Latest shruti Photos

ಚಂದನವನದ ಚಂದದ ನಟಿ ಶ್ರುತಿ ಕೃಷ್ಣ ಪ್ರವಾಸದ ಮೂಡ್‌ನಲ್ಲಿದ್ದಾರೆ. ಮಗಳ ಜತೆಗೆ ದೇವಸ್ಥಾನಗಳತ್ತ ಮುಖ ಮಾಡುತ್ತಿದ್ದಾರೆ.

ತಿಮ್ಮಪ್ಪನ ಸನ್ನಿಧಿಯಲ್ಲಿ ಅಮ್ಮ ಮಗಳು ಮ್ಯಾಚಿಂಗ್‌ ಮ್ಯಾಚಿಂಗ್;‌ ಪುತ್ರಿ ಗೌರಿ ಜತೆ ತಿರುಪತಿಗೆ ಭೇಟಿ ನೀಡಿದ ನಟಿ ಶ್ರುತಿ PHOTOS

Wednesday, May 8, 2024

ಅನುಷ್ಕಾ ಶೆಟ್ಟಿ, ನಯನತಾರಾ, ಶ್ರುತಿ ಹಾಸನ್, ಶ್ರೀಯಾ ಶರಣ್​- ಇವರೆಲ್ಲ ದಕ್ಷಿಣ ಭಾರತದ ಟಾಪ್​ ನಟಿಯರು. ಇವರು ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇವರು ಇಂಡಸ್ಟ್ರಿಗೆ ಬರುವ ಮುನ್ನ ಯಾವ ಹೆಸರಿತ್ತು? ಇವರ ಮೂಲ ಹೆಸರುಗಳು ಇಲ್ಲಿವೆ ನೋಡಿ.

ಅನುಷ್ಕಾ ಶೆಟ್ಟಿಯಿಂದ ನಯನತಾರಾವರೆಗೆ.. ಈ ಹೀರೊಯಿನ್‌ಗಳ ಮೂಲ ಹೆಸರು ಹೀಗಿವೆ

Thursday, February 22, 2024

ಕಾಲಿವುಡ್‌ ನಟಿ ಶ್ರುತಿ ಹಾಸನ್‌ ಹೊಸ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾಕ್ಕೆ ಆಗಮಿಸಿದ್ದಾರೆ.

Shruti Haasan: ಕಪ್ಪುಡುಗೆಯಲ್ಲಿ ಕಣ್ಮನ ಸೆಳೆದ ಕಮಲ್‌ ಪುತ್ರಿ ಶ್ರುತಿ; ಹೀಗಿವೆ ಬ್ಲಾಕ್‌ ಬ್ಯೂಟಿಯ ಬೋಲ್ಡ್‌ ಫೋಟೋಸ್

Sunday, November 26, 2023

ಕಾಲಿವುಡ್‌ ನಟಿ ಶ್ರುತಿ ಹಾಸನ್ ತಮ್ಮ ಗೆಳೆಯ ಶಾಂತನು ಹಜಾರಿಕಾ ಜೊತೆ ದೀಪಾವಳಿ ಆಚರಿಸಿದ್ದಾರೆ. ಈ ಪ್ರೇಮ ಪಕ್ಷಿಗಳ ದೀಪಾವಳಿ ಆಚರಣೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Shruti Hassan: ಬಾಯ್‌ಫ್ರೆಂಡ್‌ ಕೆನ್ನೆಗೆ ಸಿಹಿಮುತ್ತು, ಶ್ರುತಿ ಹಾಸನ್‌ ದೀಪಾವಳಿ ಗಮ್ಮತ್ತು; ಕಮಲ್‌ ಪುತ್ರಿಯ ಹಬ್ಬದಾಚರಣೆ ಹೀಗಿತ್ತು

Monday, November 13, 2023

ಕಬಿನಿ ಕಾಡಲ್ಲಿ ನಟಿ ಶ್ರುತಿ ಕೃಷ್ಣ ಸಫಾರಿ

Shruthi Krishnaa: ಕಬಿನಿ ಕಾಡಲ್ಲಿ ಕ್ಯಾಮರಾ ಹಿಡಿದು ವೈಲ್ಡ್‌ಲೈಫ್‌ ಫೋಟೋಗ್ರಾಫರ್‌ ಆದ ನಟಿ ಶ್ರುತಿ; ಸೌದೆಯೊಲೆ ಟೀ ಜತೆಗೆ ಕಾನನ ಸಫಾರಿ

