀಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿ, ಮತ್ತೊಂದು ಮೈಲಿಗಲ್ಲು ಸಾಧಿಸಿದ ಬಾಹ್ಯಾಕಾಶ ಸಂಸ್ಥೆ photos

Friday, August 16, 2024

ಭಾರತದ ಚೊಚ್ಚಲ ಸೌರ ಮಿಷನ್ ಜುಲೈ 2 ರಂದು ಸೂರ್ಯ-ಭೂಮಿಯ L1 ಬಿಂದುವಿನ ಸುತ್ತ ತನ್ನ ಹಾಲೋ ಕಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಪ್ರಕಟಿಸಿದೆ. ಸ್ಟೇಷನ್ ಕೀಪರ್ ಕುಶಲತೆಯು ಎರಡನೇ ಪ್ರಭಾವಲಯ ಕಕ್ಷೆಗೆ ಪರಿವರ್ತನೆಯನ್ನು ಮಾಡಿದ ನಂತರ ಈ ಮಹತ್ವದ ಪ್ರಗತಿಯನ್ನು ಅದು ಸಾಧಿಸಿರುವುದಾಗಿ ಇಸ್ರೋ ವಿವರಿಸಿದೆ.

Aditya-L1 Milestone; ಸೂರ್ಯ-ಭೂಮಿಯ ಎಲ್1 ಪಾಯಿಂಟ್ ಸುತ್ತ ಮೊದಲ ಹಾಲೋ ಕಕ್ಷೆಯನ್ನು ಪೂರ್ಣಗೊಳಿಸಿದ ಇಸ್ರೋ ಆದಿತ್ಯ-ಎಲ್1 ಮಿಷನ್

Wednesday, July 3, 2024

1. ಬ್ಯಾಟರಿ ಡ್ರೈನ್, ಹಿಟಿಂಗ್ ಸಮಸ್ಯೆಗಳು: ನಿಮ್ಮ ಐಫೋನ್‌ ಬ್ಯಾಟರಿ ತುಂಬಾ ಬೇಗ ಖಾಲಿಯಾಗುತ್ತಿದೆ ಎಂದರೆ ಐಫೋನ್ ಹ್ಯಾಕ್ ಆಗಿದೆ ಅಥವಾ ಸ್ಪೈವೇರ್ ನುಸುಳಿರಬಹುದು ಎಂಬುದರ ಸಂಕೇತವಾಗಿದೆ. ನಿಮ್ಮ ಐಫೋನ್ ಸೆಟ್ಟಿಂಗ್‌ಗೆ ಹೋಗಿ ಯಾವ ಅಪ್ಲಿಕೇಶನ್ ಹೆಚ್ಚು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಪರಿಶೀಲಿಸಿ.

iPhone Hacked: ನಿಮ್ಮ ಐಫೋನ್ ಹ್ಯಾಕ್ ಆಗಿದೆಯಾ, ಇಲ್ವಾ ಅಂತ ತಿಳಿದುಕೊಳ್ಳಬೇಕಾ; ಹೀಗೆ ಮಾಡಿ

Saturday, April 13, 2024

ಬಳಕೆದಾರರಿಗೆ ರಿಫ್ರೆಶ್ ಅನುಭವವನ್ನು ನೀಡಲು ಅಪ್ಡೇಟ್‌ಗಳಿಗೆ ಹೆಸರುವಾಸಿಯಾಗಿರುವ ಸಾಮಾಜಿಕ ಮಾಧ್ಯಮದ ಪ್ರಮುಖ ತಾಣ ವಾಟ್ಸಾಪ್ ತನ್ನ ಫ್ಲಾಟ್‌ಫಾರ್ಮ್ ಆವಿಷ್ಕಾರವನ್ನ ಮುಂದುವರೆಸಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿದ ವಾಟ್ಸಾಪ್; ಫೋಟೊಸ್

Thursday, March 21, 2024

ಒನ್‌ಪ್ಲಸ್ ವಾಚ್ 2 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಡಬ್ಲ್ಯು 5 ಒಎಸ್ಒಸಿ ಮತ್ತು ಬಿಇಎಸ್ 2700 ಎಂಸಿಯು ಪ್ರೊಸೆಸರ್‌ಗಳನ್ನು ಹೊಂದಿದೆ.

