Latest shiv sena Photos

<p>ನಾನು ಚುನಾವಣಾ ಆಯೋಗದಿಂದ ಈ ಆದೇಶದ ನಿರೀಕ್ಷೆ ಮಾಡಿರಲಿಲ್ಲ. ಆದರೆ ಅಂತಿಮವಾಗಿ ನಮ್ಮ ಬಣಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಶಿಂಧೆ ಬಣ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದು, ತಾಕತ್ತಿದ್ದರೆ ಶಿವಸೇನೆ ಸಂಸ್ಥಾಪಕ ದಿವಂಗತ ಭಾಳ್‌ ಸಾಹೇಬ್‌ ಠಾಕ್ರೆ ಅವರ ಹೆಸರು ಪ್ರಸ್ತಾಪಿಸದೇ ಉಪಚುನಾವಣೆ ಎದುರಿಸಲಿ ಎಂದು ಉದ್ಧವ್‌ ಠಾಕ್ರೆ ಸವಾಲು ಹಾಕಿದ್ದಾರೆ.</p>

Uddhav Thackeray: 40 ತಲೆಯ ರಾವಣನಿಂದ ಶ್ರೀರಾಮನ ಬಿಲ್ಲು-ಬಾಣದ ಅಕ್ರಮ ವಶ: ಶಿಂಧೆ ಬಣದ ವಿರುದ್ಧ ಉದ್ಧವ್‌ ಕಿಡಿ!

Sunday, October 9, 2022

<p>ಇಂದು(ಅ.5-ಬುಧವಾರ) ಸಂಜೆ ಶಿವಸೇನೆಯ ಎರಡು ಬಣಗಳಿಂದ ಪ್ರತ್ಯೇಕ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಬಣಗಳ ಸಿದ್ಧತೆ ಜೋರಾಗಿದ್ದು, ಪರಸ್ಪರ ಸ್ಪರ್ಧೆಗಿಳಿಯುವಂತೆ ಸಮಾರಂಭವನ್ನು ಆಯೋಜಿಸಿವೆ. ಈ ಬಾರಿಯ ದಸರಾ ರ‍್ಯಾಲಿಯನ್ನು ಉದ್ಧವ್‌ ಠಾಕೆ ಮತ್ತು ಏಕನಾಥ್‌ ಶಿಂಧೆ ಬಣ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲಿವೆ.</p>

Uddhav VS Eknath: ಭಿನ್ನ ದಸರಾ ರ‍್ಯಾಲಿ: ಉದ್ಧವ್‌ VS ಏಕನಾಥ್‌ ನಡುವಿನ ಸ್ಪರ್ಧೆ ತಾರಕಕ್ಕೆ!

Wednesday, October 5, 2022