Tuesday, June 27, 2023

ಮೇ 10 ರಂದು ನಡೆಯುತ್ತಿರುವ ಚುನಾವಣೆಗೆ ಚಿತ್ರರಂಗದಿಂದ ಅನೇಕರು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಹೊಸಬರು. ಹಾಗೇ ಈ ಬಾರಿ ತಾರೆಯರು ಸ್ಟಾರ್‌ ಕ್ಯಾಂಪೇನರ್‌ಗಳಾಗಿ ಕೂಡಾ ಎಲೆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಅಖಾಡಕ್ಕೆ ಇಳಿದಿದ್ಧಾರೆ. ಯಾರೆಲ್ಲಾ ಕ್ಯಾಂಪೇನ್‌ನಲ್ಲಿ ಭಾಗಿಯಾಗಿದ್ಧಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Karnataka Election 2023: ಚಿತ್ರರಂಗದಿಂದ ಈ ಬಾರಿ ಎಲೆಕ್ಷನ್‌ಗೆ ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ, ಸ್ಟಾರ್‌ ಕ್ಯಾಂಪೇನರ್‌ಗಳು ಯಾರು?

Saturday, April 29, 2023

ಇತ್ತೀಚೆಗೆ ನಟ ಶರಣ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು  ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

Keerthy Krishna Photos: ನಟ ಶರಣ್-‌ ಶ್ರುತಿ ಕುಟುಂಬದ ಮತ್ತೊಂದು ಕುಡಿ ಚಂದನವನಕ್ಕೆ.. ಯಾರು ಈ ಕೀರ್ತಿ ಕೃಷ್ಣ?

Friday, January 27, 2023

ಚಿರಂಜೀವಿ ಮತ್ತು ರವಿತೇಜ ನಟನೆಯ ವಾಲ್ತೇರ್‌ ವೀರಯ್ಯ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ನಡೆಯಿತು.

Waltair Veerayya Release Event: ‘ವಾಲ್ತೇರ್‌ ವೀರಯ್ಯ’ ಚಿತ್ರದಲ್ಲಿ ಚಿರಂಜೀವಿ- ರವಿತೇಜ ಸ್ಟಾರ್‌ ಕಳೆ; ಫ್ಯಾನ್ಸ್‌ಗೆ ಸಂಕ್ರಾಂತಿ ಗಿಫ್ಟ್

Monday, January 9, 2023

ಆದರೆ ಎಷ್ಟೋ ನಟಿಯರು ಸೌಂದರ್ಯವರ್ಧಕ ಚಿಕಿತ್ಸೆ ಮಾಡಿಸುವ ಮುನ್ನವೇ ನೋಡಲು ಚೆಂದ ಇರುತ್ತಾರೆ. ಇತ್ತೀಚೆಗೆ ಬೊಟೊಕ್ಸ್‌ ಎಂಬ ಚಿಕಿತ್ಸೆ ಬಹಳ ಚಾಲ್ತಿಯಲ್ಲಿದೆ. ಆದರೆ ಈ ಚಿಕಿತ್ಸೆ ಪಡೆದ ನಂತರ ಕೆಲವು ನಟಿಯರ ಮುಖ ನೋಡಿದರೆ, ಅವರು ನಗಲು ಕಷ್ಟ ಪಡುತ್ತಿದ್ದಾರೇನೋ ಅನ್ನಿಸುತ್ತದೆ. ಇಲ್ಲಿ ಕೆಲವು ನಟಿಯರ ಫೋಟೋಗಳಿವೆ. ಚಿಕಿತ್ಸೆಗೂ ಮುನ್ನ, ಚಿಕಿತ್ಸೆ ನಂತರ ಅವರ ಮುಖದಲ್ಲಿನ ಬದಲಾವಣೆಗಳನ್ನು ನೀವೇ ಗುರುತಿಸಿ.

Celebrates Botox Treatment: ಬೊಟೊಕ್ಸ್‌ ಚಿಕಿತ್ಸೆ ನಂತರ ಸುಂದರ ನಗುವನ್ನು ಕಳೆದುಕೊಂಡ್ರಾ ಈ ನಟಿಯರು..ಯಾರೆಲ್ಲಾ ಇದ್ದಾರೆ ನೋಡಿ..!

Thursday, October 13, 2022