Oneplus Watch 2: ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ವಾಚ್ 2 ಮಾರಾಟ ಆರಂಭ; ಬೆಲೆ, ವೈಶಿಷ್ಟ್ಯಗಳು ಇಲ್ಲಿವೆ

Monday, March 4, 2024

ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನದ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ  ಹೆಸರನ್ನು ಘೋಷಿಸಿದರು. ಈ ಮಿಷನ್ ಅನ್ನು 2024-25ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇಸ್ರೋ ಗಗನಯಾನ; ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ್ರು 4 ಗಗನಯಾತ್ರಿಗಳು; ಹೆಸರು ಘೋಷಿಸಿದ ಪ್ರಧಾನಿ ಮೋದಿ

Tuesday, February 27, 2024

ವಿಜ್ಞಾನ, ಅಡುಗೆ​​ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾದ ಮಹಿಳೆಯರು

Women's Day Special: ವಿಜ್ಞಾನ, ಅಡುಗೆ​​ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾದ ಮಹಿಳೆಯರು

Monday, February 26, 2024

ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ ಟೋಲ್ ಸಂಗ್ರಹ ವ್ಯವಸ್ಥೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇವುಗಳಿಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆಯನ್ನು ಜೋಡಿಸಲಾಗುತ್ತದೆ.

ಫಾಸ್ಟ್‌ಟ್ಯಾಗ್‌ಗೆ ಗುಡ್ ಬೈ; ಶೀಘ್ರದಲ್ಲೇ ಜಿಪಿಎಸ್‌ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಸಿದ್ಧತೆ

Sunday, February 11, 2024

ವಾಟ್ಸಪ್‌ನಲ್ಲಿನ ಹೊಸ ಫೈಲ್ ಶೇರ್ ಮಾಡಿಕೊಳ್ಳುವ ವೈಶಿಷ್ಟ್ಯವು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಲಭ ವಿಧಾನದ ಅನುಭವವನ್ನು ನೀಡುತ್ತದೆ ಎಂದು ವಾಟ್ಸಪ್ ಮಾಲೀಕತ್ವದ ಕಂಪನಿಯಾದ ಮೆಟಾ ಹೇಳಿದೆ.

WhatsApp Updates: ವಾಟ್ಸಪ್‌ಗೆ ಶೀಘ್ರದಲ್ಲೇ ಬರುತ್ತೆ ಐಫೋನ್‌ನಲ್ಲಿರುವ ಈ ಸೌಲಭ್ಯ

Wednesday, January 31, 2024

ಹಾನರ್ ಮ್ಯಾಜಿಕ್ ವಿ2 ಸ್ಮಾರ್ಟ್‌ಫೋನ್‌ಅನ್ನು 2023ರಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಯುಕೆ ಸೇರಿದಂತೆ ಯುರೋಪ್‌ನಲ್ಲಿ ಲಭ್ಯವಿದೆ.

ಜಗತ್ತಿನಲ್ಲೇ ಅತ್ಯಂತ ತೆಳುವಾದ, ಮಡಚಬಹುದಾದ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ ವಿ2; ಬೆಲೆ, ವೈಶಿಷ್ಟ್ಯ ತಿಳಿಯಿರಿ

Sunday, January 28, 2024

ಭೂಮಿಯ ಮೇಲೆ ಅತಿ ಭಯ ಹುಟ್ಟಿಸುವ ಜೀವಿ ಹಾವು ಎಂದರೆ ತಪ್ಪಾಗಲಾರದು. ಹಾವಿಗೆ ಹೆದರದ ವ್ಯಕ್ತಿಯೇ ಇಲ್ಲವೆನೋ. ಹಾವು ಈ ಶಬ್ದವೇ ಮನುಷ್ಯನನ್ನು ಚಿಂತೆಗೀಡಾಗಿಸುತ್ತದೆ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದೇ ಇದೆ. ಕಚ್ಚಿದ ಕೆಲವೇ ಸಮಯದಲ್ಲಿಯೇ ಬಲಿಪಡೆಯುವಷ್ಟು ಖ್ಯಾತಿ ಗಳಿಸಿಕೊಂಡಿದೆ. ಅತಿ ಭಯ ಹುಟ್ಟಿಸುವ ಕೈಕಾಲುಗಳಲ್ಲಿದ, ತಣ್ಣಗಿನ ರಕ್ತದ ಮಾಂಸಾಹಾರಿ ಸರಿಸೃಪವಾಗಿದೆ. ಹಾವುಗಳಲ್ಲಿ ಅನೇಕ ವಿಧಗಳಿವೆ. ಕೆಲವು ದಾಳಿ ನಡೆಸುವ ಅತಿ ವಿಷಕಾರಿಯಾಗಿದ್ದರೆ, ಇನ್ನು ಕೆಲವು ಹರಿದಾಡಲೂ ಕಷ್ಟಪಡುತ್ತಿದೆಯೇನೋ ಎಂಬ ಆಲೋಚನೆ ಬರುತ್ತದೆ. ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವ ಈ ಜೀವ ಒಂದೊಂದು ಪ್ರದೇಶದಲ್ಲಿ ಒಂದೊಂದು ಗಾತ್ರ, ಉದ್ದದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಕೈ ಬೆರಳಿನಷ್ಟು ಉದ್ದವಿದ್ದರೆ, ಇನ್ನು ಕೆಲವು ಸುಮಾರು 30 ಫೀಟ್‌ಗಳಷ್ಟು ಉದ್ದವಿರುವ ಹಾವುಗಳು ಪ್ರಪಂಚದಲ್ಲಿವೆ. ಪ್ರಪಂಚದಲ್ಲಿ ಅಂತಹ 7 ಉದ್ದನೆಯ ಹಾವುಗಳು ಯಾವುದು ಇಲ್ಲಿದೆ ನೋಡಿ. (PC: Unsplash)

Snakes: ಭಯ ಹುಟ್ಟಿಸುವ ಜೀವಿಯ ಭಯಂಕರ ರೂಪ; ಜಗತ್ತಿನ ಅತಿ ಉದ್ದದ 7 ಹಾವುಗಳಿವು

Tuesday, December 26, 2023

ಏನಿದು ಭಾಷಿಣಿ?: ಮೊದಲಿಗೆ ಭಾಷಿಣಿ ಎಂದರೇನು ಎಂದು ತಿಳಿದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಿರುವುದನ್ನು ಎಐ ಭಾಷಿಣಿಯು ಅದೇ ಸಮಯದಲ್ಲಿ ಅನುವಾದ ಮಾಡಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧರಿತ ಭಾಷಾ ಅನುವಾದ ಟೂಲ್‌. ಈ ಟೂಲ್‌ ಬಳಸಿ ಭಾರತದ ಹಲವು ಭಾಷೆಗಳಲ್ಲಿ ಸಂವಾದ ನಡೆಸಬಹುದು. ಎಲ್ಲಾದರೂ ನಿಮಗೆ ತಮಿಳು ಗೊತ್ತಿಲ್ಲ ಎಂದಿರಲಿ. ತಮಿಳು ಭಾಷಿಕನ ಜತೆ ಮಾತನಾಡಲು ನೀವು ಈ ಆಪ್‌ ಬಳಸಬಹುದು. ನೀವು ಕನ್ನಡದಲ್ಲಿ ಮಾತನಾಡಿದ್ದನ್ನು ಅದು ತಮಿಳು ಭಾಷೆಗೆ ತಕ್ಷಣೆ ಪರಿವರ್ತಿಸಿ ನೀಡುತ್ತದೆ. ಬಾಂಗ್ಲಾ, ಹಿಂದಿ, ಇಂಗ್ಲಿಷ್‌ ಹೀಗೆ ಯಾವುದೇ ಭಾಷೆಗೂ ಇದು ತಕ್ಷಣ ಅನುವಾದ ಮಾಡಿಕೊಡುತ್ತದೆ. ಅನುವಾದವನ್ನು ಅಕ್ಷರ ರೂಪದಲ್ಲಿ ಅಥವಾ ಧ್ವನಿ ರೂಪದಲ್ಲಿ ಪಡೆಯಬಹುದು. ಓಪನ್‌ಎಐನ ಚಾಟ್‌ಜಿಪಿಟಿ ಮತ್ತು ಗೂಗಲ್‌ನ ಬ್ರಾಡ್‌ ರೀತಿ ಈ ಎಐ ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಬಳಸಿ ಈ ಎಐ ಭಾಷಿಣಿ ಕಾರ್ಯನಿರ್ವಹಿಸುತ್ತದೆ. ಈ ಎಐ ಭಾಷಿಣಿಯನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಬಳಸಲು ಬಯಸಿದರೆ ಈ ಮುಂದಿನ ಸ್ಟೆಪ್‌ ಟು ಸ್ಟೆಪ್‌ ಗೈಡ್‌ ಅನುಸರಿಸಿ.

Bhashini: ಎಐ ಭಾಷಿಣಿಯನ್ನು ಮೊಬೈಲ್‌ನಲ್ಲಿ ಬಳಸುವುದು ಹೇಗೆ? ಭಾಷಾ ಅನುವಾದ ಟೂಲ್‌ ಬಳಕೆಗೆ ಇಲ್ಲಿದೆ ಹಂತಹಂತದ ಮಾರ್ಗದರ್ಶಿ

Tuesday, December 19, 2023

ಎಸ್18 ಸೀರಿಸ್‌ನ ಟೀಸರ್‌ಗಳನ್ನು ವಿವೋ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ಎಲ್ಲ ಮೂರು ಸ್ಮಾರ್ಟ್‌ಫೋನ್‌ಗಲಾದ ವಿವೋ ಎಸ್‌18, ವಿವೋ ಎಸ್‌ ಪ್ರೊ ಹಾಗೂ ವಿವೋ  ಎಸ್‌18ಇ ಕುರಿತು ಮಾಹಿತಿಯನ್ನು ನೀಡಿದೆ. ಮುಂದಿನ ವಾರ ತನ್ನ 3 ಹೊಸ ಸ್ಮಾರ್ಟ್‌ಫೋನ್‌ಗಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Upcoming Smartphones: ಮುಂದಿನ ವಾರ ವಿವೋದ 3 ಹೊಸ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ; ವೈಶಿಷ್ಟ್ಯ ತಿಳಿದರೆ ಖರೀದಿಸುವ ಮನಸು ಮಾಡ್ತೀರಿ

Tuesday, December 5, 2023

ಮಂಗಳಯಾನ-2 ಮಿಷನ್ ಎಂಬ ಮಾರ್ಸ್ ಆರ್ಬಿಟರ್ ಮಿಷನ್‌ ಜಾರಿಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಈ ಮಿಷನ್ ಹಿಂದಿನ ಮಂಗಳಯಾನದಂತೆಯೇ ಕಕ್ಷೆಯಿಂದಲೇ ಮಂಗಳನ ಕುರಿತಾದ ಅಧ್ಯಯನಗಳನ್ನು ನಡೆಸುತ್ತದೆ.

Mangalyaan-2: ಕುತೂಹಲ ಕೆರಳಿಸಿದೆ ಇಸ್ರೋದ ಮಂಗಳಯಾನ 2 ಯೋಜನೆ, ಇಲ್ಲಿದೆ ಕೆಲವು ಮುಖ್ಯ ಅಂಶ

Tuesday, November 7, 2023

ಸೂರ್ಯ ಆಕರ್ಷಕ. ಭೂಮಿ, ಪರಿಸರ ಮತ್ತು ಮನುಷ್ಯ ಜೀವನದ ಮೇಲೆ ಸೂರ್ಯನ ಪ್ರಭಾವ ವೈವಿಧ್ಯಮಯ ಅಂದರೆ ಒಳ್ಳೆಯದು ಮತ್ತು ಕೆಟ್ಟ ಪ್ರಭಾವ ಬೀರುತ್ತದೆ. ಇದು ಭೂಮಿಯ ಮೇಲಿನ ಜೀವಕ್ಕೆ ಕಾರಣವಾಗಿದ್ದರೂ, ಸೂರ್ಯನ ಬಾಷ್ಪಶೀಲ ಸ್ವಭಾವವು ಬಹಳ ವಿನಾಶಕಾರಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಡಿಜಿಟಲ್ ಯುಗ ಪ್ರಾರಂಭವಾದಾಗಿನಿಂದ, ಈ ಹಾನಿಕಾರಕ ಪರಿಣಾಮವು ಅನೇಕ ಪಟ್ಟು ಹೆಚ್ಚಾಗಿದೆ. ಸೂರ್ಯನು ದೊಡ್ಡ ಪ್ರಮಾಣದ ಶಕ್ತಿ, ಸೌರ ಜ್ವಾಲೆಗಳು, ಸೌರ ಮಾರುತ, ಸಿಎಂಇ ಮತ್ತು ಹೆಚ್ಚಿನದನ್ನು ಸ್ಫೋಟಿಸಿದಾಗ, ಅದು ಸಾಕಷ್ಟು ಶಕ್ತಿಯುತವಾಗಿದ್ದರೆ, ಅವರು ಭೂಮಿಯ ಮೇಲಿನ ಮತ್ತು ಆಕಾಶದಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್ಸ್‌ಗಳನ್ನು ಹುರಿಯಬಹುದು ಎಂಬ ಅಂಶಕ್ಕೆ ಇದು ಕುದಿಯುತ್ತದೆ. ಅದೃಷ್ಟವಶಾತ್, ಈ ರೀತಿ ಆಗುವುದು ಅಪರೂಪ.

Geomagnetic storm: ಭೂಮಿಗೆ ಅಪ್ಪಳಿಸಿದೆ ಭೂಕಾಂತೀಯ ಚಂಡಮಾರುತ, ಏನಾಯಿತು ನೋಡಿ…

Tuesday, October 31, 2023

ಸಹಯೋಗದ ಮೂನ್‌ ಮಿಷನ್: ಮಹತ್ವದ ಚಂದ್ರನ ಪರಿಶೋಧನಾ ಕಾರ್ಯಾಚರಣೆಗಾಗಿ ಜಪಾನ್ ಮತ್ತು ಭಾರತವು ಜತೆಯಾಗಿವೆ, ಇದು 2026 ರಲ್ಲಿ ಉಡಾವಣೆಯಾಗುವ ನಿರೀಕ್ಷೆ ಇದೆ. ಈ ಮೂನ್‌ ಮಿಷನ್‌ಗೆ ಚಂದ್ರಯಾನ-4 ಮಿಷನ್ ಎಂದು ಹೆಸರಿಸಲಾಗಿದೆ, ಆದರೂ ನಿಜವಾದ ಹೆಸರು LUPEX ಮಿಷನ್‌. ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡುವೆ 2019 ರಲ್ಲಿ ಪ್ರಾರಂಭವಾದ ಈ ಪಾಲುದಾರಿಕೆಯು ಕೆಲವು ಗುರಿಗಳನ್ನು ಹೊಂದಿದೆ. ಚಂದ್ರಯಾನ-4 ಮಿಷನ್ ಉದ್ದೇಶಗಳ ಪೈಕಿ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆಯನ್ನು ಒಳಗೊಂಡಿವೆ. ಇಸ್ರೋ ಚಂದ್ರನ ಲ್ಯಾಂಡರ್ ಅನ್ನು ನಿರ್ಮಿಸುತ್ತದೆ. ಚಂದ್ರಯಾನ -4 ಮಿಷನ್ ಉಡಾವಣೆಯ ಮೇಲ್ವಿಚಾರಣೆಯನ್ನು ಜಕ್ಸಾ ಮಾಡುತ್ತದೆ ಮತ್ತು ಚಂದ್ರನ ರೋವರ್ ಅನ್ನು ಒದಗಿಸುತ್ತದೆ.

Chandrayaan-4: ಅಂತಾರಾಷ್ಟ್ರೀಯ ಸಹಯೋಗದಲ್ಲಿ ನಡೆಯಲಿದೆ ಚಂದ್ರಯಾನ 4 ಮಿಷನ್‌, ಇಲ್ಲಿದೆ ಫೋಟೋ ವರದಿ

Saturday, October 14, 2023

ಚಂದ್ರಯಾನ-3 ಮಿಷನ್‌ನ ಐತಿಹಾಸಿಕ ಯಶಸ್ಸಿನ ನಂತರ, ಭಾರತವು ಮಂಗಳ ಗ್ರಹಕ್ಕೆ ಎರಡನೇ ಮಹತ್ವದ ಯೋಜನೆ ಕೈಗೊಳ್ಳಲು ಸಜ್ಜಾಗಿದೆ. ಇದು ಮಂಗಳಯಾನ-2 ಮಿಷನ್. ಇಸ್ರೋ ಈಗಾಗಲೇ 2014 ರಲ್ಲಿ ತನ್ನ ಚೊಚ್ಚಲ ಮಾರ್ಸ್ ಆರ್ಬಿಟರ್ ಮಿಷನ್‌ನೊಂದಿಗೆ ಇತಿಹಾಸವನ್ನು ನಿರ್ಮಿಸಿದೆ. ಮಂಗಳಯಾನ-2 ಮಿಷನ್ ಉದ್ದೇಶ ಮತ್ತು ಇತರೆ ವಿವರ ಹೀಗಿದೆ.

Mangalyaan-2: ಮಂಗಳಯಾನ 2ಕ್ಕೆ ಸಜ್ಜಾಗುತ್ತಿದೆ ಇಸ್ರೋ, 5 ಫೋಟೋಗಳೊಂದಿಗೆ ಉದ್ದೇಶ ಮತ್ತು ಇತರೆ ವಿವರ

Friday, October 13, 2023

ಸೌರಮಂಡಲದ ಅತ್ಯಂತ ಕುತೂಹಲಕಾರಿ ಗ್ರಹವಾದ ಶುಕ್ರ ಗ್ರಹದ ರಹಸ್ಯಗಳನ್ನು ಅನಾವರಣಗೊಳಿಸಲು ಇಸ್ರೋ ಸಿದ್ಧತೆ ನಡೆಸುತ್ತಿದೆ.

Shukrayaan-1: ಶುಕ್ರ ಗ್ರಹದತ್ತ ಇಸ್ರೋ ಚಿತ್ತ; ಶುಕ್ರಯಾನ-1 ಯೋಜನೆಗೆ ಸಿದ್ಧತೆ PHOTOS

Monday, October 2, 2023

ಗೂಗಲ್‌ಗೆ 25 ವಸಂತದ ಸಂಭ್ರಮ. ನೆಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಎನಿಸಿಕೊಂಡಿರುವ ಗೂಗಲ್‌, ಸದಾ ಹೊಸತನದ ಅನ್ವೇಷಣೆಯೊಂದಿಗೆ ಹೆಚ್ಚು ಜನರು ಬಳಸುವ ಸರ್ಚ್ ಇಂಜಿನ್ ಆಗಿಯೇ ಉಳಿದುಕೊಂಡಿದೆ. ಗೂಗಲ್‌ನ ಲೋಗೋ ಬದಲಾದ ಅಥವಾ ವಿಕಾಸ ಹೊಂದಿದ್ದು, ಅದರ ಕಡೆಗೊಂದು ಇಣುಕುನೋಟಕ್ಕೆ ಈ ದಿನ ಒಂದು ನಿಮಿತ್ತ.

Google Logo: ಗೂಗಲ್‌ಗೆ 25 ವರ್ಷ, ಗೂಗಲ್‌ ಲೋಗೋ ಬದಲಾದ ಬಗೆ ಇದು

Wednesday, September 27, 2023